ಆಹಾ.. ಟಿಕ್ ಟಿಕ್ ಗಡಿಯಾರ
ಮಾತೊಂದೆ ಲೈಫು ಪೂರಾ
ಶುಕ್ರಿಯಾ.. ಶುಕ್ರಿಯಾ
ಆಹ್ ಚಿಕ್ ಚಿಕ್ ಚೋರ
ಶುರು ಮಾಡು ಡಾನ್ಸ್ ಪೋರಾ
ಶುಕ್ರಿಯಾ ಶುಕ್ರಿಯಾ
ಆಹಾ.. ಟಿಕ್ ಟಿಕ್ ಗಡಿಯಾರ
ಮಾತೊಂದೆ ಲೈಫು ಪೂರಾ
ಶುಕ್ರಿಯಾ.. ಶುಕ್ರಿಯಾ
ಆಹ್ ಚಿಕ್ ಚಿಕ್ ಚೋರ
ಶುರು ಮಾಡು ಡಾನ್ಸ್ ಪೋರಾ
ಶುಕ್ರಿಯಾ ಶುಕ್ರಿಯಾ
ಅಳು ಬಂದ್ರು ... (ಟೇಕ್ ಇಟ್ ಈಸಿ)
ಖುಷಿ ಆದ್ರು ( ಟೇಕ್ ಇಟ್ ಈಸಿ )
ಬದುಕೆಲ್ಲ (ಟೇಕ್ ಇಟ್ ಈಸಿ )
ಶುಕ್ರಿಯಾ... ಶುಕ್ರಿಯಾ... ಶುಕ್ರಿಯಾ...
||ಆಹಾ.. ಟಿಕ್ ಟಿಕ್ ಗಡಿಯಾರ
ಮಾತೊಂದೆ ಲೈಫು ಪೂರಾ
ಶುಕ್ರಿಯಾ.. ಶುಕ್ರಿಯಾ ||
ಬೆಂಗಳೂರು ಸಿಂಗಾಪೂರು
ಆದರೆ ಹೇಳು ಶುಕ್ರಿಯಾ
ರೇಷನ್ ಅಂಗಡೀಲಿ ಬೀಯರ್ ವೈನು
ಸಿಕ್ರೆ ಹೇಳು ಶುಕ್ರಿಯಾ
ಶುಕ್ರಿಯಾ ಶುಕ್ರಿಯಾ
ಶುಕ್ರಿಯಾ ಶುಕ್ರಿಯಾ
ಶುಕ್ರಿಯಾ ಶುಕ್ರಿಯಾ
ಶುಕ್ರಿಯಾ
ಎಗ್ಜಾಮ್ ಟೈಮ್ ಕೊಶ್ಚನ್ ಪೇಪರ್
ಔಟ್ ಆದ್ರೆ ಹೇಳು ಶುಕ್ರಿಯಾ
ಎಲ್ ಕೆಜಿಗೂ ಯೂ ಕೆಜಿಗೂ
ಲಕ್ಷ ಬೇಕು ಅಂದ್ರೆ ಶುಕ್ರಿಯಾ
ಶುಕ್ರಿಯಾ ಶುಕ್ರಿಯಾ
ಶುಕ್ರಿಯಾ ಶುಕ್ರಿಯಾ
ಶುಕ್ರಿಯಾ ಶುಕ್ರಿಯಾ
ಶುಕ್ರಿಯಾ
ನೆಂಟರು ಬಂದಾಗ ಗ್ಯಾಸ್ ಆಗ ಹೋದ್ರೇ
