-
ಓ ತಿಳಿಯ ನೀರ ಮನಸ್ಸ ಮೇಲೆ ಪ್ರೇಮ ಬೆಸೆದರೆ ಉಂಗುರ
ಬೆರೆತ ಕಣ್ಣಲ್ಲಿ ಪ್ರಣಯದ ಅಂಕುರ
ಇರದು ಬಾ ಅಂತರ
ಓ ತಿಳಿಯ ನೀರ ಮನಸ್ಸ ಮೇಲೆ ಪ್ರೇಮ ಬೆಸೆದರೆ ಉಂಗುರ
ಬೆರೆತ ಕಣ್ಣಲ್ಲಿ ಪ್ರಣಯದ ಅಂಕುರ
ಇರದು ಬಾ ಅಂತರ
ಪಿಸುಮಾತೆ ಇಂಚರ ತನುಸೋಕಿ ಸಂಚರ
ಘಲಘಲಘಲ ಕುಣಿಯುವುದಿ ಆಸೆಯ ನೂಪುರ
ದಿನರಾತ್ರಿ ಕಾತರ ಕನಸ್ಸಲ್ಲು ಗೋಚರ
ಕಲಕಲರವ ಏರಿಳಿಯುದೆ ಮೋಹದ ಸಾಗರ
ತಂಗಾಳಿ ನೀಡಿದೆ ತನ್ನ ಪ್ರೇಮದುಡುಗೊರೆ
ಹಾಯಾಗಿ ಸೇರಲು ಅನುವು ಮಾಡಿದೆ
ವಸಂತ ಹಾಡಿದೆ ತನ್ನ ಇನಿಯ ಗಾನವ
ಆನಂದ ನೀಡಲು ಮೊದಲು ಮಾಡಿದೆ
||ಓ ತಿಳಿಯ ನೀರ ಮನಸ್ಸ ಮೇಲೆ ಪ್ರೇಮ ಬೆಸೆದರೆ ಉಂಗುರ
ಬೆರೆತ ಕಣ್ಣಲ್ಲಿ ಪ್ರಣಯದ ಅಂಕುರ
ಇರದು ಬಾ ಅಂತರ||
ಮನಸ್ಸಲ್ಲೆ ಮಂಡಿಗೆ ಈ ನನ್ನ ಗಂಡಿಗೆ
ಎಳೆಬಿಸಿಲಲಿ ದೀಪವಿಡುವ ತನ್ನಯ ಆಸೆಗೆ
ಎಳಸಾದ ಗುಂಡಿಗೆ ಈ ನನ್ನ ಹೆಣ್ಣಿಗೆ
ಕುಸುಮಿಸಿದರೆ ದುಂಬಿ ಕರೆಗೆ ಹೆದರುವ ಮಲ್ಲಿಗೆ
ಮಂದಾರ ಮಲ್ಲಿಗೆ ನಾನು ನಿನ್ನ ಬಾಳಿಗೆ
ಅದೇಕೆ ಈಗಲೆ ಇಂತ ಅವಸರ
ಕದ್ದಾಲಿಸುತ್ತಿದೆ ನಮ್ಮ ಮಾತು ಮರಮರ
ಮುದ್ದಾಡು ಬಾರೆಲೆ ನನ್ನ ಸರಸರ