ಬಾರೆ ರುಕ್ಕಮ್ಮ ಕೈಗೆ ಸಿಕ್ಕಮ್ಮ
ಆಗ ನನ್ನ ಆಟ ನೋಡಮ್ಮ
ವರ್ಷದಲ್ಲೇ ಲಾಲಿ ಹಾಡಮ್ಮಾ
ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಬೇಗ ಬಾಮ್ಮ
ಹೀಗೆ ದೂರ ಹೋಗಿ ಕೊಲ್ಲಬೇಡ
ಅಯ್ಯೋ ಅಮ್ಮ
ರುಕ್ಕಮ್ಮಾ.. ಕೈಗೆ ಸಿಕ್ಕಮ್ಮ
ಒಯ್.. ಬೇಡ ಸುಬ್ಬಯ್ಯ
ನೀ ದಾರಿ ತಪ್ಪಯ್ಯ
ಇಂತ ಹಾಡು ಹಾಡಬೇಡಯ್ಯಾ
ಆಸೆ ಕುದುರೆ ಏರ ಬೇಡಯ್ಯಾ
ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಎಂದು ನೀನು
ನನ್ನ ಬಿಟ್ಟಿ ಜೇನು ಕೇಳಲೆಂದು ಬಂದೆ ಏನು
ಸುಬ್ಬಯ್ಯಾ... ದಾರಿ ತಪ್ಪಯ್ಯ
ನನ್ನ ಮಾತು ಒಮ್ಮೆ ನಿಂತು ಕೇಳಮ್ಮ
ನನ್ನ ಆಸೆಗೊಂದು ದಾರಿ ತೋರಮ್ಮ
ನನ್ನ ಮಾತು ಒಮ್ಮೆ ನಿಂತು ಕೇಳಯ್ಯ
ನಿನ್ನ ಆಸೆಗಿಲ್ಲಿ ದಾರಿ ಇಲ್ಲಯ್ಯ
ನಿಂದೆಂತ ಕಣ್ಣಮ್ಮ ನಿಂದೆಂತ ತುಟಿಯಮ್ಮ
ಎಂತ ನಡುವಮ್ಮ ನಿಂದೆಂತ ನಡೆಯಮ್ಮ
ನಿನ್ನ ಅಂದ ಯಾರಿಗುಂಟಮ್ಮ
ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಬೇಗ ಬಾಮ್ಮ
ಹೀಗೆ ದೂರ ಹೋಗಿ ಕೊಲ್ಲಬೇಡ
ಅಯ್ಯೋ ಅಮ್ಮ
ರುಕ್ಕಮ್ಮಾ... ಕೈಗೆ ಸಿಕ್ಕಮ್ಮ
ಹಾ ಬೇಡ ಸುಬ್ಬಯ್ಯ ನೀ ದಾರಿ ತಪ್ಪಯ್ಯ
ಇಂತ ಹಾಡು ಹಾಡಬೇಡಯ್ಯಾ
ಆಸೆ ಕುದುರೆ ಏರ ಬೇಡಯ್ಯಾ
ಮೆತ್ತೆ ಹಾಗೆ ನಿಂತ ಹುಲ್ಲು ನೋಡಮ್ಮ
ಅತ್ತ ಇತ್ತ ಒಮ್ಮೆ ಉರುಳಿ ಆಡಮ್ಮ
ನೆನ್ನೆ ಹಾಗೆ ನಾನು ಚಿಕ್ಕವಳಲ್ಲಯ್ಯ
ಹುಕ್ಕೋ ಪ್ರಾಯ ನಂದು ದೂರ ನಿಲ್ಲಯ್ಯ
ಅಯ್ಯೋ ಅಮ್ಮಮ್ಮ ನಿನ್ ಮಾತು ನಿಜವಮ್ಮ
ಪ್ರಾಯ ಹರಿದಾಗ ಅದು ಎಂತ ಸೊಗಸಮ್ಮ
ಬಿಟ್ಟೋರುಂಟೆ ನಿನ್ನ ಬಾರಮ್ಮ
ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಎಂದು ನೀನು
ನನ್ನ ಬಿಟ್ಟಿ ಜೇನು ಕೇಳಲೆಂದು
ಬಂದೆ ಏನು
ಸುಬ್ಬಯ್ಯಾ... ದಾರಿ ತಪ್ಪಯ್ಯ
ಬಾರೆ ರುಕ್ಕಮ್ಮ ಕೈಗೆ ಸಿಕ್ಕಮ್ಮ
ಆಗ ನನ್ನ ಆಟ ನೋಡಮ್ಮ
ವರ್ಷದಲ್ಲೇ ಉಳು ಉಳು ಉಳು ಹಾಡಮ್ಮಾ
ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಬೇಗ ಬಾಮ್ಮ
ಹೀಗೆ ದೂರ ಹೋಗಿ ಕೊಲ್ಲಬೇಡ
ಅಯ್ಯೋ ಅಮ್ಮ... ರುಕ್ಕಮ್ಮಾ ಕೈಗೆ ಸಿಕ್ಕಮ್ಮ
ಬಾರೆ ರುಕ್ಕಮ್ಮ
ಹೇ ಬೇಡ ಸುಬ್ಬಯ್ಯ
ಈಗ ನನ್ನ ಆಟ ನೋಡಮ್ಮ
ತರತೂರು ರರತೂರು ರು
ಆಸೆ ಕುದುರೆ ಏರ ಬೇಡಯ್ಯಾ ಹಾ...
