Oh Maanasa Raagavidu Lyrics

ಓ ಮಾನಸ ರಾಗವಿದು Lyrics

in Nigooda Rahasya

in ನಿಗೂಢ ರಹಸ್ಯ

LYRIC

Song Details Page after Lyrice

-
ಓಓಓ ಮಾನಸ ರಾಗವಿದು ಮಾಯದ ಛಾಯೆ ಇದು
ಓಓಓ ಮಾನಸ ರಾಗವಿದು ಮಾಯದ ಛಾಯೆ ಇದು
ಮಿಣಿಮಿಣಿ ದೀಪ ದೂರವಿದೆ ಮಸುಕಲಿ ದಾರಿ ಕಾಣದಿದೆ
ಕೇಳದೆ ಗೆಳೆಯ ಒಲವಿನ ಕೂಗು
ಓಓಓ ಮಾನಸ ರಾಗವಿದು ಮಾಯದ ಛಾಯೆ ಇದು
 
ಈ ರಾಗ ಕೇಳದೆ ಈಗ ನರಳು ಕುಸುಮವಿದು
ಇರುಳು ಅರಳುವುದು
ಈ ಜೀವ ನೋವಿನ ಭಾವ ಮರೆತೆ ಮಮತೆಗಳ
ತೊರೆದೆ ಹಗಲುಗಳ
ಮಿಣಿಮಿಣಿ ದೀಪ ದೂರವಿದೆ ಮಸುಕಲಿ ದಾರಿ ಕಾಣದಿದೆ
ಕೇಳದೆ ಗೆಳೆಯ ಒಲವಿನ ಕೂಗು
 
||ಓಓಓ ಮಾನಸ ರಾಗವಿದು ಮಾಯದ ಛಾಯೆ ಇದು||

-
ಓಓಓ ಮಾನಸ ರಾಗವಿದು ಮಾಯದ ಛಾಯೆ ಇದು
ಓಓಓ ಮಾನಸ ರಾಗವಿದು ಮಾಯದ ಛಾಯೆ ಇದು
ಮಿಣಿಮಿಣಿ ದೀಪ ದೂರವಿದೆ ಮಸುಕಲಿ ದಾರಿ ಕಾಣದಿದೆ
ಕೇಳದೆ ಗೆಳೆಯ ಒಲವಿನ ಕೂಗು
ಓಓಓ ಮಾನಸ ರಾಗವಿದು ಮಾಯದ ಛಾಯೆ ಇದು
 
ಈ ರಾಗ ಕೇಳದೆ ಈಗ ನರಳು ಕುಸುಮವಿದು
ಇರುಳು ಅರಳುವುದು
ಈ ಜೀವ ನೋವಿನ ಭಾವ ಮರೆತೆ ಮಮತೆಗಳ
ತೊರೆದೆ ಹಗಲುಗಳ
ಮಿಣಿಮಿಣಿ ದೀಪ ದೂರವಿದೆ ಮಸುಕಲಿ ದಾರಿ ಕಾಣದಿದೆ
ಕೇಳದೆ ಗೆಳೆಯ ಒಲವಿನ ಕೂಗು
 
||ಓಓಓ ಮಾನಸ ರಾಗವಿದು ಮಾಯದ ಛಾಯೆ ಇದು||

Oh Maanasa Raagavidu song lyrics from Kannada Movie Nigooda Rahasya starring Shankarnag, Geetha, Vanitha Vasu, Lyrics penned by Hamsalekha Sung by S Janaki, Music Composed by Hamsalekha, film is Directed by Perala and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