.

0

.

Edyaaga Ekthaari Lyrics

ಎದೆಯಾಗ ಎಕತಾರಿ Lyrics

in Neela

in ನೀಲಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ ಆ ಆ..ಆ ಆ ಆ ಆ…
ಆ ಆ ಆ ಆ…ಆ ಆ ಆ…
ಆ ಆ ಆ ….ಆ ಆ ಆ….ಆ….
 
ಎದೆಯಾಗ ಎಕತಾರಿ….ನರನರವು ಕಿನ್ನೂರಿ
ಎದೆಯಾಗ ಎಕತಾರಿ….ನರನರವು ಕಿನ್ನೂರಿ
ಕಲ್ಲರಳಿ ಹೂವಾಗಿ ಚೆಂದೊಳ್ಳಿ ಪದವಾಗಿ
ಕಲ್ಲರಳಿ ಹೂವಾಗಿ ಚೆಂದೊಳ್ಳಿ ಪದವಾಗಿ
ಒಲಿದೊಲಿದು ಮಾಯೆ ಹಾಡಾಗು ಬಾ ತಾಯೆ..
ಒಲಿದೊಲಿದು ಮಾಯೆ ಹಾಡಾಗು ಬಾ ತಾಯೆ..
ಆ ಆ ಆ ಆ…ಆ ಆ ಆ… ಆ ಆ ಆ ಆ…ಆ ಆ ಆ…
 
ಕಣ್ಣಾಗು ನಾಳೆಗೆ ದನಿಯಾಗು ನೋವಿಗೆ
ಕಣ್ಣಾಗು ನಾಳೆಗೆ ದನಿಯಾಗು ನೋವಿಗೆ
ಮನ ಮನವು ಚಿಗುರುವ ಅರಿವಿದುವೇ .. ಕಂದ
ಮನ ಮನವು ಚಿಗುರುವ ಅರಿವಿದುವೇ .. ಕಂದ
ಪದ ಪದವೂ ಹಾಡೆನವ್ವಾ ಇದ ನಂಬಿ ಬಾಳವ್ವ
ಪದ ಪದವೂ ಹಾಡೆನವ್ವಾ ಇದ ನಂಬಿ ಬಾಳವ್ವ
 
ಚಿತ್ತ ಇರಲೋ ಕೂಸ ಮೇಲೆ
ಕವಿದಕತ್ತಲು ಕಳೆದ ಲೀಲೆ
ಅರಿವು ನೀನೇ ಗುರುವು ನೀನೇ
ನಾದ ಡಮರು ನುಡಿದೆ ನೀನೇ
ಮಂಟೆ ಸ್ವಾಮಿ ಮಾಯಗಾರ
ಬಾರೋ ಮಗಳದೆಗೆ ಬಾರಾ..
 
ಏರಿ ಕೆರೆಯ ತಡೆದಂತೆ ನನ್ನ ತಡೆದೆ
ಎಲೆ ಜೀವವೇ ಜೀವಕ್ಕಿದುವೇ ಸಂಜೀವ
ಏರಿ ಕೆರೆಯ ತಡೆದಂತೆ ನನ್ನ ತಡೆದೆ
ಎಲೆ ಜೀವವೇ ಜೀವಕ್ಕಿದುವೇ ಸಂಜೀವ
ಏರಿ ಒಡೆದು ನೀರ್ ಹರಿಯುವಾಗ
ತನ್ನ ಬಯಲಿಗೂ ಹೇಳದೆ ಸಾಗಿ…
ಹರಿಯತವ್ವ ನೀರೇ ರಭಸ
ಹಾರಿ ಹಾರಿತು ದೂರ ಹಂಸ
ತನುವಿನೊಳಗನು ದಿನವೂ ಇದ್ದು
ಎನ್ನ ಮನಕ್ಕೊಂದು ಮಾತ ಹೇಳದೆ
ಹೋದೆ ಹಂಸ….
ತನುವಿನೊಳಗನು ದಿನವೂ ಇದ್ದು
ಎನ್ನ ಮನಕ್ಕೊಂದು ಮಾತ ಹೇಳದೆ
ಹೋದೆ ಹಂಸ….

