Yammo Yammo Lyrics

ಯಮ್ಮೋ ಯಮ್ಮೋ Lyrics

in Ninagagi

in ನಿನಗಾಗಿ

LYRIC

Song Details Page after Lyrice

-
ಕೋರಸ್ : ಹಲೋ ಎಚ್ಚರ ಇದು ಹುಚ್ಚರ
                ಜಗ ತಿಳಿಯೋ ಚತುರ
                   ಹೆಣ ಬಿದ್ದರು ಜನ ಮುಟ್ಟರು
                ದಿನ ಇಲ್ಲಿ ಚೌರ
ಕೋರಸ್ : ಹಲೋ ಎಚ್ಚರ ಇದು ಹುಚ್ಚರ
                ಜಗ ತಿಳಿಯೋ ಚತುರ
                   ಹೆಣ ಬಿದ್ದರು ಜನ ಮುಟ್ಟರು
                ದಿನ ಇಲ್ಲಿ ಚೌರ
 
ಗಂಡು : ಯಮ್ಮೋ ಯಮ್ಮೋ ನೀ ಯೇಮಾರ್ ಬ್ಯಾಡಮ್ಮೊ
               ಯಾಮಾರಿದ್ರೆ  ನೀನ್ ಬುರುಡೆ ಬೋಳಮ್ಮೊ
               ಯಾರೊ ಯಾರೊ ಹೇಗೊ ಹೇಗೊ
               ನೋಡದೆ ತಿಳಿಯದೆ ಹಳ್ಳಕ್ಕೆ ಬಿದ್ದರೆ ಬಿಳುತ್ತೆ ಟೋಪಿ
 
 ಹೆಣ್ಣು: ಯಮ್ಮೋ ಯಮ್ಮೋ ನೀ ಯೇಮಾರ್ ಬ್ಯಾಡಮ್ಮೊ
               ಯಾಮಾರಿದ್ರೆ ನೀನ್ ಬುರುಡೆ ಬೋಳಮ್ಮೋ
 
ಗಂಡು : ಪಬ್ಬಲ್ಲಿ ಕುಣಿಯೋಕೆ ಡ್ಯಾಡಿಗೆ ಟೋಪಿ
            ಫಿಲ್ಮಿಗೆ ಪಾರ್ಕಿಗೆ ಮಮ್ಮಿಗೆ ಟೋಪಿ 
 
ಹೆಣ್ಣು : ಅಪ್ಪಂಗೆ ತಾತಂಗೆ ಮಾಡ್ರನ್ ಟೋಪಿ
              ಹತ್ ಹೆಂಗಸ್ರು ಹತ್ತೋಕೆ ಮಿಲ್ಟ್ರಿ ಟೋಪಿ
 
ಗಂಡು : ಹಾಕ್ಸಿ ಕೊಳ್ಳೋರು ಇದ್ರೆ
            ಹಾಕೋರು ಇಲ್ಲೇ ಇದ್ದಾರೊ ನೀ ಅಂಜಬೇಡ
 
||ಹೆಣ್ಣು : ಯಮ್ಮೋ ಯಮ್ಮೋ ನೀ ಯೇಮಾರ್ ಬ್ಯಾಡಮ್ಮೊ
ಗಂಡು : ಯಪ್ಪೋ ಯಪ್ಪೋ ಇಲ್ ಯೇಮಾರಸ್ತಾರಪ್ಪೋ
ಹೆಣ್ಣು : ಯಾರೊ ಯಾರೊ ಹೇಗೊ ಹೇಗೊ
          ನೋಡದೆ ತಿಳಿಯದೇ ಹಳ್ಳಕ್ಕೆ ಬಿದ್ದರೆ ಬೀಳುತ್ತೆ ಟೋಪಿ
          ಯಮ್ಮೋ ಯಮ್ಮೋ ನೀ ಯೇಮಾರ್ ಬ್ಯಾಡಮ್ಮೊ ||
 
ಕೋರಸ್ : ಹಲೋ ಎಚ್ಚರ ಇದು ಹುಚ್ಚರ
                ಜಗ ತಿಳಿಯೋ ಚತುರ
                   ಹೆಣ ಬಿದ್ದರು ಜನ ಮುಟ್ಟರು
                ದಿನ ಇಲ್ಲಿ ಚೌರ
 
