Neenu Iruvaaga Lyrics

ನೀನು ಇರುವಾಗ Lyrics

in Ninnindale

in ನಿನ್ನಿಂದಲೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೀನು ಇರುವಾಗ ಬೇರೇನೂ ಬೇಕಿಲ್ಲಾ
ನೀನು ನಗುವಾಗ ನನ್ನಲ್ಲಿ ನಾನಿಲ್ಲಾ
ನೋಡುವಾಗ ನೀನಾಗಿ...
ಕಳೆದು ಹೋದೆ ನಾನಾಗಿ..
ಪ್ರೀತಿ ಬಂತು ತಾನಾಗಿ
ನಿನ್ನಿಂದಲೇ ಸೋತೇ ಒಪ್ಪಿಕೊ
ನೀನೇ ನನ್ನ ಪ್ರಾಣ ಅಪ್ಪಿಕೋ
 ನಿನ್ನಿಂದಲೇ ಸೋತೇ ಒಪ್ಪಿಕೊ
 
ನಿನ್ನ ಮಾತಿಗೆ ಕಾದಿರುವೆ ದಿನವೆಲ್ಲಾ
ಒಂದು ಗೆರೆ ಹಾಕು ಕನಸಲ್ಲೂ ದಾಟೋಲ್ಲಾ
ಎಲ್ಲಕಿಂತ ಮೇಲಾಗಿ ನಿನ್ನಲ್ಲಿರುವೆ ಹಾಯಾಗಿ
ಬಾಳಲಾರೆ ಬೇರಾಗಿ 
 
ನಿನ್ನಿದಂಲೇ ಕಲೆತೆ ಪ್ರೀತಿಯಾ
ನೀನೇ ನನ್ನ ಎಲ್ಲ ಆಶಯ
ನಿನ್ನಿದಂಲೇ ಕಲೆತೆ ಪ್ರೀತಿಯಾ

ನೀ ಬರೋ ದಾರಿಯ ಕಾಯತ ಕುಳಿತರೇ
ಹಗಲಿಗೂ ರಾತ್ರಿಗೂ ಯಾಕೋ ಸಂಶಯ
ನಿನ್ನ ಈ ಹೆಸರನು   ಮೆಲ್ಲಗೆ ಕರೆದರೆ
ಗಾಳಿಗೂ ನಾಚಿಕೆ ಏನು ವಿಸ್ಮಯ
ನಿನ್ನೊಳಗಿರುವ ನನ್ನ ನಿನ್ನ ಕಣ್ಣಲಿ ಕಂಡೆನು ನಾ.. 
ಕಣ್ಣ ಮುಚ್ಚಿದರೂನು ನೀನೇ..ಎ..  ಎ..  ಎ..  ಎ..  
 
ನಿನ್ನಿಂದಲೇ ಎಲ್ಲ ಕಲ್ಪನೆ... 
ಎಲ್ಲಿದ್ದರೂ  ಬಿಡದ ಯೋಚನೆ.. 
ನಿನ್ನಿಂದಲೇ ಎಲ್ಲ ಕಲ್ಪನೆ... 
 
ನಾಳೆಯ ಚಿಂತೆಯು ಪ್ರೀತಿಗೆ ಬಾರದು
ನಿನ್ನನು ಮರೆತರೆ ಭೂಮಿ ತಿರಗದು...
ನಿನ್ನ ಈ ಮಾತನೆ ನನಗೆ ನಾ ಜ್ಞಾಪಿಸಿ
ಹೃದಯವ ಕೋಟೆ ನಾ ಚಂದಗಾಣಿಸಿ 
ನಿನ್ನನ್ನು ಬಿಟ್ಟಿರಲಾರೆ ಯಾರೇನೇ ಹೇಳಿದರು
ಪ್ರಾಣಾ ಹೋದರು ನಾವು ಒಂದೇ.ಏಏಏ.ನೇ

ನಿನ್ನಿಂದಲೇ ನನ್ನ ನಾಳೆಯು...
ನೀನೇ ಬರೆದ ಹಳೆಯ ಹಾಳೆಯೂ..
ನಿನ್ನಿಂದಲೇ ನನ್ನ ನಾಳೆಯು... 
 

