ಗಂಡು : ದೇವರು ಬರೆದ ಕಥೆಯಲ್ಲಿ
ತಾಯಿಯ ಪ್ರೀತಿಯೇ ಮೊದಲಿಲ್ಲಿ
ಹೆಣ್ಣು : ಹೆತ್ತವಳು ಬರೆದ ಕಥೆಯಲ್ಲಿ
ಕಂದನ ಪ್ರೀತಿಯೇ ಮೊದಲಿಲ್ಲಿ
ಗಂಡು : ಆರಾರಿರಾರೋ ಹಾಡು
ಹೆಣ್ಣು : ಪ್ರೀತಿಗೆ ಮೊದಲ ಹಾಡು
ಗಂಡು : ಅಮ್ಮ ಅನ್ನೋ ಮಾತು
ಹೆಣ್ಣು : ಪ್ರೀತಿಗೆ ಮೊದಲ ತುತ್ತು
ಗಂಡು : ದೇವರು ಬರೆದ ಕಥೆಯಲ್ಲಿ
ತಾಯಿಯ ಪ್ರೀತಿಯೇ ಮೊದಲಿಲ್ಲಿ
ಹೆಣ್ಣು : ಹೆತ್ತವಳು ಬರೆದ ಕಥೆಯಲ್ಲಿ
ಕಂದನ ಪ್ರೀತಿಯೇ ಮೊದಲಿಲ್ಲಿ
ಗಂಡು : ನೋವಿಗೆ ಮೊದಲ ಔಷದಿ ಅಮ್ಮ ಅನ್ನೋ ಕೂಗೆ
ಹೆಣ್ಣು :ಕಂದನ ಮೊದಲಾ ಆಸೆಗೆ ತಾಯಿ ನಾಂದಿಯಂತೆ
ಗಂಡು : ಮೊದಲಿಗೆ ಮೊದಲಿಲ್ಲಿ ಈ ತಾಯಿಯೇ ಮೊದಲಿಲ್ಲಿ
ಹೆಣ್ಣು : ಒಂಬತ್ತಾದರೂ ತೊಂಬತ್ತಾದರೂ
ಇಬ್ಬರು : ಈ ಪ್ರೀತಿ ಬದಲಾಗದು
ಗಂಡು : ಗರ್ಭದಗುಡಿಯಲಿ ಭಗವಂತ ತಾನೇ
ಕುಳಿತ ಸ್ವಾರ್ಥಿ ಕಣೋ
ತಾಯಿಯು ಗರ್ಭವ ಕಂದನಿಗೆ ಮೀಸಲು
ಇಡುವ ನಿಸ್ವಾರ್ಥಿ ಕಣೋ
ಗಂಡು : ಕರುಳನೇ ತೊಟ್ಟಿಲ್ಲ ಮಾಡಿ ಕಂದನನ್ನು ತೂಗುವಳು
ಹೆಣ್ಣು : ಮನಸನ್ನೇ ಮೆಟ್ಟಿಲ್ಲ ಮಾಡಿ ಕನಸನು ಜಯಿಸುವಳು
ಗಂಡು : ಕೊನೆಗೆ ಕೊನೆಯಲ್ಲಿ ತಾಯಿ ಪ್ರೀತಿಗೆ ಕೊನೆಯಲ್ಲಿ
ಹೆಣ್ಣು : ಜೊತೆಗೆ ಇದ್ದರು ಇಲ್ಲದಿದ್ದರೂ
ಇಬ್ಬರು : ಈ ಪ್ರೀತಿ ಬದಲಾಗದು
ಗಂಡು : ದೇವರು ಬರೆದ ಕಥೆಯಲ್ಲಿ
ತಾಯಿಯ ಪ್ರೀತಿಯೇ ಮೊದಲಿಲ್ಲಿ
ಹೆಣ್ಣು : ಹೆತ್ತವಳು ಬರೆದ ಕಥೆಯಲ್ಲಿ
ಕಂದನ ಪ್ರೀತಿಯೇ ಮೊದಲಿಲ್ಲಿ
ಗಂಡು : ಆರಾರಿರಾರೋ ಹಾಡು
ಹೆಣ್ಣು : ಪ್ರೀತಿಗೆ ಮೊದಲ ಹಾಡು
ಗಂಡು : ಅಮ್ಮ ಅನ್ನೋ ಮಾತು
ಹೆಣ್ಣು : ಪ್ರೀತಿಗೆ ಮೊದಲ ತುತ್ತು
ಗಂಡು : ದೇವರು ಬರೆದ ಕಥೆಯಲ್ಲಿ
ತಾಯಿಯ ಪ್ರೀತಿಯೇ ಮೊದಲಿಲ್ಲಿ
ಹೆಣ್ಣು : ಹೆತ್ತವಳು ಬರೆದ ಕಥೆಯಲ್ಲಿ
ಕಂದನ ಪ್ರೀತಿಯೇ ಮೊದಲಿಲ್ಲಿ
ಗಂಡು : ದೇವರು ಬರೆದ ಕಥೆಯಲ್ಲಿ
ತಾಯಿಯ ಪ್ರೀತಿಯೇ ಮೊದಲಿಲ್ಲಿ
ಹೆಣ್ಣು : ಹೆತ್ತವಳು ಬರೆದ ಕಥೆಯಲ್ಲಿ
ಕಂದನ ಪ್ರೀತಿಯೇ ಮೊದಲಿಲ್ಲಿ
ಗಂಡು : ಆರಾರಿರಾರೋ ಹಾಡು
