ಎಲ್ಲೆಲ್ಲಿ ನಾ ನೋಡಲಿ
ನಿನ್ನದೇ ಚಿಲಿಪಿಲಿ
ಕಣ್ಣು ಮುಚ್ಚಿಯು ಬೆಳಕಿದೆ   
ಹೆಜ್ಜೆ ಇಡದೆ ಹಾರಿದೆ
ನನ್ನ ಒಳಗೀಗ ನಾನಿಲ್ಲ ಏನಾದೆ ನಾ
ನೀನೆ ನಾನೇನ ನಿನ್ನೊಳಗೆ ನೀರಾದೆ ನಾ
 
|| ಎಲ್ಲೆಲ್ಲಿ ನಾ ನೋಡಲಿ
ನಿನ್ನದೇ ಚಿಲಿಪಿಲಿ
ಎಲ್ಲೆಲ್ಲಿ ನಾ ನೋಡಲಿ ||
 
ಆ… ಮೋಡದ ನೆರಳಲು  ಕಾಣುವೆ
ನೆರಳಾಗೊ ನಿನ್ನ ರೂಪವ
ಈ… ಇಬ್ಬನಿ ಹನಿಯ ಈ ಕಣ್ಣಲಿ
ತೋರಿಹುದು ನಿನ್ನ ಬಿಂಬವ
ಹಿಮದಲು ನಿನ್ನ ಚಿತ್ರವ
ನನ್ನ ಉಸಿರೆ ಬಿಡಿಸಿದೆ
ನನ್ನ ಒಳಗೀಗ ನಾನಿಲ್ಲ ಏನಾದೆ ನಾ
ಹಗಲುಗನಸಲ್ಲೆ ಕಣ್ಮುಚ್ಚಿ ನಡೆದಿರುವೆ  ನಾ
 
|| ಎಲ್ಲೆಲ್ಲಿ ನಾ ನೋಡಲಿ
ನಿನ್ನದೇ ಚಿಲಿಪಿಲಿ
ಎಲ್ಲೆಲ್ಲಿ ನಾ ನೋಡಲಿ ||
 
ಆ…..  ಕಡಲಿನ ಅಲೆಗಳ ಮೇಲೆಯೂ
ನಿನ್ನ ತುಂಟ ಕುಣಿದಾಟವೇ
ಆ  ಚಿಗುರಿನ ಎಲೆಗಳ ಮೇಲೆಯು
ನಿನ್ನ ಲಜ್ಜೆಯ ಊಟವೇ
ಬೀಸೊ ಗಾಳಿ ಎದೆಯಲು
ನಿನ್ನ ಎದೆಯ ಬಡಿತವೇ
ನನ್ನ ಒಳಗೀಗ ನಾನಿಲ್ಲ ಏನಾದೆ ನಾ
ನಿನ್ನ ನೆನೆ ನೆನೆದು ದಿನವೆಲ್ಲ ಕಳೆದೋದೆ ನಾ
 
||ಎಲ್ಲೆಲ್ಲಿ ನಾ ನೋಡಲಿ
ನಿನ್ನದೇ ಚಿಲಿಪಿಲಿ
ಕಣ್ಣು ಮುಚ್ಚಿಯು ಬೆಳಕಿದೆ   
ಹೆಜ್ಜೆ ಇಡದೆ ಹಾರಿದೆ
ನನ್ನ ಒಳಗೀಗ ನಾನಿಲ್ಲ ಏನಾದೆ ನಾ
ನೀನೆ ನಾನೇನ ನಿನ್ನೊಳಗೆ ನೀರಾದೆ ನಾ||
 
|| ಎಲ್ಲೆಲ್ಲಿ ನಾ ನೋಡಲಿ
ನಿನ್ನದೇ ಚಿಲಿಪಿಲಿ
ಎಲ್ಲೆಲ್ಲಿ ನಾ ನೋಡಲಿ ||
                                                
          
                                             
                                                                                                                                    
                                                                                                                                                                        
