Prema Pathra Bareyithu Lyrics

ಪ್ರೇಮ ಪತ್ರ ಬರೆಯಿತು Lyrics

in Ninne Preethisuve

in ನಿನ್ನೇ ಪ್ರೀತಿಸುವೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪ್ರೇಮ ಪತ್ರ ಬರೆಯಿತು ಈ ಮನಸು
ನೀ ಬರಬಾರದೆ
ಕಣ್ಣು ತೆರೆದು ಕನಸು ಕಂಡಿರುವೆ
ಇಂದೆ ಸಿಗಬಾರದೆ
 
ಹೃದಯವಾಡೋ ಗುಸ್ಗುಸು
ಮಾತು ಕೇಳುವಾಸೆಗೆ
ಅಂದವಾದ ಊಹಾಲೋಕ
ಅಳೆಯೋ ಆಸೆಗೆ
ಚಂದ್ರನಂತೆ ಮುಗುಳು ನಗುತ್ತಾ
ಹೆಜ್ಜೆ ಹೆಜ್ಜೆಗೆ
ಕಾದು ಕಾದು ಹೇಳಿತು ಹೃದಯ
ಪ್ರೀತಿಗೆ ಸ್ವಾಗತ..
 
ಪ್ರೀತಿಗೆ ಸ್ವಾಗತ
ಪ್ರೀತಿಗೆ ಸ್ವಾಗತ
 
||ಪ್ರೇಮ ಪತ್ರ ಬರೆಯಿತು ಈ ಮನಸು
ನೀ ಬರಬಾರದೆ
ಕಣ್ಣು ತೆರೆದು ಕನಸು ಕಂಡಿರುವೆ
ಇಂದೆ ಸಿಗಬಾರದೆ..||
 
ಸಗರಿರಿ ನಿಸರಿಸಸ
 
ಕಣ್ಣಿಗೆ ಕಾಣದ ಕೈಗೆ ಸಿಕ್ಕದ
ಚೆಲುವೆಯ ನಾ ನೋಡಲು
ಕಲ್ಪನೆಯೊಳಗು ಭಾವನೆಯೊಳಗು
ಅವಳಲೆ ಒಂದಾಗಲು
 
ಪ್ರತಿ ಸರತಿಯು ನಾ
ಕೇಳುವುದೊಂದೆ
ಗೆಳತಿಯ ಹೆಸರೇನು
ಆ ಗೆಳೆತಿಯ ಹೃದಯಕೆ
ಲಗ್ಗೆಯ ಇಡಲು
ದಾರಿಯು ಗೊತ್ತೇನು
ನನೌಳ ಕರೆಯೋ ಜೀವವ
ಬೆರೆಯೋ ಪ್ರೀತಿಗೆ ಸ್ವಾಗತ
 
ಪ್ರೀತಿಗೆ ಸ್ವಾಗತ
ಪ್ರೀತಿಗೆ ಸ್ವಾಗತ
 
||ಪ್ರೇಮ ಪತ್ರ ಬರೆಯಿತು ಈ ಮನಸು
ನೀ ಬರಬಾರದೆ
ಕಣ್ಣು ತೆರೆದು ಕನಸು ಕಂಡಿರುವೆ
ಇಂದೆ ಸಿಗಬಾರದೆ..||
 
ಪದಗಳ ಮೀರಿದ ಸ್ವರಗಳ ದಾಟಿದ
ಪ್ರೀತಿಯೇ ನನ್ನ ಹಾಡು
ಆಸೆಯ ಕಣ್ಗಳ ರೆಪ್ಪೆಯ ನಡುವಲ್ಲಿ‌
 ಕಟ್ಟಿದೆ ಎದೆಗೂಡು
ಓಡುವ ಮೋಡವ ಕರೆದು ಹೇಳಲೇ
ಹಾಡುವ ನನ್ನ ಪ್ರೀತಿ
ಇಬ್ಬನಿ ಎದೆಯಲು ಗಾಳಿಯ
ಗುರುತಿಸೋ ಪ್ರೀತಿಯ ಹೊಸ ರೀತಿ
ಪ್ರತಿ ಭಾವದಲ್ಲೂ ಪ್ರಭಾವ ಬೀರೋ
ಪ್ರೀತಿಗೆ ಸ್ವಾಗತ..
 
