Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಲಾಲಲ ಲಾಲ ಲಲಲಾಲಾ
ಲಾಲಾಲಾಲಾಲಾಲಾ
 
ಕೋಗಿಲೆ ಹಾಡು ಚಂದಾನಾ
ಕೊಂಬೆಯ ಸಿರಿ ಚಂದಾನಾ

ಹುಣ್ಣಿಮೆ ತೋಟ ಚಂದಾನಾ
ಬೆಳಕಿನ ಗರಿ ಚಂದಾನಾ
ಕೋಗಿಲೆ ಹಾಡು ಚಂದಾನಾ
ಕೊಂಬೆಯ ಸಿರಿ ಚಂದಾನಾ
ಹುಣ್ಣಿಮೆ ತೋಟ ಚಂದಾನಾ
ಬೆಳಕಿನ ಗರಿ ಚಂದಾನಾ
ಅಂದವಾದ ಅರಳು ಮಲ್ಲೆ ಚಂದಾನಾ
ಅರಳು ಮರಳು ಮೆಘ ಮಾಲೆ ಚಂದಾನಾ
ತಂಗಾಳಿ ತಂದಾನಾ
ಗಿರಗಿಟ್ಟಲೆ ಚಂದಾನಾ
 
||ಕೋಗಿಲೆ ಹಾಡು ಚಂದಾನಾ
ಕೊಂಬೆಯ ಸಿರಿ ಚಂದಾನಾ
ಹುಣ್ಣಿಮೆ ತೋಟ ಚಂದಾನಾ
ಬೆಳಕಿನ ಗರಿ ಚಂದಾನಾ||

ಜೊರು ಮಳೆಯಲ್ಲಿ
ಜಾರೊ ಮಾವಿನ ತೊಪಲ್ಲಿ
ಸೇರಿ ತುಗುಯ್ಯಾಲೆ ಆಡಿದ್ಹಂಗೆ
ಮಧ್ಯ ರಾತ್ರಿಲಿ ಮೈ ನವಿರಿಳಿಸಿ
ಮತ್ತೆ ಬಂತೂ ನೆನಪು ಮನಸ್ಸಿಗೆ
ಕಣ್ತೆರೆಯದ ಎದೆಯಲ್ಲಿ
ಅಲೆ ಎಬ್ಬಿಸೊ ಕಡಲಂತೆ
ಸಾಗಿ ಹೊಯ್ತು ಇಸವಿಗಳು
ಮಾಗಿತು ಈ ಸವಿಗಳು
ಮಾತುಗಳು ಚಂದಾನಾ
ಭಾವಗಳು ಚಂದಾನಾ
 
ಕೋಗಿಲೆ ಹಾಡು ಚಂದಾನಾ
ಕೊಂಬೆಯ ಸಿರಿ ಚಂದಾನಾ
ಹುಣ್ಣಿಮೆ ತೋಟ ಚಂದಾನಾ
ಬೆಳಕಿನ ಗರಿ ಚಂದಾನಾ

ಮೊಡದ ಹಿಂದೆ ಚಂದ್ರ ಬಚ್ಚಿಕೊಳ್ಳೊದು
ಚುಕ್ಕಿಗಳು ಇಣುಕಿ ನೊಡಲಿಕ್ಕೆ
ಮುದ್ದು ಗೊಂಬೆಗೆ ನಾವು ಚುಕ್ಕಿ ಇಡೊದು
ಆ ಚಂದ್ರ ಇಣುಕಿ ನೊಡಲಿಕ್ಕೆ
ಕನಸು ಕೊಡೊ ಕಣ್ಗಳಲಿ
ಕಲ್ಪನೆಗಳ ಕಂಪನವು
ನೀರು ಹರಿದರೆ ಕಲರವವೋ
ಕಾಲ ಸರಿದರೆ ಅನುಭವವೋ
ಈ ಒಲವು ಚಂದಾನಾ
ಈ ಒಗಟು ಚಂದಾನಾ
 
||ಕೋಗಿಲೆ ಹಾಡು ಬಲು ಚಂದಾ
ಕೊಂಬೆಯ ಸಿರಿ ಬಲು ಚಂದಾ
ಹುಣ್ಣಿಮೆ ತೋಟ ಬಲು ಚಂದಾ
ಬೆಳಕಿನ ಗರಿ ಬಲು ಚಂದಾ
ಅಂದವಾದ ಅರಳು ಮಲ್ಲೆಯು ಚಂದಾ
ಅರಳು ಮರಳು ಮೆಘ ಮಾಲೆಯು ಚಂದಾ
ತಂಗಾಳಿನು ಚಂದಾ ಗಿರಿಗಿಟ್ಲೆನು ಚಂದಾ

ಕೋಗಿಲೆ ಹಾಡು ಬಲು ಚಂದಾ
ಕೊಂಬೆಯ ಸಿರಿ ಬಲು ಚಂದಾ
ಹುಣ್ಣಿಮೆ ತೋಟ ಬಲು ಚಂದಾ
ಬೆಳಕಿನ ಗರಿ ಬಲು ಚಂದಾ||

 

