Jeeva Hoovagide Lyrics

ಜೀವ ಹೂವಾಗಿದೆ Lyrics

in Nee Nanna Gellalare

in ನೀ ನನ್ನ ಗೆಲ್ಲಲಾರೆ

Video:
ಸಂಗೀತ ವೀಡಿಯೊ:

LYRIC

ಐ ಲವ್ ಯೂ  ಐ ಲವ್ ಯೂ
ಐ ಲವ್ ಯೂ  ಐ ಲವ್ ಯೂ
ಲಲಲಲಲಲಲ ಲಲಲಲಲಲಲ
ಲಲಲಲಲಲಲ ಲಲಲಲಲಲಲ
ಐ ಲವ್ ಯೂ  ಐ ಲವ್ ಯೂ
ಐ ಲವ್ ಯೂ  ಐ ಲವ್ ಯೂ
ಜೀವ ಹೂವಾಗಿದೆ ಭಾವ ಜೇನಾಗಿದೆ
ಬಾಳು ಹಾಡಾಗಿದೆ ನಿನ್ನ ಸೇರಿ ನಾನು
ಜೀವ ಹೂವಾಗಿದೆ ಭಾವ ಜೇನಾಗಿದೆ
ಬಾಳು ಹಾಡಾಗಿದೆ ನಿನ್ನ ಸೇರಿ ನಾನು
ಜೀವ ಹೂವಾಗಿದೆ…..
ಐ ಲವ್ ಯೂ ಐ ಲವ್ ಯೂ ಐ ಲವ್ ಯೂ  

ಸಂಜೆ ತಂಗಾಳಿ ತಂಪಾಗಿ ಬೀಸಿ
ಹೂವ ಕಂಪನ್ನು ಹಾದಿಗೆ ಹಾಸಿ
ತಂದಿದೆ ಹಿತವ ನಮಗಾಗಿ…ಆ.ಆ.ಆ
ತಂದಿದೆ ಹಿತವ ನಮಗಾಗಿ
ಜೋಡಿ ಬಾನಾಡಿ ಮೇಲೆ ಹಾರಾಡಿ
ತೇಲಾಡಿ ಓಲಾಡಿ ನಲಿವಂತೆ
ನಾವು ಆಡೋಣ ಇನ್ನೇಕೆ ಬಾ ಚಿಂತೆ

|| ಜೀವ ಹೂವಾಗಿದೆ…||

ಇನ್ನು ನಿನ್ನಾಸೆ ನನ್ನಾಸೆ ಒಂದೇ
ಎಂದು ನಾವಾಡೊ ಮಾತೆಲ್ಲ ಒಂದೇ
ಬಯಕೆಯು ಒಂದೇ ಗುರಿಯೊಂದೇ
ಬಯಕೆಯು ಒಂದೇ ಗುರಿಯೊಂದೇ
ನಿನ್ನ ಚೆಲುವಿಂದ ನಿನ್ನ ಒಲವಿಂದೆ
ನನ್ನಲ್ಲಿ ನೀ ತಂದೆ ಆನಂದ
ಈ ಸಂತೋಷ ಸೌಭಾಗ್ಯ ನಿನ್ನಿಂದ

|| ಜೀವ ಹೂವಾಗಿದೆ ಭಾವ ಜೇನಾಗಿದೆ
ಬಾಳು ಹಾಡಾಗಿದೆ ನಿನ್ನ ಸೇರಿ ನಾನು||
||ಜೀವ ಹೂವಾಗಿದೆ….
ಐ ಲವ್ ಯೂ  ಐ ಲವ್ ಯೂ||

ಐ ಲವ್ ಯೂ  ಐ ಲವ್ ಯೂ
ಐ ಲವ್ ಯೂ  ಐ ಲವ್ ಯೂ
ಲಲಲಲಲಲಲ ಲಲಲಲಲಲಲ
ಲಲಲಲಲಲಲ ಲಲಲಲಲಲಲ
ಐ ಲವ್ ಯೂ  ಐ ಲವ್ ಯೂ
ಐ ಲವ್ ಯೂ  ಐ ಲವ್ ಯೂ
ಜೀವ ಹೂವಾಗಿದೆ ಭಾವ ಜೇನಾಗಿದೆ
ಬಾಳು ಹಾಡಾಗಿದೆ ನಿನ್ನ ಸೇರಿ ನಾನು
ಜೀವ ಹೂವಾಗಿದೆ ಭಾವ ಜೇನಾಗಿದೆ
ಬಾಳು ಹಾಡಾಗಿದೆ ನಿನ್ನ ಸೇರಿ ನಾನು
ಜೀವ ಹೂವಾಗಿದೆ…..
ಐ ಲವ್ ಯೂ ಐ ಲವ್ ಯೂ ಐ ಲವ್ ಯೂ  

ಸಂಜೆ ತಂಗಾಳಿ ತಂಪಾಗಿ ಬೀಸಿ
ಹೂವ ಕಂಪನ್ನು ಹಾದಿಗೆ ಹಾಸಿ
ತಂದಿದೆ ಹಿತವ ನಮಗಾಗಿ…ಆ.ಆ.ಆ
ತಂದಿದೆ ಹಿತವ ನಮಗಾಗಿ
ಜೋಡಿ ಬಾನಾಡಿ ಮೇಲೆ ಹಾರಾಡಿ
ತೇಲಾಡಿ ಓಲಾಡಿ ನಲಿವಂತೆ
ನಾವು ಆಡೋಣ ಇನ್ನೇಕೆ ಬಾ ಚಿಂತೆ

|| ಜೀವ ಹೂವಾಗಿದೆ…||

ಇನ್ನು ನಿನ್ನಾಸೆ ನನ್ನಾಸೆ ಒಂದೇ
ಎಂದು ನಾವಾಡೊ ಮಾತೆಲ್ಲ ಒಂದೇ
ಬಯಕೆಯು ಒಂದೇ ಗುರಿಯೊಂದೇ
ಬಯಕೆಯು ಒಂದೇ ಗುರಿಯೊಂದೇ
ನಿನ್ನ ಚೆಲುವಿಂದ ನಿನ್ನ ಒಲವಿಂದೆ
ನನ್ನಲ್ಲಿ ನೀ ತಂದೆ ಆನಂದ
ಈ ಸಂತೋಷ ಸೌಭಾಗ್ಯ ನಿನ್ನಿಂದ

|| ಜೀವ ಹೂವಾಗಿದೆ ಭಾವ ಜೇನಾಗಿದೆ
ಬಾಳು ಹಾಡಾಗಿದೆ ನಿನ್ನ ಸೇರಿ ನಾನು||
||ಜೀವ ಹೂವಾಗಿದೆ….
ಐ ಲವ್ ಯೂ  ಐ ಲವ್ ಯೂ||

Jeeva Hoovagide song lyrics from Kannada Movie Nee Nanna Gellalare starring Dr Rajkumar, Manjula, K S Ashwath, Lyrics penned by Chi Udayashankar Sung by Dr Rajkumar, S Janaki, Music Composed by Ilayaraja, film is Directed by Vijay and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