Andada Bombege Lyrics

ಅಂದದ ಬೊಂಬೆಗೆ Lyrics

in Neelakanta

in ನೀಲಕಂಠ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸ ಸನಿ ಸಾರಿರಿಗಸ ಗಮಗರಿಸ ಸನಿ
ಸನಿ ರಿಗಸ ಗಮಗರಿಸ ನಿಸನಿಸ
ಗರಿಗಸ ರಿಸನಿ ಪಮರಿ ಗಮಗರಿಸಪ
ಹೂಂ ಹೂಂ ಹೂಂ ಹೂಂ ಹೂಂ ಹೂಂ

ಅಂದದ ಬೊಂಬೆಗೆ ಗಂಧದ ಶೃಂಗಾರ
ಅಂದದ ಬೊಂಬೆಗೆ ಗಂಧದ ಶೃಂಗಾರ
ಚೆಂದದ ಬೊಂಬೆಗೆ ಹೂವಿನ ವಯ್ಯಾರ
ಬಂಗಾರಕೆ ಬಂಗಾರದ ಒಡವೆ
ಯಾಕೆ ಹೇಳಿ ತಂದಾನ( ಸರಿಸನಿ ನಿಸಪ)
ಹೂವಿಗೆ ಹೂವಿನ ಅಲಂಕಾರ
ಯಾಕೆ ತಂದಾನ( ಸ ರಿಸನಿ ನಿಸಪ)
ನಿನ್ನ ನಗುವೆ ಬಂಗಾರ ಮೌನಾಲಂಕಾರ
ನಿನ್ನ ಅಂದವ ನೋಡಿ ನಾನು ಕವಿಯಾದ್ನಲ್ಲ
ಅಂದಕೆ ಅಂದ ತಂದ ತಂದಾನ

||ಅಂದದ ಬೊಂಬೆಗೆ ಗಂಧದ ಶೃಂಗಾರ
ಚೆಂದದ ಬೊಂಬೆಗೆ ಹೂವಿನ ವಯ್ಯಾರ||
 
ನಮ್ಮೂರ ಶಿಲ್ಪ ನೀನು ಕೇಳೆ ಓ ಚೆಲುವೆ
ಬೇಲೂರು ಹಳೆಬೀಡು ಯಾಕೆ ಹೇಳೆ...
ನಮ್ಮೂರ ಬೊಂಬೆ ನೀನೆ ಕೇಳೆ ಓ ಚೆಲುವೆ
ರಂಭೆ ಊರ್ವಶಿ ಯಾಕೆ ಹೇಳೆ...(ಆಆಆ )
ಆ.. ಆ.. ನವಿಲು ಕೂಡ ಮಳೆಗೆ ಕಾಯದೆ
ನಿನ್ನ ಅಂದ ನೋಡಿ ಕುಣಿಯಿತಲ್ಲೆ ಚೆಲುವೆ
ಓ ರಾಜಕುಮಾರಿ ಓ ರಾಜಕುಮಾರಿ
ಊರಿಗೆ ಮೆರುಗು ತಂದ ಅಂದಾನೆ. . .
ನಿನ್ನ ನಗುವೆ ಬಂಗಾರ ಮೌನಾಲಂಕಾರ
ನಿನ್ನ ಅಂದವ ನೋಡಿ ನಾನು ಕವಿಯಾದ್ನಲ್ಲ
ಅಂದಕೆ ಅಂದ ತಂದ ತಂದಾನ

||ಅಂದದ ಬೊಂಬೆಗೆ ಗಂಧದ ಶೃಂಗಾರ
ಚೆಂದದ ಬೊಂಬೆಗೆ ಹೂವಿನ ವಯ್ಯಾರ||
 
ಸ ಸರಿ ಸರಿಗರಿಸ ಗಮಗರಿಸ ಸಾನಿ
ಸನಿ ರಿಗಸ ಮಪಗರಿಸ ರಿಸನಿಸ ಗರಿಗಸ
ನಿಸನಿ ಪಪಗರಿ ಗರಿಸನಿಸ ಅ..

