-
ಅಂದ ಚೆಂದ ನೀನಾಗಿ ಪ್ರೇಮಗೀತೆ ನಮಗಾಗಿ
ಒಂದೇ ಜೀವ ಆಗೋಣ ಎಂದೆಂದು ಹೀಗೆ ಸಾಗೋಣ
ಗುಮ್ ಗುಮ್ ಗುಮ್ ಗಾನ ಹಾಡೋಣ
ಎಲ್ಲೆಲ್ಲು ಹೂವ ಚೆಲ್ಲಿ ನಾವು ನಲಿಯೋಣ
||ಅಂದ ಚೆಂದ ನೀನಾಗಿ ಪ್ರೇಮಗೀತೆ ನಮಗಾಗಿ
ಒಂದೇ ಜೀವ ಆಗೋಣ ಎಂದೆಂದು ಹೀಗೆ ಸಾಗೋಣ
ಗುಮ್ ಗುಮ್ ಗುಮ್ ಗಾನ ಹಾಡೋಣ
ಎಲ್ಲೆಲ್ಲು ಹೂವ ಚೆಲ್ಲಿ ನಾವು ನಲಿಯೋಣ||
ರಂಭೆ ನಿನ್ನ ಕಂಡಾಗ ಬಂತು ಅನುರಾಗ
ಸ್ನೇಹ ಮೋಹ ಆದಾಗ ಏನೊ ಹೊಸರಾಗ
ಗೊಂಬೆ ಬೇರೆ ಕಂಡಾಗ ಬೇಡ ನನ್ನ ಈ ಸಂಗ
ಅವಳೆ ನಿನ್ನ ಊರ್ವಶಿ ನಾನು ಯಾರೊ ವನವಾಸಿ
ದೂರ ನಾನು ಇರಲು ವಾಸಿ
||ಅಂದ ಚೆಂದ ನೀನಾಗಿ ಪ್ರೇಮಗೀತೆ ನಮಗಾಗಿ
ಒಂದೇ ಜೀವ ಆಗೋಣ ಎಂದೆಂದು ಹೀಗೆ ಸಾಗೋಣ
ಗುಮ್ ಗುಮ್ ಗುಮ್ ಗಾನ ಹಾಡೋಣ
ಎಲ್ಲೆಲ್ಲು ಹೂವ ಚೆಲ್ಲಿ ನಾವು ನಲಿಯೋಣ||
ನನ್ನ ನಿನ್ನ ಸಂಬಂಧ ಪ್ರೀತಿ ಅನುಬಂಧ
ಹೃದಯದ ನಾ ಈ ಭಿಕ್ಷೆ ಪ್ರೇಮವೊಂದೆ ಶ್ರೀರಕ್ಷೆ
ಭೂಮಿತಾಯಿ ಸುಳ್ಳಲ್ಲ ಆಣೆ ಎಂದು ಮೀರೊಲ್ಲ
ಆಡಿ ನಾನು ತಪ್ಪೊಲ್ಲ ಮೋಸ ಮಾಡಿ ಹೋಗೊಲ್ಲ
ಭಾಷೆ ಇದಕ್ಕೆ ದೈವ ಸಾಕ್ಷಿ
||ಅಂದ ಚೆಂದ ನೀನಾಗಿ ಪ್ರೇಮಗೀತೆ ನಮಗಾಗಿ
ಒಂದೇ ಜೀವ ಆಗೋಣ ಎಂದೆಂದು ಹೀಗೆ ಸಾಗೋಣ
ಗುಮ್ ಗುಮ್ ಗುಮ್ ಗಾನ ಹಾಡೋಣ
ಎಲ್ಲೆಲ್ಲು ಹೂವ ಚೆಲ್ಲಿ ನಾವು ನಲಿಯೋಣ||
-
ಅಂದ ಚೆಂದ ನೀನಾಗಿ ಪ್ರೇಮಗೀತೆ ನಮಗಾಗಿ
ಒಂದೇ ಜೀವ ಆಗೋಣ ಎಂದೆಂದು ಹೀಗೆ ಸಾಗೋಣ
ಗುಮ್ ಗುಮ್ ಗುಮ್ ಗಾನ ಹಾಡೋಣ
ಎಲ್ಲೆಲ್ಲು ಹೂವ ಚೆಲ್ಲಿ ನಾವು ನಲಿಯೋಣ
||ಅಂದ ಚೆಂದ ನೀನಾಗಿ ಪ್ರೇಮಗೀತೆ ನಮಗಾಗಿ
ಒಂದೇ ಜೀವ ಆಗೋಣ ಎಂದೆಂದು ಹೀಗೆ ಸಾಗೋಣ
ಗುಮ್ ಗುಮ್ ಗುಮ್ ಗಾನ ಹಾಡೋಣ
ಎಲ್ಲೆಲ್ಲು ಹೂವ ಚೆಲ್ಲಿ ನಾವು ನಲಿಯೋಣ||
ರಂಭೆ ನಿನ್ನ ಕಂಡಾಗ ಬಂತು ಅನುರಾಗ
ಸ್ನೇಹ ಮೋಹ ಆದಾಗ ಏನೊ ಹೊಸರಾಗ
ಗೊಂಬೆ ಬೇರೆ ಕಂಡಾಗ ಬೇಡ ನನ್ನ ಈ ಸಂಗ
ಅವಳೆ ನಿನ್ನ ಊರ್ವಶಿ ನಾನು ಯಾರೊ ವನವಾಸಿ
ದೂರ ನಾನು ಇರಲು ವಾಸಿ
||ಅಂದ ಚೆಂದ ನೀನಾಗಿ ಪ್ರೇಮಗೀತೆ ನಮಗಾಗಿ
ಒಂದೇ ಜೀವ ಆಗೋಣ ಎಂದೆಂದು ಹೀಗೆ ಸಾಗೋಣ
ಗುಮ್ ಗುಮ್ ಗುಮ್ ಗಾನ ಹಾಡೋಣ
ಎಲ್ಲೆಲ್ಲು ಹೂವ ಚೆಲ್ಲಿ ನಾವು ನಲಿಯೋಣ||
ನನ್ನ ನಿನ್ನ ಸಂಬಂಧ ಪ್ರೀತಿ ಅನುಬಂಧ
ಹೃದಯದ ನಾ ಈ ಭಿಕ್ಷೆ ಪ್ರೇಮವೊಂದೆ ಶ್ರೀರಕ್ಷೆ
ಭೂಮಿತಾಯಿ ಸುಳ್ಳಲ್ಲ ಆಣೆ ಎಂದು ಮೀರೊಲ್ಲ
ಆಡಿ ನಾನು ತಪ್ಪೊಲ್ಲ ಮೋಸ ಮಾಡಿ ಹೋಗೊಲ್ಲ
ಭಾಷೆ ಇದಕ್ಕೆ ದೈವ ಸಾಕ್ಷಿ
||ಅಂದ ಚೆಂದ ನೀನಾಗಿ ಪ್ರೇಮಗೀತೆ ನಮಗಾಗಿ
ಒಂದೇ ಜೀವ ಆಗೋಣ ಎಂದೆಂದು ಹೀಗೆ ಸಾಗೋಣ
ಗುಮ್ ಗುಮ್ ಗುಮ್ ಗಾನ ಹಾಡೋಣ
ಎಲ್ಲೆಲ್ಲು ಹೂವ ಚೆಲ್ಲಿ ನಾವು ನಲಿಯೋಣ||