Ammammammo Lyrics

ಅಮ್ಮಮ್ಮಮ್ಮಮ್ಮೊ Lyrics

in Neelakanta

in ನೀಲಕಂಠ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜೂ ಜೂ ಜೂ ಜೂ ಜೂ ಜೂ ಜೂ ಜೂ ಜೂ
ತಾಮ್ ತದನ ತದನ ತತ ತಾಮ್  ತದನ
ತಾಮ್ ತದನ ತದನ ತತ ತಾಮ್  ತದನ
ಅಮ್ಮಮ್ಮಮ್ಮಮ್ಮೊ ಒಯ್ಯಾರಮ್ಮಮ್ಮಮ್ಮೋ
ಅಮ್ಮಮ್ಮಮ್ಮಮ್ಮೊ ನೀ ಸಿಂಗಾರಮ್ಮಮ್ಮಮ್ಮೋ
ಈ ಮಣ್ಣೇ ಹೆಣ್ಣಮ್ಮಾ ಈ ಹೆಣ್ಣೇ ಹೊನ್ನಮ್ಮಾ
ಈ ಹೊನ್ನೇ ನಂದಮ್ಮಾ ಇವಳಂದ ನೋಡಮ್ಮಾ
ಮನ ಕುಕ್ಕು ಸಿಂಗಾರಿ ಮೈ ಬಳುಕೋ ವಯ್ಯಾರಿ
ಕಣ್ ಕೆಡಿಸೋ ಮದನಾರಿ ನಾ ಪ್ರೇಮ ಪೂಜಾರಿ
ಅಮ್ಮಮ್ಮಮ್ಮಮ್ಮೊ ಒಯ್ಯಾರಮ್ಮಮ್ಮಮ್ಮೋ
ಅಮ್ಮಮ್ಮಮ್ಮಮ್ಮೊ ನೀ ಸಿಂಗಾರಮ್ಮಮ್ಮಮ್ಮೋ
 
ತಾಮ್ ತಜಣು ತಜಣು ತಜಣು ತತ
ತಾಮ್ ತಜಣು ತಜಣು ತಜಣು ತತ ತಕೀಟು
ತಾಮ್ ತಜಣು ತಜಣು ತಜಣು
 
ಆಡು ಮುಟ್ಟದ ಸೊಪ್ಪಿಲ್ಲಾ
ನಿನ್ನ ಮೆಚ್ಚದವರ ಯಾರಿಲ್ಲ 
ಅಮ್ಮಮ್ಮಮ್ಮಮ್ಮೊ ಅಮ್ಮಮ್ಮಮ್ಮಮ್ಮೊ 
ಜೇನಿಗಿಂತ ಸಿಹಿ ಬೇರಿಲ್ಲ
ನಿನ್ನ ಮುತ್ತಿಗಿಂತ ಸಿಹಿ ಬೇಕಿಲ್ಲ 
ಅಮ್ಮಮ್ಮಮ್ಮಮ್ಮೊ ಅಯ್ಯೋ ಅಮ್ಮಮ್ಮಮ್ಮಮ್ಮೊ 
ಕಣ್ಣು ಕುಕ್ಕುವ ಬೆಚ್ಚಿ ಬೀಳುವಾ ಅಂದವಾದ ಹೆಣ್ಣು 
ರುಚಿ ರುಚಿಯ ಬಾಯಿ ಚಪ್ಪರಿಸುವ ಸಿಹಿಯಾದ ಹೆಣ್ಣು 
ಅಯ್ಯೋ ತಿಂದು ತೇಗಿದರೂ ಆಸೆ ತೀರದ ಪಂಚಾಮೃತ ಇವಳು 
 