ಬಾರೆ ರುಕ್ಕಮ್ಮ ಕೈಗೆ ಸಿಕ್ಕಮ್ಮ
ಆಗ ನನ್ನ ಆಟ ನೋಡಮ್ಮ
ವರ್ಷದಲ್ಲೇ ಲಾಲಿ ಹಾಡಮ್ಮಾ
ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಬೇಗ ಬಾಮ್ಮ
ಹೀಗೆ ದೂರ ಹೋಗಿ ಕೊಲ್ಲಬೇಡ
ಅಯ್ಯೋ ಅಮ್ಮ
ರುಕ್ಕಮ್ಮಾ.. ಕೈಗೆ ಸಿಕ್ಕಮ್ಮ
ಒಯ್.. ಬೇಡ ಸುಬ್ಬಯ್ಯ
ನೀ ದಾರಿ ತಪ್ಪಯ್ಯ
ಇಂತ ಹಾಡು ಹಾಡಬೇಡಯ್ಯಾ
ಆಸೆ ಕುದುರೆ ಏರ ಬೇಡಯ್ಯಾ
ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಎಂದು ನೀನು
ನನ್ನ ಬಿಟ್ಟಿ ಜೇನು ಕೇಳಲೆಂದು ಬಂದೆ ಏನು
ಸುಬ್ಬಯ್ಯಾ... ದಾರಿ ತಪ್ಪಯ್ಯ
ನನ್ನ ಮಾತು ಒಮ್ಮೆ ನಿಂತು ಕೇಳಮ್ಮ
ನನ್ನ ಆಸೆಗೊಂದು ದಾರಿ ತೋರಮ್ಮ
ನನ್ನ ಮಾತು ಒಮ್ಮೆ ನಿಂತು ಕೇಳಯ್ಯ
ನಿನ್ನ ಆಸೆಗಿಲ್ಲಿ ದಾರಿ ಇಲ್ಲಯ್ಯ
ನಿಂದೆಂತ ಕಣ್ಣಮ್ಮ ನಿಂದೆಂತ ತುಟಿಯಮ್ಮ
ಎಂತ ನಡುವಮ್ಮ ನಿಂದೆಂತ ನಡೆಯಮ್ಮ
ನಿನ್ನ ಅಂದ ಯಾರಿಗುಂಟಮ್ಮ
ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಬೇಗ ಬಾಮ್ಮ
ಹೀಗೆ ದೂರ ಹೋಗಿ ಕೊಲ್ಲಬೇಡ
ಅಯ್ಯೋ ಅಮ್ಮ
ರುಕ್ಕಮ್ಮಾ... ಕೈಗೆ ಸಿಕ್ಕಮ್ಮ
ಹಾ ಬೇಡ ಸುಬ್ಬಯ್ಯ ನೀ ದಾರಿ ತಪ್ಪಯ್ಯ
ಇಂತ ಹಾಡು ಹಾಡಬೇಡಯ್ಯಾ
ಆಸೆ ಕುದುರೆ ಏರ ಬೇಡಯ್ಯಾ
ಮೆತ್ತೆ ಹಾಗೆ ನಿಂತ ಹುಲ್ಲು ನೋಡಮ್ಮ
ಅತ್ತ ಇತ್ತ ಒಮ್ಮೆ ಉರುಳಿ ಆಡಮ್ಮ
ನೆನ್ನೆ ಹಾಗೆ ನಾನು ಚಿಕ್ಕವಳಲ್ಲಯ್ಯ
ಹುಕ್ಕೋ ಪ್ರಾಯ ನಂದು ದೂರ ನಿಲ್ಲಯ್ಯ
ಅಯ್ಯೋ ಅಮ್ಮಮ್ಮ ನಿನ್ ಮಾತು ನಿಜವಮ್ಮ
ಪ್ರಾಯ ಹರಿದಾಗ ಅದು ಎಂತ ಸೊಗಸಮ್ಮ
ಬಿಟ್ಟೋರುಂಟೆ ನಿನ್ನ ಬಾರಮ್ಮ
ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಎಂದು ನೀನು
ನನ್ನ ಬಿಟ್ಟಿ ಜೇನು ಕೇಳಲೆಂದು
ಬಂದೆ ಏನು
ಸುಬ್ಬಯ್ಯಾ... ದಾರಿ ತಪ್ಪಯ್ಯ
ಬಾರೆ ರುಕ್ಕಮ್ಮ ಕೈಗೆ ಸಿಕ್ಕಮ್ಮ
ಆಗ ನನ್ನ ಆಟ ನೋಡಮ್ಮ
ವರ್ಷದಲ್ಲೇ ಉಳು ಉಳು ಉಳು ಹಾಡಮ್ಮಾ
ಇಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಬೇಗ ಬಾಮ್ಮ
ಹೀಗೆ ದೂರ ಹೋಗಿ ಕೊಲ್ಲಬೇಡ
ಅಯ್ಯೋ ಅಮ್ಮ... ರುಕ್ಕಮ್ಮಾ ಕೈಗೆ ಸಿಕ್ಕಮ್ಮ
ಬಾರೆ ರುಕ್ಕಮ್ಮ
ಹೇ ಬೇಡ ಸುಬ್ಬಯ್ಯ
ಈಗ ನನ್ನ ಆಟ ನೋಡಮ್ಮ
ತರತೂರು ರರತೂರು ರು
ಆಸೆ ಕುದುರೆ ಏರ ಬೇಡಯ್ಯಾ ಹಾ...
Baare Rukkamma Kaige Sikkamma song lyrics from Kannada Movie Neenu Nakkare Halu Sakkare starring Vishnuvardhan, Roopini, Rajani, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Dorai-Bhagavan and film is released on 1991