ಸಿಲೆಂಡರಿಗೂ ಹೇಳು ಶುಕ್ರಿಯಾ
ಕಾಸಿಗಾಗಿ ಕ್ರಿಕೇಟ್ ಮ್ಯಾಚಲೀ
ರನ್ ಔಟ್ ಆದ್ರೇ ಶುಕ್ರಿಯಾ
ಕಾಲೇಜಿಗೇ ಬ್ಯೂಟಿ ಸಾಲೀ
ಹುಡುಗಿ ಬಂದ್ರೆ ಶುಕ್ರಿಯಾ
ಮೇಘಾ ಸೀರಿಯಲ್ ನೋಡಿ
ಮೆಂಟಲ್ ಆಗದಿದ್ರೆ ಹೇಳು ಶುಕ್ರಿಯಾ
ಶುಕ್ರಿಯಾ..... ಶುಕ್ರಿಯಾ
||ಆಹ್ ಚಿಕ್ ಚಿಕ್ ಚೋರ
ಶುರು ಮಾಡು ಡಾನ್ಸ್ ಪೋರಾ
ಶುಕ್ರಿಯಾ ಶುಕ್ರಿಯಾ ||
ಗರ್ಲ್ ಫ್ರೆಂಡ್ ಜೊತೆಗೆ ಇದ್ದಾಗ
ಅವಳ ಅಣ್ಣ ಬಂದ್ರೆ ಶುಕ್ರಿಯಾ
ಹೆಂಡ್ತಿನಂತ ಅತ್ತೇನ ತಬ್ಕೊಂಡಾಗ
ನೀ ಹೇಳು ಶುಕ್ರಿಯಾ
ಶುಕ್ರಿಯಾ ಶುಕ್ರಿಯಾ
ಶುಕ್ರಿಯಾ ಶುಕ್ರಿಯಾ
ಶುಕ್ರಿಯಾ ಶುಕ್ರಿಯಾ
ಶುಕ್ರಿಯಾ
ಅಪಘಾನಿಗೆ ಫ್ರೀಡಂ ತಂದ
ಲಾಡೆನಗೇ ಹೇಳು ಶುಕ್ರಿಯಾ
ಮುಶ್ರಫ್ ಗೇ ಆವಾಜ್ ಹಾಕ್ದ
ವಾಜಪಾಯಿಗೆ ಹೇಳು ಶುಕ್ರಿಯಾ
ಶುಕ್ರಿಯಾ ಶುಕ್ರಿಯಾ ಶುಕ್ರಿಯಾ
ಶುಕ್ರಿಯಾ ಶುಕ್ರಿಯಾ ಶುಕ್ರಿಯಾ
ಆಗಾಗ ಹೈಜಾಕ್ ಆಗೊ
ಪ್ಲೇನಿಗೆ ಹೇಳು ಶುಕ್ರಿಯಾ
ಬೀವಿಗ್ ಹೆದರಿ ಟಿವಿ ನೋಡದ ಗಂಡಸೀಗ್
ಹೇಳು ಶುಕ್ರಿಯಾ
ರೌಡಿ ಟೈಪು ಲೇಡಿಸಿಂದ ಎಸ್ಕೇಪ್
ಆದ್ರೆ ಶುಕ್ರಿಯಾ
ನಲ್ಲಿನೀಲಿ ನೀರಿನ ಬದ್ಲು
ನೀರಾ ಬಂದ್ರೆ ಶುಕ್ರಿಯಾ
ಶುಕ್ರಿಯಾ....
