ನೂರು ಹೆಣ್ಣು ಕಂಡು ನಾನು ಬೇಡ ಎಂದು ಓಡಿ ಬಂದು
ನಿನ್ನ ಕಂಡೆ ಕಲ್ಲು ಸಕ್ಕರೆ
ನೂರು ಕಣ್ಣು ಸಾಲದಯ್ಯ ನಿನ್ನ ಅಂದ ನೋಡಲೆಂದು
ಎಂಥ ಚಂದ ನೀನು ನಕ್ಕರೆ
ನನ್ನಾಸೆಯು ಪೂರೈಸಿತು ನಿನ್ನನ್ನು ಕಂಡಾಗಲೇ
ಆನಂದ ದಿ ತೇಲಾಡಿದೆ ನೀನಿಲ್ಲಿ ಬಂದಾಗಲೇ
ನೂರು ಹೆಣ್ಣು ಕಂಡು ನಾನು ಬೇಡ ಎಂದು ಓಡಿ ಬಂದು
ನಿನ್ನ ಕಂಡೆ ಕಲ್ಲು ಸಕ್ಕರೆ
ನೂರು ಕಣ್ಣು ಸಾಲದಯ್ಯ ನಿನ್ನ ಅಂದ ನೋಡಲೆಂದು
ಎಂಥ ಚಂದ ನೀನು ನಕ್ಕರೆ
ನನ್ನಾಸೆಯು ಪೂರೈಸಿತು ನಿನ್ನನ್ನು ಕಂಡಾಗಲೇ
ಆನಂದ ದಿ ತೇಲಾಡಿದೆ ನೀನಿಲ್ಲಿ ಬಂದಾಗಲೇ
ಈ ಬೊಂಬೆಯ ರಂಭೆಯ
ನಿಂಬೆಯ ಬಣ್ಣದ ಹೆಣ್ಣ ನೋಡುತಾ
ಕಂಗಳು ಮೋಹ ತುಂಬಲು
ಒಲವ ಕವಿತೆ ಬರೆದೆ
ಹಾಡಿ ಹಾಡಿ ನಲಿದೆ
ಓ ಗೆಳೆಯನೇ ರಸಿಕನೇ ಚೆಲುವನೇ
ನಿನ್ನನು ನೋಡಿದಾಗಲೇ
ನನ್ನೆದೆ ಹಾಡಿತಾಗಲೇ ಇವನೇ
ಇನಿಯನೆಂದು ಸೇರು ಬೇಗ ಎಂದು
ಮೊದಲು ನಿನ್ನನು ನೋಡಿದಾಗಲೇ
ಕೂಗುವಾಸೆ ಬಂತು
ನಿನ್ನ ನನ್ನೋರು ಎಂದು
ಆಗಲೇ ಹೇಳುವಾಸೆ ಆಯ್ತು
ನನ್ನಾಸೆಯು ಪೂರೈಸಿತು
ನಿನ್ನನು ಕಂಡಾಗಲೇ
ಆನಂದದೇ ತೇಲಾಡಿದೇ
ನೀನಿಲ್ಲಿ ಬಂದಾಗಲೇ
||ನೂರು ಹೆಣ್ಣು ಕಂಡು ನಾನು ಬೇಡ ಎಂದು ಓಡಿ ಬಂದು
ನಿನ್ನ ಕಂಡೆ ಕಲ್ಲು ಸಕ್ಕರೆ
ನೂರು ಕಣ್ಣು ಸಾಲದಯ್ಯ ನಿನ್ನ ಅಂದ ನೋಡಲೆಂದು
ಎಂಥ ಚಂದ ನೀನು ನಕ್ಕರೆ
ನನ್ನಾಸೆಯು ಪೂರೈಸಿತು ನಿನ್ನನ್ನು ಕಂಡಾಗಲೇ
ಆನಂದ ದಿ ತೇಲಾಡಿದೆ ನೀನಿಲ್ಲಿ ಬಂದಾಗಲೇ||
ಆ ಬೆಳ್ಳಿಯ ಅಂಚಿನ
ಮುಗಿಲಿನ ಮೆತ್ತೆಯ ಮೇಲೆ ತೇಲುತಾ
ಲೋಕವ ನೋಡುವಾಸೆಯೂ
ಇನಿಯಾ ಬರುವೆ ಏನು
ತನುವ ಬಳಸಿ ನೀನು
ಓ ಪ್ರಿಯಾಸುಮ ನಿರುಪಮ ಅನುಪಮ
