ಒಲವೇ ನನ್ನೊಲವೇ
ನನ್ನ ಮೇಲೆ ಎಷ್ಟೊಂದು ಒಲವೆ ನಿನಗೆ
ಒಲವಿನ ಕನಸ್ಸುಗಳ ಒಲವಿಂದ
ನನಸಾಗಿ ಕೊಡುವೆ ನನಗೆ
ನಾ ಬಯಸದ ಹಾಗೆ ಬಂತು
ನನ್ನವಳ ಸ್ನೇಹ
ಈ ಸ್ನೇಹವೆ ಬರೆಸುವುದೀಗ
ಪ್ರೇಮದ ಬರಹ
ಈ ಉಸಿರೆ ಹಾಳೆಯು
ಹೃದಯವೆ ಲೇಖನಿ
ಬರೆಯುವೆ ಕರೆಯೋಲೆ
||ಒಲವೇ ನನ್ನೊಲವೇ
ನನ್ನ ಮೇಲೆ ಎಷ್ಟೊಂದು ಒಲವೆ ನಿನಗೆ
ಒಲವಿನ ಕನಸ್ಸುಗಳ ಒಲವಿಂದ
ನನಸಾಗಿ ಕೊಡುವೆ ನನಗೆ||
ಹಾಡಿನಂತೆ ಪಲುಕುತಿದೆ
ಅವಳ ಪ್ರತಿ ಹೆಜ್ಜೆ.ಆಆ
ಹಂಸದಂತೆ ಕುಲುಕುತಿದೆ
ಅವಳಂದದ ಗೆಜ್ಜೆ
ಹುಣ್ಣಿಮೆಯ ಉರು ಹೊಡೆಯೋ
ಅವನ ಕಿರು ನಗೆಯು
ಕತ್ತಲೆಗು ಕಣ್ಣು ಬರೆಯೋ
ಆ..ನೋಟವೆ ಕಲೆಯೋ
ಸಾವಿರ ಶಿಲ್ಪದ ತಳುಕುಗಳಿಂದ
ಹುಟ್ಟಿತು ಅವಳ ನಡೆ
ಸಾವಿರ ಜೋಗದ ಬಳುಕುಗಳಿಂದ
ಹುಟ್ಟಿತು ಅವಳ ಜಡೆ…
ಎಷ್ಟು ಬೆರೆತರು ಚೆಲುವು ಒಲವಿಗಾತುರ
|| ಒಲವೇ ನನ್ನೊಲವೇ
ನನ್ನ ಮೇಲೆ ಎಷ್ಟೊಂದು ಒಲವೆ ನಿನಗೆ
ಒಲವಿನ ಕನಸ್ಸುಗಳ ಒಲವಿಂದ
ನನಸಾಗಿ ಕೊಡುವೆ ನನಗೆ||
ಹೇ ಸುಮ್ಮನೆ ನಾನಿದ್ದರೆ
ಕನಸು ಕೊಡುತ್ತಾಳೆಆಆಆ
ಕಣ್ಣೆದುರು ನಾ ಬಂದರೆ
ಸುಮ್ಮನಿರುತ್ತಾಳೆ
ರೆಪ್ಪೆಗಳ ತುಟಿ ತೆರೆದು
ಮುತ್ತ ನೀಡುತಾನೆ ಓಓ
ತುಟಿಗಳ ರೆಪ್ಪೆಯಲೆ ತುಂಬಿಕೊಳುತಾನೆ
ಕಾರಣವಿಲ್ಲದೆ ಬರೆದು ಪ್ರೀತಿ
ಒಪ್ಪಿಕೊ ಈ ಹೃದಯ
ಶ್ರಾವಣ ಮಾಸಕು ಮಾಗಿಯ ಚಳಿಗೆ
ಬೆಸುಗೆ ಈ ಸಮಯ
ಎಷ್ಟು ಬೆರೆತರು ಚೆಲುವು ಚೆಲುವಿಗಾತುರ..