ಹೆಣ್ಣು : ಪ್ರೀತಿಗೆ ಮೊದಲ ಹಾಡು
ಗಂಡು : ಅಮ್ಮ ಅನ್ನೋ ಮಾತು
ಹೆಣ್ಣು : ಪ್ರೀತಿಗೆ ಮೊದಲ ತುತ್ತು
ಗಂಡು : ದೇವರು ಬರೆದ ಕಥೆಯಲ್ಲಿ
ತಾಯಿಯ ಪ್ರೀತಿಯೇ ಮೊದಲಿಲ್ಲಿ
ಹೆಣ್ಣು : ಹೆತ್ತವಳು ಬರೆದ ಕಥೆಯಲ್ಲಿ
ಕಂದನ ಪ್ರೀತಿಯೇ ಮೊದಲಿಲ್ಲಿ
ಗಂಡು : ನೋವಿಗೆ ಮೊದಲ ಔಷದಿ ಅಮ್ಮ ಅನ್ನೋ ಕೂಗೆ
ಹೆಣ್ಣು :ಕಂದನ ಮೊದಲಾ ಆಸೆಗೆ ತಾಯಿ ನಾಂದಿಯಂತೆ
ಗಂಡು : ಮೊದಲಿಗೆ ಮೊದಲಿಲ್ಲಿ ಈ ತಾಯಿಯೇ ಮೊದಲಿಲ್ಲಿ
ಹೆಣ್ಣು : ಒಂಬತ್ತಾದರೂ ತೊಂಬತ್ತಾದರೂ
ಇಬ್ಬರು : ಈ ಪ್ರೀತಿ ಬದಲಾಗದು
ಗಂಡು : ಗರ್ಭದಗುಡಿಯಲಿ ಭಗವಂತ ತಾನೇ
ಕುಳಿತ ಸ್ವಾರ್ಥಿ ಕಣೋ
ತಾಯಿಯು ಗರ್ಭವ ಕಂದನಿಗೆ ಮೀಸಲು
ಇಡುವ ನಿಸ್ವಾರ್ಥಿ ಕಣೋ
ಗಂಡು : ಕರುಳನೇ ತೊಟ್ಟಿಲ್ಲ ಮಾಡಿ ಕಂದನನ್ನು ತೂಗುವಳು
ಹೆಣ್ಣು : ಮನಸನ್ನೇ ಮೆಟ್ಟಿಲ್ಲ ಮಾಡಿ ಕನಸನು ಜಯಿಸುವಳು
ಗಂಡು : ಕೊನೆಗೆ ಕೊನೆಯಲ್ಲಿ ತಾಯಿ ಪ್ರೀತಿಗೆ ಕೊನೆಯಲ್ಲಿ
ಹೆಣ್ಣು : ಜೊತೆಗೆ ಇದ್ದರು ಇಲ್ಲದಿದ್ದರೂ
ಇಬ್ಬರು : ಈ ಪ್ರೀತಿ ಬದಲಾಗದು
ಗಂಡು : ದೇವರು ಬರೆದ ಕಥೆಯಲ್ಲಿ
ತಾಯಿಯ ಪ್ರೀತಿಯೇ ಮೊದಲಿಲ್ಲಿ
ಹೆಣ್ಣು : ಹೆತ್ತವಳು ಬರೆದ ಕಥೆಯಲ್ಲಿ
ಕಂದನ ಪ್ರೀತಿಯೇ ಮೊದಲಿಲ್ಲಿ
ಗಂಡು : ಆರಾರಿರಾರೋ ಹಾಡು
ಹೆಣ್ಣು : ಪ್ರೀತಿಗೆ ಮೊದಲ ಹಾಡು
ಗಂಡು : ಅಮ್ಮ ಅನ್ನೋ ಮಾತು
ಹೆಣ್ಣು : ಪ್ರೀತಿಗೆ ಮೊದಲ ತುತ್ತು
ಗಂಡು : ದೇವರು ಬರೆದ ಕಥೆಯಲ್ಲಿ
ತಾಯಿಯ ಪ್ರೀತಿಯೇ ಮೊದಲಿಲ್ಲಿ
ಹೆಣ್ಣು : ಹೆತ್ತವಳು ಬರೆದ ಕಥೆಯಲ್ಲಿ
ಕಂದನ ಪ್ರೀತಿಯೇ ಮೊದಲಿಲ್ಲಿ
Devaru Bareda Katheyalli song lyrics from Kannada Movie Neelakanta starring Ravichandran, Raksha, Sridevika, Lyrics penned by V Ravichandran Sung by S P Balasubrahmanyam, Nanditha, Music Composed by V Ravichandran, film is Directed by Om Saiprakash and film is released on 2006