ಸೋತೆನು ನಿನ್ನ ಮೋಹಕೆ
ಜೇನಿನ ಸಿಹಿಯ ಮಾತಿಗೆ
ನೆರಳಿನಂತೆ ಹಿಂದೆ ಸೇರಿ ಬಂದೆ ಇಂದು
ಇಂದು ನೀನಂದ ಮಾತು ಕೇಳಲು
ತನುವು ಅರಳಿ ಹೋಯ್ತು
ಚಿನ್ನ ನಿನ್ನಂದ ನೋಡಿದಾಗಲೇ
ಮನವು ಕೆರಳಿ ಹೋಯ್ತು
ಆನಂದದಿ ತೇಲಾಡಿದೆ
ನೀನಿಲ್ಲಿ ಬಂದಾಗಲೇ
ನನ್ನಾಸೆಯು ಪೂರೈಸಿತು
ನಿನ್ನನ್ನು ಕಂಡಾಗಲೇ
||ನೂರು ಹೆಣ್ಣು ಕಂಡು ನಾನು ಬೇಡ ಎಂದು ಓಡಿ ಬಂದು
ನಿನ್ನ ಕಂಡೆ ಕಲ್ಲು ಸಕ್ಕರೆ
ನೂರು ಕಣ್ಣು ಸಾಲದಯ್ಯ ನಿನ್ನ ಅಂದ ನೋಡಲೆಂದು
ಎಂಥ ಚಂದ ನೀನು ನಕ್ಕರೆ
ನನ್ನಾಸೆಯು ಪೂರೈಸಿತು ನಿನ್ನನ್ನು ಕಂಡಾಗಲೇ
ಆನಂದ ದಿ ತೇಲಾಡಿದೆ ನೀನಿಲ್ಲಿ ಬಂದಾಗಲೇ||
ನೂರು ಹೆಣ್ಣು ಕಂಡು ನಾನು ಬೇಡ ಎಂದು ಓಡಿ ಬಂದು
ನಿನ್ನ ಕಂಡೆ ಕಲ್ಲು ಸಕ್ಕರೆ
ನೂರು ಕಣ್ಣು ಸಾಲದಯ್ಯ ನಿನ್ನ ಅಂದ ನೋಡಲೆಂದು
ಎಂಥ ಚಂದ ನೀನು ನಕ್ಕರೆ
ನನ್ನಾಸೆಯು ಪೂರೈಸಿತು ನಿನ್ನನ್ನು ಕಂಡಾಗಲೇ
ಆನಂದ ದಿ ತೇಲಾಡಿದೆ ನೀನಿಲ್ಲಿ ಬಂದಾಗಲೇ
ನೂರು ಹೆಣ್ಣು ಕಂಡು ನಾನು ಬೇಡ ಎಂದು ಓಡಿ ಬಂದು
ನಿನ್ನ ಕಂಡೆ ಕಲ್ಲು ಸಕ್ಕರೆ
ನೂರು ಕಣ್ಣು ಸಾಲದಯ್ಯ ನಿನ್ನ ಅಂದ ನೋಡಲೆಂದು
ಎಂಥ ಚಂದ ನೀನು ನಕ್ಕರೆ
ನನ್ನಾಸೆಯು ಪೂರೈಸಿತು ನಿನ್ನನ್ನು ಕಂಡಾಗಲೇ
ಆನಂದ ದಿ ತೇಲಾಡಿದೆ ನೀನಿಲ್ಲಿ ಬಂದಾಗಲೇ
ಈ ಬೊಂಬೆಯ ರಂಭೆಯ
ನಿಂಬೆಯ ಬಣ್ಣದ ಹೆಣ್ಣ ನೋಡುತಾ
ಕಂಗಳು ಮೋಹ ತುಂಬಲು
ಒಲವ ಕವಿತೆ ಬರೆದೆ
ಹಾಡಿ ಹಾಡಿ ನಲಿದೆ
ಓ ಗೆಳೆಯನೇ ರಸಿಕನೇ ಚೆಲುವನೇ
ನಿನ್ನನು ನೋಡಿದಾಗಲೇ
ನನ್ನೆದೆ ಹಾಡಿತಾಗಲೇ ಇವನೇ
ಇನಿಯನೆಂದು ಸೇರು ಬೇಗ ಎಂದು
ಮೊದಲು ನಿನ್ನನು ನೋಡಿದಾಗಲೇ
ಕೂಗುವಾಸೆ ಬಂತು
ನಿನ್ನ ನನ್ನೋರು ಎಂದು
