ಕಚ್ಚಲೇನು ನಿನ್ನ ಕೆನ್ನೆ
ಒಮ್ಮೆ ನಾನು ಹೀಗೆ ಸುಮ್ಮನೆನಲ್ಲನೇ
ಹಚ್ಚಿಕೊಂಡೆ ಹೆಚ್ಚು ಹೆಚ್ಚು
ಹುಚ್ಚಿಯಂತೆ ನಾನು ನಿನ್ನನ್ನೇ ಸಖನೇ
ನಾನೇನು ಪೋಲ್ಲಿ ಅಲ್ಲ
ಹೀಗೆಲ್ಲ ಸೋಲೋದಿಲ್ಲ ನಾ ಗೆಳತಿ
ಹೆಣ್ಮಕ್ಳ ಸಹವಾಸ
ಲೈಫಿಗೆ ಉಪವಾಸವೇ ಕೇಳು ನೀ
ಬಿಡೆನು ನಿನ ನಾನು ಎಂದಿಗೂ
ಜನುಮಕೂನು
ಬೆರೆತು ಬದುಕೋಣ ಪ್ರೇಮಿಸಿ
ಬದುಕೆ ಜೇನು
ಹಾ
ಮೋಹದ ಮಹಾಮೇಳಕೆ
ಪ್ರಾಯ ಪ್ರೇರೇಪಣ
ದೇಹದ ಬಿಸಿ ತಾಪಕೆ
ಬೇಕು ಆಲಿಂಗನ
ಹೀಗೇಕೆ ಕಾಡ್ತೀಯ
ಪ್ರಾಣಾನ ತಿಂತೀಯ
ಗ್ರಹಚಾರ ಬೆನ್ನತ್ತಿದೆ
ಒಳ್ಳೇವ್ನ್ಗೆ ಅನ್ಯಾಯ
ಮಾಡ್ಬೇಡ ಅಮ್ಮಯ್ಯ
ನಿಂಗೆಲ್ಲೊ ತಲೆಕೆಟ್ಟಿದೆ
ಹಾ
ಹರೆಯವಿದು ಹಾದಿ ತಪ್ಪುತ್ತ
ಶರಣು ನಿಂಗೆ
ತಣಿಸು ಸುಖ ಸ್ಪರ್ಶ ನೀಡುತ
ಸುಡುವ ಬೇಗೆ
ಚುಂಬಿಸು ತುಟಿ ಅಂಚಿಗೆ
ತಂದು ತಲ್ಲೀನತೆ
ಮೋಹಕ ಮದನಾರಿಗೆ
ನೀಡು ಸಂಪೂರ್ಣತೆ
ಹಾಯಾಗೆ ನಾನಿದ್ದೆ
ಹೀಗ್ಯಾಕೆ ನೀ ಬಂದೆ
ಸಾಕಪ್ಪ ಈ ರೋಧನೆ
ಹೇಗಿದ್ದೆ ಹೇಗಾದೆ
ನಾನೇಗೊ ಪಾರಾದೆ
ನೀನಿನ್ನು ನಡಿ ಸುಮ್ಮನೆ
ಬಿಡೆನು ನಿನ್ನ ಜನ್ಮದಾಚೆಗು
ಗೆಳೆಯ ನಿನ್ನ
ನನಗೆ ನಿನ ತೋಳು ಸಿಕ್ಕರೆ
ಬದುಕೆ ಚಿನ್ನ
||ಕಚ್ಚಲೇನು ನಿನ್ನ ಕೆನ್ನೆ
ಒಮ್ಮೆ ನಾನು ಹೀಗೆ ಸುಮ್ಮನೆ ನಲ್ಲನೇ
ಹಚ್ಚಿಕೊಂಡೆ ಹೆಚ್ಚು ಹೆಚ್ಚು
ಹುಚ್ಚಿಯಂತೆ ನಾನು ನಿನ್ನನೇ ಸಖನೇ||
ಕಚ್ಚಲೇನು ನಿನ್ನ ಕೆನ್ನೆ
ಒಮ್ಮೆ ನಾನು ಹೀಗೆ ಸುಮ್ಮನೆನಲ್ಲನೇ
ಹಚ್ಚಿಕೊಂಡೆ ಹೆಚ್ಚು ಹೆಚ್ಚು
ಹುಚ್ಚಿಯಂತೆ ನಾನು ನಿನ್ನನ್ನೇ ಸಖನೇ
ನಾನೇನು ಪೋಲ್ಲಿ ಅಲ್ಲ
ಹೀಗೆಲ್ಲ ಸೋಲೋದಿಲ್ಲ ನಾ ಗೆಳತಿ
