ಆಆಆಆ ಆಆಆಆ
ಸಪ್ತಸ್ವರಗಳ ಸಂಗೀತ
ಏಳು ಹೆಜ್ಜೆಗಳ ಸಮ್ಮಿಲನ
ಗಗನದ ಅಂಚಲ್ಲಿ ಸೂರ್ಯನ ಸಲ್ಲಾಪ
ಚಿಲ್ಲಿಪಿಲ್ಲಿ ಇಂಚರ ಭುವಿಗಿದು ಆಲಾಪ
||ಸಪ್ತಸ್ವರಗಳ ಸಂಗೀತ||
ಲಲಲಲ ಲಲಲಲ
ಆಆಆಆ ಆಆಆಆ
ಹೂಗಳ ರಾಶಿ ಹೂನಗೆ ಸೂಸಿ
ತುಸುಮೆಲ್ಲ ಕಾದಿವೇ
ರವಿತೇಜನಿಂದ ಸ್ಪರ್ಶಕೆ
ಬೀಸುವ ಗಾಳಿ ಆ ನದಿ ಸದ್ದು
ಭುವಿಗಿಂದು ಹೇಳಿದೆ
ಹೊಸಯಾನ ನಿಂಗೆ ಕಾಣಿಕೆ
ಬೆಳಕಿನ ಬೆಡಗಿಗೆ ಜಗದಲ್ಲಿ ಉಲ್ಲಾಸ
ಹಸಿರಿನ ಎಲೆಗಳ ಮುಗಿಯದ ಸಂತೋಷ
ಶುಭ ಮುಂಜಾನೆ ಶುಭ ಮುಂಜಾನೆ
ಶುಭ ಮುಂಜಾನೆ ಶುಭ ಮುಂಜಾನೆ
||ಸಪ್ತಸ್ವರಗಳ ಸಂಗೀತ
ಏಳು ಹೆಜ್ಜೆಗಳ ಸಮ್ಮಿಲನ
ಗಗನದ ಅಂಚಲ್ಲಿ ಸೂರ್ಯನ ಸಲ್ಲಾಪ
ಚಿಲ್ಲಿಪಿಲ್ಲಿ ಇಂಚರ ಭುವಿಗಿದು ಆಲಾಪ||
||ಸಪ್ತಸ್ವರಗಳ ಸಂಗೀತ||
ಜೀವನ ಬಂಡಿ ಸಾಗಿದೆ ಮುಂದೆ
ನಂಬಿಕೆಯ ಸೂತ್ರದಿ
ಬದುಕ್ಕೊಂದು ಚೆಂದ ಯಾತ್ರೆಯು
ಎಲ್ಲವ ಮೀರಿ ಪ್ರೇಮವ ತೋರಿ
ನಡೆಸೋನು ದೇವರು
ಪಾತ್ರಧಾರಿ ನಾವು ಎಲ್ಲರು
ಪ್ರತಿದಿನ ಪ್ರತಿಕ್ಷಣ ಖುಷಿಯಲ್ಲಿ ಬಾಳೋಣ
ಬದುಕಿನ ಕಣ ಕಣ ಕರುಣೆಯ ತೋರೋಣ
ಪ್ರೀತಿ ಸಂಕೇತ ಬಾಳೆ ಸಂಗೀತ
ಪ್ರೀತಿ ಸಂಕೇತ ಬಾಳೆ ಸಂಗೀತ
||ಸಪ್ತಸ್ವರಗಳ ಸಂಗೀತ
ಏಳು ಹೆಜ್ಜೆಗಳ ಸಮ್ಮಿಲನ
ಗಗನದ ಅಂಚಲ್ಲಿ ಸೂರ್ಯನ ಸಲ್ಲಾಪ
ಚಿಲ್ಲಿಪಿಲ್ಲಿ ಇಂಚರ ಭುವಿಗಿದು ಆಲಾಪ||
||ಸಪ್ತಸ್ವರಗಳ ಸಂಗೀತ||
