Yaaru Yaaru Lyrics

ಯಾರು ಯಾರು Lyrics

in Nimmellara Aashirvada

in ನಿಮ್ಮೆಲ್ಲರ ಆಶೀರ್ವಾದ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರು ಯಾರು ನೀನು ಯಾರು ಹೇಳು
ಜೀವ ಜಾರಿ ಈಗ ನಿನ್ನ ಪಾಲು
ಏನು ಇರದ ಖಾಲಿ ಎದೆಯ ಒಳಗೆ
ಸದ್ದೆಯಿಲ್ಲದೆ ಹೇಗೆ ನಡೆದು ಬಂದೆ
ಹೇಳದೆ ನೀ ಹಾಳಾದೆ ನಾ
ನೀನೆ ತಾನೆ ರುವಾರಿ ಕೇಳದೆ ನೀ ನೀಡಿರುವೆ ನಾ
ಒಲವ ಯಾನದ ಖಾತರಿ
 
||ಯಾರು ಯಾರು ನೀನು ಯಾರು ಹೇಳು
ಜೀವ ಜಾರಿ ಈಗ ನಿನ್ನ ಪಾಲು
ಏನು ಇರದ ಖಾಲಿ ಎದೆಯ ಒಳಗೆ
ಸದ್ದೆಯಿಲ್ಲದೆ ಹೇಗೆ ನಡೆದು ಬಂದೆ
ಹೇಳದೆ ನೀ ಹಾಳಾದೆ ನಾ
ನೀನೆ ತಾನೆ ರುವಾರಿ ಕೇಳದೆ ನೀ ನೀಡಿರುವೆ ನಾ
ಒಲವ ಯಾನದ ಖಾತರಿ||
 
||ಯಾರು ಯಾರು ನೀನು ಯಾರು ಹೇಳು
ಜೀವ ಜಾರಿ ಈಗ ನಿನ್ನ ಪಾಲು||
 
ಮರೆತ ರಾಗ ಹಾಡಿಸಿರುವೆ ನನಗಾಗಿ ಜಾದೂ ಮಾಡಿ ನೀನು
ಮರುಳನಾಗಿ ನಿಂತೆ ಇರುವೆ ಕೈ ಹಿಡಿದು ನಡೆಸಿ ಬಂದ ನೀನು
ಹೀಗೇಕೆ ನೋಡುವೆ ಬಿದ್ದುಹೋದೆ ನಿನ್ನ ನಗುವೊಳಗೆ
ಏತಕೆ ಕಾಡುವೆ ಜಿದ್ದು ಮಾಡದೆ ನಿನ್ನ ಜೊತೆಗಿರುವೆ
ಹೇಳದೆ ನೀ ಹಾಳಾದೆ ನಾ ನೀನೆ ತಾನೆ ರುವಾರಿ
ಕೇಳದೆ ನೀ ನೀಡಿರುವೆ ನಾ ಒಲವ ಯಾನದ ಖಾತರಿ
 
||ಯಾರು ಯಾರು ನೀನು ಯಾರು ಹೇಳು
ಜೀವ ಜಾರಿ ಈಗ ನಿನ್ನ ಪಾಲು||
 
ಕಳೆದುಹೋದೆ ಕತ್ತಲಲ್ಲಿ ಅರೆ ಮಾಯಾದೀಪ ತಂದೆ ನೀನು
ಮೂಗನಾದೆ ಸಂತೆಯಲ್ಲಿ ಸಿಹಿಮಾತು ಕಲಿಸಿಹೋದೆ ನೀನು
ಹೀಗೇಕೆ ನೋಡುವೆ ಬಿದ್ದುಹೋದೆ ನಿನ್ನ ನಗುವೊಳಗೆ
ಏತಕೆ ಕಾಡುವೆ ಜಿದ್ದು ಮಾಡದೆ ನಿನ್ನ ಜೊತೆಗಿರುವೆ
ಹೇಳದೆ ನೀ ಹಾಳಾದೆ ನಾ ನೀನೆ ತಾನೆ ರುವಾರಿ
ಕೇಳದೆ ನೀ ನೀಡಿರುವೆ ನಾ ಒಲವ ಯಾನದ ಖಾತರಿ
 
