ಅಅಓ ಅಅಓ ಅಅಓ ಅಅಓ
ಅಅಓ ಅಅಓ ಅಅಓ ಅಅಓ ಓಓಓ
ಅಅಓ ಅಅಓ ಅಅಓ ಅಅಓ
ಅಅಓ ಅಅಓ ಅಅಓ ಅಅಓ ಓಓಓ
ಮಲ್ಲ ಮಲ್ಲ ಮಲ್ಲ ಮನಸ್ಸು ಹಿಂಡಿದ ನಲ್ಲ
ಬೆಲ್ಲ ಬೆಲ್ಲ ಬೆಲ್ಲ ಸಿಹಿ ಹಿಂಡಿದ ನಲ್ಲ (ಉಹೂಂಹೂಂ )
ಮಲ್ಲ ಮಲ್ಲ ಮಲ್ಲ ಮನಸ್ಸು ಹಿಂಡಿದ ನಲ್ಲ
ಬೆಲ್ಲ ಬೆಲ್ಲ ಬೆಲ್ಲ ಸಿಹಿ ಹಿಂಡಿದನಲ್ಲ
ಮಾಹೀ... ಮಾಹೀ... ಆ ಕನಸುಗಾರನ
ಕೈ ಹಿಡಿಯೋ ಜಾಣೆ ನಾನೇಲೇ
ಮಲ್ಲ ಮಲ್ಲ ಮಲ್ಲ ಮನಸ್ಸು ಹಿಂಡಿದ ನಲ್ಲ
ಬೆಲ್ಲ ಬೆಲ್ಲ ಬೆಲ್ಲ ಸಿಹಿ ಹಿಂಡಿದ ನಲ್ಲ
(ಹೇ.. ಹೇ.. ಹೇ.. ಹೇ.. ಹೇ.. )
ಟ್ವಿಂಕಲ್ ಟ್ವಿಂಕಲ್ ಸ್ಟಾರ್
ಐ ವಂಡರ್ ವೇರ್ ಯೂ ಆರ್
ಕ್ರೇಜಿ ಸ್ಟಾರ್ ಕ್ರೇಜಿ ಸ್ಟಾರ್. .
ಐ ಲವ್ ದ ವೇ ಯೂ ಆರ್
ಗನ್ನು ಗನ್ನು ಕಣ್ಣಲ್ಲೇ ಕೊಲ್ತಾನೆ
ಗಂಡು ಗುಂಡು ಮಾತಲ್ಲೇ ಸಿಡೀತಾನೇ
ಓಓಓ.. ಸುತ್ತ ಮುತ್ತ ಅಂಥೋನು ಇಲ್ಲ ಕಣೇ
ಅವನೇ ಎಂದು ನನ್ನ ರಾಜ ಕಣೇ
ಊರಿಗೆ ಒಬ್ಬ ಪ್ರೀತಿಗೆ ಒಬ್ಬ
ಸುಳ್ಳಲ್ಲಾ ನಿಜ ಕನಸಲ್ಲಾ ಕೇಳೇ
ಆ ಕನಸುಗಾರನ ಕೈ ಹಿಡಿಯೋ ಜಾಣೆ ನಾನೇಲೇ
ಮಲ್ಲ ಮಲ್ಲ ಮಲ್ಲ ಮನಸ್ಸು ಹಿಂಡಿದ ನಲ್ಲ
ಬೆಲ್ಲ ಬೆಲ್ಲ ಬೆಲ್ಲ ಸಿಹಿ ಹಿಂಡಿದ ನಲ್ಲ
ಜಂತರ ಮಂತರ್ ಜಾದೂಗಾರ ಕಣೇ
ಅಂದರ್ ಬಾಹರ್ ಎಲ್ಲಾ ಒಂದೇ ಕಣೇ
ಅಆಆಅಆಆ.. ಅಂಕು ಡೊಂಕು
ಅವನಲ್ಲಿಲ್ಲಾ ಕಣೇ ಡಿಂಗು ಡಾಂಗು
ಈ ದಿಲ್ಗೇ ಕಿಂಗು ಕಣೇ
ಅಬ್ಬಬ್ಬಾಬ್ಬಾ ಪ್ರೀತಿಗೆ ಒಬ್ಬ
ಸುಳ್ಳಲ್ಲಾ ನಿಜ ಕನಸಲ್ಲಾ ಕೇಳೇ
ಆ ಕನಸುಗಾರನ ಕೈ ಹಿಡಿಯೋ ಜಾಣೆ ನಾನೇಲೇ
ಮಲ್ಲ ಮಲ್ಲ ಮನಸ್ಸು ಹಿಂಡಿದ ನಲ್ಲ
ಬೆಲ್ಲ ಬೆಲ್ಲ ಬೆಲ್ಲ ಸಿಹಿ ಹಿಂಡಿದ ನಲ್ಲ
ಮಲ್ಲ ಮಲ್ಲ ಮಲ್ಲ ಮನಸ್ಸು ಹಿಂಡಿದ ನಲ್ಲ
ಬೆಲ್ಲ ಬೆಲ್ಲ ಬೆಲ್ಲ ಸಿಹಿ ಹಿಂಡಿದ ನಲ್ಲ
ಅಅಓ ಅಅಓ ಅಅಓ ಅಅಓ
ಅಅಓ ಅಅಓ ಅಅಓ ಅಅಓ ಓಓಓ
ಅಅಓ ಅಅಓ ಅಅಓ ಅಅಓ
ಅಅಓ ಅಅಓ ಅಅಓ ಅಅಓ ಓಓಓ
ಮಲ್ಲ ಮಲ್ಲ ಮಲ್ಲ ಮನಸ್ಸು ಹಿಂಡಿದ ನಲ್ಲ