ಆ ಆ ಆ..ಆ ಆ ಆ ಆ…
ಆ ಆ ಆ ಆ…ಆ ಆ ಆ…
ಆ ಆ ಆ ….ಆ ಆ ಆ….ಆ….
 
ಎದೆಯಾಗ ಎಕತಾರಿ….ನರನರವು ಕಿನ್ನೂರಿ
ಎದೆಯಾಗ ಎಕತಾರಿ….ನರನರವು ಕಿನ್ನೂರಿ
ಕಲ್ಲರಳಿ ಹೂವಾಗಿ ಚೆಂದೊಳ್ಳಿ ಪದವಾಗಿ
ಕಲ್ಲರಳಿ ಹೂವಾಗಿ ಚೆಂದೊಳ್ಳಿ ಪದವಾಗಿ
ಒಲಿದೊಲಿದು ಮಾಯೆ ಹಾಡಾಗು ಬಾ ತಾಯೆ..
ಒಲಿದೊಲಿದು ಮಾಯೆ ಹಾಡಾಗು ಬಾ ತಾಯೆ..
ಆ ಆ ಆ ಆ…ಆ ಆ ಆ… ಆ ಆ ಆ ಆ…ಆ ಆ ಆ…
 
ಕಣ್ಣಾಗು ನಾಳೆಗೆ ದನಿಯಾಗು ನೋವಿಗೆ
ಕಣ್ಣಾಗು ನಾಳೆಗೆ ದನಿಯಾಗು ನೋವಿಗೆ
ಮನ ಮನವು ಚಿಗುರುವ ಅರಿವಿದುವೇ .. ಕಂದ
ಮನ ಮನವು ಚಿಗುರುವ ಅರಿವಿದುವೇ .. ಕಂದ
ಪದ ಪದವೂ ಹಾಡೆನವ್ವಾ ಇದ ನಂಬಿ ಬಾಳವ್ವ
ಪದ ಪದವೂ ಹಾಡೆನವ್ವಾ ಇದ ನಂಬಿ ಬಾಳವ್ವ
 
ಚಿತ್ತ ಇರಲೋ ಕೂಸ ಮೇಲೆ
ಕವಿದಕತ್ತಲು ಕಳೆದ ಲೀಲೆ
ಅರಿವು ನೀನೇ ಗುರುವು ನೀನೇ
ನಾದ ಡಮರು ನುಡಿದೆ ನೀನೇ
ಮಂಟೆ ಸ್ವಾಮಿ ಮಾಯಗಾರ
ಬಾರೋ ಮಗಳದೆಗೆ ಬಾರಾ..
 
ಏರಿ ಕೆರೆಯ ತಡೆದಂತೆ ನನ್ನ ತಡೆದೆ
ಎಲೆ ಜೀವವೇ ಜೀವಕ್ಕಿದುವೇ ಸಂಜೀವ
ಏರಿ ಕೆರೆಯ ತಡೆದಂತೆ ನನ್ನ ತಡೆದೆ
ಎಲೆ ಜೀವವೇ ಜೀವಕ್ಕಿದುವೇ ಸಂಜೀವ
ಏರಿ ಒಡೆದು ನೀರ್ ಹರಿಯುವಾಗ
ತನ್ನ ಬಯಲಿಗೂ ಹೇಳದೆ ಸಾಗಿ…
ಹರಿಯತವ್ವ ನೀರೇ ರಭಸ
ಹಾರಿ ಹಾರಿತು ದೂರ ಹಂಸ
ತನುವಿನೊಳಗನು ದಿನವೂ ಇದ್ದು
ಎನ್ನ ಮನಕ್ಕೊಂದು ಮಾತ ಹೇಳದೆ
ಹೋದೆ ಹಂಸ….
ತನುವಿನೊಳಗನು ದಿನವೂ ಇದ್ದು
ಎನ್ನ ಮನಕ್ಕೊಂದು ಮಾತ ಹೇಳದೆ
ಹೋದೆ ಹಂಸ….

Edyaaga Ekthaari song lyrics from Kannada Movie Neela starring Gayatri Jayaraman, Shivadhwaj, Ananth Nag, Lyrics penned by Kotiganahalli Ramayya Sung by , Music Composed by Vijay Bhaskar, film is Directed by T S Nagabharana and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