Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗುಡಿ ಘಂಟೆಯು ಮೊಳಗುವ ವೇಳೆ
ಎದೆ ಘಂಟೆಯು ಮೊಳಗುತಿದೆ
ಪ್ರತಿ ಸಂಜೆಯಲಿ ಮುಂಜಾನೆಯಲಿ
ಎಳೆ ಮನಸು ಬೆಳಗುತಿದೆ

||ಗುಡಿ ಘಂಟೆಯು ಮೊಳಗುವ ವೇಳೆ
ಎದೆ ಘಂಟೆಯು ಮೊಳಗುತಿದೆ
ಪ್ರತಿ ಸಂಜೆಯಲಿ ಮುಂಜಾನೆಯಲಿ
ಎಳೆ ಮನಸು ಬೆಳಗುತಿದೆ||

ಆ ದೇವರ ಪೂಜೆಗೆ ನೀ ಬರಲು
ನನ್ನ ದೇವಿಯ ನೊಡಲು ನಾ ಬರಲು
ಅದೇ ಪ್ರೀತಿಗೆ ಶುಭಕಾಲ

ಗುಡಿ ಘಂಟೆಯು ಮೊಳಗುವ ವೇಳೆ
ಎದೆ ಘಂಟೆಯು ಮೊಳಗುತಿದೆ
ಪ್ರತಿ ಸಂಜೆಯಲಿ ಮುಂಜಾನೆಯಲಿ
ಎಳೆ ಮನಸು ಬೆಳಗುತಿದೆ
 
ಆಆಆಆಆ..ಆ
ಶ್ರೀರಾಮಚಂದ್ರ ಕರೆದನಂತೆ
ಸೀತಮಾತೆ ಬಂದಳಂತೆ
ಇಬ್ಬರ ಜೋಡಿ ಪಕ್ಕದಲ್ಲಿ
ಕಾಣಲು ಕಣ್ಣು ಸಾಲದಂತೆ
 
ಕಣ್ಣೊಳಗೆ ಮುತ್ತುಗಳಾಗಿರಬೇಕು
ಇರಬೇಕು….
ಉಸಿರೊಳಗೆ ಗುರುತುಗಳಾಗಿರಬೇಕು
ಇರಬೇಕು…. ಇರಬೇಕು….
ಗಂಡಿಗೆಯ ಮೆತ್ತೆಯ ಮಾಡಿರಬೇಕು
ಇಡಬೇಕು..
ಜೀವವನೇ ಒತ್ತೆಯ ಮಾಡಿಡಬೇಕು
ಇಡಬೇಕು.. ಇಡಬೇಕು..
ನನ್ನವಳೆದೆಯಲಿ ಆಸರೆ ನಾನು
ಅವಳ ಕಂಗಳ ನಿದಿರೆ ನಾನು
 
ಈ ಮಗುವಿನ ಪಾದವ
ನೆಲಕೆ ಸೋಕದ ಹಾಗೆ ನೆಡಿಬೇಕು
ಹಣೆಯ ತಿಲಕದ ಹಾಗೆ ನನ್ಮಲಿ
ಬೆರೆತು ಬೀಡಬೇಕು
 
||ಗುಡಿ ಘಂಟೆಯು ಮೊಳಗುವ ವೇಳೆ
ಎದೆ ಘಂಟೆಯು ಮೊಳಗುತಿದೆ
ಪ್ರತಿ ಸಂಜೆಯಲಿ ಮುಂಜಾನೆಯಲಿ
ಎಳೆ ಮನಸು ಬೆಳಗುತಿದೆ||
 
ಕನಸನು ಕರೆದು ಸಿಹಿಯ ಕೊಡಬೇಕು..
ಕೊಡಬೇಕು..
ನಿರ್ಮಲ ಬಯಕೆಕೆ ಸಹಿಯ ಇಡಬೇಕು
ಇಡಬೇಕು.. ಇಡಬೇಕು..
ಕಾಯುವ ಶಿಕ್ಷೆಯ ಮರೆಸಿ ಬೀಡಬೇಕು
ಬೀಡಬೇಕು…
ನನ್ನೀ ಈ ಬದುಕೇ ನಿನಾಗಿರಬೇಕು
ಇರಬೇಕು…ಇರಬೇಕು
ಹೃದಯದ ಚೀಲ ಮೊಳಗಿದೆ ಶೀಲ
ಶೀಲವ ಕಾಯುವೆ ಸಾವಿರ ಕಾಲ
 