ನೀನು ಇರುವಾಗ ಬೇರೇನೂ ಬೇಕಿಲ್ಲಾ
ನೀನು ನಗುವಾಗ ನನ್ನಲ್ಲಿ ನಾನಿಲ್ಲಾ
ನೋಡುವಾಗ ನೀನಾಗಿ...
ಕಳೆದು ಹೋದೆ ನಾನಾಗಿ..
ಪ್ರೀತಿ ಬಂತು ತಾನಾಗಿ
ನಿನ್ನಿಂದಲೇ ಸೋತೇ ಒಪ್ಪಿಕೊ
ನೀನೇ ನನ್ನ ಪ್ರಾಣ ಅಪ್ಪಿಕೋ
 ನಿನ್ನಿಂದಲೇ ಸೋತೇ ಒಪ್ಪಿಕೊ
 
ನಿನ್ನ ಮಾತಿಗೆ ಕಾದಿರುವೆ ದಿನವೆಲ್ಲಾ
ಒಂದು ಗೆರೆ ಹಾಕು ಕನಸಲ್ಲೂ ದಾಟೋಲ್ಲಾ
ಎಲ್ಲಕಿಂತ ಮೇಲಾಗಿ ನಿನ್ನಲ್ಲಿರುವೆ ಹಾಯಾಗಿ
ಬಾಳಲಾರೆ ಬೇರಾಗಿ 
 
ನಿನ್ನಿದಂಲೇ ಕಲೆತೆ ಪ್ರೀತಿಯಾ
ನೀನೇ ನನ್ನ ಎಲ್ಲ ಆಶಯ
ನಿನ್ನಿದಂಲೇ ಕಲೆತೆ ಪ್ರೀತಿಯಾ

ನೀ ಬರೋ ದಾರಿಯ ಕಾಯತ ಕುಳಿತರೇ
ಹಗಲಿಗೂ ರಾತ್ರಿಗೂ ಯಾಕೋ ಸಂಶಯ
ನಿನ್ನ ಈ ಹೆಸರನು   ಮೆಲ್ಲಗೆ ಕರೆದರೆ
ಗಾಳಿಗೂ ನಾಚಿಕೆ ಏನು ವಿಸ್ಮಯ
ನಿನ್ನೊಳಗಿರುವ ನನ್ನ ನಿನ್ನ ಕಣ್ಣಲಿ ಕಂಡೆನು ನಾ.. 
ಕಣ್ಣ ಮುಚ್ಚಿದರೂನು ನೀನೇ..ಎ..  ಎ..  ಎ..  ಎ..  
 
ನಿನ್ನಿಂದಲೇ ಎಲ್ಲ ಕಲ್ಪನೆ... 
ಎಲ್ಲಿದ್ದರೂ  ಬಿಡದ ಯೋಚನೆ.. 
ನಿನ್ನಿಂದಲೇ ಎಲ್ಲ ಕಲ್ಪನೆ... 
 
ನಾಳೆಯ ಚಿಂತೆಯು ಪ್ರೀತಿಗೆ ಬಾರದು
ನಿನ್ನನು ಮರೆತರೆ ಭೂಮಿ ತಿರಗದು...
ನಿನ್ನ ಈ ಮಾತನೆ ನನಗೆ ನಾ ಜ್ಞಾಪಿಸಿ
ಹೃದಯವ ಕೋಟೆ ನಾ ಚಂದಗಾಣಿಸಿ 
ನಿನ್ನನ್ನು ಬಿಟ್ಟಿರಲಾರೆ ಯಾರೇನೇ ಹೇಳಿದರು
ಪ್ರಾಣಾ ಹೋದರು ನಾವು ಒಂದೇ.ಏಏಏ.ನೇ

ನಿನ್ನಿಂದಲೇ ನನ್ನ ನಾಳೆಯು...
ನೀನೇ ಬರೆದ ಹಳೆಯ ಹಾಳೆಯೂ..
ನಿನ್ನಿಂದಲೇ ನನ್ನ ನಾಳೆಯು... 
 

Neenu Iruvaaga song lyrics from Kannada Movie Ninnindale starring Puneeth Rajkumar, Erica Fernandes, Sadhu Kokila, Lyrics penned by K Kalyan Sung by Karthik, Anuradha Bhat, Music Composed by Mani Sharma, film is Directed by Jayanth C Paranji and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