ಜೈ ಹಿಂದ್
ತನ್ನಾಸೆಯ ಬಿಟ್ಟು ದೇಶಕ್ಕೆ ಎದೆಕೊಟ್ಟು
ಕಣ್ಣಾಗಿ ಎಲ್ಲರನು ಕಾಯುವ ಈ ಸೇವಕ
ರಕ್ಷಕ ನಮ್ಮ ರಕ್ಷಕ ರಕ್ಷಕ ನೀ ಆರಕ್ಷಕ
||ತನ್ನಾಸೆಯ ಬಿಟ್ಟು ದೇಶಕ್ಕೆ ಎದೆಕೊಟ್ಟು
ಕಣ್ಣಾಗಿ ಎಲ್ಲರನು ಕಾಯುವ ಈ ಸೇವಕ
ರಕ್ಷಕ ನಮ್ಮ ರಕ್ಷಕ ರಕ್ಷಕ ನೀ ಆರಕ್ಷಕ||
ಸ್ವಾರ್ಥವ ತೊರೆದು ದಿನವೂ ಸರ್ವಾರ್ತಕೆ
ಕರ್ತನ ಹಾಗೆ ದುಡಿವ ಆದರ್ಶಕೆ
ಮನದೊಳ ನೋವ ನುಂಗಿ ನಗುವಾತನು
ತನುಮನವೆಲ್ಲ ಒಳಿತೆ ತಳೆದಾತನು
||ತನ್ನಾಸೆಯ ಬಿಟ್ಟು ದೇಶಕ್ಕೆ ಎದೆಕೊಟ್ಟು
ಕಣ್ಣಾಗಿ ಎಲ್ಲರನು ಕಾಯುವ ಈ ಸೇವಕ
ರಕ್ಷಕ ನಮ್ಮ ರಕ್ಷಕ ರಕ್ಷಕ ನೀ ಆರಕ್ಷಕ||
ಜನತೆಗೆ ಶಾಂತಿ ನೀಡಲು ಹೋರಾಡುತ
ಮನದೊಳ ಭೀತಿ ನೀಗಲು ಬೆನ್ನಾಗುತ
ತನ್ನಯ ಸುಖವ ಖುಷಿಯ ದೂರಾಗಿಸಿ
ಹಗಲಿರುಳೆಲ್ಲ ಜನಕ್ಕೆ ಮುಡಿಪಾಗಿಸಿ
ರಕ್ಷಕ ನಮ್ಮ ರಕ್ಷಕ ರಕ್ಷಕ ನೀ ಆರಕ್ಷಕ
ಹೊಗಳಲು ಹುಬ್ಬಿ ರಾಜಿಯ ತಾ ಮಾಡನು
ತೆಗಳಲು ಕೆರಳಿ ಕಾಟವ ತಾ ನೀಡನು
ಕಣಕಣದಲ್ಲು ತುಂಬಿ ಸಮಚಿತ್ತವ
ಕ್ಷಣಕ್ಷಣದಲ್ಲು ನಮ್ಮ ಹೊಣೆ ಹೊತ್ತವ
||ತನ್ನಾಸೆಯ ಬಿಟ್ಟು ದೇಶಕ್ಕೆ ಎದೆಕೊಟ್ಟು
ಕಣ್ಣಾಗಿ ಎಲ್ಲರನು ಕಾಯುವ ಈ ಸೇವಕ
ರಕ್ಷಕ ನಮ್ಮ ರಕ್ಷಕ ರಕ್ಷಕ ನೀ ಆರಕ್ಷಕ||
ರಕ್ಷಕ ನಮ್ಮ ರಕ್ಷಕ ರಕ್ಷಕ ನೀ ಆರಕ್ಷಕ||
ರಕ್ಷಕ
ಜೈ ಹಿಂದ್
ತನ್ನಾಸೆಯ ಬಿಟ್ಟು ದೇಶಕ್ಕೆ ಎದೆಕೊಟ್ಟು
ಕಣ್ಣಾಗಿ ಎಲ್ಲರನು ಕಾಯುವ ಈ ಸೇವಕ
ರಕ್ಷಕ ನಮ್ಮ ರಕ್ಷಕ ರಕ್ಷಕ ನೀ ಆರಕ್ಷಕ
||ತನ್ನಾಸೆಯ ಬಿಟ್ಟು ದೇಶಕ್ಕೆ ಎದೆಕೊಟ್ಟು
