ಧೋ..ಧೋ..ಸುರಿ ಮಳೆಯು...
ಧೋ..ಧೋ..ಸುರಿ ಮಳೆಯು...
ಧರಣಿಗೆ ಬರುವಾಗ ಧುಮ್ಮಿಕ್ಕಿ ಸುರಿವಾಗ
ಸಾಗಿತ್ತು ಒಂಟ್ಟೆತ್ತಿನ ಗಾಡಿ
ಮುತ್ತಂಥ ಜೀವಿಗಳು ಉರಾಗಿ ಸುತ್ತಾಡಿ
ಕತ್ತಾಲ ದಾರಿಯು ದೂರ
ಕತ್ತಾಲ ದಾರಿಯು ದೂರ
ಧೀಮ್ ತಕ ತಕ ತಕ
ಧೀಮ್ ತಕ ತಕ ತಕ
ಧೀಮ್ ತಕ ತಕ ತಕ
ಧೀಮ್ ತಕ ತಕ ತಕ
ಆ ಸೀಮೆ ದಾಟಿ ಈ ಸೀಮೆ ದಾಟಿ
ಆ ಊರ ದಾಟಿ ಈ ಊರ ದಾಟಿ
ಆ ಎತ್ತಿನ ಗಾಡಿ ಎಲ್ಲಿಗ್ ಬಂತಪ್ಪ ಅಂದ್ರೆ
(ಎಲ್ಲಿಗೆ ಬಂತವ್ವ ತಾಯೇ...)
ಕಣ್ಣಂತೆ ಕಣ್ಣಾದ ಊರು ... ಸರಿ
ಊರಲ್ಲಿ ನಾಗಾರ ಸೂರು... ಸರಿ
ಕನಸುಗಳೇ ಕಣ್ಣಾದ ತೇರು..ಸರಿ
ತೇರನ್ನು ಎಳೆಯುವ ಮಾರಾನು ಯಾರೋ
ಬಾ ಬಾರೋ ನೀ ಬೇಗ ಬಾರೋ
ಬಾ ಬಾರೋ ನೀ ಬೇಗ ಬಾರೋ
ಕನ್ನಡಿ ಕೊಳದಲ್ಲಿ ನೆರಳನು ನೋಡಿ
ನಗುತಾಳೆ ಚಂದ್ರ ಚಕೋರಿ
ಬೆನ್ನಾಗಿ ಕಾದೈತೆ ಮಾರನ ಮೋಡಿ
ಪ್ರೀತಿಗೆ ಪ್ರೀತಿಯೇ ಜೋಡಿ
ನೀರಲ್ಲಿ ನೀರಾಗಿ ಬಾಲೆ
ಮರೆತಾಳೋ ಚಿನ್ನದ ಓಲೆ
ಆ ಬಾಲೆಯ ಮಿನುಗಲ್ಲಿ ಧರಣಿ
ಋತುವಾಗಿ ನಾಚಿದಳು ತರುಣಿ
ಓಹೋ..ಹೋ..ಓಓಓಓ
ಓಹೋ..ಹೋ..ಓಓಓಓ
ಆಕಾಶದಿ ಬಾಳೇ ವನವು
ವನದಲ್ಲಿ ನಿಂಬೆ ಗಿಡವು
ಆ ಮುಳ್ಳೆ ಎದೆಗೆ ನಾಟಿತೋ
ಪ್ರಾಣಕಾಂತಾ ಮುದ್ದಾಗಿ ನೀ ಬಾರೋ..
ವಾಲೆ ಎಲ್ಲೆ ಬಾಲೆ ವಾಲೆ ಎಲ್ಲೆ
ವಾಲಾಗ ಹೊಂಬಾಳ ವಾಲೆ ಎಲ್ಲೆ
ವಾಲೆ ಅಲ್ಲ ಕಣೋ ಅದೇ ನನ್ನ ಹೃದಯ
ಪ್ರೇಮಲೋಕಕೆ ಒಯ್ಯೋ ಉಯ್ಯಾಲೆ
(ಉಯ್ಯಾಲೆ.. ಉಯ್ಯಾಲೆ.. ಸುವ್ವಾಲೆ.. ಸುವ್ವಾಲೆ)
ಆಹಾ ಎಂಥಾ ಜೋಡಿ ಎಂಥಾ ಜೋಡಿ
ಜೀವ ಜೀವ ಸೇರಿ ಹಾಲು ಜೇನು
ಕೂಡಿದಂತ ಜೋಡಿ
(ಮುಂದೆನಾಯ್ತವ್ವಾ ಮುಂದೆನಾಯ್ತು..
