ನೆನಪು ನೆನಪು ನಿನದೇ ನೆನಪು
ಎಲ್ಲೆಡೆ ನಿನದೇ ಸವಿ ನೆನಪು
ನೆನಪು ನೆನಪು ನಿನದೇ ನೆನಪು
ಎಲ್ಲೆಡೆ ನಿನದೇ ಸವಿ ನೆನಪು
ಕೂತಲೀ ನಿಂತಲೀ ಹಾಡಲೀ ಮಲಗಲೀ
ನಿನ್ನಯ ವದನದ ಸಿಹಿ ನೆನಪು
ಕೂತಲೀ ನಿಂತಲೀ ಹಾಡಲೀ ಮಲಗಲೀ
ನಿನ್ನಯ ವದನದ ಸಿಹಿ ನೆನಪು
||ನೆನಪು ನೆನಪು ನಿನದೇ ನೆನಪು
ಎಲ್ಲೆಡೆ ನಿನದೇ ಸವಿ ನೆನಪು||
ನೀನೆ ಬರುವೇ ನನ್ನೆದುರು
ದಿನ ಬೆಳಕಾದರೆ ಕಣ್ಣೆದುರು
ನೀನೆ ಬರುವೇ ನನ್ನೆದುರು
ದಿನ ಬೆಳಕಾದರೆ ಕಣ್ಣೆದುರು
ನಿನ್ನ ಗುಂಗಲ್ಲಿ ಕಳೆವೇ ಈ ರಾತ್ರಿ
ನಿನ್ನ ಗುಂಗಲ್ಲಿ ಕಳೆವೇ ಈ ರಾತ್ರಿ
ರಾತ್ರಿಯೆಲ್ಲ ಶಿವ ಶಿವರಾತ್ರಿ ಆಆ..
ರಾತ್ರಿಯೆಲ್ಲ ಶಿವ ಶಿವರಾತ್ರಿ
ಎಂಥ ಖುಷಿಯೋ ಎಂಥ ಸಂತಸವೋ
ಸಂಗಾತಿ ನಿನ್ನ ನೆನಪಿನಲ್ಲಿ
ಎಂಥ ಖುಷಿಯೋ ಎಂಥ ಸಂತಸವೋ
ಸಂಗಾತಿ ನಿನ್ನ ನೆನಪಿನಲ್ಲಿ
||ನೆನಪು ನೆನಪು ನಿನದೇ ನೆನಪು
ಎಲ್ಲೆಡೆ ನಿನದೇ ಸವಿ ನೆನಪು||
||ನೆನಪು ನೆನಪು ನಿನದೇ ನೆನಪು
ಎಲ್ಲೆಡೆ ನಿನದೇ ಸವಿ ನೆನಪು||
ನೀನಿರದೆ ಬದುಕಲಾರೆ
ನೀ ಬರದೆ ಬಾಳಲಾರೆ ಗೆಳತಿ
ನೀನಿರದೆ ಬದುಕಲಾರೆ
ನೀ ಬರದೆ ಬಾಳಲಾರೆ ಗೆಳತಿ
ಊಟ ರುಚಿಸದು ನಿದ್ದೆಯು ಬಾರದು
ಊಟ ರುಚಿಸದು ನಿದ್ದೆಯು ಬಾರದು
ಎಲ್ಲೆಲ್ಲೂ ನಿನ ರೂಪ ಬರುವುದು
ಎಲ್ಲೆಲ್ಲೂ ನಿನ ರೂಪ ಬರುವುದು
ಬಿಡಬೇಡ ನನ್ನ ಕೈಯನ್ನು
ಮುನ್ನಡೆಸು ಕೈ ಹಿಡಿದು ಪ್ರಿಯತಮೆ
ನೀನಿರಲು ನನ್ನ ಜೊತೆಯಲ್ಲೇ
ಬಾಳೆಲ್ಲ ಸ್ವರ್ಗವು ಓ ಇನಿಯೇ
||ನೆನಪು ನೆನಪು ನಿನದೇ ನೆನಪು
ಎಲ್ಲೆಡೆ ನಿನದೇ ಸವಿ ನೆನಪು||
|ನೆನಪು ನೆನಪು ನಿನದೇ ನೆನಪು
ಎಲ್ಲೆಡೆ ನಿನದೇ ಸವಿ ನೆನಪು||
