Enappa Yajamana Kelthiya Nijana Lyrics

ಏನಪ್ಪ ಯಜಮಾನ ಕೇಳ್ತಿಯ ನಿಜನ Lyrics

in Nigooda Rahasya

in ನಿಗೂಢ ರಹಸ್ಯ

LYRIC

Song Details Page after Lyrice

-
ಏನಪ್ಪ ಯಜಮಾನ ಕೇಳ್ತಿಯ ನಿಜನ
ಹೇಳು
ಏನಪ್ಪ ಯಜಮಾನ ಕೇಳ್ತಿಯ ನಿಜನ
ಟಿವಿಲಿ ಮಹಾಭಾರತ ನಿಂತೋಯ್ತು
ಬೀದಿಲಿ ಬಾಯಿ ಭಾರತ ಶುರುವಾಯ್ತು
ಏನಪ್ಪ ಯಜಮಾನ ಕೇಳ್ತಿಯ ನಿಜನ
ಟಿವಿಲಿ ಮಹಾಭಾರತ ನಿಂತೋಯ್ತು
ಬೀದಿಲಿ ಬಾಯಿ ಭಾರತ ಶುರುವಾಯ್ತು
 
ಆತರ ಬಿದ್ದು ಮಂತ್ರ ಓದಿ ಕರ್ಣನ ಹೆತ್ಲು ಕುಂತಿ
ಕುಂತಿ
ಆತರ ಬಿದ್ದು ಮಂತ್ರ ಓದಿ ಕರ್ಣನ ಹೆತ್ಲು ಕುಂತಿ
ಕುಂತಿ
ಇದು ಮಹಾಭಾರತಕ್ಕೆ ನಾಂದಿ ಆಯ್ತು ಗುರುವೆ ನೀನೇನಂತಿ
ಗುರುವೆ ನೀನೇನಂತಿ ಅಯ್ಯೊ ಗುರುವೆ ನೀನೇನಂತಿ
 
ಅಣ್ಣ ಆತುರಕ್‌ ಹುಟ್ದೋನು ಗಂಗೆ ಪಾಲು ದಡದ ಮ್ಯಾಗೆ ಇದ್ದೋಳು ಕುಂತಿ

ದೊಡ್ಡೋರ್ ವಿಷ್ಯ ತುಂಬಾ ರಹಸ್ಯ ಕುಂತಿ ರಾಜನ ಹೆಂಡ್ತಿ
ಕುಂತಿ ಪಾಂಡವ ರಾಜನ ಹೆಂಡ್ತಿ‌ ಕುಂತಿ ಪಾಂಡವರಾಜನ ಹೆಂಡ್ತಿ
 
ಅಮ್ಮ ಕುಂತಿಗೆ ಮೂರು ಮಾದರಿಗೆರಡು ಬಂಜೆಯ ಗಾಂಧಾರಿ
ಅಕ್ಕ ಕುಂತಿಗೆ ಮೂರು ಮಾದರಿಗೆರಡು ಬಂಜೆಯ ಗಾಂಧಾರಿ
ಬಂಜೆ ಹೊಟ್ಟೆಲ್‌ ನೂರೊಂದ್‌ ಆದ್ರೆ ಆಗ್ಲೆ ಪ್ರಳಯಕ್‌ ದಾರಿ
ಆಗ್ಲೆ ಪ್ರಳಯಕ್‌ ದಾರಿ ಅಯ್ಯೊ ಆಗ್ಲೆ ಪ್ರಳಯಕ್‌ ದಾರಿ
 
ಒಬ್ಳನ್ನ ಒಬ್ಬ ಕಟ್ಕೊಂಡ್‌ ಆಳೋದ್‌ ಮನ್ಸನ್‌ ನ್ಯಾಯವಾದ ಆಸೆ

ಇಲ್ಲಿ ಐದ್‌ ಜನನು ಒಬ್ಳನ್‌ ಆಳೋದು ಅನ್ಯಾಯವಾದ ದುರಾಸೆ
ಊಯ್ಬೇಕ್‌ ಹೆಂಚಿಗೆ ಒಂದೆ ದೋಸೆ ಊಯ್ಬೇಕ್‌ ಹೆಂಚಿಗೆ ಒಂದೆ ದೋಸೆ
 
