-
ವರುಷ ತುಂಬಿದರೆ ಮನೆಯಿಂದ ಮನೆಗೆ ವರ್ಗ
ವರ್ಗವೆಂದರೆ ಗಂಟುಮೂಟೆಗಳ ಬಿಗಿತ
ಓಓಓ
ವರುಷ ತುಂಬಿದರೆ ಮನೆಯಿಂದ ಮನೆಗೆ ವರ್ಗ
ವರ್ಗವೆಂದರೆ ಗಂಟುಮೂಟೆಗಳ ಬಿಗಿತ
ತಿರುಪಿರದ ಲಾಂದ್ರಗಳು ತಳವಿರದ ಗೋಡೆಗಳು
ಜರಡಿ ತೊಟ್ಟಿಲು
ಅಯ್ಯಯ್ಯೊ ಜರಡಿ ತೊಟ್ಟಿಲು ಒನಕೆ
ಇವುಗಳದೆ ಮೆರವಣಿಗೆ
||ವರುಷ ತುಂಬಿದರೆ ಮನೆಯಿಂದ ಮನೆಗೆ ವರ್ಗ
ವರ್ಗವೆಂದರೆ ಗಂಟುಮೂಟೆಗಳ ಬಿಗಿತ
ಮತ್ತೆ ಗಂಟುಮೂಟೆಗಳ ಬಿಗಿತ||
ಸರಕು ಸುಮ್ಮನೆ ಬಾರಾ ಎಸೆಯಬಾರದೆ ಹೇಳು
ಎಸೆದಾರಿಯತೆ ಹೇಳಿ ಮೊದಲು ಹೊಸತನ್ನು ತನ್ನಿ
ಅಯ್ಯಯ್ಯಯ್ಯೊ ಸ್ಥಳವಿಲ್ಲ ಬಂಡಿಯಲಿ
ಹೊತ್ತುಕೊಂಡು ನಡೆಯಮ್ಮ
ಹೊತ್ತು ಸಾಗಿಸಬೇಕು ಅದಕ್ಕೆ ಕತ್ತಲೆಬೇಕು
ಕತ್ತಲೆಗೆ ಕಾಯೋಣ
||ವರುಷ ತುಂಬಿದರೆ ಮನೆಯಿಂದ ಮನೆಗೆ ವರ್ಗ
ವರ್ಗವೆಂದರೆ ಗಂಟುಮೂಟೆಗಳ ಬಿಗಿತ
ಮತ್ತೆ ಗಂಟುಮೂಟೆಗಳ ಬಿಗಿತ||
ಒಂದೊಂದು ಮನೆಗೆ ಒಂದೊಂದು ಕಾರಣ
ಈ ಸಲದ ಅನುಭವ ಮನೆವಂತ ಒಳ್ಳೆಯವ
ಮನೆಯ ಬಿಡಿ ಎಂದವರು ಹೇಳಲಿಲ್ಲ
ಇದೊಬ್ಬ ಮಗಳ ಸಂಗೀತ ಪಾಠಕ್ಕೆ
ಸೇರಿಸಲು ಅನುದಿನ ಮಳೆಗಾಲ ಕಪ್ಪೆಗಳೊ
ಚರಣದಲ್ಲಿ ನಿಂತಗಳೊ ಸಾಗಲಿಲ್ಲ
ಕೆರೆಯ ನೀರನು ಕೆರೆಗೆ ಚೆಲ್ಲಿ
ಕೆರೆಯ ನೀರನು ಕೆರೆಗೆ ಚೆಲ್ಲಿ
ಕೆರೆಯ ನೀರನು ಕೆರೆಗೆ ಚೆಲ್ಲಿ
||ವರುಷ ತುಂಬಿದರೆ ಮನೆಯಿಂದ ಮನೆಗೆ ವರ್ಗ
ವರ್ಗವೆಂದರೆ ಗಂಟುಮೂಟೆಗಳ ಬಿಗಿತ
ಮತ್ತೆ ಗಂಟುಮೂಟೆಗಳ ಬಿಗಿತ||