||ಒಲವೇ ನನ್ನೊಲವೇ
ನನ್ನ ಮೇಲೆ ಎಷ್ಟೊಂದು ಒಲವೆ ನಿನಗೆ
ಒಲವಿನ ಕನಸ್ಸುಗಳ ಒಲವಿಂದ
ನನಸಾಗಿ ಕೊಡುವೆ ನನಗೆ
ನಾ ಬಯಸದ ಹಾಗೆ ಬಂತು
ನನ್ನವಳ ಸ್ನೇಹ
ಈ ಸ್ನೇಹವೆ ಬರೆಸುವುದೀಗ
ಪ್ರೇಮದ ಬರಹ
ಈ ಉಸಿರೆ ಹಾಳೆಯು
ಹೃದಯವೆ ಲೇಖನಿ
ಬರೆಯುವೆ ಕರೆಯೋಲೆ||
||ಒಲವೇ ನನ್ನೊಲವೇ
ನನ್ನ ಮೇಲೆ ಎಷ್ಟೊಂದು ಒಲವೆ ನಿನಗೆ
ಒಲವಿನ ಕನಸ್ಸುಗಳ ಒಲವಿಂದ
ನನಸಾಗಿ ಕೊಡುವೆ ನನಗೆ||
ಒಲವೇ ನನ್ನೊಲವೇ
ನನ್ನ ಮೇಲೆ ಎಷ್ಟೊಂದು ಒಲವೆ ನಿನಗೆ
ಒಲವಿನ ಕನಸ್ಸುಗಳ ಒಲವಿಂದ
ನನಸಾಗಿ ಕೊಡುವೆ ನನಗೆ
ನಾ ಬಯಸದ ಹಾಗೆ ಬಂತು
ನನ್ನವಳ ಸ್ನೇಹ
ಈ ಸ್ನೇಹವೆ ಬರೆಸುವುದೀಗ
ಪ್ರೇಮದ ಬರಹ
ಈ ಉಸಿರೆ ಹಾಳೆಯು
ಹೃದಯವೆ ಲೇಖನಿ
ಬರೆಯುವೆ ಕರೆಯೋಲೆ
||ಒಲವೇ ನನ್ನೊಲವೇ
ನನ್ನ ಮೇಲೆ ಎಷ್ಟೊಂದು ಒಲವೆ ನಿನಗೆ
ಒಲವಿನ ಕನಸ್ಸುಗಳ ಒಲವಿಂದ
ನನಸಾಗಿ ಕೊಡುವೆ ನನಗೆ||
ಹಾಡಿನಂತೆ ಪಲುಕುತಿದೆ
ಅವಳ ಪ್ರತಿ ಹೆಜ್ಜೆ.ಆಆ
ಹಂಸದಂತೆ ಕುಲುಕುತಿದೆ
ಅವಳಂದದ ಗೆಜ್ಜೆ
ಹುಣ್ಣಿಮೆಯ ಉರು ಹೊಡೆಯೋ
ಅವನ ಕಿರು ನಗೆಯು
ಕತ್ತಲೆಗು ಕಣ್ಣು ಬರೆಯೋ
ಆ..ನೋಟವೆ ಕಲೆಯೋ
ಸಾವಿರ ಶಿಲ್ಪದ ತಳುಕುಗಳಿಂದ
ಹುಟ್ಟಿತು ಅವಳ ನಡೆ
ಸಾವಿರ ಜೋಗದ ಬಳುಕುಗಳಿಂದ
ಹುಟ್ಟಿತು ಅವಳ ಜಡೆ…
ಎಷ್ಟು ಬೆರೆತರು ಚೆಲುವು ಒಲವಿಗಾತುರ
|| ಒಲವೇ ನನ್ನೊಲವೇ
ನನ್ನ ಮೇಲೆ ಎಷ್ಟೊಂದು ಒಲವೆ ನಿನಗೆ
ಒಲವಿನ ಕನಸ್ಸುಗಳ ಒಲವಿಂದ
ನನಸಾಗಿ ಕೊಡುವೆ ನನಗೆ||
ಹೇ ಸುಮ್ಮನೆ ನಾನಿದ್ದರೆ
ಕನಸು ಕೊಡುತ್ತಾಳೆಆಆಆ
ಕಣ್ಣೆದುರು ನಾ ಬಂದರೆ
ಸುಮ್ಮನಿರುತ್ತಾಳೆ
ರೆಪ್ಪೆಗಳ ತುಟಿ ತೆರೆದು
ಮುತ್ತ ನೀಡುತಾನೆ ಓಓ
ತುಟಿಗಳ ರೆಪ್ಪೆಯಲೆ ತುಂಬಿಕೊಳುತಾನೆ
ಕಾರಣವಿಲ್ಲದೆ ಬರೆದು ಪ್ರೀತಿ
ಒಪ್ಪಿಕೊ ಈ ಹೃದಯ
ಶ್ರಾವಣ ಮಾಸಕು ಮಾಗಿಯ ಚಳಿಗೆ
ಬೆಸುಗೆ ಈ ಸಮಯ
ಎಷ್ಟು ಬೆರೆತರು ಚೆಲುವು ಚೆಲುವಿಗಾತುರ..
||ಒಲವೇ ನನ್ನೊಲವೇ
ನನ್ನ ಮೇಲೆ ಎಷ್ಟೊಂದು ಒಲವೆ ನಿನಗೆ
ಒಲವಿನ ಕನಸ್ಸುಗಳ ಒಲವಿಂದ
ನನಸಾಗಿ ಕೊಡುವೆ ನನಗೆ
ನಾ ಬಯಸದ ಹಾಗೆ ಬಂತು
ನನ್ನವಳ ಸ್ನೇಹ
ಈ ಸ್ನೇಹವೆ ಬರೆಸುವುದೀಗ
ಪ್ರೇಮದ ಬರಹ
ಈ ಉಸಿರೆ ಹಾಳೆಯು
ಹೃದಯವೆ ಲೇಖನಿ
ಬರೆಯುವೆ ಕರೆಯೋಲೆ||
||ಒಲವೇ ನನ್ನೊಲವೇ
ನನ್ನ ಮೇಲೆ ಎಷ್ಟೊಂದು ಒಲವೆ ನಿನಗೆ
ಒಲವಿನ ಕನಸ್ಸುಗಳ ಒಲವಿಂದ
ನನಸಾಗಿ ಕೊಡುವೆ ನನಗೆ||
Olave Nanna Olave song lyrics from Kannada Movie Ninne Preethisuve starring Ramesh Aravind, Shivarajkumar, Rashi, Lyrics penned by K Kalyan Sung by Rajesh Krishnan, Chithra, Music Composed by Rajesh Ramanath, film is Directed by N Omprakash Rao and film is released on 2002