ಆ ಆ ಆ ಆ ಆ ಆ ಆ ಆ ಆ
ಆ ಆ ಆ ಆ ಆ ಆ ಆ ಆ ಆ
ಆ ಆ ಆ ಆ ಆ ಆ ಆ ಆ ಆ
ಹನಿ ಹನಿ ಸೇರಿ ಸಾಗರವಾಗಿ
ಸಾಗರ ಕರಗಿ ಮೇಘಗಳಾಗಿ
ಮೇಘಗಳೆಲ್ಲ ರಾಗವ ಕೂಗಿ
ರಾಗವು ಕರಗಿ ಮಳೆಹನಿಯಾಗಿ
ಹನಿ ಹನಿಯೆಲ್ಲ ಭೂಮಿಯ ತಾಗಿ
ತಾಕಿದ ಹನಿಗಳು ಚಿಟಪಟ ಕೂಗಿ
ಚಿಟಪಟ ಸದ್ದಿಗೆ ಉತ್ತರವಾಗಿ
ಋತುಗಳು ಉರುಳಿ ಚೈತ್ರಗಳಾಗಿ
ಓ ನವಿಲೇ ಎಲ್ಲ ನಿನಗಾಗಿ
ಚೆಲುವೆ ನಾಚುವಂತ ಚೆಲುವೆ ನಿನಗಾಗಿ
ಓ ನವಿಲೇ ಎಲ್ಲ ನಿನಗಾಗಿ
ಕಣ್ಣು ಕೊರೈಸೋ ಕಣ್ಣಿಗಾಗಿ
||ಹನಿ ಹನಿ ಸೇರಿ ಸಾಗರವಾಗಿ
ಸಾಗರ ಕರಗಿ ಮೇಘಗಳಾಗಿ
ಮೇಘಗಳೆಲ್ಲ ರಾಗವ ಕೂಗಿ
ರಾಗವು ಕರಗಿ ಮಳೆಹನಿಯಾಗಿ
ಹನಿ ಹನಿಯೆಲ್ಲ ಭೂಮಿಯ ತಾಗಿ
ತಾಕಿದ ಹನಿಗಳು ಚಿಟಪಟ ಕೂಗಿ
ಚಿಟಪಟ ಸದ್ದಿಗೆ ಉತ್ತರವಾಗಿ
ಋತುಗಳು ಉರುಳಿ ಚೈತ್ರಗಳಾಗಿ
ಓ ನವಿಲೇ ಎಲ್ಲ ನಿನಗಾಗಿ
ಚೆಲುವೆ ನಾಚುವಂತ ಚೆಲುವೆ ನಿನಗಾಗಿ
ಓ ನವಿಲೇ ಎಲ್ಲ ನಿನಗಾಗಿ
ಕಣ್ಣು ಕೊರೈಸೋ ಕಣ್ಣಿಗಾಗಿ||
ಚಿಗರೊ ಗಿಡಗಳು ಬಾಗಿ
ಸ್ವರವಾಗಿ ಇಬ್ಬನಿಯ ಕೂಗಿ
ಜೊತೆಯಾಗಿ ಹೂವಾಗಿ
ಹೂವುಗಳೆಲ್ಲ ಮಾಗಿ
ತಲೆದೂಗಿ ಚಿತ್ತಾರವಾಗಿ
ಸಂಗಾತಿ ಹಾಡಾಗಿ
ಆ ಹಾಡಿಗೆ ಈ ಗುಂಡಿಗೆ ನಯವಾಗಿ
ಮೈ ಮರೆಯಲು....
ಆ ಆ ಆ ಆ ಆ ಆ
ಆ ಆ ಆ ಆ ಆ ಆ ಆ
ಆ ಆ ……..
