ಮುಂಗಾರು ಭೂಮಿನ
ಮುದ್ದು ಮಾಡಿದೆ
ಎಲ್ಲೆಲ್ಲೂ ಈಗ ತಾಜಾತನ
ನಂಗಂತು ಈ ಪ್ರೇಮ ಸ್ಪರ್ಶವಾಗಿದೆ
ನನ್ನೆಲ್ಲ ನಾಳೆ ಆರಾಧನ
ನಾನಿಂತೆ ಇದೀಗ ಕೈಚಾಚಿ
ಆ ಬಾನು ಕೂಡ ನನ್ನದಾಗಿದೆ
ಏಕಾಂತ ನಂಗೀಗ ಸಾಕಾಗಿ
ಈ ಜೀವ ನಿನ್ನ ಕೂಗಿದೆ
ಮನದ ಮುಗಿಲು ಖುಷಿಯ ಕಡಲು
ನೀನು ನಗುತಿರೆ
ಸಖಿಯೇ ನೀನು ಜೊತೆಯಿರೆ
||ಮುಂಗಾರು ಭೂಮಿನ
ಮುದ್ದು ಮಾಡಿದೆ
ಎಲ್ಲೆಲ್ಲೂ ಈಗ ತಾಜಾತನ
ನಂಗಂತು ಈ ಪ್ರೇಮ ಸ್ಪರ್ಶವಾಗಿದೆ
ನನ್ನೆಲ್ಲ ನಾಳೆ ಆರಾಧನ||
ಮೊದಲ ಸಲ ಒಲವ ಅಲೆ
ಎದೆಯೊಳಗಡೆ ಜಿನುಗಿ
ಸೊಗಸ ಸೆಲೆ ಖುಷಿಯ ಮಳೆ
ಮನದೊಳಗೆ
ನಗುವ ಮನ ಒಲ್ಲಿದ ಕ್ಷಣ
ಬದುಕಲ್ಲಿ ನಲ್ಲಿದೆ ದಿನ
ಎದೆಯ ಕದ ತೆರೆದೆ ಸದಾ ನಾ ನಿನಗೆ
ಸಖಿಯೆ ಸಖಿಯೆ ಉಸಿರಿನೊಳಗೂ
ನಿನದೇ ಜಪವು
ಒಲವೇ ಝರಿಯೆ ನವಿಲ ಗರಿಯೆ
ಮುಡಿಮಿದೆ ಮನವು
ಸನಿಹ ಸೆಳೆದ ಸಮಯವೇನೆ
ಸೋತಿದೆ ಹೃದಯ
ಪುನಹ ಪುನಹನೆನಪು ಮೂಡಿ
ಆರಿದೆ ಹರೆಯ
ಒಲವೇ ಒಲವೇ ಒಲ್ಲಿದೆ ನಿನಗೆ
ಈ ಕ್ಷಣ
ಒಲವಿನ ಪ್ರಥಮ ಪಯಣಕ್ಕೆ
ಬದುಕಿದು ನಿನಗೆ ಕಾಣಿಕೆ
||ಮುಂಗಾರು ಭೂಮಿನ
ಮುದ್ದು ಮಾಡಿದೆ
ಎಲ್ಲೆಲ್ಲೂ ಈಗ ತಾಜಾತನ
ನಂಗಂತು ಈ ಪ್ರೇಮ ಸ್ಪರ್ಶವಾಗಿದೆ
ನನ್ನೆಲ್ಲ ನಾಳೆ ಆರಾಧನ||
ಹಸಿರನೆಲೆ ಹರಿವ ಹೊಳೆ
ಹನಿ ಜಿನುಗೋ ಖುಷಿಗೆ
ನೆಲದ ಫಲ ಜಗದ ಬಲ
ಕೊನೆವರೆಗೆ
ದಿನವು ರವಿ ಬರಲು ಭುವಿ
ಉಸಿರಲ್ಲಿ ಬೆಳಕ ಸಹಿ
ಬಯಸಿದೆ ಪ್ರತಿಕ್ಷಣವು ನಾ ನಿನ್ನನೇ
ಸುಳಿವೇ ಸುರಿವೇ ಜನುಮಗಳಿಗೂ
ಒಲವಿನ ನಿಧಿಯ
ಮಧುರ ಮನದ ನಗುವ ಚೆಲುವೇ
ತಲುಪಿದೆ ಎದೆಯ
ಮಿನುಗುತಾರೆ ಮುಗಿಲ್ಲಿನಿಂದ
ಬಂದಿದೆ ಧರೆಗೆ
ಬಯಸಿ ಬಯಸಿ ಒಲವ ಹೊತ್ತು
ತಂದಿದೆ ನನಗೆ
ಜಗದ ಯುಗದ ಜೊತೆಯ ಬೆಸೆದ ಪ್ರೇಮಕೆ
ಗೆಳತಿ ನೀ ಎದೆಯಾ ಸರಿಗಮ
ಬದುಕಿಗೆ ನಿನದೆ ಸಂಭ್ರಮ
||ಮುಂಗಾರು ಭೂಮಿನ
ಮುದ್ದು ಮಾಡಿದೆ
ಎಲ್ಲೆಲ್ಲೂಈಗ ತಾಜಾತನ
ನಂಗಂತು ಈ ಪ್ರೇಮಸ್ಪರ್ಶವಾಗಿದೆ
ನನ್ನೆಲ್ಲ ನಾಳೆ ಆರಾಧನ||
ಮುಂಗಾರು ಭೂಮಿನ
ಮುದ್ದು ಮಾಡಿದೆ
ಎಲ್ಲೆಲ್ಲೂ ಈಗ ತಾಜಾತನ
ನಂಗಂತು ಈ ಪ್ರೇಮ ಸ್ಪರ್ಶವಾಗಿದೆ
ನನ್ನೆಲ್ಲ ನಾಳೆ ಆರಾಧನ
ನಾನಿಂತೆ ಇದೀಗ ಕೈಚಾಚಿ
ಆ ಬಾನು ಕೂಡ ನನ್ನದಾಗಿದೆ