ಅಮ್ಮಮ್ಮಮ್ಮಮ್ಮೊ ಒಯ್ಯಾರಮ್ಮಮ್ಮಮ್ಮೋ
ಅಮ್ಮಮ್ಮಮ್ಮಮ್ಮೊ ನೀ ಸಿಂಗಾರಮ್ಮಮ್ಮಮ್ಮೋ
 
ಅಂಗೈಲಿ ನಿನ್ನ ಕೂಡ ಹಾಕಿ
ಕಣ್ಣಲ್ಲೇ ನಿನ್ನ ಕಟ್ಟ ಹಾಕಿ     
ಅಮ್ಮಮ್ಮಮ್ಮಮ್ಮೊ ಅಮ್ಮಮ್ಮಮ್ಮಮ್ಮೊ 
ಮಾತಲ್ಲಿ ನಿನ್ನ ಗಂಟ್ ಹಾಕಿ
ಎದೇಲಿ ಹೊಡೆದೆ ಪಟಾಕಿ 
ಅಮ್ಮಮ್ಮಮ್ಮಮ್ಮೊ  ಅಯ್ಯೋ ಅಮ್ಮಮ್ಮಮ್ಮಮ್ಮೊ 
ಮನದ ಕೊಂಬೆಯಲ್ಲಿ ತೂಗಾಡುವ ನನ್ನ ಹಣ್ಣು ನೀನು 
ಅಯ್ಯೋ ತಿಂದು ತೇಗಿದರೂ ಆಸೆ ತೀರದ ಪಂಚಾಮೃತ ಇವಳು

(ಅಮ್ಮಮ್ಮಮ್ಮಮ್ಮೊ) ಒಯ್ಯಾರಮ್ಮಮ್ಮಮ್ಮೋ
(ಅಮ್ಮಮ್ಮಮ್ಮಮ್ಮೊ )ನೀ ಸಿಂಗಾರಮ್ಮಮ್ಮಮ್ಮೋ
ಈ ಮಣ್ಣೇ ಹೆಣ್ಣಮ್ಮಾ ಈ ಹೆಣ್ಣೇ ಹೊನ್ನಮ್ಮಾ
ಈ ಹೊನ್ನೇ ನಂದಮ್ಮಾ ಇವಳ ಅಂದ ನೋಡಮ್ಮಾ
ಮನ ಕುಕ್ಕು ಸಿಂಗಾರಿ ಮೈ ಬಳುಕೋ ವಯ್ಯಾರಿ
ಕಣ್ ಕೆಡಿಸೋ ಮದನಾರಿ ನಾ ಪ್ರೇಮ ಪೂಜಾರಿ
 
ತಾಮ್ ತಜಣು ತಜಣು ತಜಣು ತತ
ತಾಮ್ ತಜಣು ತಜಣು ತಜಣು ತತ ತಕೀಟು
ತಾಮ್ ತಜಣು ತಜಣು ತಜಣು

ಜೂ ಜೂ ಜೂ ಜೂ ಜೂ ಜೂ ಜೂ ಜೂ ಜೂ
ತಾಮ್ ತದನ ತದನ ತತ ತಾಮ್  ತದನ
ತಾಮ್ ತದನ ತದನ ತತ ತಾಮ್  ತದನ
ಅಮ್ಮಮ್ಮಮ್ಮಮ್ಮೊ ಒಯ್ಯಾರಮ್ಮಮ್ಮಮ್ಮೋ
ಅಮ್ಮಮ್ಮಮ್ಮಮ್ಮೊ ನೀ ಸಿಂಗಾರಮ್ಮಮ್ಮಮ್ಮೋ
ಈ ಮಣ್ಣೇ ಹೆಣ್ಣಮ್ಮಾ ಈ ಹೆಣ್ಣೇ ಹೊನ್ನಮ್ಮಾ
ಈ ಹೊನ್ನೇ ನಂದಮ್ಮಾ ಇವಳಂದ ನೋಡಮ್ಮಾ
ಮನ ಕುಕ್ಕು ಸಿಂಗಾರಿ ಮೈ ಬಳುಕೋ ವಯ್ಯಾರಿ
ಕಣ್ ಕೆಡಿಸೋ ಮದನಾರಿ ನಾ ಪ್ರೇಮ ಪೂಜಾರಿ
ಅಮ್ಮಮ್ಮಮ್ಮಮ್ಮೊ ಒಯ್ಯಾರಮ್ಮಮ್ಮಮ್ಮೋ
ಅಮ್ಮಮ್ಮಮ್ಮಮ್ಮೊ ನೀ ಸಿಂಗಾರಮ್ಮಮ್ಮಮ್ಮೋ
 
