ಪಪಪಪ ಪಪ ಪಪಪಪಪಪಪಪ ...
ಹೂಂ ಹಾಡಿ…
ಆಹ .. ನನನ ನನನನನನನನನನನನನನನ
ಪಪಪ ಪಪ ಪಪಪಪಪಪಪಪ ..
ಉಹೂಂ...ಆಆಆಆಆಆ ಆಆಆ ಆಆಆ
ಪಪಪ ಪಪ ಪಪಪಪಪಪಪಪ …
.
ಹೆಣ್ಣು : ನನ್ನ ನೀನು ಗೆಲ್ಲಲಾರೆ
ಹೇ... ನನ್ನ ನೀನು ಗೆಲ್ಲಲಾರೆ
ತಿಳಿದು ತಿಳಿದು ಛಲವೇತಕೇ
ಎಲ್ಲರೆದುರು ಮಾನ ಹೋಗಿ
ಕೊನೆಗೆ ಮನೆಗೆ ಓಡುವೇ
ನನ್ನಂಥ ಹೆಣ್ಣಿಂದ ಸೋಲೋಕೆ ಆಸೆಯೆ ನಿನಗೆ
ಗಂಡು : ನನ್ನ ನೀನು ಗೆಲ್ಲಲಾರೆ
ತಿಳಿದು ತಿಳಿದು ಛಲವೇತಕೇ
ಎಲ್ಲರೆದುರು ಮಾನ ಹೋಗಿ
ಕೊನೆಗೆ ಮನೆಗೆ ಓಡುವೇ
ನನ್ನಂಥ ಗಂಡಿಂದ ಸೋಲೋಕೆ ಆಸೆಯೆ ನಿನಗೆ
ನನ್ನ ನೀನು ಗೆಲ್ಲಲಾರೆ ಹಹಹಹ...
ಹೆಣ್ಣು : ಗಾನ ನಾಟ್ಯವೆಂಬ ಕಲೆಯು
ಹೆಣ್ಣಿಗಾಗೆ ಬಂದ ನಿಧಿಯು
ಕುಣಿವ ಚಪಲ ನಿನಗೇತಕೆ
ಗಂಡು : ಹೇ.ಹೇ ಹೇ .. ಪ್ರಣಯ ನಾಟ್ಯವಾಡಿದಂತ
ನೀಲಕಂಠ ಗಂಡು ತಾನೆ
ಮರುಳೇ ನಿನಗೆ ಅರಿವಿಲ್ಲವೇ
ಹೆಣ್ಣು : ಇನ್ನೇಕೆ ಸರಸದ ನೆಪದಲ್ಲಿ
ಸಮಯವ ಕಳೆಯುವೆ ಮಂಕೇ
ಗಂಡು : ವಿಷಾದ ತಪ್ಪದು ಕೆಣಕುತ
ಕಲಹಕೆ ಕರೆದರೆ ಜೋಕೇ
ಹೆಣ್ಣು : ವಿಷಾದ ನಿನಗೆ ವಿನೋದ ನನಗೆ
ಹಿಡಿದ ಹಠವ ಬಿಡದೆ ಕೊನೆಗೆ ಕೆಡುವೇ...
ನನ್ನಂಥ ಹೆಣ್ಣಿಂದ ಸೋಲೋಕೆ ಆಸೆಯೆ ನಿನಗೆ
|| ಗಂಡು : ನನ್ನ ನೀನು ಗೆಲ್ಲಲಾರೆ
ತಿಳಿದು ತಿಳಿದು ಛಲವೇತಕೆ..||
ಹೆಣ್ಣು : ಪಗಮಗ ...
ಗಂಡು : ಒಹೋ.. ಗುಡ್ ಅದನ್ನ ಹೀಗ್ ಹೇಳಿದರೆ ಹ್ಯಾಗೆ..
ಪನಿಸ.. ನಿ
ಹೆಣ್ಣು : ಸಗಮದ...