ಹೆಣ್ಣು : ಕೂರದೆ ಮುಟ್ಟದೆ ಕಾರೆ ಟೋಪಿ
               ತೋರ್ಸೋಕೆ ಬದ್ಕೋಕೆ ಬಣ್ಣದ ಟೋಪಿ
 
ಗಂಡು: ಲಂಚ್‌ ಇದ್ರೆ ಕನ್ಸೆಷನ್ ಟೋಪಿ  ಮಾಫಿ
              ಟೋಪಿನೇ ಹಾಕ್ತಿದ್ರೆ ಎಲ್ರೂ ಹ್ಯಾಪಿ
 
ಹೆಣ್ಣು : ಆದ್ರೆ... ಚೆನ್ನ ಖಾಲಿ ತಲೆಯನ್ನ
              ಖಾಲಿ ಬಿಡಬಾರ್ದು ಲಗಾಯ್ಸು ಟೋಪಿ
 
||ಗಂಡು : ಯಮ್ಮೋ ಯಮ್ಮೋ ನೀ ಯೇಮಾರ್ ಬ್ಯಾಡಮ್ಮೊ
            ಯಾಮಾರಿದ್ರೆ ನೀನ್ ಬುರುಡೆ ಬೋಳಮ್ಮೊ
  ಹೆಣ್ಣು: ಯಾರೋ ಯಾರೋ ಹೇಗೋ ಹೇಗೋ
            ನೋಡದ ತಿಳಿಯದ ಹಳ್ಳಕ್ಕೆ ಬಿದ್ದರೆ ಬಿಳುತ್ತೆ ಟೋಪಿ
ಗಂಡು:  ಯಮ್ಮೋ ಯಮ್ಮೋ ನೀ ಯೇಮಾರ್ ಬ್ಯಾಡಮ್ಮೊ
            ಯಾಮಾರಿದ್ರೆ ನೀನ್ ಬುರುಡೆ ಬೋಳಮ್ಮೊ||

-
ಕೋರಸ್ : ಹಲೋ ಎಚ್ಚರ ಇದು ಹುಚ್ಚರ
                ಜಗ ತಿಳಿಯೋ ಚತುರ
                   ಹೆಣ ಬಿದ್ದರು ಜನ ಮುಟ್ಟರು
                ದಿನ ಇಲ್ಲಿ ಚೌರ
ಕೋರಸ್ : ಹಲೋ ಎಚ್ಚರ ಇದು ಹುಚ್ಚರ
                ಜಗ ತಿಳಿಯೋ ಚತುರ
                   ಹೆಣ ಬಿದ್ದರು ಜನ ಮುಟ್ಟರು
                ದಿನ ಇಲ್ಲಿ ಚೌರ
 
ಗಂಡು : ಯಮ್ಮೋ ಯಮ್ಮೋ ನೀ ಯೇಮಾರ್ ಬ್ಯಾಡಮ್ಮೊ
               ಯಾಮಾರಿದ್ರೆ  ನೀನ್ ಬುರುಡೆ ಬೋಳಮ್ಮೊ
               ಯಾರೊ ಯಾರೊ ಹೇಗೊ ಹೇಗೊ
               ನೋಡದೆ ತಿಳಿಯದೆ ಹಳ್ಳಕ್ಕೆ ಬಿದ್ದರೆ ಬಿಳುತ್ತೆ ಟೋಪಿ
 
 ಹೆಣ್ಣು: ಯಮ್ಮೋ ಯಮ್ಮೋ ನೀ ಯೇಮಾರ್ ಬ್ಯಾಡಮ್ಮೊ
               ಯಾಮಾರಿದ್ರೆ ನೀನ್ ಬುರುಡೆ ಬೋಳಮ್ಮೋ
 
ಗಂಡು : ಪಬ್ಬಲ್ಲಿ ಕುಣಿಯೋಕೆ ಡ್ಯಾಡಿಗೆ ಟೋಪಿ
            ಫಿಲ್ಮಿಗೆ ಪಾರ್ಕಿಗೆ ಮಮ್ಮಿಗೆ ಟೋಪಿ 
 