ಆಆಆಆ ಆಆಆಆ
ಸಪ್ತಸ್ವರಗಳ ಸಂಗೀತ
ಏಳು ಹೆಜ್ಜೆಗಳ ಸಮ್ಮಿಲನ
ಗಗನದ ಅಂಚಲ್ಲಿ ಸೂರ್ಯನ ಸಲ್ಲಾಪ
ಚಿಲ್ಲಿಪಿಲ್ಲಿ ಇಂಚರ ಭುವಿಗಿದು ಆಲಾಪ
||ಸಪ್ತಸ್ವರಗಳ ಸಂಗೀತ||
ಲಲಲಲ ಲಲಲಲ
ಆಆಆಆ ಆಆಆಆ
ಹೂಗಳ ರಾಶಿ ಹೂನಗೆ ಸೂಸಿ
ತುಸುಮೆಲ್ಲ ಕಾದಿವೇ
ರವಿತೇಜನಿಂದ ಸ್ಪರ್ಶಕೆ
ಬೀಸುವ ಗಾಳಿ ಆ ನದಿ ಸದ್ದು
ಭುವಿಗಿಂದು ಹೇಳಿದೆ
ಹೊಸಯಾನ ನಿಂಗೆ ಕಾಣಿಕೆ
ಬೆಳಕಿನ ಬೆಡಗಿಗೆ ಜಗದಲ್ಲಿ ಉಲ್ಲಾಸ
ಹಸಿರಿನ ಎಲೆಗಳ ಮುಗಿಯದ ಸಂತೋಷ
ಶುಭ ಮುಂಜಾನೆ ಶುಭ ಮುಂಜಾನೆ
ಶುಭ ಮುಂಜಾನೆ ಶುಭ ಮುಂಜಾನೆ
||ಸಪ್ತಸ್ವರಗಳ ಸಂಗೀತ
ಏಳು ಹೆಜ್ಜೆಗಳ ಸಮ್ಮಿಲನ
ಗಗನದ ಅಂಚಲ್ಲಿ ಸೂರ್ಯನ ಸಲ್ಲಾಪ
ಚಿಲ್ಲಿಪಿಲ್ಲಿ ಇಂಚರ ಭುವಿಗಿದು ಆಲಾಪ||
||ಸಪ್ತಸ್ವರಗಳ ಸಂಗೀತ||
ಜೀವನ ಬಂಡಿ ಸಾಗಿದೆ ಮುಂದೆ
ನಂಬಿಕೆಯ ಸೂತ್ರದಿ
ಬದುಕ್ಕೊಂದು ಚೆಂದ ಯಾತ್ರೆಯು
ಎಲ್ಲವ ಮೀರಿ ಪ್ರೇಮವ ತೋರಿ
ನಡೆಸೋನು ದೇವರು
ಪಾತ್ರಧಾರಿ ನಾವು ಎಲ್ಲರು
ಪ್ರತಿದಿನ ಪ್ರತಿಕ್ಷಣ ಖುಷಿಯಲ್ಲಿ ಬಾಳೋಣ
ಬದುಕಿನ ಕಣ ಕಣ ಕರುಣೆಯ ತೋರೋಣ
ಪ್ರೀತಿ ಸಂಕೇತ ಬಾಳೆ ಸಂಗೀತ
ಪ್ರೀತಿ ಸಂಕೇತ ಬಾಳೆ ಸಂಗೀತ
||ಸಪ್ತಸ್ವರಗಳ ಸಂಗೀತ
ಏಳು ಹೆಜ್ಜೆಗಳ ಸಮ್ಮಿಲನ
ಗಗನದ ಅಂಚಲ್ಲಿ ಸೂರ್ಯನ ಸಲ್ಲಾಪ
ಚಿಲ್ಲಿಪಿಲ್ಲಿ ಇಂಚರ ಭುವಿಗಿದು ಆಲಾಪ||
||ಸಪ್ತಸ್ವರಗಳ ಸಂಗೀತ||