ಓ ಗೆಳೆಯನೇ ಬಯಕೆಯ
ಅರಿತೆಯಾ ..ಕೊಡುವೆಯಾ
ಓ ಗೆಳತಿಯೇ ಬಯಕೆಯ
ಅರಿತೆಯಾ... ಕೊಡುವೆಯಾ
ಕೆಣಕಿ ಯೌವನ ತನುಮನ
ಕೆರಳಿ ಕೂಗಿದೆ ಬಳಿಗೆ ಬಾ ಬಾ... ಬಾ ಬಾ
ಕೆಣಕಿ ಯೌವನ ತನುಮನ
ಕೆರಳಿ ಕೂಗಿದೆ ಬಳಿಗೆ ಬಾ ಬಾ... ಬಾ ಬಾ
ಓ ಗೆಳೆಯನೇ ಬಯಕೆಯ
ಅರಿತೆಯಾ ..ಕೊಡುವೆಯಾ
ಈ ಚಿನ್ನದ ಮೈ ಬಣ್ಣವ
ಕಂಡಾಗ ನನ್ನಲ್ಲಿ ಚಳಿ ಚಳಿ
ಈ ವೇದನೆ ನಾ ತಾಳೆನು
ಸಂಗತಿ ಬಾ ಬೇಗ ಬಳಿ ಬಳಿ
ಸಂತೋಷವ ನೀ ತುಂಬುತಾ
ಬಂಗಾರಿ ನನ್ನಾಸೆ ಕಳಿ ಕಳಿ
ನನ್ನೊಲವಿನಾ ಸಾಗರದಲಿ
ನೀ ಹೊನ್ನ ಮೀನಾಗಿ ಇಳಿ ಇಳಿ
ಎದೆಯ ತಾಳಕೆ...
ಮಿಲನದ ಕವಿತೆ ಹಾಡುತ ಕುಣಿಯುವಾಸೆ
ಕೆಣಕಿ ಯೌವ್ವನ ತನುಮನ
ಕೆರಳಿ ಕೂಗಿದೆ ಬಳಿಗೆ ಬಾ ಬಾ ಬಾ ಬಾ
ಓ ಗೆಳತಿಯೇ ಬಯಕೆಯ
ಅರಿತೆಯಾ... ಕೊಡುವೆಯಾ
ಬಿಸಿ ಏರಿದೆ ಹಿತವಾಗಿದೆ
ದಿನವೆಲ್ಲಾ ಇರುವಾಸೆ ತೋಳಲಿ
ಹೊಸ ಆಟವ ನಾ ಆಡಲೇ
ಹಗಲೆಲ್ಲಾ ಹಾಯಾಗಿ ಜೊತೆಯಲ್ಲಿ
ಹೂ ಇನ್ನೇತಕೆ ಮಾತಾಡುವೆ
ಬಾ ತುಂಬು ಆನಂದವಾ
ಹೂ ಮಂಚವು ಬಾ ಎಂದಿದೆ
ನಾವಿಲ್ಲಿ ಒಂದಾಗುವಾ
ಎದೆಯ ತಾಳಕೆ
ಪ್ರಣಯದ ಕವಿತೆ ಹಾಡುತ ಕುಣಿಯುವಾಸೆ
ಕೆಣಕಿ ಯೌವ್ವನ ತನುಮನ
ಕೆರಳಿ ಕೂಗಿದೆ ಬಳಿಗೆ ಬಾ ಬಾ ಬಾ ಬಾ
ಓ ಗೆಳೆಯನೇ ಬಯಕೆಯ
ಅರಿತೆಯಾ ಕೊಡುವೆಯಾ
ಓ ಗೆಳತಿಯೇ ಬಯಕೆಯ
ಅರಿತೆಯಾ ಕೊಡುವೆಯಾ
ಓ ಗೆಳೆಯನೇ ಬಯಕೆಯ
ಅರಿತೆಯಾ ..ಕೊಡುವೆಯಾ
ಓ ಗೆಳತಿಯೇ ಬಯಕೆಯ
ಅರಿತೆಯಾ... ಕೊಡುವೆಯಾ
ಕೆಣಕಿ ಯೌವನ ತನುಮನ
ಕೆರಳಿ ಕೂಗಿದೆ ಬಳಿಗೆ ಬಾ ಬಾ... ಬಾ ಬಾ