                                                            
ಎಲ್ಲೆಲ್ಲಿ ನಾ ನೋಡಲಿ
ನಿನ್ನದೇ ಚಿಲಿಪಿಲಿ
ಕಣ್ಣು ಮುಚ್ಚಿಯು ಬೆಳಕಿದೆ   
ಹೆಜ್ಜೆ ಇಡದೆ ಹಾರಿದೆ
ನನ್ನ ಒಳಗೀಗ ನಾನಿಲ್ಲ ಏನಾದೆ ನಾ
ನೀನೆ ನಾನೇನ ನಿನ್ನೊಳಗೆ ನೀರಾದೆ ನಾ
 
|| ಎಲ್ಲೆಲ್ಲಿ ನಾ ನೋಡಲಿ
ನಿನ್ನದೇ ಚಿಲಿಪಿಲಿ
ಎಲ್ಲೆಲ್ಲಿ ನಾ ನೋಡಲಿ ||
 
ಆ… ಮೋಡದ ನೆರಳಲು  ಕಾಣುವೆ
ನೆರಳಾಗೊ ನಿನ್ನ ರೂಪವ
ಈ… ಇಬ್ಬನಿ ಹನಿಯ ಈ ಕಣ್ಣಲಿ
ತೋರಿಹುದು ನಿನ್ನ ಬಿಂಬವ
ಹಿಮದಲು ನಿನ್ನ ಚಿತ್ರವ
ನನ್ನ ಉಸಿರೆ ಬಿಡಿಸಿದೆ
ನನ್ನ ಒಳಗೀಗ ನಾನಿಲ್ಲ ಏನಾದೆ ನಾ
ಹಗಲುಗನಸಲ್ಲೆ ಕಣ್ಮುಚ್ಚಿ ನಡೆದಿರುವೆ  ನಾ
 
|| ಎಲ್ಲೆಲ್ಲಿ ನಾ ನೋಡಲಿ
ನಿನ್ನದೇ ಚಿಲಿಪಿಲಿ
ಎಲ್ಲೆಲ್ಲಿ ನಾ ನೋಡಲಿ ||
 
ಆ…..  ಕಡಲಿನ ಅಲೆಗಳ ಮೇಲೆಯೂ
ನಿನ್ನ ತುಂಟ ಕುಣಿದಾಟವೇ
ಆ  ಚಿಗುರಿನ ಎಲೆಗಳ ಮೇಲೆಯು
ನಿನ್ನ ಲಜ್ಜೆಯ ಊಟವೇ
ಬೀಸೊ ಗಾಳಿ ಎದೆಯಲು
ನಿನ್ನ ಎದೆಯ ಬಡಿತವೇ
ನನ್ನ ಒಳಗೀಗ ನಾನಿಲ್ಲ ಏನಾದೆ ನಾ
ನಿನ್ನ ನೆನೆ ನೆನೆದು ದಿನವೆಲ್ಲ ಕಳೆದೋದೆ ನಾ
 
||ಎಲ್ಲೆಲ್ಲಿ ನಾ ನೋಡಲಿ
ನಿನ್ನದೇ ಚಿಲಿಪಿಲಿ
ಕಣ್ಣು ಮುಚ್ಚಿಯು ಬೆಳಕಿದೆ   
ಹೆಜ್ಜೆ ಇಡದೆ ಹಾರಿದೆ
ನನ್ನ ಒಳಗೀಗ ನಾನಿಲ್ಲ ಏನಾದೆ ನಾ
ನೀನೆ ನಾನೇನ ನಿನ್ನೊಳಗೆ ನೀರಾದೆ ನಾ||
 
|| ಎಲ್ಲೆಲ್ಲಿ ನಾ ನೋಡಲಿ
ನಿನ್ನದೇ ಚಿಲಿಪಿಲಿ
ಎಲ್ಲೆಲ್ಲಿ ನಾ ನೋಡಲಿ ||
                                                        
                                                     
                                                                                                                                                            
                                                        Ellelli Naa Nodali song lyrics from Kannada Movie Ninagagi starring Vijay Raghavendra, Radhika, Vishal Hegde, Lyrics penned by K Kalyan Sung by Rajesh Krishnan, Music Composed by Gurukiran, film is Directed by S Mahendar and film is released on 2002