Hejje Hejje Mathadu Lyrics

ಹೆಜ್ಜೆ ಹೆಜ್ಜೆ ಮಾತಾಡು Lyrics

in Neela

in ನೀಲಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲಾಲಾಲಾಲಾ….
ಲಲಲಲಲಲ
 
ಹೆಜ್ಜೆ…. ಹೆಜ್ಜೆ….ಗೆಜ್ಜೆ…. ಗೆಜ್ಜೆ….
 
ಹೆಜ್ಜೆ…. ಹೆಜ್ಜೆ….ಮಾತಾಡು..
ಗೆಜ್ಜೆ…. ಗೆಜ್ಜೆ….ಮಾತಾಡು..
ಹೆಜ್ಜೆ…. ಹೆಜ್ಜೆ….ಮಾತಾಡು..
ಗೆಜ್ಜೆ…. ಗೆಜ್ಜೆ….ಮಾತಾಡು..
ಮಾತಾಡು.. ಮೌನವೇ
ಓ.. ಜೀವ ಜ್ಯೋತಿಯೇ
ಮಾತಾಡು.. ಮೌನವೇ
ಓ.. ಜೀವ ಜ್ಯೋತಿಯೇ
 
|| ಹೆಜ್ಜೆ…. ಹೆಜ್ಜೆ….ಮಾತಾಡು….||
 
ತಂದಾನಾ…ಹೇ…ಹೇ..ಹೇ...
ತನೆ…ತಂದಾನಾ…ತಂದಾನಾ..
ಸೈ…ಸೈ…ಸೈ… ಸೈ… ಸೈ… ಸೈ
 
ಹೀಗೇಕೀಗೆ ಪದವಾಡು ಜೋಗಿ
ಗೀಯಾ….ಗೀಯಾ ಗಾಗಿಯಾ ಗೀಯಾ…
ಕೂಗಿ…ಕೂಗಿ….ಕನಸಾಗಿ ಸಾಗಿ….
ಗೀಯಾ….ಗೀಯಾ ಗಾಗಿಯಾ ಗೀಯಾ…
ಹೀಗೇಕೀಗೆ ಪದವಾಡು ಜೋಗಿ
ಕೂಗಿ…ಕೂಗಿ….ಕನಸಾಗಿ ಸಾಗಿ….
ಎದೆಯಾ ಚಿಲುಮೆಗಳುಉಕ್ಕಿ…ಉಕ್ಕಿ….
ಹಗಲೇ ಬೆಳಗ್ಯಾವೊ ಬೆಳ್ಳಿ ಚುಕ್ಕಿ…
ಸೋಲೆ..ಮಾತಾಡು ಛಲವೇ… ಮಾತಾಡು
ಸೋಲೆ..ಮಾತಾಡು ಛಲವೇ… ಮಾತಾಡು
 
|| ಹೆಜ್ಜೆ…. ಹೆಜ್ಜೆ….ಮಾತಾಡು..
ಗೆಜ್ಜೆ…. ಗೆಜ್ಜೆ….ಮಾತಾಡು..
ಮಾತಾಡು.. ಮೌನವೇ
ಓ.. ಜೀವ ಜ್ಯೋತಿಯೇ
ಮಾತಾಡು.. ಮೌನವೇ
ಓ.. ಜೀವ ಜ್ಯೋತಿಯೇ…||
 
ಉಧೋ…. ಉಧೋ….
ಉಧೋ…. ಉಧೋ….
ಉಧೋ…. ಉಧೋ….
 
ಸುವ್ವಿ ಸುವ್ವಿ ನವ್ವಾಲೆ ಜೋಡಿ
ಸುವ್ವಿ… ಸುವ್ವಾಲೆ ಸುವ್ವಿ
ಲಾಲಿ ಜೋಲಿ ಈ..ಭೂಮಿ ಹಾಡಿ
ಸುವ್ವಿ…. ಸುವ್ವಾಲೆ ಸುವ್ವಿ
ಸುವ್ವಿ ಸುವ್ವಿ ನವ್ವಾಲೆ ಜೋಡಿ
ಲಾಲಿ ಜೋಲಿ ಈ..ಭೂಮಿ ಹಾಡಿ
ಮರಳ ಕಿರಣ ರಾಶಿ ಬಣ್ಣ ಚೆಲ್ಲಿ..
ಲಲಾ ಲಲಾ….
ಕನಸು ಕರೆದಾವು ರಂಗವಲ್ಲಿ….
ಲಲಾ ಲಲಾ…
ಚೆಲುವೆ ಮಾತಾಡು ಒಲವೇ ಮಾತಾಡು
ಚೆಲುವೆ ಮಾತಾಡು ಒಲವೇ ಮಾತಾಡು
 
|| ಹೆಜ್ಜೆ…. ಹೆಜ್ಜೆ….ಮಾತಾಡು..
ಗೆಜ್ಜೆ…. ಗೆಜ್ಜೆ….ಮಾತಾಡು..
ಹೆಜ್ಜೆ…. ಹೆಜ್ಜೆ….ಮಾತಾಡು..
ಗೆಜ್ಜೆ…. ಗೆಜ್ಜೆ….ಮಾತಾಡು..
ಮಾತಾಡು.. ಮೌನವೇ
ಓ.. ಜೀವ ಜ್ಯೋತಿಯೇ
ಮಾತಾಡು.. ಮೌನವೇ
ಓ.. ಜೀವ ಜ್ಯೋತಿಯೇ
ಹೆಜ್ಜೆ…. ಹೆಜ್ಜೆ….ಮಾತಾಡು…..||

ಲಾಲಾಲಾಲಾ….
ಲಲಲಲಲಲ
 
ಹೆಜ್ಜೆ…. ಹೆಜ್ಜೆ….ಗೆಜ್ಜೆ…. ಗೆಜ್ಜೆ….
 
