Nanna Muddina Gande Lyrics

ನನ್ನ ಮುದ್ದಿನ ಗಂಡೆ Lyrics

in Nee Nanna Gellalare

in ನೀ ನನ್ನ ಗೆಲ್ಲಲಾರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ್ನ ಮುದ್ದಿನ ಗಂಡೆ
ನನ್ನ ಮುತ್ತಿನ ಚೆಂಡೆ
ನಿನ್ನ ಬಿಟ್ಟಿರಲಾರೆ
ಇನ್ನು ಇಲ್ಲಿಂದ ಹೋಗಲಾರೆ...
ನೀನು ಇಲ್ಲಿಂದ ಹೋಗಲಾರೆ...
ನನನನ
ನನ್ನ ಮುದ್ದಿನ ಗಂಡೆ
ನನ್ನ ಮುತ್ತಿನ ಚೆಂಡೆ
ನಿನ್ನ ಬಿಟ್ಟಿರಲಾರೆ
ಇನ್ನು ಇಲ್ಲಿಂದ ಹೋಗಲಾರೆ...
ನೀನು ಇಲ್ಲಿಂದ ಹೋಗಲಾರೆ...
 
ಎಲ್ಲ ರಾತ್ರಿ ಹುಣ್ಣಿಮೆಯಲ್ಲ
ತಿಳಿಯೋ ಜಾಣನೇ…
ಎಂದು ನೀನೆ ಗೆಲ್ಲೋ ಮಾತು
ಬರಿಯ ಕಲ್ಪನೇ…
ನಿನ್ನ ಆಟ ಇಂದು ನನ್ನಲ್ಲಿ ಸಾಗದಯ್ಯ
ನನ್ನ ಮುಂದೆ ಈಗ ನಿಲ್ಲೋರು ಇಲ್ಲವಯ್ಯ
ಎಲ್ಲ ರಾತ್ರಿ ಹುಣ್ಣಿಮೆಯಲ್ಲ
ತಿಳಿಯೋ ಜಾಣನೇ..
ಎಂದು ನೀನೆ ಗೆಲ್ಲೋ ಮಾತು
ಬರಿಯ ಕಲ್ಪನೇ…
ಗಾನವಲ್ಲ ನಾಟ್ಯವಲ್ಲ ಈಗ ನಾನು ಸೋಲಲು 
ಗಾನವಲ್ಲ ನಾಟ್ಯವಲ್ಲ ಈಗ ನಾನು ಸೋಲಲು 
ನೋಡು ಮಂಚ ಕಾದಿದೆ ಚೆನ್ನ ಬಾರೋ 
ಎಂದಿದೆ ನಿನ್ನ ಹೋಗಿ
ಹಾಯಾಗಿ ನೀ ಮಲಗಲ್ಲಿ ರನ್ನ
 
|| ನನ್ನ ಮುದ್ದಿನ ಗಂಡೆ
ನನ್ನ ಮುತ್ತಿನ ಚೆಂಡೆ
ನಿನ್ನ ಬಿಟ್ಟಿರಲಾರೆ
ಇನ್ನು ಇಲ್ಲಿಂದ ಹೋಗಲಾರೆ...
ನೀನು ಇಲ್ಲಿಂದ ಹೋಗಲಾರೆ... ||
 
ಇಂಥ ಸಮಯಬಾರದೆಂದು
ಯಾರ ಬಾಳಲು..
ಇಂಥ ಜೋಡಿ ಕಾಣದೆಲ್ಲೂ
ಹುಡುಕಿ ನೋಡಲು..
ಜಾಣ ಕೋಣೆಯಲ್ಲಿ ಜಾಣೆ ಬಾಗಿಲಲ್ಲಿ
ಕೋಪ ಕಂಗಳಲ್ಲಿ ಸ್ನೇಹ ಮನಸಿನಲ್ಲಿ
ಇಂಥ ಸಮಯಬಾರದೆಲ್ಲೂ
ಯಾರ ಬಾಳಲು…
ಇಂಥ ಜೋಡಿ ಕಾಣದೆಲ್ಲೂ
ಹುಡುಕಿ ನೋಡಲು…
ಗಂಡ ಹೆಂಡಿರಾಡೋ ಜಗಳ
ಎಲ್ಲಿ ತನಕ ಬಲ್ಲೆಯ
ಗಂಡ ಹೆಂಡಿರಾಡೋ ಜಗಳ
ಎಲ್ಲಿ ತನಕ ಬಲ್ಲೆಯ
ನಾನು ಗೆದ್ದು ಬಂದ ಮೇಲೆ
ಮುದ್ದು ಮಾಡುವೆ ನಿನ್ನ 
ಸದ್ದು ಇನ್ನೇಕೆ ನೀ ಕದ್ದೋಡಬೇಡ.... 
 
|| ನನ್ನ ಮುದ್ದಿನ ಗಂಡೆ
ನನ್ನ ಮುತ್ತಿನ ಚೆಂಡೆ
ನಿನ್ನ ಬಿಟ್ಟಿರಲಾರೆ
ಇನ್ನು ಇಲ್ಲಿಂದ ಹೋಗಲಾರೆ...
ನೀನು ಇಲ್ಲಿಂದ ಹೋಗಲಾರೆ...
ಲಲ್ಲಲ ಲಲ್ಲಲ ತನನನನ  ತನನ..||

