-
ಬನ್ನಿ ಜಾಣರೆ ನಾವು ಹಾಡುವ ವನ್ಯಗೀತೆಗೆ ತಾಳ ಹಾಕುವ
ನಮ್ಮಿ ನಿಸರ್ಗ ಧರೆಯಲಿ ಸ್ವರ್ಗ ಗೆಳೆಯ ಯಾಕೆ ಹೀಗಾಯ್ತೊ
ಸುಂದರ ಕಾಡೆಲ್ಲ ನೊಂದು ಕೂಗೈತೆ ಕಾಪಾಡಿ ಕಾಪಾಡಿ ಕಾಪಾಡಿ

ಚಂದ್ರನಲ್ಲಿ ತಂಪು ಇಲ್ಲ ಪುಷ್ಪದಲ್ಲಿ ಕಂಪು ಇಲ್ಲ
ಕಡಲಿನಲ್ಲಿ ಕಾವ್ಯ ಇಲ್ಲ ಕಣಿವೆಯಲ್ಲಿ ಹಸಿವೆ ಇಲ್ಲ
ಯಾಕೆ ಸರ್ ಹ್ಮ್ ಹೀಗ್ಯಾಕೆ ಸರ್
ಗಂಧವತಿ ಪೃಥ್ವಿಗೆಲ್ಲ ಅಂದಗೆಡಿಸಿ ಬಿಟ್ಟರೆಲ್ಲ
ಚುಕ್ಕಿ ಚಂದ್ರಮರಿಗೆಲ್ಲ ಬಣ್ಣ ಬಳಿಯ ಹೊರಟರಲ್ಲ
ಹುಲು ಮಾನವ ಬಿಡು ಲೋಭವ ಕಹಿಯಾದ ಬಾಳು ಸಿಹಿಯಾಗಲಿ
||ಬನ್ನಿ ಜಾಣರೆ ನಾವು ಹಾಡುವ ವನ್ಯಗೀತೆಗೆ ತಾಳ ಹಾಕುವ||
ಗಾಳಿಯಲ್ಲಿ ಗಂಧವಿಲ್ಲ ಬಾಳಿನಲ್ಲಿ ಚೆಂದವಿಲ್ಲ
ತಾರಿನಲ್ಲಿ ಕನಸ್ಸೆ ಇಲ್ಲ ಪ್ರೀತಿಗೊಂದು ಅರ್ಥ ಇಲ್ಲ
ಯಾಕೆ ಸರ್ ಹೀಗೇಕೆ ಸರ್
ಗಾಳಿ ನೀರು ಮಣ್ಣಿಗೆಲ್ಲ ಘೋರ ವಿಷವ ಬಿತ್ತರಲ್ಲ
ನೆಲದ ಬೇರು ಎಲೆಯ ಚಿಗುರು ಬನಕ್ಕೆ ಕೊಡಲಿ ಇಟ್ಟರಲ್ಲ

||ಬನ್ನಿ ಜಾಣರೆ ನಾವು ಹಾಡುವ ವನ್ಯಗೀತೆಗೆ ತಾಳ ಹಾಕುವ

ಸುಂದರ ಕಾಡೆಲ್ಲ ನೊಂದು ಕೂಗೈತೆ ಕಾಪಾಡಿ ಕಾಪಾಡಿ ಕಾಪಾಡಿ||
ಕಾಪಾಡಿ ಕಾಪಾಡಿ ಕಾಪಾಡಿ

Banni Jaanare song lyrics from Kannada Movie Nilukada Nakshathra starring Ananthnag, Bhavya, Thara, Lyrics penned by Doddarange Gowda Sung by S P Balasubrahmanyam, Chithra, Music Composed by Sangeetha Raja, film is Directed by Kodlu Ramakrishna and film is released on 1995