-
ಹಾರು ಹಾರು ರೆಕ್ಕೆ ಬಿಚ್ಚಿ ಹಾರು
ಬಿಟ್ಟು ಬಿಡೆ ಇನ್ನು ಬೇಜಾರು
ನೂರು ಕೋಹಿನೂರು
ನೀನು ನಕ್ರೆ ಚೂರು
ನಕ್ಕು ಬಿಡೆ ಈಗ ಒನ್ ಚೂರು
ನೀ ನಕ್ಕರೆ ನಗುವುದು
ಜಗವಿದು ಕನ್ನಡಿ
ನಡೆಯುತಾ ಹೋದಲಿ
ಗುರಿಗಳು ಕಾಲಡಿ
ಏನಾದ್ರು ಟೇಕ್ ಇಟ್ ಈಸೀ
ಒಹೋ ಒಹೋ..
ಗೆಲ್ಲೋಕೆ ಇಲ್ಲಿ ಬಾಜಿ
ಒಹೋ ಒಹೋ..
ಏನಾದ್ರು ಟೇಕ್ ಇಟ್ ಈಸೀ
ಒಹೋ ಒಹೋ..ಓಓಓಓ
ಕಾಲೆಳೆಯೋ ಜನರ ನಡುವೇ
ನಿಲ್ಲುವುದೆ ನಿಜ ಗೆಲುವೆ
ನೀನೆಂದು ಸೋಲದೆ
ಮೋಡಗಳು ಮುಸುಕಿಕೊಡಲಿ
ಆ ರವಿಯು ಹೆದರಿಬಿಡಲಿ
ನೀನೆಲ್ಲೂ ಅಂಜದೆ
ಯಾರು ಏನೇ ಅಂದರು
ನಿನ್ನ ಹಾಗೆ ನೀನಿರು
ಏನೇ ಅಡ್ಡಿ ಬಂದರು
ಮುಂದೆ ನುಗ್ಗುತ್ತ ಇರು
ಏನಾದ್ರು ಟೇಕ್ ಇಟ್ ಈಸೀ
ಒಹೋ ಒಹೋ..
ಗೆಲ್ಲೋಕೆ ಇಲ್ಲಿ ಬಾಜಿ
ಒಹೋ ಒಹೋ..
ಏನಾದ್ರು ಟೇಕ್ ಇಟ್ ಈಸೀ
ಒಹೋ ಒಹೋ..ಓಓಓಓ
ಜೀವನವೇ ನಮಗೆ ಗುರುವು
ಪಾಠಗಳೇ ಅನುಭವವು
ಪರೀಕ್ಷೇ ನಿತ್ಯವೂ
ಕಾಡಿಸುವ ಕನಸು ಇರಲಿ
ಸಾಧಿಸುವ ಛಲವು ಇರಲಿ
ಎಂದೆಂದೂ ಬಾಳಲಿ
ಭೂಮಿ ಮೇಲೆ ಯಾರಿಗೂ
ನೋವುಗಳು ತಪ್ಪದು
ನಿನ್ನ ಜೊತೆ ಎಂದಿಗೂ
ನಿಲ್ಲೋ ಸ್ನೇಹ ನಮ್ಮದು
ಏನಾದ್ರು ಟೇಕ್ ಇಟ್ ಈಸೀ
ಒಹೋ ಒಹೋ..
ಗೆಲ್ಲೋಕೆ ಇಲ್ಲಿ ಬಾಜಿ
ಒಹೋ ಒಹೋ..
ಏನಾದ್ರು ಟೇಕ್ ಇಟ್ ಈಸೀ
ಒಹೋ ಒಹೋ..ಓಓಓಓ
-
ಹಾರು ಹಾರು ರೆಕ್ಕೆ ಬಿಚ್ಚಿ ಹಾರು
ಬಿಟ್ಟು ಬಿಡೆ ಇನ್ನು ಬೇಜಾರು
ನೂರು ಕೋಹಿನೂರು
ನೀನು ನಕ್ರೆ ಚೂರು
ನಕ್ಕು ಬಿಡೆ ಈಗ ಒನ್ ಚೂರು
ನೀ ನಕ್ಕರೆ ನಗುವುದು
ಜಗವಿದು ಕನ್ನಡಿ
ನಡೆಯುತಾ ಹೋದಲಿ
ಗುರಿಗಳು ಕಾಲಡಿ
ಏನಾದ್ರು ಟೇಕ್ ಇಟ್ ಈಸೀ
ಒಹೋ ಒಹೋ..
ಗೆಲ್ಲೋಕೆ ಇಲ್ಲಿ ಬಾಜಿ
ಒಹೋ ಒಹೋ..
ಏನಾದ್ರು ಟೇಕ್ ಇಟ್ ಈಸೀ
ಒಹೋ ಒಹೋ..ಓಓಓಓ
ಕಾಲೆಳೆಯೋ ಜನರ ನಡುವೇ
ನಿಲ್ಲುವುದೆ ನಿಜ ಗೆಲುವೆ
ನೀನೆಂದು ಸೋಲದೆ
ಮೋಡಗಳು ಮುಸುಕಿಕೊಡಲಿ
ಆ ರವಿಯು ಹೆದರಿಬಿಡಲಿ
ನೀನೆಲ್ಲೂ ಅಂಜದೆ
ಯಾರು ಏನೇ ಅಂದರು
ನಿನ್ನ ಹಾಗೆ ನೀನಿರು
ಏನೇ ಅಡ್ಡಿ ಬಂದರು
ಮುಂದೆ ನುಗ್ಗುತ್ತ ಇರು
ಏನಾದ್ರು ಟೇಕ್ ಇಟ್ ಈಸೀ
ಒಹೋ ಒಹೋ..
ಗೆಲ್ಲೋಕೆ ಇಲ್ಲಿ ಬಾಜಿ
ಒಹೋ ಒಹೋ..
ಏನಾದ್ರು ಟೇಕ್ ಇಟ್ ಈಸೀ
ಒಹೋ ಒಹೋ..ಓಓಓಓ
ಜೀವನವೇ ನಮಗೆ ಗುರುವು
ಪಾಠಗಳೇ ಅನುಭವವು
ಪರೀಕ್ಷೇ ನಿತ್ಯವೂ
ಕಾಡಿಸುವ ಕನಸು ಇರಲಿ
ಸಾಧಿಸುವ ಛಲವು ಇರಲಿ
ಎಂದೆಂದೂ ಬಾಳಲಿ
ಭೂಮಿ ಮೇಲೆ ಯಾರಿಗೂ
ನೋವುಗಳು ತಪ್ಪದು
ನಿನ್ನ ಜೊತೆ ಎಂದಿಗೂ
ನಿಲ್ಲೋ ಸ್ನೇಹ ನಮ್ಮದು
ಏನಾದ್ರು ಟೇಕ್ ಇಟ್ ಈಸೀ
ಒಹೋ ಒಹೋ..
ಗೆಲ್ಲೋಕೆ ಇಲ್ಲಿ ಬಾಜಿ
ಒಹೋ ಒಹೋ..
ಏನಾದ್ರು ಟೇಕ್ ಇಟ್ ಈಸೀ
ಒಹೋ ಒಹೋ..ಓಓಓಓ
Haaru Haaru song lyrics from Kannada Movie Ninnindale starring Puneeth Rajkumar, Erica Fernandes, Sadhu Kokila, Lyrics penned by Kaviraj Sung by Sweekar, Chaithra H G, Music Composed by Mani Sharma, film is Directed by Jayanth C Paranji and film is released on 2014