ಕತ್ತಲಲಿ  ಕೈ ಹಿಡಿದು
ಪ್ರೀತಿಯ ಬೆಳಕು ಕೊಡಬೇಕು
ನೆರಳಿಗೆ ಪ್ರತಿ ನೆರಳಾಗಿ ನಾ
ಬೆರಿಲೇ ಬೇಕು
 
||ಗುಡಿ ಘಂಟೆಯು ಮೊಳಗುವ ವೇಳೆ
ಎದೆ ಘಂಟೆಯು ಮೊಳಗುತಿದೆ
ಪ್ರತಿ ಸಂಜೆಯಲಿ ಮುಂಜಾನೆಯಲಿ
ಎಳೆ ಮನಸು ಬೆಳಗುತಿದೆ

ಆ ದೇವರ ಪೂಜೆಗೆ ನೀ ಬರಲು
ನನ್ನ ದೇವಿಯ ನೊಡಲು ನಾ ಬರಲು
ಅದೇ ಪ್ರೀತಿಗೆ ಶುಭಕಾಲ||

 
||ಗುಡಿ ಘಂಟೆಯು ಮೊಳಗುವ ವೇಳೆ
ಎದೆ ಘಂಟೆಯು ಮೊಳಗುತಿದೆ
ಪ್ರತಿ ಸಂಜೆಯಲಿ ಮುಂಜಾನೆಯಲಿ
ಎಳೆ ಮನಸು ಬೆಳಗುತಿದೆ||
-

ಗುಡಿ ಘಂಟೆಯು ಮೊಳಗುವ ವೇಳೆ
ಎದೆ ಘಂಟೆಯು ಮೊಳಗುತಿದೆ
ಪ್ರತಿ ಸಂಜೆಯಲಿ ಮುಂಜಾನೆಯಲಿ
ಎಳೆ ಮನಸು ಬೆಳಗುತಿದೆ

||ಗುಡಿ ಘಂಟೆಯು ಮೊಳಗುವ ವೇಳೆ
ಎದೆ ಘಂಟೆಯು ಮೊಳಗುತಿದೆ
ಪ್ರತಿ ಸಂಜೆಯಲಿ ಮುಂಜಾನೆಯಲಿ
ಎಳೆ ಮನಸು ಬೆಳಗುತಿದೆ||

ಆ ದೇವರ ಪೂಜೆಗೆ ನೀ ಬರಲು
ನನ್ನ ದೇವಿಯ ನೊಡಲು ನಾ ಬರಲು
ಅದೇ ಪ್ರೀತಿಗೆ ಶುಭಕಾಲ

ಗುಡಿ ಘಂಟೆಯು ಮೊಳಗುವ ವೇಳೆ
ಎದೆ ಘಂಟೆಯು ಮೊಳಗುತಿದೆ
ಪ್ರತಿ ಸಂಜೆಯಲಿ ಮುಂಜಾನೆಯಲಿ
ಎಳೆ ಮನಸು ಬೆಳಗುತಿದೆ
 
ಆಆಆಆಆ..ಆ
ಶ್ರೀರಾಮಚಂದ್ರ ಕರೆದನಂತೆ
ಸೀತಮಾತೆ ಬಂದಳಂತೆ
ಇಬ್ಬರ ಜೋಡಿ ಪಕ್ಕದಲ್ಲಿ
ಕಾಣಲು ಕಣ್ಣು ಸಾಲದಂತೆ
 
