ಜೀವವೇ ಪ್ರಾಣವೇ ಓ ಉಸಿರೇ
ದೇಹವೇ ಆತ್ಮವೇ ಸರ್ವವೇ
ಜೀವವೇ ಪ್ರಾಣವೇ ಓ ಉಸಿರೇ
ದೇಹವೇ ಆತ್ಮವೇ ಸರ್ವವೇ
ಮನದಲ್ಲಿ ಮನೆಯಲ್ಲಿ
ನೀ ಇದ್ದೆ ಜೊತೆಯಲ್ಲಿ
ನೀ ಇರದೆ ನಾ ಹೇಗೆ ಬಾಳಲ್ಲಿ
ಮನದಲ್ಲಿ ಮನೆಯಲ್ಲಿ
ನೀ ಇದ್ದೆ ಜೊತೆಯಲ್ಲಿ
ನೀ ಇರದೆ ನಾ ಹೇಗೆ ಬಾಳಲ್ಲಿ
||ಜೀವವೇ ಪ್ರಾಣವೇ ಓ ಉಸಿರೇ
ದೇಹವೇ ಆತ್ಮವೇ ಸರ್ವವೇ
ಜೀವವೇ ಪ್ರಾಣವೇ ಓ ಉಸಿರೇ
ದೇಹವೇ ಆತ್ಮವೇ ಸರ್ವವೇ||
ನನ್ನ ತೊರೆದು ನನ್ನ ಮರೆತು
ನನ್ನಿಂದ ನೀ ದೂರ ಹೋದೆಯಾ
ಕೈಯ ಬಿಟ್ಟು ಕಣ್ಣ ಮುಚ್ಚಿ
ಪ್ರಾಣ ಸಖಿ ನೀ ಮಾಯವಾದೆಯಾ
ನಿನ್ನ ಬಿಟ್ಟು ನಾ ಹೇಗೆ
ಯಾರಿಗಾಗಿ ನಾನು ಬದುಕಲೀ
ಬಾಳೆಲ್ಲ ಬರಡಾಯ್ತು
ಇಳೆಯಲ್ಲ ಕಾಣುವುದು ಖಾಲಿ ಖಾಲಿ
||ಜೀವವೇ ಪ್ರಾಣವೇ ಓ ಉಸಿರೇ
ದೇಹವೇ ಆತ್ಮವೇ ಸರ್ವವೇ
ಜೀವವೇ ಪ್ರಾಣವೇ ಓ ಉಸಿರೇ
ದೇಹವೇ ಆತ್ಮವೇ ಸರ್ವವೇ||
||ಜೀವವೇ ಪ್ರಾಣವೇ ಓ ಉಸಿರೇ
ದೇಹವೇ ಆತ್ಮವೇ ಸರ್ವವೇ
ಜೀವವೇ ಪ್ರಾಣವೇ ಓ ಉಸಿರೇ
ದೇಹವೇ ಆತ್ಮವೇ ಸರ್ವವೇ||
ಜೀವವೇ ಪ್ರಾಣವೇ ಓ ಉಸಿರೇ
ದೇಹವೇ ಆತ್ಮವೇ ಸರ್ವವೇ
ಜೀವವೇ ಪ್ರಾಣವೇ ಓ ಉಸಿರೇ
ದೇಹವೇ ಆತ್ಮವೇ ಸರ್ವವೇ
ಮನದಲ್ಲಿ ಮನೆಯಲ್ಲಿ
ನೀ ಇದ್ದೆ ಜೊತೆಯಲ್ಲಿ
ನೀ ಇರದೆ ನಾ ಹೇಗೆ ಬಾಳಲ್ಲಿ
ಮನದಲ್ಲಿ ಮನೆಯಲ್ಲಿ
ನೀ ಇದ್ದೆ ಜೊತೆಯಲ್ಲಿ
ನೀ ಇರದೆ ನಾ ಹೇಗೆ ಬಾಳಲ್ಲಿ
||ಜೀವವೇ ಪ್ರಾಣವೇ ಓ ಉಸಿರೇ
ದೇಹವೇ ಆತ್ಮವೇ ಸರ್ವವೇ
ಜೀವವೇ ಪ್ರಾಣವೇ ಓ ಉಸಿರೇ
ದೇಹವೇ ಆತ್ಮವೇ ಸರ್ವವೇ||
ನನ್ನ ತೊರೆದು ನನ್ನ ಮರೆತು
ನನ್ನಿಂದ ನೀ ದೂರ ಹೋದೆಯಾ
ಕೈಯ ಬಿಟ್ಟು ಕಣ್ಣ ಮುಚ್ಚಿ
ಪ್ರಾಣ ಸಖಿ ನೀ ಮಾಯವಾದೆಯಾ
ನಿನ್ನ ಬಿಟ್ಟು ನಾ ಹೇಗೆ
ಯಾರಿಗಾಗಿ ನಾನು ಬದುಕಲೀ
ಬಾಳೆಲ್ಲ ಬರಡಾಯ್ತು
ಇಳೆಯಲ್ಲ ಕಾಣುವುದು ಖಾಲಿ ಖಾಲಿ
||ಜೀವವೇ ಪ್ರಾಣವೇ ಓ ಉಸಿರೇ
ದೇಹವೇ ಆತ್ಮವೇ ಸರ್ವವೇ
ಜೀವವೇ ಪ್ರಾಣವೇ ಓ ಉಸಿರೇ
ದೇಹವೇ ಆತ್ಮವೇ ಸರ್ವವೇ||
||ಜೀವವೇ ಪ್ರಾಣವೇ ಓ ಉಸಿರೇ
ದೇಹವೇ ಆತ್ಮವೇ ಸರ್ವವೇ
ಜೀವವೇ ಪ್ರಾಣವೇ ಓ ಉಸಿರೇ
ದೇಹವೇ ಆತ್ಮವೇ ಸರ್ವವೇ||
Jeevave song lyrics from Kannada Movie Nenapu Marukalisidaga starring Bullet Vinu, Sony Shetty, Soundarya Gowda, Lyrics penned by Dr. Chikkahejjaji MahadevSung by Suhas, Music Composed by Clarence Allen Crasta , film is Directed by Devadas and film is released on 2022