ಕಣ್ಣಾಗಿ ಎಲ್ಲರನು ಕಾಯುವ ಈ ಸೇವಕ
ರಕ್ಷಕ ನಮ್ಮ ರಕ್ಷಕ ರಕ್ಷಕ ನೀ ಆರಕ್ಷಕ||
ಸ್ವಾರ್ಥವ ತೊರೆದು ದಿನವೂ ಸರ್ವಾರ್ತಕೆ
ಕರ್ತನ ಹಾಗೆ ದುಡಿವ ಆದರ್ಶಕೆ
ಮನದೊಳ ನೋವ ನುಂಗಿ ನಗುವಾತನು
ತನುಮನವೆಲ್ಲ ಒಳಿತೆ ತಳೆದಾತನು
||ತನ್ನಾಸೆಯ ಬಿಟ್ಟು ದೇಶಕ್ಕೆ ಎದೆಕೊಟ್ಟು
ಕಣ್ಣಾಗಿ ಎಲ್ಲರನು ಕಾಯುವ ಈ ಸೇವಕ
ರಕ್ಷಕ ನಮ್ಮ ರಕ್ಷಕ ರಕ್ಷಕ ನೀ ಆರಕ್ಷಕ||
ಜನತೆಗೆ ಶಾಂತಿ ನೀಡಲು ಹೋರಾಡುತ
ಮನದೊಳ ಭೀತಿ ನೀಗಲು ಬೆನ್ನಾಗುತ
ತನ್ನಯ ಸುಖವ ಖುಷಿಯ ದೂರಾಗಿಸಿ
ಹಗಲಿರುಳೆಲ್ಲ ಜನಕ್ಕೆ ಮುಡಿಪಾಗಿಸಿ
ರಕ್ಷಕ ನಮ್ಮ ರಕ್ಷಕ ರಕ್ಷಕ ನೀ ಆರಕ್ಷಕ
ಹೊಗಳಲು ಹುಬ್ಬಿ ರಾಜಿಯ ತಾ ಮಾಡನು
ತೆಗಳಲು ಕೆರಳಿ ಕಾಟವ ತಾ ನೀಡನು
ಕಣಕಣದಲ್ಲು ತುಂಬಿ ಸಮಚಿತ್ತವ
ಕ್ಷಣಕ್ಷಣದಲ್ಲು ನಮ್ಮ ಹೊಣೆ ಹೊತ್ತವ
||ತನ್ನಾಸೆಯ ಬಿಟ್ಟು ದೇಶಕ್ಕೆ ಎದೆಕೊಟ್ಟು
ಕಣ್ಣಾಗಿ ಎಲ್ಲರನು ಕಾಯುವ ಈ ಸೇವಕ
ರಕ್ಷಕ ನಮ್ಮ ರಕ್ಷಕ ರಕ್ಷಕ ನೀ ಆರಕ್ಷಕ||
ರಕ್ಷಕ ನಮ್ಮ ರಕ್ಷಕ ರಕ್ಷಕ ನೀ ಆರಕ್ಷಕ||
ರಕ್ಷಕ
Rakshaka song lyrics from Kannada Movie Nimmellara Aashirvada starring Pratik Shetty, Paayal Radhakrishna ,, Lyrics penned by Umesh Gowtham Nayak Sung by Raghu Dixit, Music Composed by Sunaad Gowtham, film is Directed by Ravikiranand film is released on 2023