Anuraga Yenaythu Lyrics

ಅನುರಾಗ ಏನಾಯಿತು Lyrics

in Nee Nanna Gellalare

in ನೀ ನನ್ನ ಗೆಲ್ಲಲಾರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಐ ಲವ್ ಯು….. ಐ ಲವ್ ಯು…..
ಐ ಲವ್ ಯು….. ಐ ಲವ್ ಯು…..
 
ಅನುರಾಗ ಏನಾಯ್ತು
ಮನಸೇಕೆ ಕಲ್ಲಾಯ್ತು,
ನಿನ್ನ ಸವಿಮಾತು ಕಹಿ ಏಕಾಯ್ತು
ನಿನ್ನೊಲವೆಲ್ಲಾ ಇಂದೇನಾಯ್ತು,
 
|| ಅನುರಾಗ ಏನಾಯ್ತು....||
 
ನೀಲಿ ಬಾನನು ಬಿಡುವಾಗ
ಮುಗಿಲೆಲ್ಲಾ ಕರಗಿ ಅಳುವಂತೆ,
ನೀಲಿ ಬಾನನು ಬಿಡುವಾಗ
ಮುಗಿಲೆಲ್ಲಾ ಕರಗಿ ಅಳುವಂತೆ,
ನಿನ್ನ ಪ್ರೇಮದಿಂದ ನಾ ದೂರಾಗಿ,
ನನ್ನ ಕಂಗಳೆಲ್ಲಾ ಕಣ್ಣೀರಾಗಿ,
ಹಗಲಿರುಳೆಲ್ಲಾ ನಿನ್ನ ನೆನಪಾಯ್ತು,
ಸರಸ ಹರುಷ ಬರಿ ಕನಸಾಯ್ತು
 
||ಅನುರಾಗ ಏನಾಯ್ತು..||
 
ಓಡಿ ಬರುವ ನದಿಯಲ್ಲಿ
ಕಡಲಾಸೆ ತುಂಬಿ ಹರಿವಂತೆ,
ಓಡಿ ಬರುವ ನದಿಯಲ್ಲಿ,
ಕಡಲಾಸೆ ತುಂಬಿ ಹರಿವಂತೆ,
ನಿನ್ನ ಸೇರೋ ಆಸೆ ನಾ ಕಂಡಾಗ,
ಜೊತೆ ಬಾಳಲೆಂದು ಬಳಿ ಬಂದಾಗ
ಸಿಡಿಲೊಂದೆರಗಿ ಬಡಿದಂತಾಗಿ,
ವಿರಸ,ವಿರಹ ಕಹಿ ನನಗಾಯ್ತು
 
|| ಅನುರಾಗ ಏನಾಯ್ತು,
ಮನಸೇಕೆ ಕಲ್ಲಾಯ್ತು,
ನಿನ್ನ ಸವಿಮಾತು ಕಹಿ ಏಕಾಯ್ತು,
ನಿನ್ನೊಲವೆಲ್ಲಾ ಇಂದೇನಾಯ್ತು,
 
ಅನುರಾಗ ಏನಾಯ್ತು...
ಮನಸೇಕೆ ಕಲ್ಲಾಯ್ತು..||

ಐ ಲವ್ ಯು….. ಐ ಲವ್ ಯು…..
ಐ ಲವ್ ಯು….. ಐ ಲವ್ ಯು…..
 
ಅನುರಾಗ ಏನಾಯ್ತು
ಮನಸೇಕೆ ಕಲ್ಲಾಯ್ತು,
ನಿನ್ನ ಸವಿಮಾತು ಕಹಿ ಏಕಾಯ್ತು
ನಿನ್ನೊಲವೆಲ್ಲಾ ಇಂದೇನಾಯ್ತು,
 
|| ಅನುರಾಗ ಏನಾಯ್ತು....||
 
ನೀಲಿ ಬಾನನು ಬಿಡುವಾಗ
ಮುಗಿಲೆಲ್ಲಾ ಕರಗಿ ಅಳುವಂತೆ,
ನೀಲಿ ಬಾನನು ಬಿಡುವಾಗ
ಮುಗಿಲೆಲ್ಲಾ ಕರಗಿ ಅಳುವಂತೆ,
ನಿನ್ನ ಪ್ರೇಮದಿಂದ ನಾ ದೂರಾಗಿ,
ನನ್ನ ಕಂಗಳೆಲ್ಲಾ ಕಣ್ಣೀರಾಗಿ,
ಹಗಲಿರುಳೆಲ್ಲಾ ನಿನ್ನ ನೆನಪಾಯ್ತು,
ಸರಸ ಹರುಷ ಬರಿ ಕನಸಾಯ್ತು
 
||ಅನುರಾಗ ಏನಾಯ್ತು..||
 
ಓಡಿ ಬರುವ ನದಿಯಲ್ಲಿ
ಕಡಲಾಸೆ ತುಂಬಿ ಹರಿವಂತೆ,
ಓಡಿ ಬರುವ ನದಿಯಲ್ಲಿ,
ಕಡಲಾಸೆ ತುಂಬಿ ಹರಿವಂತೆ,
ನಿನ್ನ ಸೇರೋ ಆಸೆ ನಾ ಕಂಡಾಗ,
ಜೊತೆ ಬಾಳಲೆಂದು ಬಳಿ ಬಂದಾಗ
ಸಿಡಿಲೊಂದೆರಗಿ ಬಡಿದಂತಾಗಿ,
ವಿರಸ,ವಿರಹ ಕಹಿ ನನಗಾಯ್ತು
 
|| ಅನುರಾಗ ಏನಾಯ್ತು,
ಮನಸೇಕೆ ಕಲ್ಲಾಯ್ತು,
ನಿನ್ನ ಸವಿಮಾತು ಕಹಿ ಏಕಾಯ್ತು,
ನಿನ್ನೊಲವೆಲ್ಲಾ ಇಂದೇನಾಯ್ತು,
 
ಅನುರಾಗ ಏನಾಯ್ತು...
ಮನಸೇಕೆ ಕಲ್ಲಾಯ್ತು..||

Anuraga Yenaythu song lyrics from Kannada Movie Nee Nanna Gellalare starring Dr Rajkumar, Manjula, K S Ashwath, Lyrics penned by Chi Udayashankar Sung by Dr Rajkumar, Music Composed by Ilayaraja, film is Directed by Vijay and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