||ಆಹಾ.. ಟಿಕ್ ಟಿಕ್ ಗಡಿಯಾರ
ಮಾತೊಂದೆ ಲೈಫು ಪೂರಾ
ಶುಕ್ರಿಯಾ.. ಶುಕ್ರಿಯಾ ||
||ಆಹ್ ಚಿಕ್ ಚಿಕ್ ಚೋರ
ಶುರು ಮಾಡು ಡಾನ್ಸ್ ಪೋರಾ
ಶುಕ್ರಿಯಾ ಶುಕ್ರಿಯಾ ||
||ಅಳು ಬಂದ್ರು ... (ಟೇಕ್ ಇಟ್ ಈಸಿ)
ಖುಷಿ ಆದ್ರು... (ಟೇಕ್ ಇಟ್ ಈಸಿ)
ಬದುಕೆಲ್ಲ.... (ಟೇಕ್ ಇಟ್ ಈಸಿ)
ಶುಕ್ರಿಯಾ... ಶುಕ್ರಿಯಾ... ಶುಕ್ರಿಯಾ...||
ಆಹಾ.. ಟಿಕ್ ಟಿಕ್ ಗಡಿಯಾರ
ಮಾತೊಂದೆ ಲೈಫು ಪೂರಾ
ಶುಕ್ರಿಯಾ.. ಶುಕ್ರಿಯಾ
ಆಹ್ ಚಿಕ್ ಚಿಕ್ ಚೋರ
ಶುರು ಮಾಡು ಡಾನ್ಸ್ ಪೋರಾ
ಶುಕ್ರಿಯಾ ಶುಕ್ರಿಯಾ
ಆಹಾ.. ಟಿಕ್ ಟಿಕ್ ಗಡಿಯಾರ
ಮಾತೊಂದೆ ಲೈಫು ಪೂರಾ
ಶುಕ್ರಿಯಾ.. ಶುಕ್ರಿಯಾ
ಆಹ್ ಚಿಕ್ ಚಿಕ್ ಚೋರ
ಶುರು ಮಾಡು ಡಾನ್ಸ್ ಪೋರಾ
ಶುಕ್ರಿಯಾ ಶುಕ್ರಿಯಾ
ಅಳು ಬಂದ್ರು ... (ಟೇಕ್ ಇಟ್ ಈಸಿ)
ಖುಷಿ ಆದ್ರು ( ಟೇಕ್ ಇಟ್ ಈಸಿ )
ಬದುಕೆಲ್ಲ (ಟೇಕ್ ಇಟ್ ಈಸಿ )
ಶುಕ್ರಿಯಾ... ಶುಕ್ರಿಯಾ... ಶುಕ್ರಿಯಾ...
||ಆಹಾ.. ಟಿಕ್ ಟಿಕ್ ಗಡಿಯಾರ
ಮಾತೊಂದೆ ಲೈಫು ಪೂರಾ
ಶುಕ್ರಿಯಾ.. ಶುಕ್ರಿಯಾ ||
ಬೆಂಗಳೂರು ಸಿಂಗಾಪೂರು
ಆದರೆ ಹೇಳು ಶುಕ್ರಿಯಾ
ರೇಷನ್ ಅಂಗಡೀಲಿ ಬೀಯರ್ ವೈನು
ಸಿಕ್ರೆ ಹೇಳು ಶುಕ್ರಿಯಾ
ಶುಕ್ರಿಯಾ ಶುಕ್ರಿಯಾ
ಶುಕ್ರಿಯಾ ಶುಕ್ರಿಯಾ
ಶುಕ್ರಿಯಾ ಶುಕ್ರಿಯಾ
ಶುಕ್ರಿಯಾ
ಎಗ್ಜಾಮ್ ಟೈಮ್ ಕೊಶ್ಚನ್ ಪೇಪರ್
ಔಟ್ ಆದ್ರೆ ಹೇಳು ಶುಕ್ರಿಯಾ
ಎಲ್ ಕೆಜಿಗೂ ಯೂ ಕೆಜಿಗೂ
ಲಕ್ಷ ಬೇಕು ಅಂದ್ರೆ ಶುಕ್ರಿಯಾ
ಶುಕ್ರಿಯಾ ಶುಕ್ರಿಯಾ
ಶುಕ್ರಿಯಾ ಶುಕ್ರಿಯಾ
ಶುಕ್ರಿಯಾ ಶುಕ್ರಿಯಾ
ಶುಕ್ರಿಯಾ
ನೆಂಟರು ಬಂದಾಗ ಗ್ಯಾಸ್ ಆಗ ಹೋದ್ರೇ
ಸಿಲೆಂಡರಿಗೂ ಹೇಳು ಶುಕ್ರಿಯಾ
ಕಾಸಿಗಾಗಿ ಕ್ರಿಕೇಟ್ ಮ್ಯಾಚಲೀ
ರನ್ ಔಟ್ ಆದ್ರೇ ಶುಕ್ರಿಯಾ
ಕಾಲೇಜಿಗೇ ಬ್ಯೂಟಿ ಸಾಲೀ
ಹುಡುಗಿ ಬಂದ್ರೆ ಶುಕ್ರಿಯಾ