||ಯಾರು ಯಾರು ನೀನು ಯಾರು ಹೇಳು
ಜೀವ ಜಾರಿ ಈಗ ನಿನ್ನ ಪಾಲು||

ಯಾರು ಯಾರು ನೀನು ಯಾರು ಹೇಳು
ಜೀವ ಜಾರಿ ಈಗ ನಿನ್ನ ಪಾಲು
ಏನು ಇರದ ಖಾಲಿ ಎದೆಯ ಒಳಗೆ
ಸದ್ದೆಯಿಲ್ಲದೆ ಹೇಗೆ ನಡೆದು ಬಂದೆ
ಹೇಳದೆ ನೀ ಹಾಳಾದೆ ನಾ
ನೀನೆ ತಾನೆ ರುವಾರಿ ಕೇಳದೆ ನೀ ನೀಡಿರುವೆ ನಾ
ಒಲವ ಯಾನದ ಖಾತರಿ
 
||ಯಾರು ಯಾರು ನೀನು ಯಾರು ಹೇಳು
ಜೀವ ಜಾರಿ ಈಗ ನಿನ್ನ ಪಾಲು
ಏನು ಇರದ ಖಾಲಿ ಎದೆಯ ಒಳಗೆ
ಸದ್ದೆಯಿಲ್ಲದೆ ಹೇಗೆ ನಡೆದು ಬಂದೆ
ಹೇಳದೆ ನೀ ಹಾಳಾದೆ ನಾ
ನೀನೆ ತಾನೆ ರುವಾರಿ ಕೇಳದೆ ನೀ ನೀಡಿರುವೆ ನಾ
ಒಲವ ಯಾನದ ಖಾತರಿ||
 
||ಯಾರು ಯಾರು ನೀನು ಯಾರು ಹೇಳು
ಜೀವ ಜಾರಿ ಈಗ ನಿನ್ನ ಪಾಲು||
 
ಮರೆತ ರಾಗ ಹಾಡಿಸಿರುವೆ ನನಗಾಗಿ ಜಾದೂ ಮಾಡಿ ನೀನು
ಮರುಳನಾಗಿ ನಿಂತೆ ಇರುವೆ ಕೈ ಹಿಡಿದು ನಡೆಸಿ ಬಂದ ನೀನು
ಹೀಗೇಕೆ ನೋಡುವೆ ಬಿದ್ದುಹೋದೆ ನಿನ್ನ ನಗುವೊಳಗೆ
ಏತಕೆ ಕಾಡುವೆ ಜಿದ್ದು ಮಾಡದೆ ನಿನ್ನ ಜೊತೆಗಿರುವೆ
ಹೇಳದೆ ನೀ ಹಾಳಾದೆ ನಾ ನೀನೆ ತಾನೆ ರುವಾರಿ
ಕೇಳದೆ ನೀ ನೀಡಿರುವೆ ನಾ ಒಲವ ಯಾನದ ಖಾತರಿ
 
||ಯಾರು ಯಾರು ನೀನು ಯಾರು ಹೇಳು
ಜೀವ ಜಾರಿ ಈಗ ನಿನ್ನ ಪಾಲು||
 
ಕಳೆದುಹೋದೆ ಕತ್ತಲಲ್ಲಿ ಅರೆ ಮಾಯಾದೀಪ ತಂದೆ ನೀನು
ಮೂಗನಾದೆ ಸಂತೆಯಲ್ಲಿ ಸಿಹಿಮಾತು ಕಲಿಸಿಹೋದೆ ನೀನು
ಹೀಗೇಕೆ ನೋಡುವೆ ಬಿದ್ದುಹೋದೆ ನಿನ್ನ ನಗುವೊಳಗೆ
ಏತಕೆ ಕಾಡುವೆ ಜಿದ್ದು ಮಾಡದೆ ನಿನ್ನ ಜೊತೆಗಿರುವೆ
ಹೇಳದೆ ನೀ ಹಾಳಾದೆ ನಾ ನೀನೆ ತಾನೆ ರುವಾರಿ
ಕೇಳದೆ ನೀ ನೀಡಿರುವೆ ನಾ ಒಲವ ಯಾನದ ಖಾತರಿ
 
||ಯಾರು ಯಾರು ನೀನು ಯಾರು ಹೇಳು
ಜೀವ ಜಾರಿ ಈಗ ನಿನ್ನ ಪಾಲು||

Yaaru Yaaru song lyrics from Kannada Movie Nimmellara Aashirvada starring Pratik Shetty, Paayal Radhakrishna ,, Lyrics penned by Shrinidhi D S Sung by Nihal Tauro, Music Composed by Sunaad Gowtham, film is Directed by Ravikiranand film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