ಹಾಡಿಗೆ ಮರುಳಾಗಿ
ನಾ ಬಂದೆ ಕೊರಳಾಗಿ
ಆ ಹಾಡಿಗೆ ಮರುಳಾಗಿ
ನಾ ಬಂದೆ ಕೊರಳಾಗಿ
ನಿನ್ನ ಸರಿಗಮದೊಳಗಿನ ಕವಿತೆ ಮೆಚ್ಚಿ
ಕುಣಿಯಲು ಬಂದೆ ಗರಿಯ ಬಿಚ್ಚಿ
ಓ ನವಿಲೇ ಎಲ್ಲ ನಿನಗಾಗಿ
ಚೆಲುವೆ ನಾಚುವಂತ ಚೆಲುವೆ ನಿನಗಾಗಿ
|| ಹನಿ ಹನಿ ಸೇರಿ ಸಾಗರವಾಗಿ
ಸಾಗರ ಕರಗಿ ಮೇಘಗಳಾಗಿ
ಮೇಘಗಳೆಲ್ಲ ರಾಗವ ಕೂಗಿ
ರಾಗವು ಕರಗಿ ಮಳೆಹನಿಯಾಗಿ
ಹನಿ ಹನಿಯೆಲ್ಲ ಭೂಮಿಯ ತಾಗಿ
ತಾಕಿದ ಹನಿಗಳು ಚಿಟಪಟ ಕೂಗಿ
ಚಿಟಪಟ ಸದ್ದಿಗೆ ಉತ್ತರವಾಗಿ
ಋತುಗಳು ಉರುಳಿ ಚೈತ್ರಗಳಾಗಿ
ಓ ನವಿಲೇ ಎಲ್ಲ ನಿನಗಾಗಿ
ಚೆಲುವೆ ನಾಚುವಂತ ಚೆಲುವೆ ನಿನಗಾಗಿ
ಓ ನವಿಲೇ ಎಲ್ಲ ನಿನಗಾಗಿ
ಕಣ್ಣು ಕೊರೈಸೋ ಕಣ್ಣಿಗಾಗಿ ||
ಭಾವದ ಸಾಗರ ಕರಗಿ ನೀರಾಗಿ
ಅಲೆಯಾಗಿ ಬಂದು ಹೃದಯಕ್ಕೆ ಕಣ್ಣಾಗಿ
ಕಣ್ಣುಗಳೆರಡೂ ಬೀಗಿ
ಬಾನಾಚೆ ತಂಗಾಳಿಯಾಗಿ
ಹುಡುಕಿರಲು ಕನಸಿಗಾಗಿ
ಚುಕ್ಕಿಗಳೇ ಸಾವಿರ ಕನಸುಗಳಾಗಿ
ಕಣ್ತುಂಬಲು….
ನೀ ಬಂದೆ ಜೊತೆಯಾಗಿ
ಆ ಕನಸಿಗೆ ಕಥೆಯಾಗಿ
ಈ ಕನಸಿನ ಕನಸಲಿ
ಸ್ನೇಹದ ಜ್ಯೋತಿ ಬೆಳಗಲಿ
ಎಂದು ನೇಸರನಾಗಿ
ಓ ನವಿಲೇ ಎಲ್ಲ ನಿನಗಾಗಿ
ಚೆಲುವೆ ನಾಚುವಂತ ಚೆಲುವೆ ನಿನಗಾಗಿ
|| ಹನಿ ಹನಿ ಸೇರಿ ಸಾಗರವಾಗಿ
ಸಾಗರ ಕರಗಿ ಮೇಘಗಳಾಗಿ
ಮೇಘಗಳೆಲ್ಲ ರಾಗವ ಕೂಗಿ
ರಾಗವು ಕರಗಿ ಮಳೆಹನಿಯಾಗಿ
ಹನಿ ಹನಿಯೆಲ್ಲ ಭೂಮಿಯ ತಾಗಿ
ತಾಕಿದ ಹನಿಗಳು ಚಿಟಪಟ ಕೂಗಿ
ಚಿಟಪಟ ಸದ್ದಿಗೆ ಉತ್ತರವಾಗಿ