ಕಣ್ಣೊಳಗೆ ಮುತ್ತುಗಳಾಗಿರಬೇಕು
ಇರಬೇಕು….
ಉಸಿರೊಳಗೆ ಗುರುತುಗಳಾಗಿರಬೇಕು
ಇರಬೇಕು…. ಇರಬೇಕು….
ಗಂಡಿಗೆಯ ಮೆತ್ತೆಯ ಮಾಡಿರಬೇಕು
ಇಡಬೇಕು..
ಜೀವವನೇ ಒತ್ತೆಯ ಮಾಡಿಡಬೇಕು
ಇಡಬೇಕು.. ಇಡಬೇಕು..
ನನ್ನವಳೆದೆಯಲಿ ಆಸರೆ ನಾನು
ಅವಳ ಕಂಗಳ ನಿದಿರೆ ನಾನು
 
ಈ ಮಗುವಿನ ಪಾದವ
ನೆಲಕೆ ಸೋಕದ ಹಾಗೆ ನೆಡಿಬೇಕು
ಹಣೆಯ ತಿಲಕದ ಹಾಗೆ ನನ್ಮಲಿ
ಬೆರೆತು ಬೀಡಬೇಕು
 
||ಗುಡಿ ಘಂಟೆಯು ಮೊಳಗುವ ವೇಳೆ
ಎದೆ ಘಂಟೆಯು ಮೊಳಗುತಿದೆ
ಪ್ರತಿ ಸಂಜೆಯಲಿ ಮುಂಜಾನೆಯಲಿ
ಎಳೆ ಮನಸು ಬೆಳಗುತಿದೆ||
 
ಕನಸನು ಕರೆದು ಸಿಹಿಯ ಕೊಡಬೇಕು..
ಕೊಡಬೇಕು..
ನಿರ್ಮಲ ಬಯಕೆಕೆ ಸಹಿಯ ಇಡಬೇಕು
ಇಡಬೇಕು.. ಇಡಬೇಕು..
ಕಾಯುವ ಶಿಕ್ಷೆಯ ಮರೆಸಿ ಬೀಡಬೇಕು
ಬೀಡಬೇಕು…
ನನ್ನೀ ಈ ಬದುಕೇ ನಿನಾಗಿರಬೇಕು
ಇರಬೇಕು…ಇರಬೇಕು
ಹೃದಯದ ಚೀಲ ಮೊಳಗಿದೆ ಶೀಲ
ಶೀಲವ ಕಾಯುವೆ ಸಾವಿರ ಕಾಲ
 
ಕತ್ತಲಲಿ  ಕೈ ಹಿಡಿದು
ಪ್ರೀತಿಯ ಬೆಳಕು ಕೊಡಬೇಕು
ನೆರಳಿಗೆ ಪ್ರತಿ ನೆರಳಾಗಿ ನಾ
ಬೆರಿಲೇ ಬೇಕು
 
||ಗುಡಿ ಘಂಟೆಯು ಮೊಳಗುವ ವೇಳೆ
ಎದೆ ಘಂಟೆಯು ಮೊಳಗುತಿದೆ
ಪ್ರತಿ ಸಂಜೆಯಲಿ ಮುಂಜಾನೆಯಲಿ
ಎಳೆ ಮನಸು ಬೆಳಗುತಿದೆ

ಆ ದೇವರ ಪೂಜೆಗೆ ನೀ ಬರಲು
ನನ್ನ ದೇವಿಯ ನೊಡಲು ನಾ ಬರಲು
ಅದೇ ಪ್ರೀತಿಗೆ ಶುಭಕಾಲ||

 
||ಗುಡಿ ಘಂಟೆಯು ಮೊಳಗುವ ವೇಳೆ
ಎದೆ ಘಂಟೆಯು ಮೊಳಗುತಿದೆ
ಪ್ರತಿ ಸಂಜೆಯಲಿ ಮುಂಜಾನೆಯಲಿ
ಎಳೆ ಮನಸು ಬೆಳಗುತಿದೆ||
-

Gudiya Ganteyu song lyrics from Kannada Movie Ninne Preethisuve starring Ramesh Aravind, Shivarajkumar, Rashi, Lyrics penned by K Kalyan Sung by Rajesh Krishnan, Chithra, Music Composed by Rajesh Ramanath, film is Directed by N Omprakash Rao and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