ಚೆಲುವೆ ನೀನು ನಕ್ಕರೆ...
ಓ ಓ ಓ ಓ
ಬದುಕು ಹಾಲು ಸಕ್ಕರೆ ..
ಆ.. ಆ... ಆ... ಆ...
ಚೆಲುವ ನಿನ್ನ ಅಕ್ಕರೆ.....
ಓ ಓ ಓ ಓ
ನನ್ನ ಬಾಳ ಸಕ್ಕರೆ..
ಲಾಲ ಲಲಲ ಲಾಲ ಲಲಲಲ
ನಿನ್ನ ಬಿಟ್ಟಿರಲಾರೆನು
ಓ.. ಓ... ಓ .... ಆ.. ಆ... ಆ... ಆ...
ನಿನ್ನ ಬಿಟ್ಟಿರಲಾರೆನು..ಓ.. ಓ... ಓ .... . ಆ.. ಆ... ಆ... ಆ....
I Love You ಪ್ರತಿ ಕ್ಷಣವು ಪ್ರ|ತಿ ದಿನವು |ಪ್ರತಿ ಜನುಮದಲೂ
ಚೆಲುವೆ ನೀನು ನಕ್ಕರೆ.. .. ಆ.. ಆ... ಆ... ಆ...
ಬದುಕು ಹಾಲು ಸಕ್ಕರೆ ಲಾಲ ಲಲಲ ಲಾಲ
ಮನಸಿನ ಒಳಗೆ, ಮನೆಯನು ಮಾಡಿ
ಇರಿಸುವೆನು, ಓ ನಲ್ಲೇ
ಓ ಗುಡಿಸಲೇ ಇರಲಿ ,ಅರಮನೆ ಇರಲಿ
ಅನುದಿನವು ನಗುತಿರುವೆ
ಸಿರಿತನವಿರಲಿ ಬಡತನವಿರಲಿ
ನೆರಳಾಗಿ ನಾನಿರುವೆ
ಆ..ಆ..ಒಲವಿನ ಗೀತೆ ಹಾಡುತಲಿರುವೆ
ಸಡಗರದಿ ನಾ ಬೆರೆವೆ
ಹೀಗೇ ನಲಿಯುವೇ... ಆ...ಆ...ಆ...
ನಿನ್ನ ನಲಿಸುವೆ... ಓ..ಓ...ಓ...ಓ..
ನನ್ನಿಯಾ .. ನನ್ನಿಯಾ…..
ಚೆಲುವೆ ನೀನು ನಕ್ಕರೆ.. .. ಆ.. ಆ... ಆ... ಆ...
ಬದುಕು ಹಾಲು ಸಕ್ಕರೆ ಲಾಲ ಲಲಲ ಲಾಲ
ಬದುಕಿನ ಸ್ವರಕೆ ಶ್ರುತಿಯನು ಬೆರೆಸಿ
ಹೊಸ ರಾಗ ನಾ ತರುವೇ
ನನ್ನದೇ ತಾಳ ಹಾಕುತಲಿರಲು
ನಾನಾಗ ಮೈ ಮರೆವೇ
ಬೆರೆತರೆ ಮನಸು ಬದುಕಿನ ಕನಸು
ನನಸಾಗಿ ಸೊಗಸಾಗಿ
ಬಲು ಹಿತವಾಗಿ ಸವಿ ಜೇನಾಗಿ
ಬಾಳೊಂದು ಹೂವಾಗಿ
ಎಂಥ ಪಾವನ... ಆ..ಆ...ಆ...ಆ..
ನಮ್ಮ ಜೀವನ .. ಆ..ಆ...ಆ...ಆ..
ನನ್ನಿನಿಯಾ.. ನನ್ನಿನಿಯಾ..
ಚೆಲುವೆ ನೀನು ನಕ್ಕರೆ... .. ಆ.. ಆ... ಆ... ಆ...
ಬದುಕು ಹಾಲು ಸಕ್ಕರೆ .. ಆ.. ಆ... ಆ... ಆ...
ಚೆಲುವ ನಿನ್ನ ಅಕ್ಕರೆ..... ಲಾಲ ಲಲಲ ಲಾಲ
ನನ್ನ ಬಾಳ ಸಕ್ಕರೆ.. ಲಾಲ ಲಲಲ ಲಾಲ ಲಲಲಲ
ನಿನ್ನ ಬಿಟ್ಟಿರಲಾರೆನು..ಓ.. ಓ... ಓ .... .. ಆ.. ಆ... ಆ... ಆ...
ನಿನ್ನ ಬಿಟ್ಟಿರಲಾರೆನು..ಓ.. ಓ... ಓ .... .. ಆ.. ಆ... ಆ... ಆ...
I Love You ಪ್ರತಿ ಕ್ಷಣವು , ಪ್ರತಿ ದಿನವು, ಪ್ರತಿ ಜನುಮದಲೂ

Cheluve Neenu Nakkare song lyrics from Kannada Movie Neenu Nakkare Halu Sakkare starring Vishnuvardhan, Roopini, Rajani, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by Dorai-Bhagavan and film is released on 1991