ಕೆಣಕಿ ಯೌವನ ತನುಮನ
ಕೆರಳಿ ಕೂಗಿದೆ ಬಳಿಗೆ ಬಾ ಬಾ... ಬಾ ಬಾ
ಓ ಗೆಳೆಯನೇ ಬಯಕೆಯ
ಅರಿತೆಯಾ ..ಕೊಡುವೆಯಾ
ಈ ಚಿನ್ನದ ಮೈ ಬಣ್ಣವ
ಕಂಡಾಗ ನನ್ನಲ್ಲಿ ಚಳಿ ಚಳಿ
ಈ ವೇದನೆ ನಾ ತಾಳೆನು
ಸಂಗತಿ ಬಾ ಬೇಗ ಬಳಿ ಬಳಿ
ಸಂತೋಷವ ನೀ ತುಂಬುತಾ
ಬಂಗಾರಿ ನನ್ನಾಸೆ ಕಳಿ ಕಳಿ
ನನ್ನೊಲವಿನಾ ಸಾಗರದಲಿ
ನೀ ಹೊನ್ನ ಮೀನಾಗಿ ಇಳಿ ಇಳಿ
ಎದೆಯ ತಾಳಕೆ...
ಮಿಲನದ ಕವಿತೆ ಹಾಡುತ ಕುಣಿಯುವಾಸೆ
ಕೆಣಕಿ ಯೌವ್ವನ ತನುಮನ
ಕೆರಳಿ ಕೂಗಿದೆ ಬಳಿಗೆ ಬಾ ಬಾ ಬಾ ಬಾ
ಓ ಗೆಳತಿಯೇ ಬಯಕೆಯ
ಅರಿತೆಯಾ... ಕೊಡುವೆಯಾ
ಬಿಸಿ ಏರಿದೆ ಹಿತವಾಗಿದೆ
ದಿನವೆಲ್ಲಾ ಇರುವಾಸೆ ತೋಳಲಿ
ಹೊಸ ಆಟವ ನಾ ಆಡಲೇ
ಹಗಲೆಲ್ಲಾ ಹಾಯಾಗಿ ಜೊತೆಯಲ್ಲಿ
ಹೂ ಇನ್ನೇತಕೆ ಮಾತಾಡುವೆ
ಬಾ ತುಂಬು ಆನಂದವಾ
ಹೂ ಮಂಚವು ಬಾ ಎಂದಿದೆ
ನಾವಿಲ್ಲಿ ಒಂದಾಗುವಾ
ಎದೆಯ ತಾಳಕೆ
ಪ್ರಣಯದ ಕವಿತೆ ಹಾಡುತ ಕುಣಿಯುವಾಸೆ
ಕೆಣಕಿ ಯೌವ್ವನ ತನುಮನ
ಕೆರಳಿ ಕೂಗಿದೆ ಬಳಿಗೆ ಬಾ ಬಾ ಬಾ ಬಾ
ಓ ಗೆಳೆಯನೇ ಬಯಕೆಯ
ಅರಿತೆಯಾ ಕೊಡುವೆಯಾ
ಓ ಗೆಳತಿಯೇ ಬಯಕೆಯ
ಅರಿತೆಯಾ ಕೊಡುವೆಯಾ
O Gelayane Bayakeya song lyrics from Kannada Movie Neenu Nakkare Halu Sakkare starring Vishnuvardhan, Roopini, Rajani, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by Dorai-Bhagavan and film is released on 1991