ದಡ ತೇಲಿ ಬಂದ ಅಲೆಗಳು ಹಿಂದೆ ಹೋಗದೆ
ಮೈಮರೆತಿವೆ ಯಾಕೆ ಹೇಳೆ ಚೆಲುವೆ
ಆಕಾಶದಲ್ಲಿ ಆ ನಮ್ಮ ಸೂರ್ಯ ಮುಳುಗದೆ
ಮೈಮರೆತನು ಯಾಕೆ ಹೇಳೆ ಚೆಲುವೆ..(ಓಓಓ )
ಆ.. ಆ.. ನಿನ್ನ ಅಂದ ಚಂದಾನೆ
ಅದಕೆ ಕಾರಣ ಓ ಚೆಲುವೆ
ಓ ರಾಜಕುಮಾರಿ ಓ ರಾಜಕುಮಾರಿ
ಊರಿಗೆ ಮೆರಗು ತಂದ ಅಂದಾನೆ...
ನಿನ್ನ ನಗುವೆ ಬಂಗಾರ ಮೌನಾಲಂಕಾರ
ನಿನ್ನ ಅಂದವ ನೋಡಿ ನಾನು ಕವಿಯಾದ್ನಲ್ಲ
ಅಂದಕೆ ಅಂದ ತಂದ ತಂದಾನ

||ಅಂದದ ಬೊಂಬೆಗೆ ಗಂಧದ ಶೃಂಗಾರ
ಚೆಂದದ ಬೊಂಬೆಗೆ ಹೂವಿನ ವಯ್ಯಾರ
ಬಂಗಾರಕೆ ಬಂಗಾರದ ಒಡವೆ
ಯಾಕೆ ಹೇಳಿ ತಂದಾನ( ಸರಿಸನಿ ನಿಸಪ)
ಹೂವಿಗೆ ಹೂವಿನ ಅಲಂಕಾರ
ಯಾಕೆ ತಂದಾನ( ಸ ರಿಸನಿ ನಿಸಪ)
ನಿನ್ನ ನಗುವೆ ಬಂಗಾರ ಮೌನಾಲಂಕಾರ
ನಿನ್ನ ಅಂದವ ನೋಡಿ ನಾನು ಕವಿಯಾದ್ನಲ್ಲ
ಅಂದಕೆ ಅಂದ ತಂದ ತಂದಾನ||

ಸ ಸನಿ ಸಾರಿರಿಗಸ ಗಮಗರಿಸ ಸನಿ
ಸನಿ ರಿಗಸ ಗಮಗರಿಸ ನಿಸನಿಸ
ಗರಿಗಸ ರಿಸನಿ ಪಮರಿ ಗಮಗರಿಸಪ
ಹೂಂ ಹೂಂ ಹೂಂ ಹೂಂ ಹೂಂ ಹೂಂ

ಅಂದದ ಬೊಂಬೆಗೆ ಗಂಧದ ಶೃಂಗಾರ
ಅಂದದ ಬೊಂಬೆಗೆ ಗಂಧದ ಶೃಂಗಾರ
ಚೆಂದದ ಬೊಂಬೆಗೆ ಹೂವಿನ ವಯ್ಯಾರ
ಬಂಗಾರಕೆ ಬಂಗಾರದ ಒಡವೆ
ಯಾಕೆ ಹೇಳಿ ತಂದಾನ( ಸರಿಸನಿ ನಿಸಪ)
ಹೂವಿಗೆ ಹೂವಿನ ಅಲಂಕಾರ
ಯಾಕೆ ತಂದಾನ( ಸ ರಿಸನಿ ನಿಸಪ)
ನಿನ್ನ ನಗುವೆ ಬಂಗಾರ ಮೌನಾಲಂಕಾರ
ನಿನ್ನ ಅಂದವ ನೋಡಿ ನಾನು ಕವಿಯಾದ್ನಲ್ಲ
ಅಂದಕೆ ಅಂದ ತಂದ ತಂದಾನ

