Madana Mohana Lyrics

in Nigooda Rahasya

LYRIC

-
ಮದನ ಮೋಹನ ಜಿನಜಿನಜಿನಜಿನ್ನ ಬಿಡೆನು ಈ ದಿನ ಜಿನಜಿನಜಿನಜಿನ್ನ
ಮಿಲನ ಮಿಲನ ಮಧುಚಂದ್ರದೊಳಗೆ ಮಿಲನ
ಮಿಲನ ಮಿಲನ ಮಧುಚಂದ್ರದೊಳಗೆ ಮಿಲನ
ಮದನ ಮೋಹನ ಬಿಡೆನು ಈ ದಿನ
 
ಮರೆತುಹೋಗದ ಉಗುರು ಗಾಯದ ಗುರುತು ಮಾಡು ಬಾರ
ಸಿಹಿಗುರುತು ಮಾಡು ಬಾರ
ನಿದಿರೆ ಬಾರದ ಪ್ರಣಯ ಮಂತ್ರದ ನೆನಪು ಮಾಡು ಬಾರಾ
ಸವಿ ನೆನಪು ಮಾಡುಬಾರಾ
ಬಿಸಿಯಾಯ್ತು ಶ್ವಾಸ ಬೆವರಾಯ್ತು ವೇಷ
ಬಿರುಗಾಳಿಯಾಗಿ ಎಲೆಯಂತೆ ತೂಗಿ ತೇಲಾಡಿಸೆನ್ನನು
ಮಿಲನ ಮಿಲನ ಮಧುಚಂದ್ರದೊಳಗೆ ಮಿಲನ
 
||ಮದನ ಮೋಹನ ಜಿನಜಿನಜಿನಜಿನ್ನ ಬಿಡೆನು ಈ ದಿನ ಜಿನಜಿನಜಿನಜಿನ್ನ||
 
ಮನವು ಮುನಿದಿದೆ ತನುವು ಕೆರಳಿದೆ
ನಾಡಿ ನೋಡು ಬಾರಾ ಒಡನಾಡಿಯಾಗು ಚೋರ
ಸೂರ್ಯ ನೋಡದ ಚಂದ್ರ ಕಾಣದ ನನ್ನ ಎದೆಯ ಗೂಡು
ಅದರೊಳಗೆ ಇಣುಕಿ ನೋಡು
ರಜನೀಶ ರಾತ್ರಿ ಕಾಮನೀಯ ಮೈತ್ರಿ
ಹೊತ್ತಾಗಿ ಹೋಯ್ತು ಸಾಕಿನ್ನು ಮಾತು ತೇಲಾಡಿಸೆನನ್ನನು
ಮಿಲನ ಮಿಲನ ಮಧುಚಂದ್ರದೊಳಗೆ ಮಿಲನ
 
||ಮದನ ಮೋಹನ ಜಿನಜಿನಜಿನಜಿನ್ನ ಬಿಡೆನು ಈ ದಿನ ಜಿನಜಿನಜಿನಜಿನ್ನ||

Madana Mohana song lyrics from Kannada Movie Nigooda Rahasya starring Shankarnag, Geetha, Vanitha Vasu, Lyrics penned by Hamsalekha Sung by Manjula Gururaj, Music Composed by Hamsalekha, film is Directed by Perala and film is released on 1990