ಬಾರೇ ಸಂತೆಗೆ ಹೋಗೋಣ
ಬಾರೇ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಬಾರೇ ಸಂತೆಗೆ ಹೋಗೋಣ
ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ
ಒನ್ ಬೈ ಟು ಸೀಟಲ್ಲಿ
ಮುತ್ತಿನ ಬೈಸ್ಕೋಪು ತೋರೆ ನೀರೆ
ಬಾರೋ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ
ಒನ್ ಬೈ ಟು ಸೀಟಲ್ಲಿ
ಮುತ್ತಿನ ಬೈಸ್ಕೋಪು ತೋರೊ ಹೀರೊ
ಬಾರೇ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಬಣ್ಣ ಬಣ್ಣ ಹಾಡು ಗೊತ್ತ
ಬಂಧನ ಸಿನಿಮಾ ನಿನಗೆ ಗೊತ್ತಾ
ಬರಿ ನಿನ್ನ ಬಣ್ಣ ಗೊತ್ತು
ಬಾಹು ಬಂಧನ ನಿಂಗೀವತ್ತು
ಏಳು ಬಣ್ಣದಾ ಕಾಮನಾಬಿಲ್ಲು
ತಂದು ಕೊಡೊ ಮೋಹನ
ಈಗ ಹಾರಿ ಹೋಗಿ ತರುವೆ ನಾ
ನಿನ್ನ ಪ್ರೀತಿ ನಂಗೆ ವಾಹನ
ಬಣ್ಣ.....ನನ್ನ ಒಲವಿನ ಬಣ್ಣ...
ನನ್ನ ಬದುಕಿನ ಬಣ್ಣ.....
ನನ್ನ ಬದುಕಿನ ಬಣ್ಣ
ಬಯಲು ದಾರಿ ಸಿನಿಮ ಗೊತ್ತ
ಅನಂತ್ ನಾಗು ನಿನಗೆ ಗೊತ್ತ
ಬಯಲು ಸೀಮೆ ನನಗೆ ಗೊತ್ತು
ಅಲ್ಲಿ ನಮ್ಮ ಜಮೀನಿತ್ತು
ಮೋಡದಲ್ಲಿ ಒಂದು ಅರಮನೆ
ಇದ್ದರೆಷ್ಟು ಚಂದ ನಲ್ಲನೆ
ಅಲ್ಲಿ ಮನೆ ಕಟ್ಟಿಕೊಂಡರೇ
ಅಕ್ಕಿ ಬೇಳೆಗೆಲ್ಲ ತೊಂದರೆ
ಕನಸಲೂ ನೀನೆ ಮನಸಲೂ ನೀನೆ
ನನ್ನಾಣೆ..ನಿನ್ನಾಣೆ...ನನ್ನಾಣೆ.ನಿನ್ನಾಣೆ....
ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ ಒನ್ ಬೈ ಟು ಸೀಟಲ್ಲಿ
ಮುತ್ತಿನ ಬೈಸ್ಕೋಪು ತೋರೆ ನೀರೆ
ಬಾರೆ ಸಂತೆಗೆ ಹೋಗೋಣ
ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಬಾರೋ ಸಂತೆಗೆ ಹೋಗೋಣ
ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಚಕ್ರವ್ಯೂಹ ಸಿನಿಮ ಗೊತ್ತ
ಚಳಿ ಚಳಿ ಹಾಡು ಗೊತ್ತಾ
ನಿನ್ನ ಪ್ರೇಮ ವ್ಯೂಹ ಗೊತ್ತು
ಅಲ್ಲಿ ನನ್ನ ಜೀವ ಬಿತ್ತು
ಮೂರು ಹೊತ್ತು ಚಳಿ ಇರುವ
ಊರು ಬೇಕು ನಂಗೆ ಚೆಲುವ
ಗೌರಿಶಂಕರಕ್ಕೆ ಹೋಗುವ.
ಅಲ್ಲಿ ಮಂಜುಗಡ್ಡೆಯಾಗುವ
ಚಳಿಚಳಿ ತಾಳೆನು ಈ ಚಳಿಯಾ...
ಆಹ....ಓಹೋ...
ಗೆಳೆಯನೆ ಬಾರೆಯ ನೀ ಸನಿಹ..ಆಹ.......ಅಹಾ
ನಡುಗುವ ಮೈಯ ನೋಡಿದೆಯ
ವಿರಹದ ತಾಪ ತೀರಿಸೆಯಾ......ಚಳಿ ಚಳೀ.......