ಇದ್ದವರಿಗೊಂದು ಮನೆ ಇಲ್ಲದವರಿಗೆ ನೂರು ಮನೆ
ಹಿಂದಿದ್ದವರಿಗೆ ಎಷ್ಟು ಮಕ್ಕಳು ಕಾಣೆ ಕಾಣೆ ಕಾಣೆ ಕಾಣೆ
ನೆಲವ ಕೆತ್ತಿವೆ ಗಿಡವ ಕಿತ್ತಿವೆ ನಲ್ಲಿ ಮುರಿದಿವೆ ದೀಪ ಕೆಡಿಸಿವೆ
ಎಲ್ಲ ಬಾಗಿಲ ಮೇಲೆ ಸೊನ್ನೆಗಳ ಬರೆದಿವೆ
|| ವರುಷ ತುಂಬಿದರೆ ಮನೆಯಿಂದ ಮನೆಗೆ ವರ್ಗ
ವರ್ಗವೆಂದರೆ ಗಂಟುಮೂಟೆಗಳ ಬಿಗಿತ
ತಿರುಪಿರದ ಲಾಂದ್ರಗಳು ತಳವಿರದ ಗೋಡೆಗಳು
ಜರಡಿ ತೊಟ್ಟಿಲು
ಅಯ್ಯಯ್ಯೊ ಜರಡಿ ತೊಟ್ಟಿಲು ಒನಕೆ
ಇವುಗಳದೆ ಮೆರವಣಿಗೆ||
||ವರುಷ ತುಂಬಿದರೆ ವರುಷ ತುಂಬಿದರೆ
ಮನೆಯಿಂದ ಮನೆಗೆ ವರ್ಗ
ವರ್ಗವೆಂದರೆ ಗಂಟುಮೂಟೆಗಳ ಬಿಗಿತ
ಮತ್ತೆ ಗಂಟುಮೂಟೆಗಳ ಬಿಗಿತ||
ಮತ್ತೆ ಗಂಟುಮೂಟೆಗಳ ಬಿಗಿತ||
-
ವರುಷ ತುಂಬಿದರೆ ಮನೆಯಿಂದ ಮನೆಗೆ ವರ್ಗ
ವರ್ಗವೆಂದರೆ ಗಂಟುಮೂಟೆಗಳ ಬಿಗಿತ
ಓಓಓ
ವರುಷ ತುಂಬಿದರೆ ಮನೆಯಿಂದ ಮನೆಗೆ ವರ್ಗ
ವರ್ಗವೆಂದರೆ ಗಂಟುಮೂಟೆಗಳ ಬಿಗಿತ
ತಿರುಪಿರದ ಲಾಂದ್ರಗಳು ತಳವಿರದ ಗೋಡೆಗಳು
ಜರಡಿ ತೊಟ್ಟಿಲು
ಅಯ್ಯಯ್ಯೊ ಜರಡಿ ತೊಟ್ಟಿಲು ಒನಕೆ
ಇವುಗಳದೆ ಮೆರವಣಿಗೆ
||ವರುಷ ತುಂಬಿದರೆ ಮನೆಯಿಂದ ಮನೆಗೆ ವರ್ಗ
ವರ್ಗವೆಂದರೆ ಗಂಟುಮೂಟೆಗಳ ಬಿಗಿತ
ಮತ್ತೆ ಗಂಟುಮೂಟೆಗಳ ಬಿಗಿತ||
ಸರಕು ಸುಮ್ಮನೆ ಬಾರಾ ಎಸೆಯಬಾರದೆ ಹೇಳು
ಎಸೆದಾರಿಯತೆ ಹೇಳಿ ಮೊದಲು ಹೊಸತನ್ನು ತನ್ನಿ
ಅಯ್ಯಯ್ಯಯ್ಯೊ ಸ್ಥಳವಿಲ್ಲ ಬಂಡಿಯಲಿ
ಹೊತ್ತುಕೊಂಡು ನಡೆಯಮ್ಮ
ಹೊತ್ತು ಸಾಗಿಸಬೇಕು ಅದಕ್ಕೆ ಕತ್ತಲೆಬೇಕು
