Dharegene Dhodda Vamsha Lyrics

ಧರೆಗೇನೆ ದೊಡ್ಡ ವಂಶ Lyrics

in Neela

in ನೀಲಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಧರೆಗೇನೆ ದೊಡ್ಡ ವಂಶ
ಹತ್ತೂರ ಹೊನ್ನ ಕಳಶ
ಧರೆಗೇನೆ ದೊಡ್ಡ ವಂಶ
ಹತ್ತೂರ ಹೊನ್ನ ಕಳಶ
ರಘು ವಂಶ ಗಾನ ವಂಶ
ನಿಗಿ ನಿಗಿ ಉರಿ ವಂಶ 
ಹಾಡೆವು ನಾಲಿಗೆ ಕತನ ಒಡೆಯ  …..
 
ತಂದಾನತನನ …..
ತಂದಾನತನನ …..
ತಂದಾನತನನ …..
ತಂದಾನತನನ …..
 
ಆಹಾ……ನಿಮ್ಮ ತಂದೆ ಎಂಥ..
ಮಹಾತ್ಮರೆಂದರೆ ..ಹೇಳಪ್ಪ …….
ದಿಕ್ಕಿಲ್ಲದವರಿಗೆ ತಂದೆಆಹಾ ….
ಅವರಿಗೆ ಬಡವ ಬಲ್ಲಿದರು
ಒಂದೇ…..ಆಹಾ….
ನ್ಯಾಯ ಧರ್ಮಗಳು
ಅವರ ಹಿಂದೆ ಆಹಾ ….
ಅಂತವರು ಲಕ್ಷ ಲಕ್ಷ
ಹುಟ್ಟ ಬೇಕು ಮುಂದೆ ಆಹಾ….
ಅವರು ಎಂತ ಕೊಡುಗೈ
ದೊರೆ ಎಂದರೆಹೇಳಪ್ಪ…..
ಭೂ ಧಾನ  ಬೋದಾನ
ಅನ್ನದಾನ ವಸ್ತ್ರ ದಾನ
ಅಂತ ಸಕಲ ದಾನವನ್ನು ನೀಡಿದ
ನಮ್ಮ ಒಡೆಯರ ಮನೆಯೆಲ್ಲಿ…
 
ಹಾಲು  ಹೊಳೆಯಾಗಿ ಸಾಗಿ
ಬೆಣ್ಣೆ ಬೆಟ್ಟಾವು ಆಗಿ ..
ಹಾಲು  ಹೊಳೆಯಾಗಿ ಸಾಗಿ
ಬೆಣ್ಣೆ ಬೆಟ್ಟಾವು ಆಗಿ ..
ಬಿದುರು ತೊಟ್ಟಿಲು ತೂಗಿ
ಮನೆವೊಂದು ಸಾವಿರವಾಗಿ
ಧಾನ್ಯದ ರಾಶಿ ರಾಶಿ
ಆಕಾಶ ಮುಟ್ಟಲಿ ಹೋಗಿ
ಧಾನ್ಯದ ರಾಶಿ ರಾಶಿ
ಆಕಾಶ ಮುಟ್ಟಲಿ ಹೋಗಿ
ಬೆಳ್ಳಿ ಬಂಗಾರ ಉಕ್ಕಿ
ಕುಲ ಕೀರ್ತಿ ಹೊಳೆವ ಚುಕ್ಕಿ
ಹಾಡೆವೋ ನಾಲಿಗೆ ಕತನ ಒಡೆಯ
 
ತಂದಾನತನನ …..
ತಂದಾನತನನ …..
ತಂದಾನತನನ …..
ತಂದಾನತನನ …..
 
ಆಹಾ…. 
ನಿಮ್ಮ ಪಾಳೇಗಾರರ  ವಂಶ ವೃಕ್ಷ
ಎಂಥ ಘನವಾದ್ದು ಎಂದರೆ ..ಹಾ
ನಿಮ್ಮ ಜನ ಮುತ್ತಜ್ಜ ಅಜ್ಜ
ಆದಿಗೆ ಅಪ್ಪರಾಯರು
ಅಪ್ಪಾರಾಯನಿಗೆ ಜೋಡಿ ಕುಡಿಗಳು
ಹನುಮಂತರಾಯ, ಸಿಂಗಣ್ಣರಾಯ
ಹನುಮಂತರಾಯರ ವಂಶದ ಕೂಡಿ
ಚಿಕ್ಜರಾಯ, ರಂಗರಾಯ,  
ಬಪ್ಪಣ್ರಾಯ ಚೆಲುವರಾಯ..ಆಹಾ.. 
ಚೆಲುವರಾಯರ ಏಕೈಕ ವಂಶದ ಕುಡಿ 
ಅಪ್ಪ ಸತ್ತ ನಂತರ  ಹುಟ್ಟಿದ  ನಮ್ಮ ದಣಿ 
ನಮ್ಮ ತಂದೆ ಪಾಳೇಗಾರ್‌ ಜಗದೇಕ ರಾಯ
ಎಂಥವನೆಂದ್ರೆ….
 