ತಾಮ್ ತಜಣು ತಜಣು ತಜಣು ತತ
ತಾಮ್ ತಜಣು ತಜಣು ತಜಣು ತತ ತಕೀಟು
ತಾಮ್ ತಜಣು ತಜಣು ತಜಣು
 
ಆಡು ಮುಟ್ಟದ ಸೊಪ್ಪಿಲ್ಲಾ
ನಿನ್ನ ಮೆಚ್ಚದವರ ಯಾರಿಲ್ಲ 
ಅಮ್ಮಮ್ಮಮ್ಮಮ್ಮೊ ಅಮ್ಮಮ್ಮಮ್ಮಮ್ಮೊ 
ಜೇನಿಗಿಂತ ಸಿಹಿ ಬೇರಿಲ್ಲ
ನಿನ್ನ ಮುತ್ತಿಗಿಂತ ಸಿಹಿ ಬೇಕಿಲ್ಲ 
ಅಮ್ಮಮ್ಮಮ್ಮಮ್ಮೊ ಅಯ್ಯೋ ಅಮ್ಮಮ್ಮಮ್ಮಮ್ಮೊ 
ಕಣ್ಣು ಕುಕ್ಕುವ ಬೆಚ್ಚಿ ಬೀಳುವಾ ಅಂದವಾದ ಹೆಣ್ಣು 
ರುಚಿ ರುಚಿಯ ಬಾಯಿ ಚಪ್ಪರಿಸುವ ಸಿಹಿಯಾದ ಹೆಣ್ಣು 
ಅಯ್ಯೋ ತಿಂದು ತೇಗಿದರೂ ಆಸೆ ತೀರದ ಪಂಚಾಮೃತ ಇವಳು 
 
ಅಮ್ಮಮ್ಮಮ್ಮಮ್ಮೊ ಒಯ್ಯಾರಮ್ಮಮ್ಮಮ್ಮೋ
ಅಮ್ಮಮ್ಮಮ್ಮಮ್ಮೊ ನೀ ಸಿಂಗಾರಮ್ಮಮ್ಮಮ್ಮೋ
 
ಅಂಗೈಲಿ ನಿನ್ನ ಕೂಡ ಹಾಕಿ
ಕಣ್ಣಲ್ಲೇ ನಿನ್ನ ಕಟ್ಟ ಹಾಕಿ     
ಅಮ್ಮಮ್ಮಮ್ಮಮ್ಮೊ ಅಮ್ಮಮ್ಮಮ್ಮಮ್ಮೊ 
ಮಾತಲ್ಲಿ ನಿನ್ನ ಗಂಟ್ ಹಾಕಿ
ಎದೇಲಿ ಹೊಡೆದೆ ಪಟಾಕಿ 
ಅಮ್ಮಮ್ಮಮ್ಮಮ್ಮೊ  ಅಯ್ಯೋ ಅಮ್ಮಮ್ಮಮ್ಮಮ್ಮೊ 
ಮನದ ಕೊಂಬೆಯಲ್ಲಿ ತೂಗಾಡುವ ನನ್ನ ಹಣ್ಣು ನೀನು 
ಅಯ್ಯೋ ತಿಂದು ತೇಗಿದರೂ ಆಸೆ ತೀರದ ಪಂಚಾಮೃತ ಇವಳು

(ಅಮ್ಮಮ್ಮಮ್ಮಮ್ಮೊ) ಒಯ್ಯಾರಮ್ಮಮ್ಮಮ್ಮೋ
(ಅಮ್ಮಮ್ಮಮ್ಮಮ್ಮೊ )ನೀ ಸಿಂಗಾರಮ್ಮಮ್ಮಮ್ಮೋ
ಈ ಮಣ್ಣೇ ಹೆಣ್ಣಮ್ಮಾ ಈ ಹೆಣ್ಣೇ ಹೊನ್ನಮ್ಮಾ
ಈ ಹೊನ್ನೇ ನಂದಮ್ಮಾ ಇವಳ ಅಂದ ನೋಡಮ್ಮಾ
ಮನ ಕುಕ್ಕು ಸಿಂಗಾರಿ ಮೈ ಬಳುಕೋ ವಯ್ಯಾರಿ
ಕಣ್ ಕೆಡಿಸೋ ಮದನಾರಿ ನಾ ಪ್ರೇಮ ಪೂಜಾರಿ
 
ತಾಮ್ ತಜಣು ತಜಣು ತಜಣು ತತ
ತಾಮ್ ತಜಣು ತಜಣು ತಜಣು ತತ ತಕೀಟು
ತಾಮ್ ತಜಣು ತಜಣು ತಜಣು

Ammammammo song lyrics from Kannada Movie Neelakanta starring Ravichandran, Raksha, Sridevika, Lyrics penned by V Ravichandran Sung by S P Balasubrahmanyam, Nanditha, Music Composed by V Ravichandran, film is Directed by Om Saiprakash and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