ಮುಂದೆನಾಯ್ತೆವ್ವಾ….)
ಯಾವ ಕಣ್ಣು ಸಿಡಿಲಾಗಿ ಬಿತ್ತೋ… ಸೈ
ಯಾರದೆಯಾ ವಿಷ ಉಕ್ಕಿ ಬಂತೋ..ಸೈ
ಹಗಲೇ ಸೂರ್ಯನ ನುಂಗಿ…ಸೈ..
ರಾತ್ರಿ ಚಂದ್ರನ ಕೊಂದು….ಸೈ…
ಚುಕ್ಕಿಗಳ ಚೆಲ್ಲಾಡಿ ದಿಕ್ಕುಗಳ ಈಡಾಡಿ
ಪ್ರೀತಿಯ ಎದೆಗೇನೆ ಇಟ್ಟಾರೋ ಬೆಂಕಿ
ಪ್ರೀತಿಯ ಎದೆಗೇನೆ ಇಟ್ಟಾರೋ ಬೆಂಕಿ
ಆ..ಆ..ಆ..ಆ ಆ ಆ……
ತಂದೆ ಹೆಣೆದಾ ಬಲೆಯಲ್ಲಿ
ಅಯ್ಯೋ ಹೆಣವಾಗಿ ಬಂದಾನೋ
ಯಾವ್ ತಾಯಿ ಮಗನಮ್ಮ
ಯಾರ್ ಹೆತ್ತ ಮಗನೋ
ಯಾಕಾಗಿ ಹೆಣದವಾದನೋ…
ಯಾಕಾಗಿ ಹೆಣದವಾದನೋ….
ಧೋ..ಧೋ..ಸುರಿ ಮಳೆಯು...
ಧೋ..ಧೋ..ಸುರಿ ಮಳೆಯು...
ಧರಣಿಗೆ ಬರುವಾಗ ಧುಮ್ಮಿಕ್ಕಿ ಸುರಿವಾಗ
ಸಾಗಿತ್ತು ಒಂಟ್ಟೆತ್ತಿನ ಗಾಡಿ
ಮುತ್ತಂಥ ಜೀವಿಗಳು ಉರಾಗಿ ಸುತ್ತಾಡಿ
ಕತ್ತಾಲ ದಾರಿಯು ದೂರ
ಕತ್ತಾಲ ದಾರಿಯು ದೂರ
ಧೀಮ್ ತಕ ತಕ ತಕ
ಧೀಮ್ ತಕ ತಕ ತಕ
ಧೀಮ್ ತಕ ತಕ ತಕ
ಧೀಮ್ ತಕ ತಕ ತಕ
ಆ ಸೀಮೆ ದಾಟಿ ಈ ಸೀಮೆ ದಾಟಿ
ಆ ಊರ ದಾಟಿ ಈ ಊರ ದಾಟಿ
ಆ ಎತ್ತಿನ ಗಾಡಿ ಎಲ್ಲಿಗ್ ಬಂತಪ್ಪ ಅಂದ್ರೆ
(ಎಲ್ಲಿಗೆ ಬಂತವ್ವ ತಾಯೇ...)