ಆಹಾ….ಅದಲ್ಲವೇ ಸ್ವಾಮಿ
ಮಹಾ ಪುರುಸರ ಜನ್ಮ ರಹಸ್ಯ
ಸರ್ವ ಶಕ್ತಿಗಳಲ್ಲಿ ಗಜ ಶಕ್ತಿಯೇ
ದೊಡ್ಡ ಶಕ್ತಿ…..
ಸರ್ವ ಗರ್ಭಗಳಲ್ಲಿ 
ಗಜ ಗರ್ಭವೆ ದೀರ್ಘ ಗರ್ಭ
ತಾಯ ಗರ್ಭದಲ್ಲಿ  ಹೆಚ್ಚು ಕಾಲ
ಇರುವಂತ ಭಾಗ್ಯ
ಕೋಟಿಗೊಬ್ಬವರಿಗೆ
ಅಂತ ಅಪರೂಪದ ಪುಣ್ಯ ಶಾಲಿ
ನಮ್ಮ ಜಗದೇವ ರಾಯರು
ಎಂಥವರೆಂದರೆ….
 
ಜೋಡು ಕುದುರೆ ಏರುತಾನೆ
ಚಾಟಿಯ ಬೀಸುತ್ತಾನೆ
ಜೋಡು ಕುದುರೆ ಏರುತಾನೆ
ಚಾಟಿಯ ಬೀಸುತ್ತಾನೆ
ಗುಡುಗು ಮಿಂಚಿನ ಥರ
ಭೂಮಿಯೇ ಗಿರಾಗಿರ
ಗುಡುಗು ಮಿಂಚಿನ ಥರ
ಭೂಮಿಯೇ ಗಿರಾಗಿರ
ಸೋಲಿಲ್ಲ ಸಾವಿಲ್ಲ
ಸರಿ ಸಾಟಿ ಯಾರು ಇಲ್ಲಾ
ಹಾಡೆವೋ  ನಾಲಿಗೆ ಕತನ ಒಡೆಯ
 
ತಂದಾನತನನ …..
ತಂದಾನತನನ …..
ತಂದಾನತನನ …..
ತಂದಾನತನನ …..
 
ತಂದಾನತನನ …..
ತಂದಾನತನನ …..
ತಂದಾನತನನ …..
ತಂದಾನತನನ …..

ಧರೆಗೇನೆ ದೊಡ್ಡ ವಂಶ
ಹತ್ತೂರ ಹೊನ್ನ ಕಳಶ
ಧರೆಗೇನೆ ದೊಡ್ಡ ವಂಶ
ಹತ್ತೂರ ಹೊನ್ನ ಕಳಶ
ರಘು ವಂಶ ಗಾನ ವಂಶ
ನಿಗಿ ನಿಗಿ ಉರಿ ವಂಶ 
ಹಾಡೆವು ನಾಲಿಗೆ ಕತನ ಒಡೆಯ  …..
 
ತಂದಾನತನನ …..
ತಂದಾನತನನ …..
ತಂದಾನತನನ …..
ತಂದಾನತನನ …..
 
ಆಹಾ……ನಿಮ್ಮ ತಂದೆ ಎಂಥ..
ಮಹಾತ್ಮರೆಂದರೆ ..ಹೇಳಪ್ಪ …….
ದಿಕ್ಕಿಲ್ಲದವರಿಗೆ ತಂದೆಆಹಾ ….
ಅವರಿಗೆ ಬಡವ ಬಲ್ಲಿದರು
ಒಂದೇ…..ಆಹಾ….
ನ್ಯಾಯ ಧರ್ಮಗಳು
ಅವರ ಹಿಂದೆ ಆಹಾ ….
ಅಂತವರು ಲಕ್ಷ ಲಕ್ಷ
ಹುಟ್ಟ ಬೇಕು ಮುಂದೆ ಆಹಾ….
ಅವರು ಎಂತ ಕೊಡುಗೈ
ದೊರೆ ಎಂದರೆಹೇಳಪ್ಪ…..
ಭೂ ಧಾನ  ಬೋದಾನ
ಅನ್ನದಾನ ವಸ್ತ್ರ ದಾನ
ಅಂತ ಸಕಲ ದಾನವನ್ನು ನೀಡಿದ
ನಮ್ಮ ಒಡೆಯರ ಮನೆಯೆಲ್ಲಿ…
 