-
ಲಾಲಲ ಲಾಲ ಲಲಲಾಲಾ
ಲಾಲಾಲಾಲಾಲಾಲಾ
 
ಕೋಗಿಲೆ ಹಾಡು ಚಂದಾನಾ
ಕೊಂಬೆಯ ಸಿರಿ ಚಂದಾನಾ

ಹುಣ್ಣಿಮೆ ತೋಟ ಚಂದಾನಾ
ಬೆಳಕಿನ ಗರಿ ಚಂದಾನಾ
ಕೋಗಿಲೆ ಹಾಡು ಚಂದಾನಾ
ಕೊಂಬೆಯ ಸಿರಿ ಚಂದಾನಾ
ಹುಣ್ಣಿಮೆ ತೋಟ ಚಂದಾನಾ
ಬೆಳಕಿನ ಗರಿ ಚಂದಾನಾ
ಅಂದವಾದ ಅರಳು ಮಲ್ಲೆ ಚಂದಾನಾ
ಅರಳು ಮರಳು ಮೆಘ ಮಾಲೆ ಚಂದಾನಾ
ತಂಗಾಳಿ ತಂದಾನಾ
ಗಿರಗಿಟ್ಟಲೆ ಚಂದಾನಾ
 
||ಕೋಗಿಲೆ ಹಾಡು ಚಂದಾನಾ
ಕೊಂಬೆಯ ಸಿರಿ ಚಂದಾನಾ
ಹುಣ್ಣಿಮೆ ತೋಟ ಚಂದಾನಾ
ಬೆಳಕಿನ ಗರಿ ಚಂದಾನಾ||

ಜೊರು ಮಳೆಯಲ್ಲಿ
ಜಾರೊ ಮಾವಿನ ತೊಪಲ್ಲಿ
ಸೇರಿ ತುಗುಯ್ಯಾಲೆ ಆಡಿದ್ಹಂಗೆ
ಮಧ್ಯ ರಾತ್ರಿಲಿ ಮೈ ನವಿರಿಳಿಸಿ
ಮತ್ತೆ ಬಂತೂ ನೆನಪು ಮನಸ್ಸಿಗೆ
ಕಣ್ತೆರೆಯದ ಎದೆಯಲ್ಲಿ
ಅಲೆ ಎಬ್ಬಿಸೊ ಕಡಲಂತೆ
ಸಾಗಿ ಹೊಯ್ತು ಇಸವಿಗಳು
ಮಾಗಿತು ಈ ಸವಿಗಳು
ಮಾತುಗಳು ಚಂದಾನಾ
ಭಾವಗಳು ಚಂದಾನಾ
 
ಕೋಗಿಲೆ ಹಾಡು ಚಂದಾನಾ
ಕೊಂಬೆಯ ಸಿರಿ ಚಂದಾನಾ
ಹುಣ್ಣಿಮೆ ತೋಟ ಚಂದಾನಾ
ಬೆಳಕಿನ ಗರಿ ಚಂದಾನಾ

ಮೊಡದ ಹಿಂದೆ ಚಂದ್ರ ಬಚ್ಚಿಕೊಳ್ಳೊದು
ಚುಕ್ಕಿಗಳು ಇಣುಕಿ ನೊಡಲಿಕ್ಕೆ
ಮುದ್ದು ಗೊಂಬೆಗೆ ನಾವು ಚುಕ್ಕಿ ಇಡೊದು
ಆ ಚಂದ್ರ ಇಣುಕಿ ನೊಡಲಿಕ್ಕೆ
ಕನಸು ಕೊಡೊ ಕಣ್ಗಳಲಿ
ಕಲ್ಪನೆಗಳ ಕಂಪನವು
ನೀರು ಹರಿದರೆ ಕಲರವವೋ
ಕಾಲ ಸರಿದರೆ ಅನುಭವವೋ
ಈ ಒಲವು ಚಂದಾನಾ
ಈ ಒಗಟು ಚಂದಾನಾ
 
||ಕೋಗಿಲೆ ಹಾಡು ಬಲು ಚಂದಾ
ಕೊಂಬೆಯ ಸಿರಿ ಬಲು ಚಂದಾ
ಹುಣ್ಣಿಮೆ ತೋಟ ಬಲು ಚಂದಾ
ಬೆಳಕಿನ ಗರಿ ಬಲು ಚಂದಾ
ಅಂದವಾದ ಅರಳು ಮಲ್ಲೆಯು ಚಂದಾ
ಅರಳು ಮರಳು ಮೆಘ ಮಾಲೆಯು ಚಂದಾ
ತಂಗಾಳಿನು ಚಂದಾ ಗಿರಿಗಿಟ್ಲೆನು ಚಂದಾ

ಕೋಗಿಲೆ ಹಾಡು ಬಲು ಚಂದಾ
ಕೊಂಬೆಯ ಸಿರಿ ಬಲು ಚಂದಾ
ಹುಣ್ಣಿಮೆ ತೋಟ ಬಲು ಚಂದಾ
ಬೆಳಕಿನ ಗರಿ ಬಲು ಚಂದಾ||

 

Kogileya Haadu song lyrics from Kannada Movie Ninne Preethisuve starring Ramesh Aravind, Shivarajkumar, Rashi, Lyrics penned by K Kalyan Sung by Rajesh Krishnan, Chithra, Music Composed by Rajesh Ramanath, film is Directed by N Omprakash Rao and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