Hennige Seere Yaake Anda Lyrics

ಹೆಣ್ಣಿಗೆ ಸೀರೆ ಯಾಕೆ ಅಂದ Lyrics

in Neelakanta

in ನೀಲಕಂಠ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣಿಗೆ ಸೀರೆ ಯಾಕೆ ಅಂದ
ಹಾ ನ ನಾ. .ತಂದಾನ ಹಾ ನ ನಾ. .
ಹೆಣ್ಣಿಗೆ ಸೀರೆ ಯಾಕೆ ಅಂದ
ಆ ಅಂದ ಚಂದ ಅವಳ ಅಂದ
ಒಳಗೆ ಅಡಗಿರೋದ್ರಿಂದ
ಹಾ ನ ನಾ. .ತಂದಾನ ಹಾ ನ ನಾ. .
ಸೀರೆಯಲ್ಲಿ ಹೆಣ್ಣು ಬೆಣ್ಣೆ ಆಹ ಬೆಣ್ಣೆಯಂತೆ
ಕರಗಿಹೋಗೊ ಆ ಹೃದಯದಂತೆ
ತೆರರರಾ...
ಹಣೆಯಲ್ಲಿ ಸಿಂಧು ಅಂದದ ಬಂಧು
ಕಣ್ಣಲ್ಲಿ ಕಾಡಿಗೆ ರುಚಿಯಾದ ಅಡಿಗೆ
ತಿಂದು ತೇಗೋ ಹೃದಯಕೆ ಹೆಣ್ಣಿನ ಅಂದವೇ
ಮದುವೆಯ ಭೋಜನವಂತೆ
ಮದುವೆಯ ಭೋಜನವಂತೆ
 
ರೇನಾ ಹೇನಾರೋ
ಘಲ್ ಘಲ್ ಈ ಬಳೆಗಳು ನೋಡು..
ಒಳ್ಳೆಯ ಶಕುನ ನೋಡು..
ಝಲ್ ಝಲ್ ಗೆಜ್ಜೆಗಳು ನೋಡು..
ಸ್ವರಗಳ..ಸ್ವರಗಳ ಸರಿಗಮ ನೋಡು..
ಹೆಣ್ಣು ನಕ್ಕರೆ ಆಹಾ ದೀಪಾವಳಿ
ಹೆಣ್ಣು ನಡೆದರೆ ಆಹಾ ಸಂಕ್ರಾಂತೀಲಿ
ಬಂದು ಹೋಗೊ ಹಬ್ಬಗಳು ಯಾಕೆ ಬೇಕು
ಹೆಣ್ಣೇ ಕಣ್ಣಿಗೆ ಹಬ್ಬ ಅಬ್ಬಬ್ಬಬ್ಬ ಕಣ್ಣಿಗೆ ಹಬ್ಬ

||ಹೆಣ್ಣಿಗೆ ಸೀರೆ ಯಾಕೆ ಅಂದ
ಆ ಅಂದ ಚಂದ ಅವಳ ಅಂದ
ಒಳಗೆ ಅಡಗಿರೋದ್ರಿಂದ||
 
ರೇನಾ ಹೇನಾರೋ
ನವಿಲೇ ನನ್ನವಳೇ ಕೇಳೇ ಹೃದಯದ ಮಾತು ಕೇಳೇ
ಸುಳ್ಳು ಪುಳ್ಳು ಎಲ್ಲ ಹೆಣ್ಣಿಗೆ..
ಹೆಣ್ಣಿಗೆ ಒಡವೆ ಬೇಕಿಲ್ಲ..
ನಗುವೇ ಅವಳ ಒಡವೆಯಂತೆ
ಸಹನೆ ಅವಳ ಜೊತೆಯಂತೆ
ಭುವಿಗೆ ಅಲಂಕಾರ ಈ ಹೆಣ್ಣು
ಹೆಣ್ಣೇ ಕಣ್ಣಿಗೆ ಹಬ್ಬ ಅಬ್ಬಬಬ್ಬ ಕಣ್ಣಿಗೆ ಹಬ್ಬ

||ಹೆಣ್ಣಿಗೆ ಸೀರೆ ಯಾಕೆ ಅಂದ
ಆ ಅಂದ ಚಂದ ಅವಳ ಅಂದ
ಒಳಗೆ ಅಡಗಿರೋದ್ರಿಂದ
ಸೀರೆಯಲ್ಲಿ ಹೆಣ್ಣು ಬೆಣ್ಣೆ ಆಹ ಬೆಣ್ಣೆಯಂತೆ
ಕರಗಿಹೋಗೊ ಆ ಹೃದಯದಂತೆ||
 