ಪ್ರೀತಿಗೆ ಸ್ವಾಗತ
ಪ್ರೀತಿಗೆ ಸ್ವಾಗತ
 
||ಪ್ರೇಮ ಪತ್ರ ಬರೆಯಿತು ಈ ಮನಸು
ನೀ ಬರಬಾರದೆ
ಕಣ್ಣು ತೆರೆದು ಕನಸು ಕಂಡಿರುವೆ
ಇಂದೆ ಸಿಗಬಾರದೆ..||
 
ಹೃದಯವಾಡೋ ಗುಸ್ಗುಸು
ಮಾತು ಕೇಳುವಾಸೆಗೆ
ಅಂದವಾದ ಊಹಾಲೋಕ
ಅಳೆಯೋ ಆಸೆಗೆ
ಚಂದ್ರನಂತೆ ಮುಗುಳು ನಗುತ್ತಾ
ಹೆಜ್ಜೆ ಹೆಜ್ಜೆಗೆ
ಕಾದು ಕಾದು ಹೇಳಿತು ಹೃದಯ
ಪ್ರೀತಿಗೆ ಸ್ವಾಗತ..
 
ಪ್ರೀತಿಗೆ ಸ್ವಾಗತ
ಪ್ರೀತಿಗೆ ಸ್ವಾಗತ
 
ಪ್ರೇಮ ಪತ್ರ ಬರೆಯಿತು ಈ ಮನಸು
ನೀ ಬರಬಾರದೆ
ಕಣ್ಣು ತೆರೆದು ಕನಸು ಕಂಡಿರುವೆ
ಇಂದೆ ಸಿಗಬಾರದೆ..
 
ಪ್ರೀತಿಗೆ ಸ್ವಾಗತ
ಪ್ರೀತಿಗೆ ಸ್ವಾಗತ
ಪ್ರೀತಿಗೆ ಸ್ವಾಗತ
ಪ್ರೀತಿಗೆ ಸ್ವಾಗತ

ಪ್ರೇಮ ಪತ್ರ ಬರೆಯಿತು ಈ ಮನಸು
ನೀ ಬರಬಾರದೆ
ಕಣ್ಣು ತೆರೆದು ಕನಸು ಕಂಡಿರುವೆ
ಇಂದೆ ಸಿಗಬಾರದೆ
 
ಹೃದಯವಾಡೋ ಗುಸ್ಗುಸು
ಮಾತು ಕೇಳುವಾಸೆಗೆ
ಅಂದವಾದ ಊಹಾಲೋಕ
ಅಳೆಯೋ ಆಸೆಗೆ
ಚಂದ್ರನಂತೆ ಮುಗುಳು ನಗುತ್ತಾ
ಹೆಜ್ಜೆ ಹೆಜ್ಜೆಗೆ
ಕಾದು ಕಾದು ಹೇಳಿತು ಹೃದಯ
ಪ್ರೀತಿಗೆ ಸ್ವಾಗತ..
 
ಪ್ರೀತಿಗೆ ಸ್ವಾಗತ
ಪ್ರೀತಿಗೆ ಸ್ವಾಗತ
 
||ಪ್ರೇಮ ಪತ್ರ ಬರೆಯಿತು ಈ ಮನಸು
ನೀ ಬರಬಾರದೆ
ಕಣ್ಣು ತೆರೆದು ಕನಸು ಕಂಡಿರುವೆ
ಇಂದೆ ಸಿಗಬಾರದೆ..||
 
ಸಗರಿರಿ ನಿಸರಿಸಸ
 
ಕಣ್ಣಿಗೆ ಕಾಣದ ಕೈಗೆ ಸಿಕ್ಕದ
ಚೆಲುವೆಯ ನಾ ನೋಡಲು
ಕಲ್ಪನೆಯೊಳಗು ಭಾವನೆಯೊಳಗು
ಅವಳಲೆ ಒಂದಾಗಲು
 
ಪ್ರತಿ ಸರತಿಯು ನಾ
ಕೇಳುವುದೊಂದೆ
ಗೆಳತಿಯ ಹೆಸರೇನು
ಆ ಗೆಳೆತಿಯ ಹೃದಯಕೆ
ಲಗ್ಗೆಯ ಇಡಲು
ದಾರಿಯು ಗೊತ್ತೇನು
ನನೌಳ ಕರೆಯೋ ಜೀವವ
ಬೆರೆಯೋ ಪ್ರೀತಿಗೆ ಸ್ವಾಗತ
 
