-
ಡೂ ಡೂ ಡೂ ಡೂ ಔರ್ ಡೈ...
ಎಲ್ಲಾಕ್ಕೂ ನಾವೂ ಸೈ
ಯಾರ ಮಾತು ನಾವು ಕೇಳಲ್ಲ
ನಮ ಲೈಫು ನಮ ಹಂಗೆ ನಮ ಇಷ್ಟ ಬಂದಂಗೆ
ಫ್ರೀ ಆಗಿ ಅಡ್ವೈಸ್ ಬೇಕಿಲ್ಲ..
ಇಟ್ಟ ಹೆಜ್ಜೇನ ಹಿಂದಕ್ಕೇ ಹಾಕೋಕೆ
ನನಗಂತು ಗೊತ್ತೇ ಇಲ್ಲ
ಡೋಂಟ್ ಕೇರ್ ಗೊಣಗೋರಿಗೆಲ್ಲಾ..
ಡೋಂಟ್ ಕೇರ್ ತಲೆ ತಿನ್ನೋರಿಗೆಲ್ಲಾ
ಡೋಂಟ್ ಕೇರ್ ನಾವ್ ಜಗ್ಗೋದಿಲ್ಲಾ
ಡೋಂಟ್ ಕೇರ್ ಇದು ನಮ್ಮ ಕಾಲ
ಡೋಂಟ್ ಕೇರ್ ಇದು ನಮ್ಮ ಫಾರ್ಮುಲ
ಡೋಂಟ್ ಕೇರ್ ನಾವ್ ಅಂಜೋದಿಲ್ಲಾ
ಡೂ ಡೂ ಡೂ ಡೂ ಔರ್ ಡೈ...
ಎಲ್ಲಾಕ್ಕೂ ನಾವೂ ಸೈ
ಯಾರ ಮಾತು ನಾವು ಕೇಳಲ್ಲ
ನಮ ಲೈಫು ನಮ ಹಂಗೆ ನಮ ಇಷ್ಟ ಬಂದಂಗೆ
ಫ್ರೀ ಆಗಿ ಅಡ್ವೈಸ್ ಬೇಕಿಲ್ಲ..
ಇಟ್ಟ ಹೆಜ್ಜೇನ ಹಿಂದಕ್ಕೇ ಹಾಕೋಕೆ
ನನಗಂತು ಗೊತ್ತೇ ಇಲ್ಲ
ಕಲಿಗಳ ಮುರಿಯುವ
ಮನಗಳ ಬೆಸೆಯುವ
ಅನುದಿನ ಹುಡುಕುವ
ಹೊಸತನ ಗೆಳೆತನ
ಈ ಸುಂದರ ಭುವಿಯೇ ನಮ್ಮದು
ನೋಡೋಕೆ ಜನ್ಮ ಸಾಲದು
ಬೆನ್ನಹತ್ತುವ ಓಡೊ ಈ ಕಾಲವ
ನಿಂತೋನೆ ಇಲ್ಲಿ ಸೋಲೋದು.ಉ.ಉ.ಉ.
ಗುರಿಮುಟ್ಟ ಬೇಕು ನಾವು ..
ಮುಗಿಲನು ಹಿಡಿಯುವ
ಕಡಲನು ಕುಡಿಯುವ
ಭರವಸೇ ನಮಗಿದೆ..
ಜಗವನು ಗೆಲ್ಲುವುದೆ ...
ಬಿಟ್ಟುಬಿಡಿ ಹಳೆ ವೇದಾಂತವ
ನಾವಂತು ಕುಂತು ಕೇಳಲ್ಲಾ
ಯಾರೊಪ್ಪಿಗೆ ಯಾಕೆ ಬೇಕು ಗುರು
ನಾವೇನೇ ನಮ್ಮ ರಾಜರೂ...
ತಡೆಯೋರ್ಗೆ ಮಾರೋ ಗೋಲಿ
||ಡೋಂಟ್ ಕೇರ್ ಗೊಣಗೋರಿಗೆಲ್ಲಾ..
ಡೋಂಟ್ ಕೇರ್ ತಲೆ ತಿನ್ನೋರಿಗೆಲ್ಲಾ
ಡೋಂಟ್ ಕೇರ್ ನಾವ್ ಜಗ್ಗೋದಿಲ್ಲಾ
ಡೋಂಟ್ ಕೇರ್ ಇದು ನಮ್ಮ ಕಾಲ
ಡೋಂಟ್ ಕೇರ್ ಇದು ನಮ್ಮ ಫಾರ್ಮುಲ
ಡೋಂಟ್ ಕೇರ್ ನಾವ್ ಅಂಜೋದಿಲ್ಲಾ||
-
ಡೂ ಡೂ ಡೂ ಡೂ ಔರ್ ಡೈ...