ಋತುಗಳು ಉರುಳಿ ಚೈತ್ರಗಳಾಗಿ
ಓ ನವಿಲೇ ಎಲ್ಲ ನಿನಗಾಗಿ
ಚೆಲುವೆ ನಾಚುವಂತ ಚೆಲುವೆ ನಿನಗಾಗಿ
ಓ ನವಿಲೇ ಎಲ್ಲ ನಿನಗಾಗಿ
ಕಣ್ಣು ಕೊರೈಸೋ ಕಣ್ಣಿಗಾಗಿ ||
ಆ ಆ ಆ ಆ ಆ ಆ ಆ ಆ ಆ
ಆ ಆ ಆ ಆ ಆ ಆ ಆ ಆ ಆ
ಆ ಆ ಆ ಆ ಆ ಆ ಆ ಆ ಆ
ಹನಿ ಹನಿ ಸೇರಿ ಸಾಗರವಾಗಿ
ಸಾಗರ ಕರಗಿ ಮೇಘಗಳಾಗಿ
ಮೇಘಗಳೆಲ್ಲ ರಾಗವ ಕೂಗಿ
ರಾಗವು ಕರಗಿ ಮಳೆಹನಿಯಾಗಿ
ಹನಿ ಹನಿಯೆಲ್ಲ ಭೂಮಿಯ ತಾಗಿ
ತಾಕಿದ ಹನಿಗಳು ಚಿಟಪಟ ಕೂಗಿ
ಚಿಟಪಟ ಸದ್ದಿಗೆ ಉತ್ತರವಾಗಿ
ಋತುಗಳು ಉರುಳಿ ಚೈತ್ರಗಳಾಗಿ
ಓ ನವಿಲೇ ಎಲ್ಲ ನಿನಗಾಗಿ
ಚೆಲುವೆ ನಾಚುವಂತ ಚೆಲುವೆ ನಿನಗಾಗಿ
ಓ ನವಿಲೇ ಎಲ್ಲ ನಿನಗಾಗಿ
ಕಣ್ಣು ಕೊರೈಸೋ ಕಣ್ಣಿಗಾಗಿ
||ಹನಿ ಹನಿ ಸೇರಿ ಸಾಗರವಾಗಿ
ಸಾಗರ ಕರಗಿ ಮೇಘಗಳಾಗಿ
ಮೇಘಗಳೆಲ್ಲ ರಾಗವ ಕೂಗಿ
ರಾಗವು ಕರಗಿ ಮಳೆಹನಿಯಾಗಿ
ಹನಿ ಹನಿಯೆಲ್ಲ ಭೂಮಿಯ ತಾಗಿ
ತಾಕಿದ ಹನಿಗಳು ಚಿಟಪಟ ಕೂಗಿ
ಚಿಟಪಟ ಸದ್ದಿಗೆ ಉತ್ತರವಾಗಿ
ಋತುಗಳು ಉರುಳಿ ಚೈತ್ರಗಳಾಗಿ
ಓ ನವಿಲೇ ಎಲ್ಲ ನಿನಗಾಗಿ
ಚೆಲುವೆ ನಾಚುವಂತ ಚೆಲುವೆ ನಿನಗಾಗಿ
ಓ ನವಿಲೇ ಎಲ್ಲ ನಿನಗಾಗಿ
ಕಣ್ಣು ಕೊರೈಸೋ ಕಣ್ಣಿಗಾಗಿ||
ಚಿಗರೊ ಗಿಡಗಳು ಬಾಗಿ
ಸ್ವರವಾಗಿ ಇಬ್ಬನಿಯ ಕೂಗಿ
ಜೊತೆಯಾಗಿ ಹೂವಾಗಿ
ಹೂವುಗಳೆಲ್ಲ ಮಾಗಿ
ತಲೆದೂಗಿ ಚಿತ್ತಾರವಾಗಿ
ಸಂಗಾತಿ ಹಾಡಾಗಿ
ಆ ಹಾಡಿಗೆ ಈ ಗುಂಡಿಗೆ ನಯವಾಗಿ
ಮೈ ಮರೆಯಲು....
ಆ ಆ ಆ ಆ ಆ ಆ
ಆ ಆ ಆ ಆ ಆ ಆ ಆ
ಆ ಆ ……..