ಪ್ರೀತಿಗೆ ಸ್ವಾಗತ
ಪ್ರೀತಿಗೆ ಸ್ವಾಗತ
 
||ಪ್ರೇಮ ಪತ್ರ ಬರೆಯಿತು ಈ ಮನಸು
ನೀ ಬರಬಾರದೆ
ಕಣ್ಣು ತೆರೆದು ಕನಸು ಕಂಡಿರುವೆ
ಇಂದೆ ಸಿಗಬಾರದೆ..||
 
ಪದಗಳ ಮೀರಿದ ಸ್ವರಗಳ ದಾಟಿದ
ಪ್ರೀತಿಯೇ ನನ್ನ ಹಾಡು
ಆಸೆಯ ಕಣ್ಗಳ ರೆಪ್ಪೆಯ ನಡುವಲ್ಲಿ‌
 ಕಟ್ಟಿದೆ ಎದೆಗೂಡು
ಓಡುವ ಮೋಡವ ಕರೆದು ಹೇಳಲೇ
ಹಾಡುವ ನನ್ನ ಪ್ರೀತಿ
ಇಬ್ಬನಿ ಎದೆಯಲು ಗಾಳಿಯ
ಗುರುತಿಸೋ ಪ್ರೀತಿಯ ಹೊಸ ರೀತಿ
ಪ್ರತಿ ಭಾವದಲ್ಲೂ ಪ್ರಭಾವ ಬೀರೋ
ಪ್ರೀತಿಗೆ ಸ್ವಾಗತ..
 
ಪ್ರೀತಿಗೆ ಸ್ವಾಗತ
ಪ್ರೀತಿಗೆ ಸ್ವಾಗತ
 
||ಪ್ರೇಮ ಪತ್ರ ಬರೆಯಿತು ಈ ಮನಸು
ನೀ ಬರಬಾರದೆ
ಕಣ್ಣು ತೆರೆದು ಕನಸು ಕಂಡಿರುವೆ
ಇಂದೆ ಸಿಗಬಾರದೆ..||
 
ಹೃದಯವಾಡೋ ಗುಸ್ಗುಸು
ಮಾತು ಕೇಳುವಾಸೆಗೆ
ಅಂದವಾದ ಊಹಾಲೋಕ
ಅಳೆಯೋ ಆಸೆಗೆ
ಚಂದ್ರನಂತೆ ಮುಗುಳು ನಗುತ್ತಾ
ಹೆಜ್ಜೆ ಹೆಜ್ಜೆಗೆ
ಕಾದು ಕಾದು ಹೇಳಿತು ಹೃದಯ
ಪ್ರೀತಿಗೆ ಸ್ವಾಗತ..
 
ಪ್ರೀತಿಗೆ ಸ್ವಾಗತ
ಪ್ರೀತಿಗೆ ಸ್ವಾಗತ
 
ಪ್ರೇಮ ಪತ್ರ ಬರೆಯಿತು ಈ ಮನಸು
ನೀ ಬರಬಾರದೆ
ಕಣ್ಣು ತೆರೆದು ಕನಸು ಕಂಡಿರುವೆ
ಇಂದೆ ಸಿಗಬಾರದೆ..
 
ಪ್ರೀತಿಗೆ ಸ್ವಾಗತ
ಪ್ರೀತಿಗೆ ಸ್ವಾಗತ
ಪ್ರೀತಿಗೆ ಸ್ವಾಗತ
ಪ್ರೀತಿಗೆ ಸ್ವಾಗತ

Prema Pathra Bareyithu song lyrics from Kannada Movie Ninne Preethisuve starring Ramesh Aravind, Shivarajkumar, Rashi, Lyrics penned by K Kalyan Sung by Rajesh Krishnan, Chithra, Music Composed by Rajesh Ramanath, film is Directed by N Omprakash Rao and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