ಏಕಾಂತ ನಂಗೀಗ ಸಾಕಾಗಿ
ಈ ಜೀವ ನಿನ್ನ ಕೂಗಿದೆ
ಮನದ ಮುಗಿಲು ಖುಷಿಯ ಕಡಲು
ನೀನು ನಗುತಿರೆ
ಸಖಿಯೇ ನೀನು ಜೊತೆಯಿರೆ
||ಮುಂಗಾರು ಭೂಮಿನ
ಮುದ್ದು ಮಾಡಿದೆ
ಎಲ್ಲೆಲ್ಲೂ ಈಗ ತಾಜಾತನ
ನಂಗಂತು ಈ ಪ್ರೇಮ ಸ್ಪರ್ಶವಾಗಿದೆ
ನನ್ನೆಲ್ಲ ನಾಳೆ ಆರಾಧನ||
ಮೊದಲ ಸಲ ಒಲವ ಅಲೆ
ಎದೆಯೊಳಗಡೆ ಜಿನುಗಿ
ಸೊಗಸ ಸೆಲೆ ಖುಷಿಯ ಮಳೆ
ಮನದೊಳಗೆ
ನಗುವ ಮನ ಒಲ್ಲಿದ ಕ್ಷಣ
ಬದುಕಲ್ಲಿ ನಲ್ಲಿದೆ ದಿನ
ಎದೆಯ ಕದ ತೆರೆದೆ ಸದಾ ನಾ ನಿನಗೆ
ಸಖಿಯೆ ಸಖಿಯೆ ಉಸಿರಿನೊಳಗೂ
ನಿನದೇ ಜಪವು
ಒಲವೇ ಝರಿಯೆ ನವಿಲ ಗರಿಯೆ
ಮುಡಿಮಿದೆ ಮನವು
ಸನಿಹ ಸೆಳೆದ ಸಮಯವೇನೆ
ಸೋತಿದೆ ಹೃದಯ
ಪುನಹ ಪುನಹನೆನಪು ಮೂಡಿ
ಆರಿದೆ ಹರೆಯ
ಒಲವೇ ಒಲವೇ ಒಲ್ಲಿದೆ ನಿನಗೆ
ಈ ಕ್ಷಣ
ಒಲವಿನ ಪ್ರಥಮ ಪಯಣಕ್ಕೆ
ಬದುಕಿದು ನಿನಗೆ ಕಾಣಿಕೆ
||ಮುಂಗಾರು ಭೂಮಿನ
ಮುದ್ದು ಮಾಡಿದೆ
ಎಲ್ಲೆಲ್ಲೂ ಈಗ ತಾಜಾತನ
ನಂಗಂತು ಈ ಪ್ರೇಮ ಸ್ಪರ್ಶವಾಗಿದೆ
ನನ್ನೆಲ್ಲ ನಾಳೆ ಆರಾಧನ||
ಹಸಿರನೆಲೆ ಹರಿವ ಹೊಳೆ
ಹನಿ ಜಿನುಗೋ ಖುಷಿಗೆ
ನೆಲದ ಫಲ ಜಗದ ಬಲ
ಕೊನೆವರೆಗೆ
ದಿನವು ರವಿ ಬರಲು ಭುವಿ
ಉಸಿರಲ್ಲಿ ಬೆಳಕ ಸಹಿ
ಬಯಸಿದೆ ಪ್ರತಿಕ್ಷಣವು ನಾ ನಿನ್ನನೇ
ಸುಳಿವೇ ಸುರಿವೇ ಜನುಮಗಳಿಗೂ
ಒಲವಿನ ನಿಧಿಯ
ಮಧುರ ಮನದ ನಗುವ ಚೆಲುವೇ
ತಲುಪಿದೆ ಎದೆಯ
ಮಿನುಗುತಾರೆ ಮುಗಿಲ್ಲಿನಿಂದ
ಬಂದಿದೆ ಧರೆಗೆ
ಬಯಸಿ ಬಯಸಿ ಒಲವ ಹೊತ್ತು
ತಂದಿದೆ ನನಗೆ
ಜಗದ ಯುಗದ ಜೊತೆಯ ಬೆಸೆದ ಪ್ರೇಮಕೆ
ಗೆಳತಿ ನೀ ಎದೆಯಾ ಸರಿಗಮ
ಬದುಕಿಗೆ ನಿನದೆ ಸಂಭ್ರಮ
||ಮುಂಗಾರು ಭೂಮಿನ
ಮುದ್ದು ಮಾಡಿದೆ
ಎಲ್ಲೆಲ್ಲೂಈಗ ತಾಜಾತನ
ನಂಗಂತು ಈ ಪ್ರೇಮಸ್ಪರ್ಶವಾಗಿದೆ
ನನ್ನೆಲ್ಲ ನಾಳೆ ಆರಾಧನ||
Mungaru Bhoomina song lyrics from Kannada Movie Nenapu Marukalisidaga starring Bullet Vinu, Sony Shetty, Soundarya Gowda, Lyrics penned by Manjunath Kabse Sung by Gurukiran, Archana Udupa, Music Composed by Clarence Allen Crasta , film is Directed by Devadas and film is released on 2022