ಹಾಲು  ಹೊಳೆಯಾಗಿ ಸಾಗಿ
ಬೆಣ್ಣೆ ಬೆಟ್ಟಾವು ಆಗಿ ..
ಹಾಲು  ಹೊಳೆಯಾಗಿ ಸಾಗಿ
ಬೆಣ್ಣೆ ಬೆಟ್ಟಾವು ಆಗಿ ..
ಬಿದುರು ತೊಟ್ಟಿಲು ತೂಗಿ
ಮನೆವೊಂದು ಸಾವಿರವಾಗಿ
ಧಾನ್ಯದ ರಾಶಿ ರಾಶಿ
ಆಕಾಶ ಮುಟ್ಟಲಿ ಹೋಗಿ
ಧಾನ್ಯದ ರಾಶಿ ರಾಶಿ
ಆಕಾಶ ಮುಟ್ಟಲಿ ಹೋಗಿ
ಬೆಳ್ಳಿ ಬಂಗಾರ ಉಕ್ಕಿ
ಕುಲ ಕೀರ್ತಿ ಹೊಳೆವ ಚುಕ್ಕಿ
ಹಾಡೆವೋ ನಾಲಿಗೆ ಕತನ ಒಡೆಯ
 
ತಂದಾನತನನ …..
ತಂದಾನತನನ …..
ತಂದಾನತನನ …..
ತಂದಾನತನನ …..
 
ಆಹಾ…. 
ನಿಮ್ಮ ಪಾಳೇಗಾರರ  ವಂಶ ವೃಕ್ಷ
ಎಂಥ ಘನವಾದ್ದು ಎಂದರೆ ..ಹಾ
ನಿಮ್ಮ ಜನ ಮುತ್ತಜ್ಜ ಅಜ್ಜ
ಆದಿಗೆ ಅಪ್ಪರಾಯರು
ಅಪ್ಪಾರಾಯನಿಗೆ ಜೋಡಿ ಕುಡಿಗಳು
ಹನುಮಂತರಾಯ, ಸಿಂಗಣ್ಣರಾಯ
ಹನುಮಂತರಾಯರ ವಂಶದ ಕೂಡಿ
ಚಿಕ್ಜರಾಯ, ರಂಗರಾಯ,  
ಬಪ್ಪಣ್ರಾಯ ಚೆಲುವರಾಯ..ಆಹಾ.. 
ಚೆಲುವರಾಯರ ಏಕೈಕ ವಂಶದ ಕುಡಿ 
ಅಪ್ಪ ಸತ್ತ ನಂತರ  ಹುಟ್ಟಿದ  ನಮ್ಮ ದಣಿ 
ನಮ್ಮ ತಂದೆ ಪಾಳೇಗಾರ್‌ ಜಗದೇಕ ರಾಯ
ಎಂಥವನೆಂದ್ರೆ….
 
ಆಹಾ….ಅದಲ್ಲವೇ ಸ್ವಾಮಿ
ಮಹಾ ಪುರುಸರ ಜನ್ಮ ರಹಸ್ಯ
ಸರ್ವ ಶಕ್ತಿಗಳಲ್ಲಿ ಗಜ ಶಕ್ತಿಯೇ
ದೊಡ್ಡ ಶಕ್ತಿ…..
ಸರ್ವ ಗರ್ಭಗಳಲ್ಲಿ 
ಗಜ ಗರ್ಭವೆ ದೀರ್ಘ ಗರ್ಭ
ತಾಯ ಗರ್ಭದಲ್ಲಿ  ಹೆಚ್ಚು ಕಾಲ
ಇರುವಂತ ಭಾಗ್ಯ
ಕೋಟಿಗೊಬ್ಬವರಿಗೆ
ಅಂತ ಅಪರೂಪದ ಪುಣ್ಯ ಶಾಲಿ
ನಮ್ಮ ಜಗದೇವ ರಾಯರು
ಎಂಥವರೆಂದರೆ….
 
ಜೋಡು ಕುದುರೆ ಏರುತಾನೆ
ಚಾಟಿಯ ಬೀಸುತ್ತಾನೆ
ಜೋಡು ಕುದುರೆ ಏರುತಾನೆ
ಚಾಟಿಯ ಬೀಸುತ್ತಾನೆ
ಗುಡುಗು ಮಿಂಚಿನ ಥರ
ಭೂಮಿಯೇ ಗಿರಾಗಿರ
ಗುಡುಗು ಮಿಂಚಿನ ಥರ
ಭೂಮಿಯೇ ಗಿರಾಗಿರ
ಸೋಲಿಲ್ಲ ಸಾವಿಲ್ಲ
ಸರಿ ಸಾಟಿ ಯಾರು ಇಲ್ಲಾ
ಹಾಡೆವೋ  ನಾಲಿಗೆ ಕತನ ಒಡೆಯ
 
ತಂದಾನತನನ …..
ತಂದಾನತನನ …..
ತಂದಾನತನನ …..
ತಂದಾನತನನ …..
 
ತಂದಾನತನನ …..
ತಂದಾನತನನ …..
ತಂದಾನತನನ …..
ತಂದಾನತನನ …..

Dharegene Dhodda Vamsha song lyrics from Kannada Movie Neela starring Gayatri Jayaraman, Shivadhwaj, Ananth Nag, Lyrics penned by Kotiganahalli Ramayya Sung by L N Shastry, Music Composed by Vijay Bhaskar, film is Directed by T S Nagabharana and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