ಲಾಲಿ ಜೋ ಜೋ ಲಾಲಿ ಜೋ
ಲಾಲಿ ಜೋ ಜೋ ಲಾಲಿ ಜೋ
ಜೀವನ ಜೋಕಾಲಿಯೊ ನೋವಿನ ಉಯ್ಯಾಲೆಯೊ
ಮಾಯಗಾರ ಜೀವದಾರದಿಂದ ತೂಗುವ
ಲಾಲಿ ಲಾಲಿ ಲಾಲಿ ಜೋ
ಜೀವನ ಜೋಕಾಲಿಯೊ ನೋವಿನ ಉಯ್ಯಾಲೆಯೊ
ಲಾಲಿ ಜೋ ಜೋ ಲಾಲಿ ಜೋ
ಲಾಲಿ ಜೋ ಜೋ ಲಾಲಿ ಜೋ
ಚಿಗುರುಚಿಗುರಮೇಲೆ ಬರೆದ ಬದುಕಿನೋಲೆ
ಅಳಿವು ಉಳಿವು ಎಲ್ಲ ಅವನಂತೆ
ಘಳಿಗೆ ಘಳಿಗೆಗೊಂದು ಜೀವತಂದು ಕೊಂದು
ನಗುವ ನಲಿವ ಸುಳಿವೆ ಕೊಡದಂತೆ
ಅಮ್ಮ ಓ ಅಮ್ಮ ಎನ್ನಲು ಈ ಕಂದ
ಬ್ರಹ್ಮ ಆ ಗುಮ್ಮ ಸಾವನು ತಾ ತಂದ
ಕಟುಕರ ಕಲೆಗಾರ ಮಾಯಗಾರ ಜೀವದಾರದಿಂದ ತೂಗುವ
||ಲಾಲಿ ಲಾಲಿ ಲಾಲಿ ಜೋ
ಜೀವನ ಜೋಕಾಲಿಯೊ ನೋವಿನ ಉಯ್ಯಾಲೆಯೊ
ಲಾಲಿ ಜೋ ಜೋ ಲಾಲಿ ಜೋ
ಲಾಲಿ ಜೋ ಜೋ ಲಾಲಿ ಜೋ||
ಮದುವೆಗೊಂದು ಯೋಗ ಮಮತೆಗೊಂದು ರಾಗ
ಅದರ ನಡುವೆ ಇಡುವ ಅಪಸ್ವರವ
ಮಡಿಲಿಗೊಂದು ಒಡಲು ಒಳಗೆ ಒಲವ ಕಡಲು
ಉರಿದ ಮನಕ್ಕೆ ಅಮೃತ ಸವಿಕೊಡುವ
ಅಂದ ಆನಂದ ಮನಸ್ಸಿನೊಳಗಿಡುವ
ಮಾನ ಅಭಿಮಾನ ಎನ್ನುತ ನಡುಗಿಸುವ
ಕಟುಕರ ಕಲೆಗಾರ ಮಾಯಗಾರ ಜೀವದಾರದಿಂದ ತೂಗುವ
||ಲಾಲಿ ಲಾಲಿ ಲಾಲಿ ಜೋ
ಜೀವನ ಜೋಕಾಲಿಯೊ ನೋವಿನ ಉಯ್ಯಾಲೆಯೊ
ಲಾಲಿ ಜೋ ಜೋ ಲಾಲಿ ಜೋ
ಲಾಲಿ ಜೋ ಜೋ ಲಾಲಿ ಜೋ||
ಲಾಲಿ ಜೋ ಜೋ ಲಾಲಿ ಜೋ
ಲಾಲಿ ಜೋ ಜೋ ಲಾಲಿ ಜೋ
ಜೀವನ ಜೋಕಾಲಿಯೊ ನೋವಿನ ಉಯ್ಯಾಲೆಯೊ
ಮಾಯಗಾರ ಜೀವದಾರದಿಂದ ತೂಗುವ
ಲಾಲಿ ಲಾಲಿ ಲಾಲಿ ಜೋ
ಜೀವನ ಜೋಕಾಲಿಯೊ ನೋವಿನ ಉಯ್ಯಾಲೆಯೊ
ಲಾಲಿ ಜೋ ಜೋ ಲಾಲಿ ಜೋ
ಲಾಲಿ ಜೋ ಜೋ ಲಾಲಿ ಜೋ
ಚಿಗುರುಚಿಗುರಮೇಲೆ ಬರೆದ ಬದುಕಿನೋಲೆ
ಅಳಿವು ಉಳಿವು ಎಲ್ಲ ಅವನಂತೆ
ಘಳಿಗೆ ಘಳಿಗೆಗೊಂದು ಜೀವತಂದು ಕೊಂದು
ನಗುವ ನಲಿವ ಸುಳಿವೆ ಕೊಡದಂತೆ
ಅಮ್ಮ ಓ ಅಮ್ಮ ಎನ್ನಲು ಈ ಕಂದ
ಬ್ರಹ್ಮ ಆ ಗುಮ್ಮ ಸಾವನು ತಾ ತಂದ
ಕಟುಕರ ಕಲೆಗಾರ ಮಾಯಗಾರ ಜೀವದಾರದಿಂದ ತೂಗುವ
||ಲಾಲಿ ಲಾಲಿ ಲಾಲಿ ಜೋ
ಜೀವನ ಜೋಕಾಲಿಯೊ ನೋವಿನ ಉಯ್ಯಾಲೆಯೊ
ಲಾಲಿ ಜೋ ಜೋ ಲಾಲಿ ಜೋ
ಲಾಲಿ ಜೋ ಜೋ ಲಾಲಿ ಜೋ||
ಮದುವೆಗೊಂದು ಯೋಗ ಮಮತೆಗೊಂದು ರಾಗ
ಅದರ ನಡುವೆ ಇಡುವ ಅಪಸ್ವರವ
ಮಡಿಲಿಗೊಂದು ಒಡಲು ಒಳಗೆ ಒಲವ ಕಡಲು
ಉರಿದ ಮನಕ್ಕೆ ಅಮೃತ ಸವಿಕೊಡುವ
ಅಂದ ಆನಂದ ಮನಸ್ಸಿನೊಳಗಿಡುವ
ಮಾನ ಅಭಿಮಾನ ಎನ್ನುತ ನಡುಗಿಸುವ
ಕಟುಕರ ಕಲೆಗಾರ ಮಾಯಗಾರ ಜೀವದಾರದಿಂದ ತೂಗುವ
||ಲಾಲಿ ಲಾಲಿ ಲಾಲಿ ಜೋ
ಜೀವನ ಜೋಕಾಲಿಯೊ ನೋವಿನ ಉಯ್ಯಾಲೆಯೊ
ಲಾಲಿ ಜೋ ಜೋ ಲಾಲಿ ಜೋ
ಲಾಲಿ ಜೋ ಜೋ ಲಾಲಿ ಜೋ||
Laali Jo, Jo Laali Jo song lyrics from Kannada Movie Nigooda Rahasya starring Shankarnag, Geetha, Vanitha Vasu, Lyrics penned by Hamsalekha Sung by K J Yesudas, S Janaki, Music Composed by Hamsalekha, film is Directed by Perala and film is released on 1990