ಆಹಾ ಹಾ
ಪ್ರೇಮಲೋಕ ಸಿನಿಮಾ ಗೊತ್ತ
ನಿಂಬೆ ಹಣ್ಣಿನ ಹಾಡು ಗೊತ್ತ
ಮೂರುಲೋಕ ನಂಗೆ ಗೊತ್ತು
ರಂಭೆ ಕೊಂಬೆ ಎಲ್ಲ ಗೊತ್ತು
ಪಾರಿಜಾತ ನಂಗೆ ಬೇಕಯ್ಯ
ಬೇಗ ಹೋಗಿ ನೀನು ತಾರಯ್ಯ
ನಾನು ಈಗ ಅಲ್ಲಿ ಹೋದರೆ
ರಂಭೆ ಮೇನಕೆಯ ತೊಂದರೆ
ಈ ನಿಂಬೆ ಹಣ್ಣಿನಂಥ
ಹುಡುಗಿ ಬಂತು ನೋಡು
ಏ ಬಾಲು (ಓಯ್ ಓಯ್)
ಏಯ್ ಬಾಲು (ಓಯ್ ಓಯ್)
ಇದು ರಂಭೆ ಮೇನಕೆಯ
ವಂಶದ ಬೆಡಗಿ ನೋಡು. (ಹಾ ಹಾ ಆ ಆ)
ಈ ಮಾಲು.. (ಆಹಾ)
ಹೊಸ ಮಾಲು (ಆಹಾ)
ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ ಒನ್ ಬೈ ಟು ಸೀಟಲ್ಲಿ
ಮುತ್ತಿನ ಬೈಸ್ಕೋಪು ತೋರೆ ನೀರೆ
ಬಾರೋ ಸಂತೆಗೆ ಹೋಗೋಣ
ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಬಾ ಬಾರೆ ಸಂತೆಗೆ ಹೋಗೋಣ
ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ ಒನ್ ಬೈ ಟು ಸೀಟಲ್ಲಿ
ಮುತ್ತಿನ ಬೈಸ್ಕೋಪು ತೋರೊ ಹೀರೊ
ಬಾರೆ ಸಂತೆಗೆ ಹೋಗೋಣ
ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಬಾರೋ ಸಂತೆಗೆ ಹೋಗೋಣ
ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ .........ಹಾ.
ಬಾರೇ ಸಂತೆಗೆ ಹೋಗೋಣ
ಬಾರೇ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಬಾರೇ ಸಂತೆಗೆ ಹೋಗೋಣ
ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ
ಒನ್ ಬೈ ಟು ಸೀಟಲ್ಲಿ
ಮುತ್ತಿನ ಬೈಸ್ಕೋಪು ತೋರೆ ನೀರೆ
ಬಾರೋ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ
ಒನ್ ಬೈ ಟು ಸೀಟಲ್ಲಿ
ಮುತ್ತಿನ ಬೈಸ್ಕೋಪು ತೋರೊ ಹೀರೊ
ಬಾರೇ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಬಣ್ಣ ಬಣ್ಣ ಹಾಡು ಗೊತ್ತ
ಬಂಧನ ಸಿನಿಮಾ ನಿನಗೆ ಗೊತ್ತಾ
ಬರಿ ನಿನ್ನ ಬಣ್ಣ ಗೊತ್ತು
ಬಾಹು ಬಂಧನ ನಿಂಗೀವತ್ತು
ಏಳು ಬಣ್ಣದಾ ಕಾಮನಾಬಿಲ್ಲು
ತಂದು ಕೊಡೊ ಮೋಹನ
ಈಗ ಹಾರಿ ಹೋಗಿ ತರುವೆ ನಾ
ನಿನ್ನ ಪ್ರೀತಿ ನಂಗೆ ವಾಹನ
ಬಣ್ಣ.....ನನ್ನ ಒಲವಿನ ಬಣ್ಣ...
ನನ್ನ ಬದುಕಿನ ಬಣ್ಣ.....
ನನ್ನ ಬದುಕಿನ ಬಣ್ಣ
ಬಯಲು ದಾರಿ ಸಿನಿಮ ಗೊತ್ತ
ಅನಂತ್ ನಾಗು ನಿನಗೆ ಗೊತ್ತ
ಬಯಲು ಸೀಮೆ ನನಗೆ ಗೊತ್ತು
ಅಲ್ಲಿ ನಮ್ಮ ಜಮೀನಿತ್ತು
ಮೋಡದಲ್ಲಿ ಒಂದು ಅರಮನೆ
ಇದ್ದರೆಷ್ಟು ಚಂದ ನಲ್ಲನೆ
ಅಲ್ಲಿ ಮನೆ ಕಟ್ಟಿಕೊಂಡರೇ
ಅಕ್ಕಿ ಬೇಳೆಗೆಲ್ಲ ತೊಂದರೆ
ಕನಸಲೂ ನೀನೆ ಮನಸಲೂ ನೀನೆ
ನನ್ನಾಣೆ..ನಿನ್ನಾಣೆ...ನನ್ನಾಣೆ.ನಿನ್ನಾಣೆ....
ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ ಒನ್ ಬೈ ಟು ಸೀಟಲ್ಲಿ
ಮುತ್ತಿನ ಬೈಸ್ಕೋಪು ತೋರೆ ನೀರೆ
ಬಾರೆ ಸಂತೆಗೆ ಹೋಗೋಣ
ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಬಾರೋ ಸಂತೆಗೆ ಹೋಗೋಣ
ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಚಕ್ರವ್ಯೂಹ ಸಿನಿಮ ಗೊತ್ತ
ಚಳಿ ಚಳಿ ಹಾಡು ಗೊತ್ತಾ
ನಿನ್ನ ಪ್ರೇಮ ವ್ಯೂಹ ಗೊತ್ತು
ಅಲ್ಲಿ ನನ್ನ ಜೀವ ಬಿತ್ತು
ಮೂರು ಹೊತ್ತು ಚಳಿ ಇರುವ
ಊರು ಬೇಕು ನಂಗೆ ಚೆಲುವ
ಗೌರಿಶಂಕರಕ್ಕೆ ಹೋಗುವ.
ಅಲ್ಲಿ ಮಂಜುಗಡ್ಡೆಯಾಗುವ
ಚಳಿಚಳಿ ತಾಳೆನು ಈ ಚಳಿಯಾ...
ಆಹ....ಓಹೋ...
ಗೆಳೆಯನೆ ಬಾರೆಯ ನೀ ಸನಿಹ..ಆಹ.......ಅಹಾ
ನಡುಗುವ ಮೈಯ ನೋಡಿದೆಯ
ವಿರಹದ ತಾಪ ತೀರಿಸೆಯಾ......ಚಳಿ ಚಳೀ.......
ಆಹಾ ಹಾ
ಪ್ರೇಮಲೋಕ ಸಿನಿಮಾ ಗೊತ್ತ
ನಿಂಬೆ ಹಣ್ಣಿನ ಹಾಡು ಗೊತ್ತ
ಮೂರುಲೋಕ ನಂಗೆ ಗೊತ್ತು
ರಂಭೆ ಕೊಂಬೆ ಎಲ್ಲ ಗೊತ್ತು
ಪಾರಿಜಾತ ನಂಗೆ ಬೇಕಯ್ಯ
ಬೇಗ ಹೋಗಿ ನೀನು ತಾರಯ್ಯ
ನಾನು ಈಗ ಅಲ್ಲಿ ಹೋದರೆ
ರಂಭೆ ಮೇನಕೆಯ ತೊಂದರೆ
ಈ ನಿಂಬೆ ಹಣ್ಣಿನಂಥ
ಹುಡುಗಿ ಬಂತು ನೋಡು
ಏ ಬಾಲು (ಓಯ್ ಓಯ್)
ಏಯ್ ಬಾಲು (ಓಯ್ ಓಯ್)
ಇದು ರಂಭೆ ಮೇನಕೆಯ
ವಂಶದ ಬೆಡಗಿ ನೋಡು. (ಹಾ ಹಾ ಆ ಆ)
ಈ ಮಾಲು.. (ಆಹಾ)
ಹೊಸ ಮಾಲು (ಆಹಾ)
ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ ಒನ್ ಬೈ ಟು ಸೀಟಲ್ಲಿ
ಮುತ್ತಿನ ಬೈಸ್ಕೋಪು ತೋರೆ ನೀರೆ
ಬಾರೋ ಸಂತೆಗೆ ಹೋಗೋಣ
ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಬಾ ಬಾರೆ ಸಂತೆಗೆ ಹೋಗೋಣ
ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ ಒನ್ ಬೈ ಟು ಸೀಟಲ್ಲಿ
ಮುತ್ತಿನ ಬೈಸ್ಕೋಪು ತೋರೊ ಹೀರೊ
ಬಾರೆ ಸಂತೆಗೆ ಹೋಗೋಣ
ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ
ಬಾರೋ ಸಂತೆಗೆ ಹೋಗೋಣ
ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ .........ಹಾ.
Baare Santhege Hogana Ba song lyrics from Kannada Movie Neenu Nakkare Halu Sakkare starring Vishnuvardhan, Roopini, Rajani, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Dorai-Bhagavan and film is released on 1991