ಮಾತಾಗಿಸೊ ಮೌನವು ನೀ ಮಾತು ಉಳಿಸಿ ಹೋದಂತಿದೆ
ಹಾಡಾಗಿಸೊ ಭಾವವು ನೀ ಹಾಡು ಮುಗಿಸಿ ಹೋದಂತಿದೆ
ಕಳೆದೆ ಹೋದ ಆ ಕ್ಷಣಗಳು ಬೇಕೆಂದರೆ ಸಿಗಬಹುದೆ
ನೀ ಬಂದರೆ ಹೊಸದಿನಗಳು ನನಗಾಗಿ ಖುಷಿಯನು ತರುವುದೆ
ಮಾತಾಗಿಸೊ ಮೌನವು ನೀ ಮಾತು ಉಳಿಸಿ ಹೋದಂತಿದೆ
ಹಾಡಾಗಿಸೊ ಭಾವವು ನೀ ಹಾಡು ಮುಗಿಸಿ ಹೋದಂತಿದೆ
ಬದುಕ ಕಡೆಗೆ ನೀನು ಹೊರಡು ನಾನು ಬರುವೆ ಎಂದರೆ
ಕಳೆದು ಹೋದ ಕನಸ್ಸ ನೆರಳು ಬೆರಳ ಹಿಡಿದು ಬಂದರೆ
ನಾ ಬರುವೆ ನಿನ್ನೊಡನೆ ಜೊತೆಗೆ ತೋರುವುದು ದಾರಿ ಮುನ್ನಡೆಗೆ
ಸುಖವುಂಟು ಎಲ್ಲ ಕಥೆ ಕಡೆಗೆ ಎದೆ ಬೇಗ ತೊರೆದು ಗುರಿ ತಲುಪುವೆ
||ಮಾತಾಗಿಸೊ ಮೌನವು ನೀ ಮಾತು ಉಳಿಸಿ ಹೋದಂತಿದೆ
ಹಾಡಾಗಿಸೊ ಭಾವವು ನೀ ಹಾಡು ಮುಗಿಸಿ ಹೋದಂತಿದೆ||
ಮಾತಾಗಿಸೊ ಮೌನವು ನೀ ಮಾತು ಉಳಿಸಿ ಹೋದಂತಿದೆ
ಹಾಡಾಗಿಸೊ ಭಾವವು ನೀ ಹಾಡು ಮುಗಿಸಿ ಹೋದಂತಿದೆ
ಕಳೆದೆ ಹೋದ ಆ ಕ್ಷಣಗಳು ಬೇಕೆಂದರೆ ಸಿಗಬಹುದೆ
ನೀ ಬಂದರೆ ಹೊಸದಿನಗಳು ನನಗಾಗಿ ಖುಷಿಯನು ತರುವುದೆ
ಮಾತಾಗಿಸೊ ಮೌನವು ನೀ ಮಾತು ಉಳಿಸಿ ಹೋದಂತಿದೆ
ಹಾಡಾಗಿಸೊ ಭಾವವು ನೀ ಹಾಡು ಮುಗಿಸಿ ಹೋದಂತಿದೆ
ಬದುಕ ಕಡೆಗೆ ನೀನು ಹೊರಡು ನಾನು ಬರುವೆ ಎಂದರೆ
ಕಳೆದು ಹೋದ ಕನಸ್ಸ ನೆರಳು ಬೆರಳ ಹಿಡಿದು ಬಂದರೆ
ನಾ ಬರುವೆ ನಿನ್ನೊಡನೆ ಜೊತೆಗೆ ತೋರುವುದು ದಾರಿ ಮುನ್ನಡೆಗೆ
ಸುಖವುಂಟು ಎಲ್ಲ ಕಥೆ ಕಡೆಗೆ ಎದೆ ಬೇಗ ತೊರೆದು ಗುರಿ ತಲುಪುವೆ
||ಮಾತಾಗಿಸೊ ಮೌನವು ನೀ ಮಾತು ಉಳಿಸಿ ಹೋದಂತಿದೆ
ಹಾಡಾಗಿಸೊ ಭಾವವು ನೀ ಹಾಡು ಮುಗಿಸಿ ಹೋದಂತಿದೆ||
Maathagisu song lyrics from Kannada Movie Nimmellara Aashirvada starring Pratik Shetty, Paayal Radhakrishna ,, Lyrics penned by Vikas Negiloni Sung by Nihal Tauro, Keerthan Holla, Ninada U Nayak, Music Composed by Sunaad Gowtham, film is Directed by Ravikiranand film is released on 2023