ಹೆಜ್ಜೆ…. ಹೆಜ್ಜೆ….ಮಾತಾಡು..
ಗೆಜ್ಜೆ…. ಗೆಜ್ಜೆ….ಮಾತಾಡು..
ಹೆಜ್ಜೆ…. ಹೆಜ್ಜೆ….ಮಾತಾಡು..
ಗೆಜ್ಜೆ…. ಗೆಜ್ಜೆ….ಮಾತಾಡು..
ಮಾತಾಡು.. ಮೌನವೇ
ಓ.. ಜೀವ ಜ್ಯೋತಿಯೇ
ಮಾತಾಡು.. ಮೌನವೇ
ಓ.. ಜೀವ ಜ್ಯೋತಿಯೇ
 
|| ಹೆಜ್ಜೆ…. ಹೆಜ್ಜೆ….ಮಾತಾಡು….||
 
ತಂದಾನಾ…ಹೇ…ಹೇ..ಹೇ...
ತನೆ…ತಂದಾನಾ…ತಂದಾನಾ..
ಸೈ…ಸೈ…ಸೈ… ಸೈ… ಸೈ… ಸೈ
 
ಹೀಗೇಕೀಗೆ ಪದವಾಡು ಜೋಗಿ
ಗೀಯಾ….ಗೀಯಾ ಗಾಗಿಯಾ ಗೀಯಾ…
ಕೂಗಿ…ಕೂಗಿ….ಕನಸಾಗಿ ಸಾಗಿ….
ಗೀಯಾ….ಗೀಯಾ ಗಾಗಿಯಾ ಗೀಯಾ…
ಹೀಗೇಕೀಗೆ ಪದವಾಡು ಜೋಗಿ
ಕೂಗಿ…ಕೂಗಿ….ಕನಸಾಗಿ ಸಾಗಿ….
ಎದೆಯಾ ಚಿಲುಮೆಗಳುಉಕ್ಕಿ…ಉಕ್ಕಿ….
ಹಗಲೇ ಬೆಳಗ್ಯಾವೊ ಬೆಳ್ಳಿ ಚುಕ್ಕಿ…
ಸೋಲೆ..ಮಾತಾಡು ಛಲವೇ… ಮಾತಾಡು
ಸೋಲೆ..ಮಾತಾಡು ಛಲವೇ… ಮಾತಾಡು
 
|| ಹೆಜ್ಜೆ…. ಹೆಜ್ಜೆ….ಮಾತಾಡು..
ಗೆಜ್ಜೆ…. ಗೆಜ್ಜೆ….ಮಾತಾಡು..
ಮಾತಾಡು.. ಮೌನವೇ
ಓ.. ಜೀವ ಜ್ಯೋತಿಯೇ
ಮಾತಾಡು.. ಮೌನವೇ
ಓ.. ಜೀವ ಜ್ಯೋತಿಯೇ…||
 
ಉಧೋ…. ಉಧೋ….
ಉಧೋ…. ಉಧೋ….
ಉಧೋ…. ಉಧೋ….
 
ಸುವ್ವಿ ಸುವ್ವಿ ನವ್ವಾಲೆ ಜೋಡಿ
ಸುವ್ವಿ… ಸುವ್ವಾಲೆ ಸುವ್ವಿ
ಲಾಲಿ ಜೋಲಿ ಈ..ಭೂಮಿ ಹಾಡಿ
ಸುವ್ವಿ…. ಸುವ್ವಾಲೆ ಸುವ್ವಿ
ಸುವ್ವಿ ಸುವ್ವಿ ನವ್ವಾಲೆ ಜೋಡಿ
ಲಾಲಿ ಜೋಲಿ ಈ..ಭೂಮಿ ಹಾಡಿ
ಮರಳ ಕಿರಣ ರಾಶಿ ಬಣ್ಣ ಚೆಲ್ಲಿ..
ಲಲಾ ಲಲಾ….
ಕನಸು ಕರೆದಾವು ರಂಗವಲ್ಲಿ….
ಲಲಾ ಲಲಾ…
ಚೆಲುವೆ ಮಾತಾಡು ಒಲವೇ ಮಾತಾಡು
ಚೆಲುವೆ ಮಾತಾಡು ಒಲವೇ ಮಾತಾಡು
 
|| ಹೆಜ್ಜೆ…. ಹೆಜ್ಜೆ….ಮಾತಾಡು..
ಗೆಜ್ಜೆ…. ಗೆಜ್ಜೆ….ಮಾತಾಡು..
ಹೆಜ್ಜೆ…. ಹೆಜ್ಜೆ….ಮಾತಾಡು..
ಗೆಜ್ಜೆ…. ಗೆಜ್ಜೆ….ಮಾತಾಡು..
ಮಾತಾಡು.. ಮೌನವೇ
ಓ.. ಜೀವ ಜ್ಯೋತಿಯೇ
ಮಾತಾಡು.. ಮೌನವೇ
ಓ.. ಜೀವ ಜ್ಯೋತಿಯೇ
ಹೆಜ್ಜೆ…. ಹೆಜ್ಜೆ….ಮಾತಾಡು…..||

Hejje Hejje Mathadu song lyrics from Kannada Movie Neela starring Gayatri Jayaraman, Shivadhwaj, Ananth Nag, Lyrics penned by Kotiganahalli Ramayya Sung by Vasundhara Das, Music Composed by Vijay Bhaskar, film is Directed by T S Nagabharana and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