ಗಂಡು : ಪನಿಸಗ
ಹೆಣ್ಣು : ಸ ಗಗ ಮಮ ದದ ಸನಿನಿ
ಗಂಡು : ಪನಿಸ..ಸ ಸ ಗಗ ಪ ಮಮಮ
ಹೆಣ್ಣು : ಸಗಮದ
ಗಂಡು : ಪನಿಸಗ
ಹೆಣ್ಣು : ದಗಮಗ ದದದದದದ ನಿದಮ
ಗಂಡು : ಪನಿಸಗ ಗಗಗಗಗಗಗ ಮಗಪ
ಹೆಣ್ಣು : ದಮಗನಿ ನಿನಿ ನಿನಿನಿನಿನಿ..ಸನಿದ
ಗಂಡು : ನಿಸಗಮ ಮಮ ಮಮಮಮಮ ಪಮದ
ಹೆಣ್ಣು : ಗಿರಿಯ ನವಿಲ ಕಂಡ ಕಾಗೆ
ತಾನು ನಾಟ್ಯವಾಡೊ ಹಾಗೆ
ಕನಸ ಕಂಡ ಕಥೆ ಹೇಳಲೇ
ಗಂಡು : ಹೆಣ್ಣು ನವಿಲು ಅಂದವಿಲ್ಲ
ಗರಿಯ ಸೊಬಗು ಹೊಂದಲಿಲ್ಲ
ಕುಣಿವ ನವಿಲು ಗಂಡು ಕೇಳೆಲೆ
ಹೆಣ್ಣು : ಸಂಗೀತ ಕಲಿಯಲು ಕರುಣಿಸಿ
ಹರುಷವ ಸರಸ್ವತಿ ಹೆಣ್ಣೂ
ಗಂಡು : ಅಮ್ಮಯ್ಯ ಬಲ್ಲೆಯ ಆಕೆಯ
ಒಡೆಯನು ಬ್ರಹ್ಮನು ಗಂಡು
ಇದೇಕೆ ಮೌನ ಎಲ್ಲೀ ಧ್ಯಾನ
ಚೆಲುವೆ ಒಲವೇ ಹೇಳು ನಿನಗೂ ಭಯವೇ
ನನ್ನಂಥ ಗಂಡಿಂದ ಸೋಲೋಕೆ ಆಸೆಯೆ ನಿನಗೆ
|| ಹೆಣ್ಣು : ನನ್ನ ನೀನು ಗೆಲ್ಲಲಾರೆ
ತಿಳಿದು ತಿಳಿದು ಛಲವೇತಕೆ..
ಗಂಡು : ಎಲ್ಲರೆದುರು ಮಾನ ಹೋಗಿ
ಕೊನೆಗೆ ಮನೆಗೆ ಓಡುವೇ
ಹೆಣ್ಣು : ನನ್ನಂಥ ಹೆಣ್ಣಿಂದ ಸೋಲೋಕೆ ಆಸೆಯೆ ನಿನಗೆ..||
ಪಪಪಪ ಪಪ ಪಪಪಪಪಪಪಪ ...
ಹೂಂ ಹಾಡಿ…
ಆಹ .. ನನನ ನನನನನನನನನನನನನನನ
ಪಪಪ ಪಪ ಪಪಪಪಪಪಪಪ ..
ಉಹೂಂ...ಆಆಆಆಆಆ ಆಆಆ ಆಆಆ
ಪಪಪ ಪಪ ಪಪಪಪಪಪಪಪ …
.
ಹೆಣ್ಣು : ನನ್ನ ನೀನು ಗೆಲ್ಲಲಾರೆ
ಹೇ... ನನ್ನ ನೀನು ಗೆಲ್ಲಲಾರೆ
ತಿಳಿದು ತಿಳಿದು ಛಲವೇತಕೇ
ಎಲ್ಲರೆದುರು ಮಾನ ಹೋಗಿ
ಕೊನೆಗೆ ಮನೆಗೆ ಓಡುವೇ
ನನ್ನಂಥ ಹೆಣ್ಣಿಂದ ಸೋಲೋಕೆ ಆಸೆಯೆ ನಿನಗೆ
ಗಂಡು : ನನ್ನ ನೀನು ಗೆಲ್ಲಲಾರೆ
ತಿಳಿದು ತಿಳಿದು ಛಲವೇತಕೇ
ಎಲ್ಲರೆದುರು ಮಾನ ಹೋಗಿ
ಕೊನೆಗೆ ಮನೆಗೆ ಓಡುವೇ
ನನ್ನಂಥ ಗಂಡಿಂದ ಸೋಲೋಕೆ ಆಸೆಯೆ ನಿನಗೆ
ನನ್ನ ನೀನು ಗೆಲ್ಲಲಾರೆ ಹಹಹಹ...
ಹೆಣ್ಣು : ಗಾನ ನಾಟ್ಯವೆಂಬ ಕಲೆಯು
ಹೆಣ್ಣಿಗಾಗೆ ಬಂದ ನಿಧಿಯು
ಕುಣಿವ ಚಪಲ ನಿನಗೇತಕೆ
ಗಂಡು : ಹೇ.ಹೇ ಹೇ .. ಪ್ರಣಯ ನಾಟ್ಯವಾಡಿದಂತ
ನೀಲಕಂಠ ಗಂಡು ತಾನೆ
ಮರುಳೇ ನಿನಗೆ ಅರಿವಿಲ್ಲವೇ
ಹೆಣ್ಣು : ಇನ್ನೇಕೆ ಸರಸದ ನೆಪದಲ್ಲಿ
ಸಮಯವ ಕಳೆಯುವೆ ಮಂಕೇ
ಗಂಡು : ವಿಷಾದ ತಪ್ಪದು ಕೆಣಕುತ
ಕಲಹಕೆ ಕರೆದರೆ ಜೋಕೇ
ಹೆಣ್ಣು : ವಿಷಾದ ನಿನಗೆ ವಿನೋದ ನನಗೆ
ಹಿಡಿದ ಹಠವ ಬಿಡದೆ ಕೊನೆಗೆ ಕೆಡುವೇ...