ನನ್ನ ಮುದ್ದಿನ ಗಂಡೆ
ನನ್ನ ಮುತ್ತಿನ ಚೆಂಡೆ
ನಿನ್ನ ಬಿಟ್ಟಿರಲಾರೆ
ಇನ್ನು ಇಲ್ಲಿಂದ ಹೋಗಲಾರೆ...
ನೀನು ಇಲ್ಲಿಂದ ಹೋಗಲಾರೆ...
ನನನನ
ನನ್ನ ಮುದ್ದಿನ ಗಂಡೆ
ನನ್ನ ಮುತ್ತಿನ ಚೆಂಡೆ
ನಿನ್ನ ಬಿಟ್ಟಿರಲಾರೆ
ಇನ್ನು ಇಲ್ಲಿಂದ ಹೋಗಲಾರೆ...
ನೀನು ಇಲ್ಲಿಂದ ಹೋಗಲಾರೆ...
 
ಎಲ್ಲ ರಾತ್ರಿ ಹುಣ್ಣಿಮೆಯಲ್ಲ
ತಿಳಿಯೋ ಜಾಣನೇ…
ಎಂದು ನೀನೆ ಗೆಲ್ಲೋ ಮಾತು
ಬರಿಯ ಕಲ್ಪನೇ…
ನಿನ್ನ ಆಟ ಇಂದು ನನ್ನಲ್ಲಿ ಸಾಗದಯ್ಯ
ನನ್ನ ಮುಂದೆ ಈಗ ನಿಲ್ಲೋರು ಇಲ್ಲವಯ್ಯ
ಎಲ್ಲ ರಾತ್ರಿ ಹುಣ್ಣಿಮೆಯಲ್ಲ
ತಿಳಿಯೋ ಜಾಣನೇ..
ಎಂದು ನೀನೆ ಗೆಲ್ಲೋ ಮಾತು
ಬರಿಯ ಕಲ್ಪನೇ…
ಗಾನವಲ್ಲ ನಾಟ್ಯವಲ್ಲ ಈಗ ನಾನು ಸೋಲಲು 
ಗಾನವಲ್ಲ ನಾಟ್ಯವಲ್ಲ ಈಗ ನಾನು ಸೋಲಲು 
ನೋಡು ಮಂಚ ಕಾದಿದೆ ಚೆನ್ನ ಬಾರೋ 
ಎಂದಿದೆ ನಿನ್ನ ಹೋಗಿ
ಹಾಯಾಗಿ ನೀ ಮಲಗಲ್ಲಿ ರನ್ನ
 
|| ನನ್ನ ಮುದ್ದಿನ ಗಂಡೆ
ನನ್ನ ಮುತ್ತಿನ ಚೆಂಡೆ
ನಿನ್ನ ಬಿಟ್ಟಿರಲಾರೆ
ಇನ್ನು ಇಲ್ಲಿಂದ ಹೋಗಲಾರೆ...
ನೀನು ಇಲ್ಲಿಂದ ಹೋಗಲಾರೆ... ||
 
ಇಂಥ ಸಮಯಬಾರದೆಂದು
ಯಾರ ಬಾಳಲು..
ಇಂಥ ಜೋಡಿ ಕಾಣದೆಲ್ಲೂ
ಹುಡುಕಿ ನೋಡಲು..
ಜಾಣ ಕೋಣೆಯಲ್ಲಿ ಜಾಣೆ ಬಾಗಿಲಲ್ಲಿ
ಕೋಪ ಕಂಗಳಲ್ಲಿ ಸ್ನೇಹ ಮನಸಿನಲ್ಲಿ
ಇಂಥ ಸಮಯಬಾರದೆಲ್ಲೂ
ಯಾರ ಬಾಳಲು…
ಇಂಥ ಜೋಡಿ ಕಾಣದೆಲ್ಲೂ
ಹುಡುಕಿ ನೋಡಲು…
ಗಂಡ ಹೆಂಡಿರಾಡೋ ಜಗಳ
ಎಲ್ಲಿ ತನಕ ಬಲ್ಲೆಯ
ಗಂಡ ಹೆಂಡಿರಾಡೋ ಜಗಳ
ಎಲ್ಲಿ ತನಕ ಬಲ್ಲೆಯ
ನಾನು ಗೆದ್ದು ಬಂದ ಮೇಲೆ
ಮುದ್ದು ಮಾಡುವೆ ನಿನ್ನ 
ಸದ್ದು ಇನ್ನೇಕೆ ನೀ ಕದ್ದೋಡಬೇಡ.... 
 
|| ನನ್ನ ಮುದ್ದಿನ ಗಂಡೆ
ನನ್ನ ಮುತ್ತಿನ ಚೆಂಡೆ
ನಿನ್ನ ಬಿಟ್ಟಿರಲಾರೆ
ಇನ್ನು ಇಲ್ಲಿಂದ ಹೋಗಲಾರೆ...
ನೀನು ಇಲ್ಲಿಂದ ಹೋಗಲಾರೆ...
ಲಲ್ಲಲ ಲಲ್ಲಲ ತನನನನ  ತನನ..||

Nanna Muddina Gande song lyrics from Kannada Movie Nee Nanna Gellalare starring Dr Rajkumar, Manjula, K S Ashwath, Lyrics penned by Chi Udayashankar Sung by S Janaki, Music Composed by Ilayaraja, film is Directed by Vijay and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