ಮೇಘಾ ಸೀರಿಯಲ್ ನೋಡಿ
ಮೆಂಟಲ್ ಆಗದಿದ್ರೆ ಹೇಳು ಶುಕ್ರಿಯಾ
ಶುಕ್ರಿಯಾ..... ಶುಕ್ರಿಯಾ
||ಆಹ್ ಚಿಕ್ ಚಿಕ್ ಚೋರ
ಶುರು ಮಾಡು ಡಾನ್ಸ್ ಪೋರಾ
ಶುಕ್ರಿಯಾ ಶುಕ್ರಿಯಾ ||
ಗರ್ಲ್ ಫ್ರೆಂಡ್ ಜೊತೆಗೆ ಇದ್ದಾಗ
ಅವಳ ಅಣ್ಣ ಬಂದ್ರೆ ಶುಕ್ರಿಯಾ
ಹೆಂಡ್ತಿನಂತ ಅತ್ತೇನ ತಬ್ಕೊಂಡಾಗ
ನೀ ಹೇಳು ಶುಕ್ರಿಯಾ
ಶುಕ್ರಿಯಾ ಶುಕ್ರಿಯಾ
ಶುಕ್ರಿಯಾ ಶುಕ್ರಿಯಾ
ಶುಕ್ರಿಯಾ ಶುಕ್ರಿಯಾ
ಶುಕ್ರಿಯಾ
ಅಪಘಾನಿಗೆ ಫ್ರೀಡಂ ತಂದ
ಲಾಡೆನಗೇ ಹೇಳು ಶುಕ್ರಿಯಾ
ಮುಶ್ರಫ್ ಗೇ ಆವಾಜ್ ಹಾಕ್ದ
ವಾಜಪಾಯಿಗೆ ಹೇಳು ಶುಕ್ರಿಯಾ
ಶುಕ್ರಿಯಾ ಶುಕ್ರಿಯಾ ಶುಕ್ರಿಯಾ
ಶುಕ್ರಿಯಾ ಶುಕ್ರಿಯಾ ಶುಕ್ರಿಯಾ
ಆಗಾಗ ಹೈಜಾಕ್ ಆಗೊ
ಪ್ಲೇನಿಗೆ ಹೇಳು ಶುಕ್ರಿಯಾ
ಬೀವಿಗ್ ಹೆದರಿ ಟಿವಿ ನೋಡದ ಗಂಡಸೀಗ್
ಹೇಳು ಶುಕ್ರಿಯಾ
ರೌಡಿ ಟೈಪು ಲೇಡಿಸಿಂದ ಎಸ್ಕೇಪ್
ಆದ್ರೆ ಶುಕ್ರಿಯಾ
ನಲ್ಲಿನೀಲಿ ನೀರಿನ ಬದ್ಲು
ನೀರಾ ಬಂದ್ರೆ ಶುಕ್ರಿಯಾ
ಶುಕ್ರಿಯಾ....
||ಆಹಾ.. ಟಿಕ್ ಟಿಕ್ ಗಡಿಯಾರ
ಮಾತೊಂದೆ ಲೈಫು ಪೂರಾ
ಶುಕ್ರಿಯಾ.. ಶುಕ್ರಿಯಾ ||
||ಆಹ್ ಚಿಕ್ ಚಿಕ್ ಚೋರ
ಶುರು ಮಾಡು ಡಾನ್ಸ್ ಪೋರಾ
ಶುಕ್ರಿಯಾ ಶುಕ್ರಿಯಾ ||
||ಅಳು ಬಂದ್ರು ... (ಟೇಕ್ ಇಟ್ ಈಸಿ)
ಖುಷಿ ಆದ್ರು... (ಟೇಕ್ ಇಟ್ ಈಸಿ)
ಬದುಕೆಲ್ಲ.... (ಟೇಕ್ ಇಟ್ ಈಸಿ)
ಶುಕ್ರಿಯಾ... ಶುಕ್ರಿಯಾ... ಶುಕ್ರಿಯಾ...||
Shukriya song lyrics from Kannada Movie Ninagagi starring Vijay Raghavendra, Radhika, Vishal Hegde, Lyrics penned by V Manohar Sung by Hemanth, Shamitha, Music Composed by Gurukiran, film is Directed by S Mahendar and film is released on 2002