ಹಾಡಿಗೆ ಮರುಳಾಗಿ
ನಾ ಬಂದೆ ಕೊರಳಾಗಿ
ಆ ಹಾಡಿಗೆ ಮರುಳಾಗಿ
ನಾ ಬಂದೆ ಕೊರಳಾಗಿ
ನಿನ್ನ ಸರಿಗಮದೊಳಗಿನ ಕವಿತೆ ಮೆಚ್ಚಿ
ಕುಣಿಯಲು ಬಂದೆ ಗರಿಯ ಬಿಚ್ಚಿ
ಓ ನವಿಲೇ ಎಲ್ಲ ನಿನಗಾಗಿ
ಚೆಲುವೆ ನಾಚುವಂತ ಚೆಲುವೆ ನಿನಗಾಗಿ
|| ಹನಿ ಹನಿ ಸೇರಿ ಸಾಗರವಾಗಿ
ಸಾಗರ ಕರಗಿ ಮೇಘಗಳಾಗಿ
ಮೇಘಗಳೆಲ್ಲ ರಾಗವ ಕೂಗಿ
ರಾಗವು ಕರಗಿ ಮಳೆಹನಿಯಾಗಿ
ಹನಿ ಹನಿಯೆಲ್ಲ ಭೂಮಿಯ ತಾಗಿ
ತಾಕಿದ ಹನಿಗಳು ಚಿಟಪಟ ಕೂಗಿ
ಚಿಟಪಟ ಸದ್ದಿಗೆ ಉತ್ತರವಾಗಿ
ಋತುಗಳು ಉರುಳಿ ಚೈತ್ರಗಳಾಗಿ
ಓ ನವಿಲೇ ಎಲ್ಲ ನಿನಗಾಗಿ
ಚೆಲುವೆ ನಾಚುವಂತ ಚೆಲುವೆ ನಿನಗಾಗಿ
ಓ ನವಿಲೇ ಎಲ್ಲ ನಿನಗಾಗಿ
ಕಣ್ಣು ಕೊರೈಸೋ ಕಣ್ಣಿಗಾಗಿ ||
ಭಾವದ ಸಾಗರ ಕರಗಿ ನೀರಾಗಿ
ಅಲೆಯಾಗಿ ಬಂದು ಹೃದಯಕ್ಕೆ ಕಣ್ಣಾಗಿ
ಕಣ್ಣುಗಳೆರಡೂ ಬೀಗಿ
ಬಾನಾಚೆ ತಂಗಾಳಿಯಾಗಿ
ಹುಡುಕಿರಲು ಕನಸಿಗಾಗಿ
ಚುಕ್ಕಿಗಳೇ ಸಾವಿರ ಕನಸುಗಳಾಗಿ
ಕಣ್ತುಂಬಲು….
ನೀ ಬಂದೆ ಜೊತೆಯಾಗಿ
ಆ ಕನಸಿಗೆ ಕಥೆಯಾಗಿ
ಈ ಕನಸಿನ ಕನಸಲಿ
ಸ್ನೇಹದ ಜ್ಯೋತಿ ಬೆಳಗಲಿ
ಎಂದು ನೇಸರನಾಗಿ
ಓ ನವಿಲೇ ಎಲ್ಲ ನಿನಗಾಗಿ
ಚೆಲುವೆ ನಾಚುವಂತ ಚೆಲುವೆ ನಿನಗಾಗಿ
|| ಹನಿ ಹನಿ ಸೇರಿ ಸಾಗರವಾಗಿ
ಸಾಗರ ಕರಗಿ ಮೇಘಗಳಾಗಿ
ಮೇಘಗಳೆಲ್ಲ ರಾಗವ ಕೂಗಿ
ರಾಗವು ಕರಗಿ ಮಳೆಹನಿಯಾಗಿ
ಹನಿ ಹನಿಯೆಲ್ಲ ಭೂಮಿಯ ತಾಗಿ
ತಾಕಿದ ಹನಿಗಳು ಚಿಟಪಟ ಕೂಗಿ
ಚಿಟಪಟ ಸದ್ದಿಗೆ ಉತ್ತರವಾಗಿ
ಋತುಗಳು ಉರುಳಿ ಚೈತ್ರಗಳಾಗಿ
ಓ ನವಿಲೇ ಎಲ್ಲ ನಿನಗಾಗಿ
ಚೆಲುವೆ ನಾಚುವಂತ ಚೆಲುವೆ ನಿನಗಾಗಿ
ಓ ನವಿಲೇ ಎಲ್ಲ ನಿನಗಾಗಿ
ಕಣ್ಣು ಕೊರೈಸೋ ಕಣ್ಣಿಗಾಗಿ ||
Hani Hani Seri song lyrics from Kannada Movie Ninagagi starring Vijay Raghavendra, Radhika, Vishal Hegde, Lyrics penned by K Kalyan Sung by Chithra, Madhu Balakrishnan, Music Composed by Gurukiran, film is Directed by S Mahendar and film is released on 2002