-
ಬಾನಲ್ಲಿ ಹಾರಾಡುವ ಬಾನಾಡಿ ನಾನಾಗಲು
ಸಂದೇಶದ ಸಂತೋಷದೆ ಆಸೆ ತೇಲಾಡಲು
ಹೊಸಜನ್ಮಕ್ಕೆ ಪ್ರೇಮಾಂಕುರ ಕಂಡೇ ಇಂದೇ ರಾಜ ಓ ರಾಜ
ಈ ನನ್ನ ಬಾಷ್ಪಾಂಜಲಿ ನಿನ್ನಲ್ಲಿ ಸಂತೋಷ ತುಂಬಲಿ
ನೀ ತೋರಿದ ಆ ಪ್ರೀತಿಗೆ ಇದುವೆ ಪುಷ್ಪಾಂಜಲಿ
ಋಣ ತೀರಲು ಈ ಕಾಣಿಕೆ ನೀಡೊ ಭಾಗ್ಯ ಬರಲು ಬಾಳಲ್ಲಿ
ಕನಸ್ಸು ಕಂಡಂತ ಸಮಯ ಬಂದಾಗ
ಸಮಯದ ಆಟ ಮನಕ್ಕೆ ಹೋರಾಟ
ಮನದಿ ತುಮುಲ ತುಡಿಯುತಿರಲು
ಆ ಬಂಧ ಈ ಬಂಧ ಸಂಬಂಧ ಮೊಳಗಲು
ಹೋಳು ಆದ ಬಾಳನ್ನು ಬೆಸೆವ
ಇದಕ್ಕೇನು ನಾ ಹೇಳಲಿ ನನ್ನಾತ್ಮ ನನ್ನನ್ನು ಕೇಳಲು
ತಪ್ಪೇನನು ನಾ ಮಾಡಿದೆ ಬಾಳೆ ಹೀಗಾಗಲು
ವಿಧಿಯಾಟಕ್ಕೆ ನಾ ಸೋಲಲೆ
ಕ್ರೋಧ ಅಂದು ಬಂದು ನಿಲ್ಲಲು
ಸಮಯ ನೀಡಲು ಮನಕ್ಕೆ ಸಂವೇಗ
ಮಿಲನದ ಯೋಗ ಮಧುರ ಸಂಯೋಗ
ಹರಸುತಿರುವೆ ನಿಮಗೆ ಹರುಷ ನಾ ಕಂಡ ನಿನ್ನಿಂದ
ಈ ಪ್ರೀತಿ ಸಂವೇದನೆ ಹೀಗೆ ಏಕೆ ಎಂದು ಎನಲೆ
||ಬಾನಲ್ಲಿ ಹಾರಾಡುವ ಬಾನಾಡಿ ನಾನಾಗಲು
ಸಂದೇಶದ ಸಂತೋಷದೆ ಆಸೆ ತೇಲಾಡಲು
ಹೊಸಜನ್ಮಕ್ಕೆ ಪ್ರೇಮಾಂಕುರ ಕಂಡೇ ಇಂದೇ ರಾಜ ಓ ರಾಜ||
-
ಬಾನಲ್ಲಿ ಹಾರಾಡುವ ಬಾನಾಡಿ ನಾನಾಗಲು
ಸಂದೇಶದ ಸಂತೋಷದೆ ಆಸೆ ತೇಲಾಡಲು
ಹೊಸಜನ್ಮಕ್ಕೆ ಪ್ರೇಮಾಂಕುರ ಕಂಡೇ ಇಂದೇ ರಾಜ ಓ ರಾಜ
ಈ ನನ್ನ ಬಾಷ್ಪಾಂಜಲಿ ನಿನ್ನಲ್ಲಿ ಸಂತೋಷ ತುಂಬಲಿ
ನೀ ತೋರಿದ ಆ ಪ್ರೀತಿಗೆ ಇದುವೆ ಪುಷ್ಪಾಂಜಲಿ
ಋಣ ತೀರಲು ಈ ಕಾಣಿಕೆ ನೀಡೊ ಭಾಗ್ಯ ಬರಲು ಬಾಳಲ್ಲಿ
ಕನಸ್ಸು ಕಂಡಂತ ಸಮಯ ಬಂದಾಗ
ಸಮಯದ ಆಟ ಮನಕ್ಕೆ ಹೋರಾಟ
ಮನದಿ ತುಮುಲ ತುಡಿಯುತಿರಲು
ಆ ಬಂಧ ಈ ಬಂಧ ಸಂಬಂಧ ಮೊಳಗಲು
ಹೋಳು ಆದ ಬಾಳನ್ನು ಬೆಸೆವ
ಇದಕ್ಕೇನು ನಾ ಹೇಳಲಿ ನನ್ನಾತ್ಮ ನನ್ನನ್ನು ಕೇಳಲು
ತಪ್ಪೇನನು ನಾ ಮಾಡಿದೆ ಬಾಳೆ ಹೀಗಾಗಲು
ವಿಧಿಯಾಟಕ್ಕೆ ನಾ ಸೋಲಲೆ
ಕ್ರೋಧ ಅಂದು ಬಂದು ನಿಲ್ಲಲು
ಸಮಯ ನೀಡಲು ಮನಕ್ಕೆ ಸಂವೇಗ
ಮಿಲನದ ಯೋಗ ಮಧುರ ಸಂಯೋಗ
ಹರಸುತಿರುವೆ ನಿಮಗೆ ಹರುಷ ನಾ ಕಂಡ ನಿನ್ನಿಂದ
ಈ ಪ್ರೀತಿ ಸಂವೇದನೆ ಹೀಗೆ ಏಕೆ ಎಂದು ಎನಲೆ
||ಬಾನಲ್ಲಿ ಹಾರಾಡುವ ಬಾನಾಡಿ ನಾನಾಗಲು
ಸಂದೇಶದ ಸಂತೋಷದೆ ಆಸೆ ತೇಲಾಡಲು
ಹೊಸಜನ್ಮಕ್ಕೆ ಪ್ರೇಮಾಂಕುರ ಕಂಡೇ ಇಂದೇ ರಾಜ ಓ ರಾಜ||
Baanalli Haaraduva song lyrics from Kannada Movie Nilukada Nakshathra starring Ananthnag, Bhavya, Thara, Lyrics penned by Doddarange Gowda Sung by S P Balasubrahmanyam, Chithra, Music Composed by Sangeetha Raja, film is Directed by Kodlu Ramakrishna and film is released on 1995