ಹೆಣ್ಣು : ಅಪ್ಪಂಗೆ ತಾತಂಗೆ ಮಾಡ್ರನ್ ಟೋಪಿ
              ಹತ್ ಹೆಂಗಸ್ರು ಹತ್ತೋಕೆ ಮಿಲ್ಟ್ರಿ ಟೋಪಿ
 
ಗಂಡು : ಹಾಕ್ಸಿ ಕೊಳ್ಳೋರು ಇದ್ರೆ
            ಹಾಕೋರು ಇಲ್ಲೇ ಇದ್ದಾರೊ ನೀ ಅಂಜಬೇಡ
 
||ಹೆಣ್ಣು : ಯಮ್ಮೋ ಯಮ್ಮೋ ನೀ ಯೇಮಾರ್ ಬ್ಯಾಡಮ್ಮೊ
ಗಂಡು : ಯಪ್ಪೋ ಯಪ್ಪೋ ಇಲ್ ಯೇಮಾರಸ್ತಾರಪ್ಪೋ
ಹೆಣ್ಣು : ಯಾರೊ ಯಾರೊ ಹೇಗೊ ಹೇಗೊ
          ನೋಡದೆ ತಿಳಿಯದೇ ಹಳ್ಳಕ್ಕೆ ಬಿದ್ದರೆ ಬೀಳುತ್ತೆ ಟೋಪಿ
          ಯಮ್ಮೋ ಯಮ್ಮೋ ನೀ ಯೇಮಾರ್ ಬ್ಯಾಡಮ್ಮೊ ||
 
ಕೋರಸ್ : ಹಲೋ ಎಚ್ಚರ ಇದು ಹುಚ್ಚರ
                ಜಗ ತಿಳಿಯೋ ಚತುರ
                   ಹೆಣ ಬಿದ್ದರು ಜನ ಮುಟ್ಟರು
                ದಿನ ಇಲ್ಲಿ ಚೌರ
 
ಹೆಣ್ಣು : ಕೂರದೆ ಮುಟ್ಟದೆ ಕಾರೆ ಟೋಪಿ
               ತೋರ್ಸೋಕೆ ಬದ್ಕೋಕೆ ಬಣ್ಣದ ಟೋಪಿ
 
ಗಂಡು: ಲಂಚ್‌ ಇದ್ರೆ ಕನ್ಸೆಷನ್ ಟೋಪಿ  ಮಾಫಿ
              ಟೋಪಿನೇ ಹಾಕ್ತಿದ್ರೆ ಎಲ್ರೂ ಹ್ಯಾಪಿ
 
ಹೆಣ್ಣು : ಆದ್ರೆ... ಚೆನ್ನ ಖಾಲಿ ತಲೆಯನ್ನ
              ಖಾಲಿ ಬಿಡಬಾರ್ದು ಲಗಾಯ್ಸು ಟೋಪಿ
 
||ಗಂಡು : ಯಮ್ಮೋ ಯಮ್ಮೋ ನೀ ಯೇಮಾರ್ ಬ್ಯಾಡಮ್ಮೊ
            ಯಾಮಾರಿದ್ರೆ ನೀನ್ ಬುರುಡೆ ಬೋಳಮ್ಮೊ
  ಹೆಣ್ಣು: ಯಾರೋ ಯಾರೋ ಹೇಗೋ ಹೇಗೋ
            ನೋಡದ ತಿಳಿಯದ ಹಳ್ಳಕ್ಕೆ ಬಿದ್ದರೆ ಬಿಳುತ್ತೆ ಟೋಪಿ
ಗಂಡು:  ಯಮ್ಮೋ ಯಮ್ಮೋ ನೀ ಯೇಮಾರ್ ಬ್ಯಾಡಮ್ಮೊ
            ಯಾಮಾರಿದ್ರೆ ನೀನ್ ಬುರುಡೆ ಬೋಳಮ್ಮೊ||

Yammo Yammo song lyrics from Kannada Movie Ninagagi starring Vijay Raghavendra, Radhika, Vishal Hegde, Lyrics penned by V Manohar Sung by Anupama, Gurukiran, Music Composed by Gurukiran, film is Directed by S Mahendar and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