ಕಣ್ಣಂತೆ ಕಣ್ಣಾದ ಊರು ... ಸರಿ
ಊರಲ್ಲಿ ನಾಗಾರ ಸೂರು... ಸರಿ
ಕನಸುಗಳೇ ಕಣ್ಣಾದ ತೇರು..ಸರಿ
ತೇರನ್ನು ಎಳೆಯುವ ಮಾರಾನು ಯಾರೋ
ಬಾ ಬಾರೋ ನೀ ಬೇಗ ಬಾರೋ
ಬಾ ಬಾರೋ ನೀ ಬೇಗ ಬಾರೋ
ಕನ್ನಡಿ ಕೊಳದಲ್ಲಿ ನೆರಳನು ನೋಡಿ
ನಗುತಾಳೆ ಚಂದ್ರ ಚಕೋರಿ
ಬೆನ್ನಾಗಿ ಕಾದೈತೆ ಮಾರನ ಮೋಡಿ
ಪ್ರೀತಿಗೆ ಪ್ರೀತಿಯೇ ಜೋಡಿ
ನೀರಲ್ಲಿ ನೀರಾಗಿ ಬಾಲೆ
ಮರೆತಾಳೋ ಚಿನ್ನದ ಓಲೆ
ಆ ಬಾಲೆಯ ಮಿನುಗಲ್ಲಿ ಧರಣಿ
ಋತುವಾಗಿ ನಾಚಿದಳು ತರುಣಿ
ಓಹೋ..ಹೋ..ಓಓಓಓ
ಓಹೋ..ಹೋ..ಓಓಓಓ
ಆಕಾಶದಿ ಬಾಳೇ ವನವು
ವನದಲ್ಲಿ ನಿಂಬೆ ಗಿಡವು
ಆ ಮುಳ್ಳೆ ಎದೆಗೆ ನಾಟಿತೋ
ಪ್ರಾಣಕಾಂತಾ ಮುದ್ದಾಗಿ ನೀ ಬಾರೋ..
ವಾಲೆ ಎಲ್ಲೆ ಬಾಲೆ ವಾಲೆ ಎಲ್ಲೆ
ವಾಲಾಗ ಹೊಂಬಾಳ ವಾಲೆ ಎಲ್ಲೆ
ವಾಲೆ ಅಲ್ಲ ಕಣೋ ಅದೇ ನನ್ನ ಹೃದಯ
ಪ್ರೇಮಲೋಕಕೆ ಒಯ್ಯೋ ಉಯ್ಯಾಲೆ
(ಉಯ್ಯಾಲೆ.. ಉಯ್ಯಾಲೆ.. ಸುವ್ವಾಲೆ.. ಸುವ್ವಾಲೆ)
ಆಹಾ ಎಂಥಾ ಜೋಡಿ ಎಂಥಾ ಜೋಡಿ
ಜೀವ ಜೀವ ಸೇರಿ ಹಾಲು ಜೇನು
ಕೂಡಿದಂತ ಜೋಡಿ
(ಮುಂದೆನಾಯ್ತವ್ವಾ ಮುಂದೆನಾಯ್ತು..
ಮುಂದೆನಾಯ್ತೆವ್ವಾ….)
ಯಾವ ಕಣ್ಣು ಸಿಡಿಲಾಗಿ ಬಿತ್ತೋ… ಸೈ
ಯಾರದೆಯಾ ವಿಷ ಉಕ್ಕಿ ಬಂತೋ..ಸೈ
ಹಗಲೇ ಸೂರ್ಯನ ನುಂಗಿ…ಸೈ..
ರಾತ್ರಿ ಚಂದ್ರನ ಕೊಂದು….ಸೈ…
ಚುಕ್ಕಿಗಳ ಚೆಲ್ಲಾಡಿ ದಿಕ್ಕುಗಳ ಈಡಾಡಿ
ಪ್ರೀತಿಯ ಎದೆಗೇನೆ ಇಟ್ಟಾರೋ ಬೆಂಕಿ
ಪ್ರೀತಿಯ ಎದೆಗೇನೆ ಇಟ್ಟಾರೋ ಬೆಂಕಿ
ಆ..ಆ..ಆ..ಆ ಆ ಆ……
ತಂದೆ ಹೆಣೆದಾ ಬಲೆಯಲ್ಲಿ
ಅಯ್ಯೋ ಹೆಣವಾಗಿ ಬಂದಾನೋ
ಯಾವ್ ತಾಯಿ ಮಗನಮ್ಮ
ಯಾರ್ ಹೆತ್ತ ಮಗನೋ
ಯಾಕಾಗಿ ಹೆಣದವಾದನೋ…
ಯಾಕಾಗಿ ಹೆಣದವಾದನೋ….
Dho Dho Surimale song lyrics from Kannada Movie Neela starring Gayatri Jayaraman, Shivadhwaj, Ananth Nag, Lyrics penned by Kotiganahalli Ramayya Sung by Unknown, Music Composed by Vijay Bhaskar, film is Directed by T S Nagabharana and film is released on 2001