||ಅಂದದ ಬೊಂಬೆಗೆ ಗಂಧದ ಶೃಂಗಾರ
ಚೆಂದದ ಬೊಂಬೆಗೆ ಹೂವಿನ ವಯ್ಯಾರ||
 
ನಮ್ಮೂರ ಶಿಲ್ಪ ನೀನು ಕೇಳೆ ಓ ಚೆಲುವೆ
ಬೇಲೂರು ಹಳೆಬೀಡು ಯಾಕೆ ಹೇಳೆ...
ನಮ್ಮೂರ ಬೊಂಬೆ ನೀನೆ ಕೇಳೆ ಓ ಚೆಲುವೆ
ರಂಭೆ ಊರ್ವಶಿ ಯಾಕೆ ಹೇಳೆ...(ಆಆಆ )
ಆ.. ಆ.. ನವಿಲು ಕೂಡ ಮಳೆಗೆ ಕಾಯದೆ
ನಿನ್ನ ಅಂದ ನೋಡಿ ಕುಣಿಯಿತಲ್ಲೆ ಚೆಲುವೆ
ಓ ರಾಜಕುಮಾರಿ ಓ ರಾಜಕುಮಾರಿ
ಊರಿಗೆ ಮೆರುಗು ತಂದ ಅಂದಾನೆ. . .
ನಿನ್ನ ನಗುವೆ ಬಂಗಾರ ಮೌನಾಲಂಕಾರ
ನಿನ್ನ ಅಂದವ ನೋಡಿ ನಾನು ಕವಿಯಾದ್ನಲ್ಲ
ಅಂದಕೆ ಅಂದ ತಂದ ತಂದಾನ

||ಅಂದದ ಬೊಂಬೆಗೆ ಗಂಧದ ಶೃಂಗಾರ
ಚೆಂದದ ಬೊಂಬೆಗೆ ಹೂವಿನ ವಯ್ಯಾರ||
 
ಸ ಸರಿ ಸರಿಗರಿಸ ಗಮಗರಿಸ ಸಾನಿ
ಸನಿ ರಿಗಸ ಮಪಗರಿಸ ರಿಸನಿಸ ಗರಿಗಸ
ನಿಸನಿ ಪಪಗರಿ ಗರಿಸನಿಸ ಅ..

ದಡ ತೇಲಿ ಬಂದ ಅಲೆಗಳು ಹಿಂದೆ ಹೋಗದೆ
ಮೈಮರೆತಿವೆ ಯಾಕೆ ಹೇಳೆ ಚೆಲುವೆ
ಆಕಾಶದಲ್ಲಿ ಆ ನಮ್ಮ ಸೂರ್ಯ ಮುಳುಗದೆ
ಮೈಮರೆತನು ಯಾಕೆ ಹೇಳೆ ಚೆಲುವೆ..(ಓಓಓ )
ಆ.. ಆ.. ನಿನ್ನ ಅಂದ ಚಂದಾನೆ
ಅದಕೆ ಕಾರಣ ಓ ಚೆಲುವೆ
ಓ ರಾಜಕುಮಾರಿ ಓ ರಾಜಕುಮಾರಿ
ಊರಿಗೆ ಮೆರಗು ತಂದ ಅಂದಾನೆ...
ನಿನ್ನ ನಗುವೆ ಬಂಗಾರ ಮೌನಾಲಂಕಾರ
ನಿನ್ನ ಅಂದವ ನೋಡಿ ನಾನು ಕವಿಯಾದ್ನಲ್ಲ
ಅಂದಕೆ ಅಂದ ತಂದ ತಂದಾನ

||ಅಂದದ ಬೊಂಬೆಗೆ ಗಂಧದ ಶೃಂಗಾರ
ಚೆಂದದ ಬೊಂಬೆಗೆ ಹೂವಿನ ವಯ್ಯಾರ
ಬಂಗಾರಕೆ ಬಂಗಾರದ ಒಡವೆ
ಯಾಕೆ ಹೇಳಿ ತಂದಾನ( ಸರಿಸನಿ ನಿಸಪ)
ಹೂವಿಗೆ ಹೂವಿನ ಅಲಂಕಾರ
ಯಾಕೆ ತಂದಾನ( ಸ ರಿಸನಿ ನಿಸಪ)
ನಿನ್ನ ನಗುವೆ ಬಂಗಾರ ಮೌನಾಲಂಕಾರ
ನಿನ್ನ ಅಂದವ ನೋಡಿ ನಾನು ಕವಿಯಾದ್ನಲ್ಲ
ಅಂದಕೆ ಅಂದ ತಂದ ತಂದಾನ||

Andada Bombege song lyrics from Kannada Movie Neelakanta starring Ravichandran, Raksha, Sridevika, Lyrics penned by V Ravichandran Sung by S P Balasubrahmanyam, Music Composed by V Ravichandran, film is Directed by Om Saiprakash and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