ನನ್ನಂಥ ಹೆಣ್ಣಿಂದ ಸೋಲೋಕೆ ಆಸೆಯೆ ನಿನಗೆ
|| ಗಂಡು : ನನ್ನ ನೀನು ಗೆಲ್ಲಲಾರೆ
ತಿಳಿದು ತಿಳಿದು ಛಲವೇತಕೆ..||
ಹೆಣ್ಣು : ಪಗಮಗ ...
ಗಂಡು : ಒಹೋ.. ಗುಡ್ ಅದನ್ನ ಹೀಗ್ ಹೇಳಿದರೆ ಹ್ಯಾಗೆ..
ಪನಿಸ.. ನಿ
ಹೆಣ್ಣು : ಸಗಮದ...
ಗಂಡು : ಪನಿಸಗ
ಹೆಣ್ಣು : ಸ ಗಗ ಮಮ ದದ ಸನಿನಿ
ಗಂಡು : ಪನಿಸ..ಸ ಸ ಗಗ ಪ ಮಮಮ
ಹೆಣ್ಣು : ಸಗಮದ
ಗಂಡು : ಪನಿಸಗ
ಹೆಣ್ಣು : ದಗಮಗ ದದದದದದ ನಿದಮ
ಗಂಡು : ಪನಿಸಗ ಗಗಗಗಗಗಗ ಮಗಪ
ಹೆಣ್ಣು : ದಮಗನಿ ನಿನಿ ನಿನಿನಿನಿನಿ..ಸನಿದ
ಗಂಡು : ನಿಸಗಮ ಮಮ ಮಮಮಮಮ ಪಮದ
ಹೆಣ್ಣು : ಗಿರಿಯ ನವಿಲ ಕಂಡ ಕಾಗೆ
ತಾನು ನಾಟ್ಯವಾಡೊ ಹಾಗೆ
ಕನಸ ಕಂಡ ಕಥೆ ಹೇಳಲೇ
ಗಂಡು : ಹೆಣ್ಣು ನವಿಲು ಅಂದವಿಲ್ಲ
ಗರಿಯ ಸೊಬಗು ಹೊಂದಲಿಲ್ಲ
ಕುಣಿವ ನವಿಲು ಗಂಡು ಕೇಳೆಲೆ
ಹೆಣ್ಣು : ಸಂಗೀತ ಕಲಿಯಲು ಕರುಣಿಸಿ
ಹರುಷವ ಸರಸ್ವತಿ ಹೆಣ್ಣೂ
ಗಂಡು : ಅಮ್ಮಯ್ಯ ಬಲ್ಲೆಯ ಆಕೆಯ
ಒಡೆಯನು ಬ್ರಹ್ಮನು ಗಂಡು
ಇದೇಕೆ ಮೌನ ಎಲ್ಲೀ ಧ್ಯಾನ
ಚೆಲುವೆ ಒಲವೇ ಹೇಳು ನಿನಗೂ ಭಯವೇ
ನನ್ನಂಥ ಗಂಡಿಂದ ಸೋಲೋಕೆ ಆಸೆಯೆ ನಿನಗೆ
|| ಹೆಣ್ಣು : ನನ್ನ ನೀನು ಗೆಲ್ಲಲಾರೆ
ತಿಳಿದು ತಿಳಿದು ಛಲವೇತಕೆ..
ಗಂಡು : ಎಲ್ಲರೆದುರು ಮಾನ ಹೋಗಿ
ಕೊನೆಗೆ ಮನೆಗೆ ಓಡುವೇ
ಹೆಣ್ಣು : ನನ್ನಂಥ ಹೆಣ್ಣಿಂದ ಸೋಲೋಕೆ ಆಸೆಯೆ ನಿನಗೆ..||
Nanna Neenu Gellalare song lyrics from Kannada Movie Nee Nanna Gellalare starring Dr Rajkumar, Manjula, K S Ashwath, Lyrics penned by Chi Udayashankar Sung by Dr Rajkumar, S Janaki, Music Composed by Ilayaraja, film is Directed by Vijay and film is released on 1981