ನನ್ನ ಪ್ರೀತಿಯ ದೇವತೆಯು
ಬಳಿ ಬಂದಳು
ನನ್ನ ಹೃದಯದ ಬಾಗಿಲಿಗೆ
ಬೆಳಕಾದಳು
ಬೆಳ್ಳಿ ಬೆಳದಿಂಗಳಿನ ನಗೆಯಂತೆ
ಇಂದ್ರನ ಕುಲದ ದೊರೆ ಮಗಳಂತೆ
ಜನ್ಮಜನ್ಮದ ನೆನಪು ಕರೆದಂತೆ
ಅಂದೇ ಬಿಟ್ಟಳು ಮನಸು ಬರೆದಂತೆ
ನಿನ್ನೇ ಪ್ರೀತಿಸುವೆ ಎಂದು
||ನನ್ನ ಪ್ರೀತಿಯ ದೇವತೆಯು
ಬಳಿ ಬಂದಳು
ನನ್ನ ಹೃದಯದ ಬಾಗಿಲಿಗೆ
ಬೆಳಕಾದಳು||
ಎಷ್ಟೊ ಚೈತ್ರಗಳಲ್ಲಿ
ಎಷ್ಟೊ ಚಿಗುರುಗಳಲ್ಲಿ
ಕಂಡೆ ನಿನ್ನ ಗುರುತನ್ನು
ಎಷ್ಟೊ ದಿಕ್ಕುಗಳಲ್ಲಿ
ಎಷ್ಟೊ ಬೆಳಕುಗಳಲ್ಲಿ
ಕಂಡೆ ನಿನ್ನ ನೆರಳನ್ನು
ನಿನ್ನ ನಗುವೇ ನನ್ನೆದೆಗೆ ಅಮೃತ ಕಳಶ
ನಿನ್ನ ಸ್ಪರ್ಶವೇ ಈ ಉಸಿರಿಗೆ ಮಾಯದ ಹರುಷ
ನಿನ್ನ ನೋಟದ ಹೊಂಬೆಳಕಲಿ ಒಂದು ನಿಮಿಷ
ನಾನಿದ್ದರೆ ಅದೇ ನನಗೆ ಸಾವಿರ ವರುಷ
ಎನ್ನುತ್ತಿದೆ ಈ ಮನಸ್ಸು ನಿನ್ನೆ ಪ್ರೀತಿಸುವೆ ಎಂದು
||ನನ್ನ ಪ್ರೀತಿಯ ದೇವತೆಯು
ಬಳಿ ಬಂದಳು
ನನ್ನ ಹೃದಯದ ಬಾಗಿಲಿಗೆ
ಬೆಳಕಾದಳು||
ಎಷ್ಟೊ ಕನಸುಗಳಲ್ಲಿ ಆಸೆಯ ನೀರನು ಚೆಲ್ಲಿ
ಬೆಳೆಸಿದೆ ಒಲವನ್ನು
ಎಷ್ಟೊ ವ್ರತಗಳ ಮಾಡಿ ಕಾಯುವ ಮಂತ್ರವ ಹಾಡಿ
ಬೇಡಿಕೊಂಡೆ ಜೊತೆಯನು
ನಿನ್ನ ಹೃದಯಕೆ ಕಣ್ಣಿಟ್ಟು ಕಾವಲು ಇರುವೆ
ನನ್ನ ಹೃದಯವ ಕೈಗಿಟ್ಟು ಕಾಣಿಕೆ ಕೊಡುವೇ
ನಿನ್ನುಸಿರಿಗೆ ನನ್ನುಸಿರಿನ ಸ್ನಾನವ ಮಾಡಿ
ಪ್ರತಿ ಹನಿಯಲು ನಿನ ಹೆಸರನು ಬರೆದುಬಿಡುವೆ
ಈಗಿದ್ದರು ತಿಳಿಲಿಲ್ಲ ನಿನ್ನೇ ಪ್ರೀತಿಸುವೇ ಎಂದೂ
|| ನನ್ನ ಪ್ರೀತಿಯ ದೇವತೆಯು
ಬಳಿ ಬಂದಳು
ನನ್ನ ಹೃದಯದ ಬಾಗಿಲಿಗೆ
ಬೆಳಕಾದಳು
ಬೆಳ್ಳಿ ಬೆಳದಿಂಗಳಿನ ನಗೆಯಂತೆ
ಇಂದ್ರನ ಕುಲದ ದೊರೆ ಮಗಳಂತೆ
ಜನ್ಮಜನ್ಮದ ನೆನಪು ಕರೆದಂತೆ
ಅಂದೇ ಬಿಟ್ಟಳು ಮನಸು ಬರೆದಂತೆ
ನಿನ್ನೇ ಪ್ರೀತಿಸುವೆ ಎಂದು||
||ನನ್ನ ಪ್ರೀತಿಯ ದೇವತೆಯು
ಬಳಿ ಬಂದಳು
ನನ್ನ ಹೃದಯದ ಬಾಗಿಲಿಗೆ
ಬೆಳಕಾದಳು||
ನನ್ನ ಪ್ರೀತಿಯ ದೇವತೆಯು
ಬಳಿ ಬಂದಳು
ನನ್ನ ಹೃದಯದ ಬಾಗಿಲಿಗೆ
ಬೆಳಕಾದಳು
ಬೆಳ್ಳಿ ಬೆಳದಿಂಗಳಿನ ನಗೆಯಂತೆ
ಇಂದ್ರನ ಕುಲದ ದೊರೆ ಮಗಳಂತೆ
ಜನ್ಮಜನ್ಮದ ನೆನಪು ಕರೆದಂತೆ
