LYRIC

Song Details Page after Lyrice

ಆಸರೆ ನಿನ್ನ ಸೆರೆಯಾಗಿ ನಿಂತೆ ಓ ಸಖ ನನ್ನಾಸೆ ನೀ
ಈ ಕ್ಷಣ ನನ್ನಾಸೆಗೆ ಜೀವ ತಂದೆ ನೀ ಸದಾ ನನ್ನ ಸಾಥಿ
ಸಾಗುವ ಸಂಚಾರಿಗೆ ಸಂಗಾತಿಯ ಜೀವ
ನಾನೀಗ ನಿನ್ನಲ್ಲೆ ಜೊತೆಗಿರುವೆ
ಈ ದಾರಿ ನಮಗಾಗಿ ಶುರುವಾಗಿದೆ ಹೊಸ ಯಾನ
ಏನು ಕೇಳಿಲ್ಲ ಇನ್ನೇನು ಕೇಳಿಲ್ಲ
ನನಗಾಗಿ ನೀನಿದ್ರೆ ಎಲ್ಲನು ಇದೆಯಲ್ಲ
ಏನು ಬೇಕಿಲ್ಲ ಬೇರೇನು ಬೇಕಿಲ್ಲ
ನೀನು ನಕ್ಕಾಗ ನನ್ನಲ್ಲೆ ನಾನಿಲ್ಲ
ಆಸರೆ ನಿನ್ನ ಸೆರೆಯಾಗಿ ನಿಂತೆ ಓ ಸಖ ನನ್ನಾಸೆ ನಾ
 
ಹೂಗಳು ಅರಳಿದೆ ಮನದಲ್ಲಿ ಪ್ರೇಮದ ಹನಿಗಳ ಮಳೆಗಳು ಚೆಲ್ಲಿ
ಎಂದಿಗು ಮುಗಿಯದ ಪ್ರೀತಿಯೆ ಬಣ್ಣದ ಆಕಾಶ
ಅಲೆಗಳ ಸೆಳೆತಕ್ಕೆ ಸಿಲುಕಿದ ಹೃದಯದ ಬಡಿತಕ್ಕೆ
ನಿನ್ನದೆ ಹೆಸರು ಪದಗಳ ತಂಟೆಗೆ ಮೀರಿದ ಭಾವದ ಹುಡುಕಾಟ
ಹಾಡಿನ ಸಾಲಲ್ಲಿ ಇಷ್ಟವಾದ ಸೊಲ್ಲು
ನಾನೀಗ ನಿನ್ನಲ್ಲೆ ಗುನುಗುತಿಹೆ
ಅನುರಾಗ ನಿನ್ನಿಂದ ಹೊಸ ಕನಸ್ಸಿನ ಸಂದೇಶ
ಏನು ಕೇಳಿಲ್ಲ ಇನ್ನೇನು ಕೇಳಿಲ್ಲ
ನನಗಾಗಿ ನೀನಿದ್ರೆ ಎಲ್ಲನು ಇದೆಯಲ್ಲ
ಏನು ಬೇಕಿಲ್ಲ ಬೇರೇನು ಬೇಕಿಲ್ಲ
ನೀನು ನಕ್ಕಾಗ ನನ್ನಲ್ಲೆ ನಾನಿಲ್ಲ
 
||ಆಸರೆ ನಿನ್ನ ಸೆರೆಯಾಗಿ ನಿಂತೆ ಓ ಸಖಿ ನನ್ನಾಸೆ ನೀ||
 

ಆಸರೆ ನಿನ್ನ ಸೆರೆಯಾಗಿ ನಿಂತೆ ಓ ಸಖ ನನ್ನಾಸೆ ನೀ
ಈ ಕ್ಷಣ ನನ್ನಾಸೆಗೆ ಜೀವ ತಂದೆ ನೀ ಸದಾ ನನ್ನ ಸಾಥಿ
ಸಾಗುವ ಸಂಚಾರಿಗೆ ಸಂಗಾತಿಯ ಜೀವ
ನಾನೀಗ ನಿನ್ನಲ್ಲೆ ಜೊತೆಗಿರುವೆ
ಈ ದಾರಿ ನಮಗಾಗಿ ಶುರುವಾಗಿದೆ ಹೊಸ ಯಾನ
ಏನು ಕೇಳಿಲ್ಲ ಇನ್ನೇನು ಕೇಳಿಲ್ಲ
ನನಗಾಗಿ ನೀನಿದ್ರೆ ಎಲ್ಲನು ಇದೆಯಲ್ಲ
ಏನು ಬೇಕಿಲ್ಲ ಬೇರೇನು ಬೇಕಿಲ್ಲ
ನೀನು ನಕ್ಕಾಗ ನನ್ನಲ್ಲೆ ನಾನಿಲ್ಲ
ಆಸರೆ ನಿನ್ನ ಸೆರೆಯಾಗಿ ನಿಂತೆ ಓ ಸಖ ನನ್ನಾಸೆ ನಾ
 
ಹೂಗಳು ಅರಳಿದೆ ಮನದಲ್ಲಿ ಪ್ರೇಮದ ಹನಿಗಳ ಮಳೆಗಳು ಚೆಲ್ಲಿ
ಎಂದಿಗು ಮುಗಿಯದ ಪ್ರೀತಿಯೆ ಬಣ್ಣದ ಆಕಾಶ
ಅಲೆಗಳ ಸೆಳೆತಕ್ಕೆ ಸಿಲುಕಿದ ಹೃದಯದ ಬಡಿತಕ್ಕೆ
ನಿನ್ನದೆ ಹೆಸರು ಪದಗಳ ತಂಟೆಗೆ ಮೀರಿದ ಭಾವದ ಹುಡುಕಾಟ
ಹಾಡಿನ ಸಾಲಲ್ಲಿ ಇಷ್ಟವಾದ ಸೊಲ್ಲು
ನಾನೀಗ ನಿನ್ನಲ್ಲೆ ಗುನುಗುತಿಹೆ
ಅನುರಾಗ ನಿನ್ನಿಂದ ಹೊಸ ಕನಸ್ಸಿನ ಸಂದೇಶ
ಏನು ಕೇಳಿಲ್ಲ ಇನ್ನೇನು ಕೇಳಿಲ್ಲ
ನನಗಾಗಿ ನೀನಿದ್ರೆ ಎಲ್ಲನು ಇದೆಯಲ್ಲ
ಏನು ಬೇಕಿಲ್ಲ ಬೇರೇನು ಬೇಕಿಲ್ಲ
ನೀನು ನಕ್ಕಾಗ ನನ್ನಲ್ಲೆ ನಾನಿಲ್ಲ
 
||ಆಸರೆ ನಿನ್ನ ಸೆರೆಯಾಗಿ ನಿಂತೆ ಓ ಸಖಿ ನನ್ನಾಸೆ ನೀ||
 

Aasare-Female song lyrics from Kannada Movie Nimmellara Aashirvada starring Pratik Shetty, Paayal Radhakrishna ,, Lyrics penned by Ninada U Nayak Sung by Ninada U Nayak, Music Composed by Sunaad Gowtham, film is Directed by Ravikiranand film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