ಆಗಲೇ ಹೇಳುವಾಸೆ ಆಯ್ತು
ನನ್ನಾಸೆಯು ಪೂರೈಸಿತು
ನಿನ್ನನು ಕಂಡಾಗಲೇ
ಆನಂದದೇ ತೇಲಾಡಿದೇ
ನೀನಿಲ್ಲಿ ಬಂದಾಗಲೇ
||ನೂರು ಹೆಣ್ಣು ಕಂಡು ನಾನು ಬೇಡ ಎಂದು ಓಡಿ ಬಂದು
ನಿನ್ನ ಕಂಡೆ ಕಲ್ಲು ಸಕ್ಕರೆ
ನೂರು ಕಣ್ಣು ಸಾಲದಯ್ಯ ನಿನ್ನ ಅಂದ ನೋಡಲೆಂದು
ಎಂಥ ಚಂದ ನೀನು ನಕ್ಕರೆ
ನನ್ನಾಸೆಯು ಪೂರೈಸಿತು ನಿನ್ನನ್ನು ಕಂಡಾಗಲೇ
ಆನಂದ ದಿ ತೇಲಾಡಿದೆ ನೀನಿಲ್ಲಿ ಬಂದಾಗಲೇ||
ಆ ಬೆಳ್ಳಿಯ ಅಂಚಿನ
ಮುಗಿಲಿನ ಮೆತ್ತೆಯ ಮೇಲೆ ತೇಲುತಾ
ಲೋಕವ ನೋಡುವಾಸೆಯೂ
ಇನಿಯಾ ಬರುವೆ ಏನು
ತನುವ ಬಳಸಿ ನೀನು
ಓ ಪ್ರಿಯಾಸುಮ ನಿರುಪಮ ಅನುಪಮ
ಸೋತೆನು ನಿನ್ನ ಮೋಹಕೆ
ಜೇನಿನ ಸಿಹಿಯ ಮಾತಿಗೆ
ನೆರಳಿನಂತೆ ಹಿಂದೆ ಸೇರಿ ಬಂದೆ ಇಂದು
ಇಂದು ನೀನಂದ ಮಾತು ಕೇಳಲು
ತನುವು ಅರಳಿ ಹೋಯ್ತು
ಚಿನ್ನ ನಿನ್ನಂದ ನೋಡಿದಾಗಲೇ
ಮನವು ಕೆರಳಿ ಹೋಯ್ತು
ಆನಂದದಿ ತೇಲಾಡಿದೆ
ನೀನಿಲ್ಲಿ ಬಂದಾಗಲೇ
ನನ್ನಾಸೆಯು ಪೂರೈಸಿತು
ನಿನ್ನನ್ನು ಕಂಡಾಗಲೇ
||ನೂರು ಹೆಣ್ಣು ಕಂಡು ನಾನು ಬೇಡ ಎಂದು ಓಡಿ ಬಂದು
ನಿನ್ನ ಕಂಡೆ ಕಲ್ಲು ಸಕ್ಕರೆ
ನೂರು ಕಣ್ಣು ಸಾಲದಯ್ಯ ನಿನ್ನ ಅಂದ ನೋಡಲೆಂದು
ಎಂಥ ಚಂದ ನೀನು ನಕ್ಕರೆ
ನನ್ನಾಸೆಯು ಪೂರೈಸಿತು ನಿನ್ನನ್ನು ಕಂಡಾಗಲೇ
ಆನಂದ ದಿ ತೇಲಾಡಿದೆ ನೀನಿಲ್ಲಿ ಬಂದಾಗಲೇ||
Nooru Hennu Kandu song lyrics from Kannada Movie Neenu Nakkare Halu Sakkare starring Vishnuvardhan, Roopini, Rajani, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Dorai-Bhagavan and film is released on 1991