Aasare-Male Lyrics

ಆಸರೆ-ಮೇಲ್ Lyrics

in Nimmellara Aashirvada

in ನಿಮ್ಮೆಲ್ಲರ ಆಶೀರ್ವಾದ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಸರೆ ನಿನ್ನ ಸೆರೆಯಾಗಿ ನಿಂತೆ ಓ ಸಖಿ ನನ್ನಾಸೆ ನೀ
ಈ ಕ್ಷಣ ನನ್ನಾಸೆಗೆ ಜೀವ ತಂದೆ ನೀ ಸದಾ ನನ್ನ ಸಾಥಿ
ಸಂತೆಯ ತಿರುವಲ್ಲಿ ಕಳೆದುಹೋದ ಜೀವ
ನಾನೀಗ ನನ್ನಲ್ಲೆ ಹುಡುಕುತಿಹೆ ಅನುರಾಗ ನಿನ್ನಿಂದ
ಹೊಸ ಕನಸ್ಸಿನ ಸಂದೇಶ
ಏನು ಕೇಳಿಲ್ಲ ಇನ್ನೇನು ಕೇಳಿಲ್ಲ
ನನಗಾಗಿ ನೀನಿದ್ರೆ ಎಲ್ಲನು ಇದೆಯಲ್ಲ
ಏನು ಬೇಕಿಲ್ಲ ಬೇರೇನು ಬೇಕಿಲ್ಲ
ನೀನು ನಕ್ಕಾಗ ನನ್ನಲ್ಲೆ ನಾನಿಲ್ಲ
ಆಸರೆ ನಿನ್ನ ಸೆರೆಯಾಗಿ ನಿಂತೆ ಓ ಸಖಿ ನನ್ನಾಸೆ ನೀ
 
ನನ್ನಯ ಬಾಳಿನ ಮೊದಲ ಪ್ರೀತಿಯ ಪುಟದ ಅಕ್ಷರ ನೀನು
ಮನದಲ್ಲಿ ಗುನುಗಿದ ನಿನ್ನಯ ನೆನಪೆ ಸಂಗೀತ
ಕೇಳದೆ ಹೋಗಿದೆ ನನ್ನ ಹೃದಯವೆ ನನ್ನ ಹಿಡಿತದಲ್ಲಿಲ್ಲ
ಸೆಳೆತಕ್ಕೆ ಸಿಲುಕಿರೊ ಭಾವದ ಸೂಚನೆಯ ಪರಿಚಿತ
ಹಾಡಿನ ಸಾಲಲ್ಲಿ ಇಷ್ಟವಾದ ಸೊಲ್ಲು
ನಾನೀಗ ನಿನ್ನಲ್ಲೆ ಗುನುಗುತಿಹೆ
ಕಾರ್ಮೋಡ ಸರಿದಂತೆ ಶುರುವಾಗಿದೆ ಬದುಕೀಗ
ಏನು ಕೇಳಿಲ್ಲ ಇನ್ನೇನು ಕೇಳಿಲ್ಲ
ನನಗಾಗಿ ನೀನಿದ್ರೆ ಎಲ್ಲನು ಇದೆಯಲ್ಲ
ಏನು ಬೇಕಿಲ್ಲ ಬೇರೇನು ಬೇಕಿಲ್ಲ
ನೀನು ನಕ್ಕಾಗ ನನ್ನಲ್ಲೆ ನಾನಿಲ್ಲ
 
||ಆಸರೆ ನಿನ್ನ ಸೆರೆಯಾಗಿ ನಿಂತೆ ಓ ಸಖಿ ನನ್ನಾಸೆ ನೀ||
 
ನಿನ್ನನೆ ಹುಡುಕುವ ಕಣ್ಣಿನ ನೋಟಗಳೀಗ ಹೊಸದೇನಲ್ಲ
ಅಂದಕ್ಕೆ ಸೋತಿರೊ ಪ್ರೀತಿಯ ಸಲುಗೆಯ ಸಲ್ಲಾಪ
ಸುಮ್ಮನೆ ನೋಡುತ ಕುಳಿತರೆ ಕಳೆಯದು ಬೇರೆ ಸಮಯವೆ ಇಲ್ಲ
ಜೀವನ ಕಲಿಸಿದ ಹೃದಯದ ಭಾಷೆಯ ಸಹವಾಸ

Aasare-Male song lyrics from Kannada Movie Nimmellara Aashirvada starring Pratik Shetty, Paayal Radhakrishna ,, Lyrics penned by Ganapathi Diwan Sung by Rajath Hegde, Music Composed by Sunaad Gowtham, film is Directed by Ravikiranand film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