ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಮನಸ್ಸ ಕೇಳುವ ನೂರು ಆಸೆಗೆ
ಬೇಲಿ ಹಾಕಬಹುದು
ಹೃದಯ ಹಾಡುವ ಉಸಿರ ಲಾಲಿಗೆ
ಯಾವ ಬೇಲಿ ಇರದು
ಓ ಓ ಓ ಓ ಓ ಓ ಓಓಓಓಓಓ
ಓ ಓ ಓ ಓ ಓ ಓ ಓಓಓಓಓಓ
||ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ||
ಹೊಸದಾಗಿ ಶುರುವಾಯಿತ ನಮ್ಮೊಳಗೆ ಈ ಗೆಳೆತನ
ನೆನ್ನೆಗಳ ನೆರಳಿಲ್ಲದೆ ಹಾಡುವುದೆ ನೆನಪು ದಿನ
ಮರೆವೆನೆಂದರೂ ನೀನೀಗ ಮರೆಯಲಾಗದು ಆ ನೋವ
ನೋವ ಎದೆಯೊಳಗೆ ಬಚ್ಚಿಟ್ಟು ಲಾಭವೇನಿದೆ ಓ ಜೀವ
ಹೃದಯದ ಮಾತನು ಒಮ್ಮೆ ಕೇಳಬಾರದೆ
||ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ||
ಬಾನೇರೊ ಆ ಮೋಡವು
ಹನಿಯಾಗಿ ಧರೆಗಿಳಿಯದೇ
ಈ ಹೃದಯ ಚೂರಾದರೂ
ನಿನ್ನ ಹೆಸರ ಅದು ಮರೆವುದೇ
ದಿಕ್ಕೆ ಕಾಣದ ದಾರಿಲಿ
ರೆಕ್ಕೆ ಇಲ್ಲದ ಈ ಪಯಣ
ನಾನಾ ರೂಪದ ತಿರುವಲ್ಲಿ
ಎಲ್ಲೂ ಕಾಣದು ನಿಲ್ದಾಣ
ಮರಳ ಗೂಡ ಕದಡುವಾಸೆ
ಇನ್ನೂ ತೀರಲಿಲ್ಲವೇ
|| ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಇಬ್ಬರ ಮನಸಲು ಒಂದೇ ಮಾತಿದೆ
ಯಾಕೆ ಮಗುವ ಮುನಿಸು
ನಾನು ನೀನೂ ಇಬ್ಬರು ಎಂದರೆ
ನಂಬುವುದೆ ಈ ಮನಸು||
ಓ ಓ ಓ ಓ ಓ ಓ ಓಓಓಓಓಓ
ಓ ಓ ಓ ಓ ಓ ಓ ಓಓಓಓಓಓ
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಮನಸ್ಸ ಕೇಳುವ ನೂರು ಆಸೆಗೆ
ಬೇಲಿ ಹಾಕಬಹುದು
ಹೃದಯ ಹಾಡುವ ಉಸಿರ ಲಾಲಿಗೆ
ಯಾವ ಬೇಲಿ ಇರದು
ಓ ಓ ಓ ಓ ಓ ಓ ಓಓಓಓಓಓ
ಓ ಓ ಓ ಓ ಓ ಓ ಓಓಓಓಓಓ
||ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ||
ಹೊಸದಾಗಿ ಶುರುವಾಯಿತ ನಮ್ಮೊಳಗೆ ಈ ಗೆಳೆತನ
ನೆನ್ನೆಗಳ ನೆರಳಿಲ್ಲದೆ ಹಾಡುವುದೆ ನೆನಪು ದಿನ
ಮರೆವೆನೆಂದರೂ ನೀನೀಗ ಮರೆಯಲಾಗದು ಆ ನೋವ
ನೋವ ಎದೆಯೊಳಗೆ ಬಚ್ಚಿಟ್ಟು ಲಾಭವೇನಿದೆ ಓ ಜೀವ
ಹೃದಯದ ಮಾತನು ಒಮ್ಮೆ ಕೇಳಬಾರದೆ
||ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ||
ಬಾನೇರೊ ಆ ಮೋಡವು
ಹನಿಯಾಗಿ ಧರೆಗಿಳಿಯದೇ
ಈ ಹೃದಯ ಚೂರಾದರೂ
ನಿನ್ನ ಹೆಸರ ಅದು ಮರೆವುದೇ
ದಿಕ್ಕೆ ಕಾಣದ ದಾರಿಲಿ
ರೆಕ್ಕೆ ಇಲ್ಲದ ಈ ಪಯಣ
ನಾನಾ ರೂಪದ ತಿರುವಲ್ಲಿ
ಎಲ್ಲೂ ಕಾಣದು ನಿಲ್ದಾಣ
ಮರಳ ಗೂಡ ಕದಡುವಾಸೆ
ಇನ್ನೂ ತೀರಲಿಲ್ಲವೇ
|| ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ
ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಇಬ್ಬರ ಮನಸಲು ಒಂದೇ ಮಾತಿದೆ
ಯಾಕೆ ಮಗುವ ಮುನಿಸು
ನಾನು ನೀನೂ ಇಬ್ಬರು ಎಂದರೆ
ನಂಬುವುದೆ ಈ ಮನಸು||
ಓ ಓ ಓ ಓ ಓ ಓ ಓಓಓಓಓಓ
ಓ ಓ ಓ ಓ ಓ ಓ ಓಓಓಓಓಓ
Kanninalli Kannanittu song lyrics from Kannada Movie Ninagagi starring Vijay Raghavendra, Radhika, Vishal Hegde, Lyrics penned by K Kalyan Sung by Chithra, Music Composed by Gurukiran, film is Directed by S Mahendar and film is released on 2002