ಹೆಣ್ಮಕ್ಳ ಸಹವಾಸ
ಲೈಫಿಗೆ ಉಪವಾಸವೇ ಕೇಳು ನೀ
ಬಿಡೆನು ನಿನ ನಾನು ಎಂದಿಗೂ
ಜನುಮಕೂನು
ಬೆರೆತು ಬದುಕೋಣ ಪ್ರೇಮಿಸಿ
ಬದುಕೆ ಜೇನು
ಹಾ
ಮೋಹದ ಮಹಾಮೇಳಕೆ
ಪ್ರಾಯ ಪ್ರೇರೇಪಣ
ದೇಹದ ಬಿಸಿ ತಾಪಕೆ
ಬೇಕು ಆಲಿಂಗನ
ಹೀಗೇಕೆ ಕಾಡ್ತೀಯ
ಪ್ರಾಣಾನ ತಿಂತೀಯ
ಗ್ರಹಚಾರ ಬೆನ್ನತ್ತಿದೆ
ಒಳ್ಳೇವ್ನ್ಗೆ ಅನ್ಯಾಯ
ಮಾಡ್ಬೇಡ ಅಮ್ಮಯ್ಯ
ನಿಂಗೆಲ್ಲೊ ತಲೆಕೆಟ್ಟಿದೆ
ಹಾ
ಹರೆಯವಿದು ಹಾದಿ ತಪ್ಪುತ್ತ
ಶರಣು ನಿಂಗೆ
ತಣಿಸು ಸುಖ ಸ್ಪರ್ಶ ನೀಡುತ
ಸುಡುವ ಬೇಗೆ
ಚುಂಬಿಸು ತುಟಿ ಅಂಚಿಗೆ
ತಂದು ತಲ್ಲೀನತೆ
ಮೋಹಕ ಮದನಾರಿಗೆ
ನೀಡು ಸಂಪೂರ್ಣತೆ
ಹಾಯಾಗೆ ನಾನಿದ್ದೆ
ಹೀಗ್ಯಾಕೆ ನೀ ಬಂದೆ
ಸಾಕಪ್ಪ ಈ ರೋಧನೆ
ಹೇಗಿದ್ದೆ ಹೇಗಾದೆ
ನಾನೇಗೊ ಪಾರಾದೆ
ನೀನಿನ್ನು ನಡಿ ಸುಮ್ಮನೆ
ಬಿಡೆನು ನಿನ್ನ ಜನ್ಮದಾಚೆಗು
ಗೆಳೆಯ ನಿನ್ನ
ನನಗೆ ನಿನ ತೋಳು ಸಿಕ್ಕರೆ
ಬದುಕೆ ಚಿನ್ನ
||ಕಚ್ಚಲೇನು ನಿನ್ನ ಕೆನ್ನೆ
ಒಮ್ಮೆ ನಾನು ಹೀಗೆ ಸುಮ್ಮನೆ ನಲ್ಲನೇ
ಹಚ್ಚಿಕೊಂಡೆ ಹೆಚ್ಚು ಹೆಚ್ಚು
ಹುಚ್ಚಿಯಂತೆ ನಾನು ನಿನ್ನನೇ ಸಖನೇ||
Kacchalenu song lyrics from Kannada Movie Nenapu Marukalisidaga starring Bullet Vinu, Sony Shetty, Soundarya Gowda, Lyrics penned by Manjunath Kabse Sung by Ajay Warrior, Shamitha Malnad, Music Composed by Clarence Allen Crasta , film is Directed by Devadas and film is released on 2022