ಎಲ್ಲಾಕ್ಕೂ ನಾವೂ ಸೈ
ಯಾರ ಮಾತು ನಾವು ಕೇಳಲ್ಲ
ನಮ ಲೈಫು ನಮ ಹಂಗೆ ನಮ ಇಷ್ಟ ಬಂದಂಗೆ
ಫ್ರೀ ಆಗಿ ಅಡ್ವೈಸ್ ಬೇಕಿಲ್ಲ..
ಇಟ್ಟ ಹೆಜ್ಜೇನ ಹಿಂದಕ್ಕೇ ಹಾಕೋಕೆ
ನನಗಂತು ಗೊತ್ತೇ ಇಲ್ಲ
ಡೋಂಟ್ ಕೇರ್ ಗೊಣಗೋರಿಗೆಲ್ಲಾ..
ಡೋಂಟ್ ಕೇರ್ ತಲೆ ತಿನ್ನೋರಿಗೆಲ್ಲಾ
ಡೋಂಟ್ ಕೇರ್ ನಾವ್ ಜಗ್ಗೋದಿಲ್ಲಾ
ಡೋಂಟ್ ಕೇರ್ ಇದು ನಮ್ಮ ಕಾಲ
ಡೋಂಟ್ ಕೇರ್ ಇದು ನಮ್ಮ ಫಾರ್ಮುಲ
ಡೋಂಟ್ ಕೇರ್ ನಾವ್ ಅಂಜೋದಿಲ್ಲಾ
ಡೂ ಡೂ ಡೂ ಡೂ ಔರ್ ಡೈ...
ಎಲ್ಲಾಕ್ಕೂ ನಾವೂ ಸೈ
ಯಾರ ಮಾತು ನಾವು ಕೇಳಲ್ಲ
ನಮ ಲೈಫು ನಮ ಹಂಗೆ ನಮ ಇಷ್ಟ ಬಂದಂಗೆ
ಫ್ರೀ ಆಗಿ ಅಡ್ವೈಸ್ ಬೇಕಿಲ್ಲ..
ಇಟ್ಟ ಹೆಜ್ಜೇನ ಹಿಂದಕ್ಕೇ ಹಾಕೋಕೆ
ನನಗಂತು ಗೊತ್ತೇ ಇಲ್ಲ
ಕಲಿಗಳ ಮುರಿಯುವ
ಮನಗಳ ಬೆಸೆಯುವ
ಅನುದಿನ ಹುಡುಕುವ
ಹೊಸತನ ಗೆಳೆತನ
ಈ ಸುಂದರ ಭುವಿಯೇ ನಮ್ಮದು
ನೋಡೋಕೆ ಜನ್ಮ ಸಾಲದು
ಬೆನ್ನಹತ್ತುವ ಓಡೊ ಈ ಕಾಲವ
ನಿಂತೋನೆ ಇಲ್ಲಿ ಸೋಲೋದು.ಉ.ಉ.ಉ.
ಗುರಿಮುಟ್ಟ ಬೇಕು ನಾವು ..
ಮುಗಿಲನು ಹಿಡಿಯುವ
ಕಡಲನು ಕುಡಿಯುವ
ಭರವಸೇ ನಮಗಿದೆ..
ಜಗವನು ಗೆಲ್ಲುವುದೆ ...
ಬಿಟ್ಟುಬಿಡಿ ಹಳೆ ವೇದಾಂತವ
ನಾವಂತು ಕುಂತು ಕೇಳಲ್ಲಾ
ಯಾರೊಪ್ಪಿಗೆ ಯಾಕೆ ಬೇಕು ಗುರು
ನಾವೇನೇ ನಮ್ಮ ರಾಜರೂ...
ತಡೆಯೋರ್ಗೆ ಮಾರೋ ಗೋಲಿ
||ಡೋಂಟ್ ಕೇರ್ ಗೊಣಗೋರಿಗೆಲ್ಲಾ..
ಡೋಂಟ್ ಕೇರ್ ತಲೆ ತಿನ್ನೋರಿಗೆಲ್ಲಾ
ಡೋಂಟ್ ಕೇರ್ ನಾವ್ ಜಗ್ಗೋದಿಲ್ಲಾ
ಡೋಂಟ್ ಕೇರ್ ಇದು ನಮ್ಮ ಕಾಲ
ಡೋಂಟ್ ಕೇರ್ ಇದು ನಮ್ಮ ಫಾರ್ಮುಲ
ಡೋಂಟ್ ಕೇರ್ ನಾವ್ ಅಂಜೋದಿಲ್ಲಾ||