ನೆನಪು ನೆನಪು ನಿನದೇ ನೆನಪು
ಎಲ್ಲೆಡೆ ನಿನದೇ ಸವಿ ನೆನಪು
ನೆನಪು ನೆನಪು ನಿನದೇ ನೆನಪು
ಎಲ್ಲೆಡೆ ನಿನದೇ ಸವಿ ನೆನಪು
ಕೂತಲೀ ನಿಂತಲೀ ಹಾಡಲೀ ಮಲಗಲೀ
ನಿನ್ನಯ ವದನದ ಸಿಹಿ ನೆನಪು
ಕೂತಲೀ ನಿಂತಲೀ ಹಾಡಲೀ ಮಲಗಲೀ
ನಿನ್ನಯ ವದನದ ಸಿಹಿ ನೆನಪು
||ನೆನಪು ನೆನಪು ನಿನದೇ ನೆನಪು
ಎಲ್ಲೆಡೆ ನಿನದೇ ಸವಿ ನೆನಪು||
ನೀನೆ ಬರುವೇ ನನ್ನೆದುರು
ದಿನ ಬೆಳಕಾದರೆ ಕಣ್ಣೆದುರು
ನೀನೆ ಬರುವೇ ನನ್ನೆದುರು
ದಿನ ಬೆಳಕಾದರೆ ಕಣ್ಣೆದುರು
ನಿನ್ನ ಗುಂಗಲ್ಲಿ ಕಳೆವೇ ಈ ರಾತ್ರಿ
ನಿನ್ನ ಗುಂಗಲ್ಲಿ ಕಳೆವೇ ಈ ರಾತ್ರಿ
ರಾತ್ರಿಯೆಲ್ಲ ಶಿವ ಶಿವರಾತ್ರಿ ಆಆ..
ರಾತ್ರಿಯೆಲ್ಲ ಶಿವ ಶಿವರಾತ್ರಿ
ಎಂಥ ಖುಷಿಯೋ ಎಂಥ ಸಂತಸವೋ
ಸಂಗಾತಿ ನಿನ್ನ ನೆನಪಿನಲ್ಲಿ
ಎಂಥ ಖುಷಿಯೋ ಎಂಥ ಸಂತಸವೋ
ಸಂಗಾತಿ ನಿನ್ನ ನೆನಪಿನಲ್ಲಿ
||ನೆನಪು ನೆನಪು ನಿನದೇ ನೆನಪು
ಎಲ್ಲೆಡೆ ನಿನದೇ ಸವಿ ನೆನಪು||
||ನೆನಪು ನೆನಪು ನಿನದೇ ನೆನಪು
ಎಲ್ಲೆಡೆ ನಿನದೇ ಸವಿ ನೆನಪು||
ನೀನಿರದೆ ಬದುಕಲಾರೆ
ನೀ ಬರದೆ ಬಾಳಲಾರೆ ಗೆಳತಿ
ನೀನಿರದೆ ಬದುಕಲಾರೆ
ನೀ ಬರದೆ ಬಾಳಲಾರೆ ಗೆಳತಿ
ಊಟ ರುಚಿಸದು ನಿದ್ದೆಯು ಬಾರದು
ಊಟ ರುಚಿಸದು ನಿದ್ದೆಯು ಬಾರದು
ಎಲ್ಲೆಲ್ಲೂ ನಿನ ರೂಪ ಬರುವುದು
ಎಲ್ಲೆಲ್ಲೂ ನಿನ ರೂಪ ಬರುವುದು
ಬಿಡಬೇಡ ನನ್ನ ಕೈಯನ್ನು
ಮುನ್ನಡೆಸು ಕೈ ಹಿಡಿದು ಪ್ರಿಯತಮೆ
ನೀನಿರಲು ನನ್ನ ಜೊತೆಯಲ್ಲೇ
ಬಾಳೆಲ್ಲ ಸ್ವರ್ಗವು ಓ ಇನಿಯೇ
||ನೆನಪು ನೆನಪು ನಿನದೇ ನೆನಪು
ಎಲ್ಲೆಡೆ ನಿನದೇ ಸವಿ ನೆನಪು||
|ನೆನಪು ನೆನಪು ನಿನದೇ ನೆನಪು
ಎಲ್ಲೆಡೆ ನಿನದೇ ಸವಿ ನೆನಪು||