ಆಸೆನೆ ಈ ಮನ್ಷನ್‌ ಎಲ್ಲ ದುಃಖದ್ ಕಥೆಗೆ ಮೂಲ
ಹಾಸಿಗೆ ಇದ್ದಷ್ಟು ಚಾಚ್ಕೊಬೇಕು ಮನ್ಷ ನಿನ್ನಿ ಕಾಲ
ತೀರ್ಸೊ ಯೋಗ್ಯತೆ ಇದ್ರೆ ಮಾಡ್ಕೊ ಮೈತುಂಬ ಎಲ್ಲ ಸಾಲ
ಕಿಸಿಯೊ ತಾಕತ್‌ ಇಲ್ದೆ ಇದ್ರೆ ಬಿಚ್ಬೇಡ ನಿನ್‌ ಬಾಲ
 
||ಏನಪ್ಪ ಯಜಮಾನ ಕೇಳ್ತಿಯ ನಿಜನ
ಟಿವಿಲಿ ಮಹಾಭಾರತ ನಿಂತೋಯ್ತು
ಬೀದಿಲಿ ಬಾಯಿ ಭಾರತ ಶುರುವಾಯ್ತು||
ಏನಪ್ಪ ಯಜಮಾನ ಕೇಳ್ತಿಯ ನಿಜನ
 
ಏನಪ್ಪ ಯಜಮಾನ ಕೇಳ್ತಿಯ ನಿಜನ
ಟಿವಿಲಿ ರಾಮಾಯಣ ನಿಂತೋಯ್ತು
ಶ್ರೀಲಂಕ ರಣರಂಗ ಆಗೋಯ್ತು
 
ಅಣ್ಣನ್‌ ಚಪ್ಪಲಿನ ಕುರ್ಚಿಲಿ ಇಟ್ಟು ರಾಜ್ಯ ಆಳ್ದ ಭರತ

ಅಣ್ಣ ತಮ್ಮ ಅಂದ್ರೆ ಈಗ ಬೆನ್‌ ಮೇಲೆ ಚೂರಿ ಗೊತ್ತ
ಬೆನ್ನಲ್‌ ಚೂರಿ ಗೊತ್ತ ಮನೆ ದುಡಿಯೊ ಅಣ್ಣ ಸತ್ತ
ಪಾತಿವ್ರತ್ಯದ ಪರೀಕ್ಷೆಗಂತ ಸೀತೆನ ಬೆಂಕಿಲ್ ಇಟ್ರು

ಕಲಿಯುಗದಲ್‌ ಕಟ್ಕೊಂಡೋಳ್ನ ವರದಕ್ಷಿಣೆಗೆ ಸುಟ್ರು
ಇವ್ರ್ನ ಜಾಮೀನ್‌ ಮೇಲೆ ಬಿಟ್ರು ಇವ್ರ್ನ ಜಾಮೀನ್‌ ಮೇಲೆ ಬಿಟ್ರು
 
ಮಹಾಭಾರತದಾಗೆ ರಾಮಾಯಣದಾಗೆ ಏನಣ್ಣ ವಿಶೇಷ
ಹೆಣ್ಣು ಹೊನ್ನು ಮಣ್ಣು ಅಂತ ಹಾಕ್ದ್ರು ಹುಲಿವೇಷ
ಆಗಿನ್‌ ಜನಕ್ಕು ಈಗಿನ್‌ ಜನಕ್ಕು ಏನಣ್ಣ ವ್ಯತ್ಯಾಸ
ಅಲ್‌ ಸತ್ತೋರೆ ಇಲ್‌ ಹುಟ್ಟೋರೆ ತಿಳ್ಕೊಳ್ಳೊ ಪರಮೇಶ
 
||ಏನಪ್ಪ ಯಜಮಾನ ಕೇಳ್ತಿಯ ನಿಜನ
ಟಿವಿಲಿ ರಾಮಾಯಣ ನಿಂತೋಯ್ತು
ಶ್ರೀಲಂಕ ರಣರಂಗ ಆಗೋಯ್ತು||

Enappa Yajamana Kelthiya Nijana song lyrics from Kannada Movie Nigooda Rahasya starring Shankarnag, Geetha, Vanitha Vasu, Lyrics penned by Hamsalekha Sung by Hamsalekha, Music Composed by Hamsalekha, film is Directed by Perala and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