ಕತ್ತಲೆಗೆ ಕಾಯೋಣ
||ವರುಷ ತುಂಬಿದರೆ ಮನೆಯಿಂದ ಮನೆಗೆ ವರ್ಗ
ವರ್ಗವೆಂದರೆ ಗಂಟುಮೂಟೆಗಳ ಬಿಗಿತ
ಮತ್ತೆ ಗಂಟುಮೂಟೆಗಳ ಬಿಗಿತ||
ಒಂದೊಂದು ಮನೆಗೆ ಒಂದೊಂದು ಕಾರಣ
ಈ ಸಲದ ಅನುಭವ ಮನೆವಂತ ಒಳ್ಳೆಯವ
ಮನೆಯ ಬಿಡಿ ಎಂದವರು ಹೇಳಲಿಲ್ಲ
ಇದೊಬ್ಬ ಮಗಳ ಸಂಗೀತ ಪಾಠಕ್ಕೆ
ಸೇರಿಸಲು ಅನುದಿನ ಮಳೆಗಾಲ ಕಪ್ಪೆಗಳೊ
ಚರಣದಲ್ಲಿ ನಿಂತಗಳೊ ಸಾಗಲಿಲ್ಲ
ಕೆರೆಯ ನೀರನು ಕೆರೆಗೆ ಚೆಲ್ಲಿ
ಕೆರೆಯ ನೀರನು ಕೆರೆಗೆ ಚೆಲ್ಲಿ
ಕೆರೆಯ ನೀರನು ಕೆರೆಗೆ ಚೆಲ್ಲಿ
||ವರುಷ ತುಂಬಿದರೆ ಮನೆಯಿಂದ ಮನೆಗೆ ವರ್ಗ
ವರ್ಗವೆಂದರೆ ಗಂಟುಮೂಟೆಗಳ ಬಿಗಿತ
ಮತ್ತೆ ಗಂಟುಮೂಟೆಗಳ ಬಿಗಿತ||
ಇದ್ದವರಿಗೊಂದು ಮನೆ ಇಲ್ಲದವರಿಗೆ ನೂರು ಮನೆ
ಹಿಂದಿದ್ದವರಿಗೆ ಎಷ್ಟು ಮಕ್ಕಳು ಕಾಣೆ ಕಾಣೆ ಕಾಣೆ ಕಾಣೆ
ನೆಲವ ಕೆತ್ತಿವೆ ಗಿಡವ ಕಿತ್ತಿವೆ ನಲ್ಲಿ ಮುರಿದಿವೆ ದೀಪ ಕೆಡಿಸಿವೆ
ಎಲ್ಲ ಬಾಗಿಲ ಮೇಲೆ ಸೊನ್ನೆಗಳ ಬರೆದಿವೆ
|| ವರುಷ ತುಂಬಿದರೆ ಮನೆಯಿಂದ ಮನೆಗೆ ವರ್ಗ
ವರ್ಗವೆಂದರೆ ಗಂಟುಮೂಟೆಗಳ ಬಿಗಿತ
ತಿರುಪಿರದ ಲಾಂದ್ರಗಳು ತಳವಿರದ ಗೋಡೆಗಳು
ಜರಡಿ ತೊಟ್ಟಿಲು
ಅಯ್ಯಯ್ಯೊ ಜರಡಿ ತೊಟ್ಟಿಲು ಒನಕೆ
ಇವುಗಳದೆ ಮೆರವಣಿಗೆ||
||ವರುಷ ತುಂಬಿದರೆ ವರುಷ ತುಂಬಿದರೆ
ಮನೆಯಿಂದ ಮನೆಗೆ ವರ್ಗ
ವರ್ಗವೆಂದರೆ ಗಂಟುಮೂಟೆಗಳ ಬಿಗಿತ
ಮತ್ತೆ ಗಂಟುಮೂಟೆಗಳ ಬಿಗಿತ||
ಮತ್ತೆ ಗಂಟುಮೂಟೆಗಳ ಬಿಗಿತ||