ಅಂದೇ ಬಿಟ್ಟಳು ಮನಸು ಬರೆದಂತೆ
ನಿನ್ನೇ ಪ್ರೀತಿಸುವೆ ಎಂದು
||ನನ್ನ ಪ್ರೀತಿಯ ದೇವತೆಯು
ಬಳಿ ಬಂದಳು
ನನ್ನ ಹೃದಯದ ಬಾಗಿಲಿಗೆ
ಬೆಳಕಾದಳು||
ಎಷ್ಟೊ ಚೈತ್ರಗಳಲ್ಲಿ
ಎಷ್ಟೊ ಚಿಗುರುಗಳಲ್ಲಿ
ಕಂಡೆ ನಿನ್ನ ಗುರುತನ್ನು
ಎಷ್ಟೊ ದಿಕ್ಕುಗಳಲ್ಲಿ
ಎಷ್ಟೊ ಬೆಳಕುಗಳಲ್ಲಿ
ಕಂಡೆ ನಿನ್ನ ನೆರಳನ್ನು
ನಿನ್ನ ನಗುವೇ ನನ್ನೆದೆಗೆ ಅಮೃತ ಕಳಶ
ನಿನ್ನ ಸ್ಪರ್ಶವೇ ಈ ಉಸಿರಿಗೆ ಮಾಯದ ಹರುಷ
ನಿನ್ನ ನೋಟದ ಹೊಂಬೆಳಕಲಿ ಒಂದು ನಿಮಿಷ
ನಾನಿದ್ದರೆ ಅದೇ ನನಗೆ ಸಾವಿರ ವರುಷ
ಎನ್ನುತ್ತಿದೆ ಈ ಮನಸ್ಸು ನಿನ್ನೆ ಪ್ರೀತಿಸುವೆ ಎಂದು
||ನನ್ನ ಪ್ರೀತಿಯ ದೇವತೆಯು
ಬಳಿ ಬಂದಳು
ನನ್ನ ಹೃದಯದ ಬಾಗಿಲಿಗೆ
ಬೆಳಕಾದಳು||
ಎಷ್ಟೊ ಕನಸುಗಳಲ್ಲಿ ಆಸೆಯ ನೀರನು ಚೆಲ್ಲಿ
ಬೆಳೆಸಿದೆ ಒಲವನ್ನು
ಎಷ್ಟೊ ವ್ರತಗಳ ಮಾಡಿ ಕಾಯುವ ಮಂತ್ರವ ಹಾಡಿ
ಬೇಡಿಕೊಂಡೆ ಜೊತೆಯನು
ನಿನ್ನ ಹೃದಯಕೆ ಕಣ್ಣಿಟ್ಟು ಕಾವಲು ಇರುವೆ
ನನ್ನ ಹೃದಯವ ಕೈಗಿಟ್ಟು ಕಾಣಿಕೆ ಕೊಡುವೇ
ನಿನ್ನುಸಿರಿಗೆ ನನ್ನುಸಿರಿನ ಸ್ನಾನವ ಮಾಡಿ
ಪ್ರತಿ ಹನಿಯಲು ನಿನ ಹೆಸರನು ಬರೆದುಬಿಡುವೆ
ಈಗಿದ್ದರು ತಿಳಿಲಿಲ್ಲ ನಿನ್ನೇ ಪ್ರೀತಿಸುವೇ ಎಂದೂ
|| ನನ್ನ ಪ್ರೀತಿಯ ದೇವತೆಯು
ಬಳಿ ಬಂದಳು
ನನ್ನ ಹೃದಯದ ಬಾಗಿಲಿಗೆ
ಬೆಳಕಾದಳು
ಬೆಳ್ಳಿ ಬೆಳದಿಂಗಳಿನ ನಗೆಯಂತೆ
ಇಂದ್ರನ ಕುಲದ ದೊರೆ ಮಗಳಂತೆ
ಜನ್ಮಜನ್ಮದ ನೆನಪು ಕರೆದಂತೆ
ಅಂದೇ ಬಿಟ್ಟಳು ಮನಸು ಬರೆದಂತೆ
ನಿನ್ನೇ ಪ್ರೀತಿಸುವೆ ಎಂದು||
||ನನ್ನ ಪ್ರೀತಿಯ ದೇವತೆಯು
ಬಳಿ ಬಂದಳು
ನನ್ನ ಹೃದಯದ ಬಾಗಿಲಿಗೆ
ಬೆಳಕಾದಳು||
Nanna Preethiya Devathe song lyrics from Kannada Movie Ninne Preethisuve starring Ramesh Aravind, Shivarajkumar, Rashi, Lyrics penned by K Kalyan Sung by Rajesh Krishnan, Chithra, Music Composed by Rajesh Ramanath, film is Directed by N Omprakash Rao and film is released on 2002