ಬೆಲ್ಲ ಬೆಲ್ಲ ಬೆಲ್ಲ ಸಿಹಿ ಹಿಂಡಿದ ನಲ್ಲ (ಉಹೂಂಹೂಂ )
ಮಲ್ಲ ಮಲ್ಲ ಮಲ್ಲ ಮನಸ್ಸು ಹಿಂಡಿದ ನಲ್ಲ
ಬೆಲ್ಲ ಬೆಲ್ಲ ಬೆಲ್ಲ ಸಿಹಿ ಹಿಂಡಿದನಲ್ಲ
ಮಾಹೀ... ಮಾಹೀ... ಆ ಕನಸುಗಾರನ
ಕೈ ಹಿಡಿಯೋ ಜಾಣೆ ನಾನೇಲೇ
ಮಲ್ಲ ಮಲ್ಲ ಮಲ್ಲ ಮನಸ್ಸು ಹಿಂಡಿದ ನಲ್ಲ
ಬೆಲ್ಲ ಬೆಲ್ಲ ಬೆಲ್ಲ ಸಿಹಿ ಹಿಂಡಿದ ನಲ್ಲ
(ಹೇ.. ಹೇ.. ಹೇ.. ಹೇ.. ಹೇ.. )
ಟ್ವಿಂಕಲ್ ಟ್ವಿಂಕಲ್ ಸ್ಟಾರ್
ಐ ವಂಡರ್ ವೇರ್ ಯೂ ಆರ್
ಕ್ರೇಜಿ ಸ್ಟಾರ್ ಕ್ರೇಜಿ ಸ್ಟಾರ್. .
ಐ ಲವ್ ದ ವೇ ಯೂ ಆರ್
ಗನ್ನು ಗನ್ನು ಕಣ್ಣಲ್ಲೇ ಕೊಲ್ತಾನೆ
ಗಂಡು ಗುಂಡು ಮಾತಲ್ಲೇ ಸಿಡೀತಾನೇ
ಓಓಓ.. ಸುತ್ತ ಮುತ್ತ ಅಂಥೋನು ಇಲ್ಲ ಕಣೇ
ಅವನೇ ಎಂದು ನನ್ನ ರಾಜ ಕಣೇ
ಊರಿಗೆ ಒಬ್ಬ ಪ್ರೀತಿಗೆ ಒಬ್ಬ
ಸುಳ್ಳಲ್ಲಾ ನಿಜ ಕನಸಲ್ಲಾ ಕೇಳೇ
ಆ ಕನಸುಗಾರನ ಕೈ ಹಿಡಿಯೋ ಜಾಣೆ ನಾನೇಲೇ
ಮಲ್ಲ ಮಲ್ಲ ಮಲ್ಲ ಮನಸ್ಸು ಹಿಂಡಿದ ನಲ್ಲ
ಬೆಲ್ಲ ಬೆಲ್ಲ ಬೆಲ್ಲ ಸಿಹಿ ಹಿಂಡಿದ ನಲ್ಲ
ಜಂತರ ಮಂತರ್ ಜಾದೂಗಾರ ಕಣೇ
ಅಂದರ್ ಬಾಹರ್ ಎಲ್ಲಾ ಒಂದೇ ಕಣೇ
ಅಆಆಅಆಆ.. ಅಂಕು ಡೊಂಕು
ಅವನಲ್ಲಿಲ್ಲಾ ಕಣೇ ಡಿಂಗು ಡಾಂಗು
ಈ ದಿಲ್ಗೇ ಕಿಂಗು ಕಣೇ
ಅಬ್ಬಬ್ಬಾಬ್ಬಾ ಪ್ರೀತಿಗೆ ಒಬ್ಬ
ಸುಳ್ಳಲ್ಲಾ ನಿಜ ಕನಸಲ್ಲಾ ಕೇಳೇ
ಆ ಕನಸುಗಾರನ ಕೈ ಹಿಡಿಯೋ ಜಾಣೆ ನಾನೇಲೇ
ಮಲ್ಲ ಮಲ್ಲ ಮನಸ್ಸು ಹಿಂಡಿದ ನಲ್ಲ
ಬೆಲ್ಲ ಬೆಲ್ಲ ಬೆಲ್ಲ ಸಿಹಿ ಹಿಂಡಿದ ನಲ್ಲ
ಮಲ್ಲ ಮಲ್ಲ ಮಲ್ಲ ಮನಸ್ಸು ಹಿಂಡಿದ ನಲ್ಲ
ಬೆಲ್ಲ ಬೆಲ್ಲ ಬೆಲ್ಲ ಸಿಹಿ ಹಿಂಡಿದ ನಲ್ಲ
Malla Malla Malla song lyrics from Kannada Movie Neelakanta starring Ravichandran, Raksha, Sridevika, Lyrics penned by V Ravichandran Sung by Chaithra, Music Composed by V Ravichandran, film is Directed by Om Saiprakash and film is released on 2006