ಹೆಣ್ಣಿಗೆ ಸೀರೆ ಯಾಕೆ ಅಂದ
ಹಾ ನ ನಾ. .ತಂದಾನ ಹಾ ನ ನಾ. .
ಹೆಣ್ಣಿಗೆ ಸೀರೆ ಯಾಕೆ ಅಂದ
ಆ ಅಂದ ಚಂದ ಅವಳ ಅಂದ
ಒಳಗೆ ಅಡಗಿರೋದ್ರಿಂದ
ಹಾ ನ ನಾ. .ತಂದಾನ ಹಾ ನ ನಾ. .
ಸೀರೆಯಲ್ಲಿ ಹೆಣ್ಣು ಬೆಣ್ಣೆ ಆಹ ಬೆಣ್ಣೆಯಂತೆ
ಕರಗಿಹೋಗೊ ಆ ಹೃದಯದಂತೆ
ತೆರರರಾ...
ಹಣೆಯಲ್ಲಿ ಸಿಂಧು ಅಂದದ ಬಂಧು
ಕಣ್ಣಲ್ಲಿ ಕಾಡಿಗೆ ರುಚಿಯಾದ ಅಡಿಗೆ
ತಿಂದು ತೇಗೋ ಹೃದಯಕೆ ಹೆಣ್ಣಿನ ಅಂದವೇ
ಮದುವೆಯ ಭೋಜನವಂತೆ
ಮದುವೆಯ ಭೋಜನವಂತೆ
 
ರೇನಾ ಹೇನಾರೋ
ಘಲ್ ಘಲ್ ಈ ಬಳೆಗಳು ನೋಡು..
ಒಳ್ಳೆಯ ಶಕುನ ನೋಡು..
ಝಲ್ ಝಲ್ ಗೆಜ್ಜೆಗಳು ನೋಡು..
ಸ್ವರಗಳ..ಸ್ವರಗಳ ಸರಿಗಮ ನೋಡು..
ಹೆಣ್ಣು ನಕ್ಕರೆ ಆಹಾ ದೀಪಾವಳಿ
ಹೆಣ್ಣು ನಡೆದರೆ ಆಹಾ ಸಂಕ್ರಾಂತೀಲಿ
ಬಂದು ಹೋಗೊ ಹಬ್ಬಗಳು ಯಾಕೆ ಬೇಕು
ಹೆಣ್ಣೇ ಕಣ್ಣಿಗೆ ಹಬ್ಬ ಅಬ್ಬಬ್ಬಬ್ಬ ಕಣ್ಣಿಗೆ ಹಬ್ಬ

||ಹೆಣ್ಣಿಗೆ ಸೀರೆ ಯಾಕೆ ಅಂದ
ಆ ಅಂದ ಚಂದ ಅವಳ ಅಂದ
ಒಳಗೆ ಅಡಗಿರೋದ್ರಿಂದ||
 
ರೇನಾ ಹೇನಾರೋ
ನವಿಲೇ ನನ್ನವಳೇ ಕೇಳೇ ಹೃದಯದ ಮಾತು ಕೇಳೇ
ಸುಳ್ಳು ಪುಳ್ಳು ಎಲ್ಲ ಹೆಣ್ಣಿಗೆ..
ಹೆಣ್ಣಿಗೆ ಒಡವೆ ಬೇಕಿಲ್ಲ..
ನಗುವೇ ಅವಳ ಒಡವೆಯಂತೆ
ಸಹನೆ ಅವಳ ಜೊತೆಯಂತೆ
ಭುವಿಗೆ ಅಲಂಕಾರ ಈ ಹೆಣ್ಣು
ಹೆಣ್ಣೇ ಕಣ್ಣಿಗೆ ಹಬ್ಬ ಅಬ್ಬಬಬ್ಬ ಕಣ್ಣಿಗೆ ಹಬ್ಬ

||ಹೆಣ್ಣಿಗೆ ಸೀರೆ ಯಾಕೆ ಅಂದ
ಆ ಅಂದ ಚಂದ ಅವಳ ಅಂದ
ಒಳಗೆ ಅಡಗಿರೋದ್ರಿಂದ
ಸೀರೆಯಲ್ಲಿ ಹೆಣ್ಣು ಬೆಣ್ಣೆ ಆಹ ಬೆಣ್ಣೆಯಂತೆ
ಕರಗಿಹೋಗೊ ಆ ಹೃದಯದಂತೆ||
 

Hennige Seere Yaake Anda song lyrics from Kannada Movie Neelakanta starring Ravichandran, Raksha, Sridevika, Lyrics penned by V Ravichandran Sung by Srinivas, Suma Shastry, Music Composed by V Ravichandran, film is Directed by Om Saiprakash and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